Monday, July 04, 2022

SHRI DATTA KAWACHAM श्री दत्त कवचं

 ಶ್ರೀ ವಾಸುದೇವಾನಂದ ಸರಸ್ವತಿ ಕೃತ 

SHRI DATTA KAWACHAM  (Kannada & Devanagari)   ಶ್ರೀ ದತ್ತ ಕವಚಂ 

ಈ ಕವಚದಲ್ಲಿ ಶರೀರದ ಆ ಆ ಸ್ಥಾನಗಳನ್ನು ರಕ್ಷಣೆ ಮಾಡಲು ಆ ಸ್ಥಾನಗಳಿಗೆ ಸಂಬದ್ಧವಾದ ಶ್ರೀ ಅವಧೂತ ಗುರುದೇವ ದತ್ತ ನಾಮಧೇಯಗಳನ್ನು ಪ್ರಯೋಗಿಸಿದ್ದಾರೆ 

ಧ್ಯಾತ್ವಾ ಭಕ್ತಾಭಯಕರಂ ಸಮಷ್ಟಿವ್ಯಷ್ಟಿ ಚಾಲಕಂ |

ದತ್ತಾತ್ರೆಯಂ ಪಠೇದ್ಧರ್ಮ ಸರ್ವ ರಕ್ಷಾಕರಂ ಪರಂ      || 1 ||                      

ಸ್ವಸತ್ತನುಪ್ರಣಾಮೆ ಮೇ ಪ್ರಣಮಯ್ಯ ಶಿರೋವತು  | ವ್ಯರ್ಥಾತ್ತಿರಃ ಪುರಃ ಕಂಪಾದ್ಯುರ್ಭರಾಚ್ಚ ದ್ಯುಮುರ್ಧಕಃ || 2 ||

ಸ್ವಪಾದ ತುಳಸಿಗಂಧ ಪ್ರಿತಿದಾನೇನ ಪಾತುಮೇ  |ನಾಸತ್ಯ ನಾಸಿಕೋ ಘ್ರಾಣ ಮಿತರಘ್ರಾಣ ತರ್ಪಣಾತ್  || 3 ||

ನೆತ್ರೆ ಸ್ವ ಸಾಧು ಮೂರ್ತಿಮೆ ಭಾಸ್ಕರಾಕ್ಷಃ ಪ್ರದರ್ಶಚ  |ರೂಪಲಾವಣ್ಯ ಸೌಂದರ್ಯ ವೀಕ್ಷಣಾತ್ ಪರಿರಕ್ಷತು      || 4 ||

ಸುಶ್ಲೋಕೋ ದೃಷ್ಕ್ರುತಿಹ್  ಶ್ರೋತ್ರೆ ಶ್ರಾವಯಿತ್ವಾ ಸ್ವಕಂ ಯಶಃ |ಶ್ರಾವ್ಯಂಚ ದ್ವಿವಿಧಂ ಪಾತು ಶಬ್ದಾತ್ ಕರ್ಣ ಕಷಾಯತಾಂ  || 5 ||

ಉಚ್ಚಾರಯಿತ್ವಾ ಮಧುರಾನ್ ಸುಗುಣಾನ್ ಲೋಕಶೋಕ ಹಾನ್ |ಜಿವ್ಹಾಂ ಪಾವಕ ವಾಕ್ ಪಾತು ರಸಾಸ್ವಾದಂ ದುರುಕ್ತಿತಃ   || 6 ||

ಸ್ವಾಲಯ ತೀರ್ಥಕ್ಷೇತ್ರೆಷು ಗಮಯಿತ್ವಾ ಪದೇ  ಮಮ |ಊರು ಕ್ರಮಪದಃ ಪಾತು ವ್ಯರ್ಥ ಪರ್ಯಟನಾದಕಾತ್  || 7 ||

ರಜೋಹರಃ ಸ್ವಸತ್ಪಾದರಜಸ್ ತಿರ್ಥಾಪ್ಲುತಾನಿಮೆ | ಕೃತ್ವಾಮ್ ಗಾನಿ ಹರಿಃ ಪಾತು ಸುಸ್ಪರ್ಶಾಲೇಪನಾದಿತಃ  || 8 ||

ಚಂದ್ರ ಚೇತಾಃ ಸ್ವ ಮನನಾಹ್ಲಾದ ದಾನೇನ ಮೇ ಮನಃ  | ದುಃಖದಾದ್ಯಂತ ವತ್ಸಪರ್ಶ  ಸಂಕಲ್ಪಾಯಾ ಸತೋ ವತು  || 9 ||

ಚಿತ್ತಂ ಸಾಕ್ಷನುಸಂಧಾನಂ ಕಾರಯಿತ್ವಾ  ಪುಮಿಶ್ವರಃ  | ಮರೀಚಿ ಕೋಪಂ ಅದ್ವೈತಾನು ಸಂಧಾನಾತ್  ಸದಾ ವತು  || 10 ||

ಗ್ರಾಹ್ಯಿತ್ವಾ ಅತಿಂದ್ರಿಯಕಂ ಬುದ್ಧಿಮೇ ನಿಶ್ಚಯಾತ್ಮಿಕಾಂ |ದುಸ್ತರ್ಕಾತ್ ಪಾತು ಜೀವಾತ್ಮಾ ಧಿವ್ಯಾಷ್ಯಸ್ತಮಾಃ ಸ್ವಭು: || 11 ||

