Saturday, July 02, 2022

RUNABADHA PARIHARA ऋण बाधा परिहार स्तोत्रं ಋಣ ಬಾಧಾ ಪರಿಹಾರ ಸ್ತೋತ್ರಂ

RUNABAADHA PARIHAARAKA  ಋಣ ಬಾಧಾ ಪರಿಹಾರಕ  ಸ್ತೋತ್ರಂ
ಶ್ರೀ ಕೃಷ್ಣ ಜನ್ಮಾಧ್ಯಾಯ ಪಠಣ
ಶ್ರೀ ಕೃಷ್ಣನ ಜನ್ಮ ಶ್ರೀ ಕೃಷ್ಣನ ಬೇರೆ ಬೇರೆ ಬಂಧು ಭಗಿನಿಯರು ಹಾಗೂ ಪರಿವಾರದ ಜನರ ಉತ್ಪತ್ತಿಯನ್ನು ಈ ಅಧ್ಯಾಯದಲ್ಲಿ ಹೇಳಲಾಗಿದೆ. ಇದು ಹರಿವಂಶದಲ್ಲಿ ಬರುತ್ತದೆ. ಪ್ರತಿದಿನ ಹಾಗೂ ವಿಶೇಷ ಪರ್ವ ತಿಥಿಗಳಲ್ಲಿ ಭಕ್ತಿಯಿಂದ ಸ್ತೋತ್ರ ಪಠಿಸುವುದರಿಂದ ಸಾಲದ ಬಾಧೆಯು ತೀರಿ ಹೋಗಿ ಮನುಷ್ಯನು ಸಮಾಧಾನಿಯಾಗುವನು. ಕೈಯಲ್ಲಿ ತುಳಸಿ ಪತ್ರ ಅಥವಾ ಒಂದು ಹೂ ಹಿಡಿದು ಸ್ತೋತ್ರ ಹೇಳುತ್ತ ಶ್ರೀ ಕೃಷ್ಣನಿಗೆ ಸಮರ್ಪಿಸಬೇಕು
ವೈಶಂಪಾಯನ ಉವಾಚ
ಯಾಃ ಪತ್ನ್ಯೋ ವಸುದೇವಸ್ಯ ಚತುರ್ದಶ ವರಾಂಗನಾಃ |ಪೌರವಿ ರೋಹಿಣಿನಾಮ ಇಂದಿರಾ ಚ ತಥಾ ವರಾ  ||  1 || ವೈಶಾಖಿಚ ತಥಾ ಭದ್ರಾ ಸುನಾಮ್ನಿ ಚೈವ ಪಂಚಮಿ  | ಸಹದೇವಾ ಶಾಂತಿದೇವಾ ಶ್ರೀ ದೇವಾ ದೇವ ರಕ್ಷಿತಾ  || 2 || ವೃಕದೆವ್ಯುಪದೇವಿಚ ದೇವಕಿ ಚೈವ ಸಪ್ತಮಿ | ಸುತನುರ್ವಡವಾಚೈವ ದ್ವೇ ಯೇತೆ ಪರಿಚಾರಿಕೆ   || 3 || ಪೌರವಿ ರೋಹಿಣಿ ನಾಮ ಬಾಲ್ಹಿಕಸ್ಯಾತ್ಮಜಾ ಭವತ್ | ಜ್ಯೇಷ್ಟಾ ಪತ್ನಿ ಮಹಾರಾಜ ದಯಿತಾSನಕದುಂದುಭೆ  || 4 || ಲೇಭೆ ಜ್ಯೇಷ್ಟಂ ಸುತಂ ರಾಮಂ ಸಾರಣಂ ಶಠಮೆವಚ | ದುರ್ದಮಂ ದಮನಂ ಶ್ವಭ್ರಂ ಪಿಂಡಾರಕ ಮುಶಿನರಂ || 5 || ಚಿತ್ರಾಂ ನಾಮ ಕುಮಾರೀ ಚ ರೋಹಿಣಿ ತನಯಾ ದಶ | ಚಿತ್ರಾ ಸುಭದ್ರೆತಿ ಪುನರ್ವಿಖ್ಯಾತಾ ಕುರು ನಂದನ      || 6 || ವಸುದೇವಾಚ್ಚ ದೇವಕ್ಯಾಂ ಜಜ್ಞೆ ಶೌರಿರ್ಮಹಯಶಾಃ  | ರಾಮಾಚ್ಚ ನಿಶಠೋ ಜಜ್ಞೆ ರೇವತ್ಯಾಂದಯಿತಃ ಸುತಃ  || 7 ||ಸುಭದ್ರಾ ಯಾಂ ರಥಿ ಪಾರ್ಥಾದಭಿಮನ್ಯುರಜಾಯತ  |
ಅಕ್ರೂರಾತ್ಕಾಶಿ ಕನ್ಯಾಯಾಂ ಸತ್ಯ ಕೇತುರಜಾಯತ  || 8 || ವಸುದೇವಸ್ಯ ಭಾರ್ಯಾಸು ಮಹಾಭಾಗಾಸು ಸಪ್ತಸು | ಯೇ ಪುತ್ರಾ ಜಜ್ಞಿರೆ ಶೂರಾ ನಾಮತಸ್ತಾನ್ನಿಬೋಧಮೆ  || 9 || ಭೋಜಶ್ಚ ವಿಜಯಶ್ಚೈವ ಶಾಂತಿದೇವಾ ಸುತಾವುಭೌ    | ವೃಕದೇವಃ ಸುನಾಮಾಯಾಂ ಗದಶ್ಚಾಸ್ತಾಂ ಸುತಾವುಭೌ|| 10 || ಉಪಾಸಂಗ ವರಂ ಲೇಭೆ ತನಯಂ ದೇವ ರಕ್ಷಿತಾ   | ಅಗಾವಹಂ ಮಹಾತ್ಮಾನಂ ವೃಕದೇವಿ ವ್ಯಜಾಯಾತ || 11 || ಕನ್ಯಾ ತ್ರಿಗರ್ತ ರಾಜಸ್ಯ ಭರ್ತಾ ವೈ ಶೈಶಿರಾಯಣ   | ಜಿಜ್ಞ್ಯಾಸಾಂ ಪೌರುಷೇಚಕ್ರೇ ನಚ ಸ್ಕಂದ್ಹೇಥ ಪೌರುಷಂ || 12 ||
ಕೃಷ್ಣಾಯಸ ಸಮಪ್ರಖ್ಯೋ ವರ್ಷೇ ದ್ವಾದಶಮೆ ತಥಾ    | ಮಿಥ್ಯಾಭಿಶಪ್ತೋ ಗಾರ್ಗ್ಯಸ್ತು ಮನ್ಯುನಾಭಿ ಸಮೀರಿತಃ  || 13 || ಗೋಪಕನ್ಯಾ ಮುಪಾದಾಯ ಮೈಥುನಾ ಯೋಪಚಕ್ರಮೆ  | ಗೋಪಾಲಿತ್ವಪ್ಸರಾಸ್ತಸ್ಯ ಗೋಪಸ್ತ್ರಿ ವೇಷ ಧಾರಿಣಿ || 14 ||ಧಾರಯಾ ಮಾಸ ಗಾರ್ಗ್ಯಸ್ಯ ಗರ್ಭಂ ದುರ್ಧರಮಚ್ಯುತಂ  |  ಮನುಷ್ಯಾಂ ಗಾರ್ಗ್ಯ ಭಾರ್ಯಾಯಾಂ ನಿಯೋಗಾಚ್ಛೂಲ ಪಾಣಿನಃ || 15 || ಸಕಾಲ ಯವನೋ ನಾಮ ಜಜ್ಞೆ ರಾಜಾ ಮಹಾಬಲಃ    | ವೃಷಪೂರ್ವಾರ್ಧ ಕಾಯಾ ಸ್ತಮವಹನ್ ವಾಜಿನೋ ರಣೆ     || 16 || ಅಪುತ್ರಸ್ಯ ಸರಾಜ್ನ್ಯಸ್ತು ವವೃಧೆಂತಃ ಪುರೇ ಶಿಶು:   | ಯವನಸ್ಯ ಮಹಾರಾಜ ಸ ಕಾಲಯವನೋ ಭವೇತ್   || 17 || ಸ ಯುದ್ಧ ಕಾಮಿನೃಪತಿಹ್ ಪರ್ಯಪೃಚ್ಛದ್ ದ್ವಿಜೋತ್ತಮಾನ್ | ವೃಷ್ಣ್ಯಂಧಕ ಕುಲಂತಸ್ಯ ನಾರದೋ ಕಥಯದ್ ವಿಭುಹ್  || 18 ||ಅಕ್ಷೌಹಿನ್ಯಾ ತು ಸೈನ್ಯಸ್ಯ ಮಥುರಾಮ ಭ್ಯಗಾತ್ತದಾ     | ದೂತಂ ಸಂಪ್ರೆಷಯಾ ಮಾಸ  ವೃಷ್ಣ್ಯಂಧಕ ನಿವೇಶನಂ || 19 || ತತೋ ವೃಷ್ಣ್ಯಂಧಕಾಃ ಕೃಷ್ಣೋ ಪುರಸೃತ್ಯ ಮಹಾಮತಿಂ   | ಸಮೇತಾ ಮಂತ್ರಯಾ ಮಾಸುರ್ಯವನಸ್ಯ ಭಯಾತ್ತದಾ     || 20 || ಕೃತ್ವಾ ವೈ ನಿಶ್ಚಯಂ ಸರ್ವೇ ಪಲಾಯನ ಪರಾಯಣಾ    | ವಿಹಾಯ ಮಧುರಾ ರಮ್ಯಾಂ  ಮಾನಯಂತಃ ಪಿನಾಕಿನಂ    || 21 | ಕುಶಸ್ಥಲಿಂ ದ್ವಾರವತಿಂ ನಿವೇಶಯಿತು ವಿಪ್ಸವಃ  | ಪರ್ವಸು ಶ್ರಾವಯೇ ದ್ವಿದ್ವಾನ್ ನೃಣಃ ಸ ಸುಖೀ ಭವೇತ್      || 22 || ಇತಿ ಕೃಷ್ಣಸ್ಯ ಜನ್ಮೇದಂ ಯಃ ಶುಚಿರ್ನಿಯತೆಂದ್ರಿಯಃ  
ಇತಿ ಶ್ರೀ ಮಹಾಭಾರತೆ ಖಲಭಾಗೇ ಹರಿವಂಶೆ ಹರಿವಂಶ ಪರ್ವಣಿ   ಶ್ರೀ ಕೃಷ್ಣ ಜನ್ಮಾನುಕೀರ್ತನಂ ನಾಮ ಪಂಚ ತ್ರಿಂಶೋಧ್ಯಾಯಃ  ||      
RUNABAADHA PARIHAARAKA  ऋण बाधा परिहारक  स्तोत्रं 
श्री कृष्ण जन्माध्याय पठण 
श्री कृष्णचा जन्म श्री कृष्णचा वेगळे वेगळे  बंधु भगिनिcha व समस्त परिवाराचा  उत्पत्ति या  अध्यात  सान्गितले गेले आहे . हे स्तोत्र  हरिवंशात आहे .प्रतिदिन व विशेष पर्व तिथित  भक्तिने स्तोत्र पठण करावे त्यामुळे ऋण बाधा संपुष्टात येवुन सुखी  समाधानि होण्यास मदत होयिल . हातात तुळसि पत्र अथवा एक फ़ुल घेवुन स्तोत्र पठण करावे  श्री कृष्णना  समर्पण करावे  
वैशंपायन उवाच 
याः पत्न्यो वसुदेवस्य चतुर्दश वरांगनाः ।
पौरवि रोहिणिनाम इंदिरा च तथा वरा      ॥  1 ||
वैशाखिच तथा भद्रा सुनाम्नि चैव पंचमि  ।
सहदेवा शांतिदेवा श्री देवा देव रक्षिता   ॥ 2 ||
वृकदॆव्युपदेविच देवकि चैव सप्तमि ।
सुतनुर्वडवाचैव द्वे येतॆ परिचारिकॆ   ॥ 3 ||
पौरवि रोहिणि नाम बाल्हिकस्यात्मजा भवत् ।
ज्येष्टा पत्नि महाराज दयिताSनकदुंदुभॆ  ॥ 4 ||
लेभॆ ज्येष्टं सुतं रामं सारणं शठमॆवच ।
दुर्दमं दमनं श्वभ्रं पिंडारक मुशिनरं  ॥ 5 ||
चित्रां नाम कुमारी च रोहिणि तनया दश ।
चित्रा सुभद्रॆति पुनर्विख्याता कुरु नंदन       ॥ 6 ||
वसुदेवाच्च देवक्यां जज्ञॆ शौरिर्महयशाः  ।
रामाच्च निशठो जज्ञॆ रेवत्यां दयितः सुतः    ॥ 7 ||
सुभद्रायां रथि पार्थादभिमन्युरजायत  ।
अक्रूरात् काशि कन्यायां सत्य केतुरजायत    ॥ 8 ||
वसुदेवस्य भार्यासु महाभागासु सप्तसु ।
ये पुत्रा जज्ञिरॆ शूरा नामतस्तान्निबोधमॆ    ॥ 9 ||
भोजश्च विजयश्चैव शांतिदेवा सुतावुभौ    ।
वृकदेवः सुनामायां गदश्चास्तां सुतावुभौ   ॥ 10 ||
उपासंग वरं लेभॆ तनयं देव रक्षिता   ।
अगावहं महात्मानं वृकदेवि व्यजायात     ॥ 11 ||
कन्या त्रिगर्त राजस्य भर्ता वै शैशिरायण   ।
जिज्ञ्यासां पौरुषे चक्रे नच स्कंद्हेथ पौरुषं   ॥ 12 ||
कृष्णायस समप्रख्यो वर्षे द्वादशमॆ तथा    ।
मिथ्याभिशप्तो गार्ग्यस्तु मन्युनाभि समीरितः  ॥ 13 ||
गोपकन्या मुपादाय मैथुनायोपचक्रमॆ  ।
गोपालित्वप्सरास्तस्य गोपस्त्रि वेष धारिणि   ॥ 14 ||
धारया मास गार्ग्यस्य गर्भं दुर्धरमच्युतं  ।         
मनुष्यां गार्ग्यभार्यायां नियोगाच्छूल पाणिनः ॥ 15 ||
सकाल यवनो नाम जज्ञॆ राजा महाबलः    ।
वृषपूर्वार्ध कायास्तमवहन् वाजिनो रणॆ     ॥ 16 ||
अपुत्रस्य सराज्न्यस्तु ववृधॆंतः पुरे शिशु:   ।
यवनस्य महाराज स कालयवनो भवेत्   ॥ 17 ||
स युद्ध कामि नृपतिह् पर्यपृच्छद् द्विजोत्तमान् ।
वृष्ण्यंधक कुलं तस्य नारदो कथयद् विभुह्  ॥ 18 ||
अक्षौहिन्या तु सैन्यस्य मथुराम भ्यगात्तदा     ।
दूतं संप्रॆषया मास  वृष्ण्यंधक निवेशनं     ॥ 19 ||
ततो वृष्ण्यंधकाः कृष्णो पुरसृत्य महामतिं   ।
समेतामंत्रयामासुर्यवनस्य भयात्तदा     ॥ 20 ||
कृत्वा वै निश्चयं सर्वे पलायन परायणा    ।
विहाय मधुरा रम्यां  मानयंतः पिनाकिनं    ॥ 21 ||
कुशस्थलिं द्वारवतिं निवेशयितु विप्सवः         ।
पर्वसुश्रावये द्विद्वान् नृणः स सुखी भवेत्      ॥ 22 ||
इति कृष्णस्य जन्मेदं यः शुचिर्नियतॆंद्रियः   
इति श्री महाभारतॆ खलभागे हरिवंशॆ हरिवंशपर्वणि    
श्री कृष्ण जन्मानुकीर्तनं नाम पंच त्रिंशोध्यायः  ॥      
            

       


No comments:

Post a Comment