ಹರೋ ದೇಹೆಂದ್ರಿಯ ಪ್ರಾಣ ಮನೋಧಿಭ್ಯೋ ವಿಲಕ್ಷಣಃ |ಸೋನಮಿತ್  ಅನುಭಾವ್ಯಾ ಹಂಕಾರಾತ್ ಪಾತು ದುರಾಗ್ರಹಾತ್ || 12 ||

ಸರ್ವಾಶಾಭ್ಯಃ ಸದಾ ಮಾವ್ಯಾದ್ವಿಷ್ಣುಹ್  ಸರ್ವಾತ್ಮಕೋಪಿ ಚ  |ವರ್ಜಿತಂ ಕವಚೆನಾ ವ್ಯಾದ್ರಕ್ಷಾಹೀನಂಚ ಯತ್ ಸ್ಥಲಂ || 13 ||

ಯೋ ನಹ್ಯಾದಾತ್ಮ ನಿದಂ ಸ ಸನ್ನದ್ಧಃ ಕವಚಿ ಭವೇತ್ |ಸಾಮ್ರಾಜ್ಯ ಸಂಸ್ಥಃ ಕಾಮಾದ್ಯರಿನ್ ಜಿತ್ವಾ ದ್ವೈತ ಸಂವಿಧಿ || 14 ||

ಸಂಸಾರ ದುಸ್ವಪ್ನ ಹರಂ ನಷ್ಟಾಪ್ತ ಧನ ದಾಯಕಂ  |ತ್ರಿದೊಶೋತ್ಪಾತ  ಶಮನಂ ದುರ್ಧ್ಯಗ್ಬಾಧಾದಿನಿವಾರಣಂ || 15 ||

ಯಸ್ಯಾಂಗೆ ವರ್ಮ ಕಂಠೇಚ ಮಾಲಾ ಗೀತಾಯುಧಂ ಕರೇ  |ಜರಾ ಪ್ರದರ್ಷಿತ ಪಥಂ ಪ್ರಚಂಡಾಮಯ ಸೈನಿಕಂ   || 16 ||

ಪ್ರಾಪ್ತಂ ಮೃತ್ಯು ರಿಪುಂ ಚಾಪ್ಯಾವಿಗಣಯ್ಯ ಸ ಏವ ಹೀ  |ಪದಾಕ್ರಮ್ಯ ಸುಖೀ ಯಾಯಾತ್ ಪ್ರಾಕ್ಸಿದ್ಧಂ ಬ್ರಹ್ಮಲೋಕಕಂ  || 17 ||

|| ಇತಿ ಶ್ರೀ ದತ್ತ ಕವಚಂ ಸಂಪುರ್ಣಂ ||  

ಪ್ರತಿದಿನ ಈ ಕವಚ ಸ್ತೋತ್ರ ಪಠಣದಿಂದ ಮನಸ್ಸಿನಲ್ಲಿಯ ಚಾಂಚಲ್ಯವು ದೂರ ವಾಗಿ ಸ್ಥಿರತೆ ಹಾಗೂ ಧೈರ್ಯ ತುಂಬುತ್ತದೆ

ಅನುಸುಯಾತ್ರಿ ಸಂಭೂತ ದತ್ತಾತ್ರೇಯ ಮಹಾಮತೆ | ಸರ್ವ ದೇವಾಧಿದೇವ ತ್ವಂ ಮಮ ಚಿತ್ತಂ ಸ್ಥಿರಿ ಕುರು ||

ಶರಣಾಗತ ದೀನಾರ್ಥ ತಾರಕಾ ಖಿಲಕಾರಕಾ | ಸರ್ವಚಾಲಕ ದೇವ ತ್ವಂ ಮಮಚಿತ್ತಂ ಸ್ಥಿರಿ ಕುರು ||

ಸರ್ವ ಮಂಗಳ ಮಾಂಗಲ್ಯ  ಸರ್ವಾದಿವ್ಯಾಧಿ ಭೇಷಜ | ಸರ್ವ ಸಂಕಟ ಹಾರಿನ್ ತ್ವಂ ಮಮ ಚಿತ್ತಂ ಸ್ಥಿರಿ ಕುರು ||

ಸ್ಮತೃಗಾಮೀ  ಸ್ವಭಕ್ತಾನಾಂ ಕಾಮದೋ ರಿಪು ನಾಶನಃ | ಭಕ್ತಿ ಮುಕ್ತಿ ಪ್ರದಃ ಸ ತ್ವಂ ಮಮ ಚಿತ್ತಂ ಸ್ಥಿರಿ ಕುರು ||

ಸರ್ವ ಪಾಪ ಕ್ಷಯಕರ ಸ್ತಾಪ ದೈನ್ಯ ನಿವಾರಣಃ | ಯೋ ಭಿಷ್ಟದಃ ಪ್ರಭುಹ್ ಸ ತ್ವಂ ಮಮ ಚಿತ್ತಂ ಸ್ಥಿರಿ ಕುರು ||

ಯ ಏತತ್ ಪ್ರಯತಃ ಶೋಕ ಪಂಚಕಂ ಪ್ರಪಠೇತ್  ಸುಧಿಹ್ | ಸ್ಥಿರ ಚಿತ್ತಃ  ಸ ಭಗವತ್ ಕ್ರುಪಾಪಾತ್ರಂ ಭವಿಷ್ಯತಿ ||

|| ಇತಿ ಶ್ರೀ ಶ್ರೀ ವಾಸುದೇವಾನಂದ ಸರಸ್ವತಿ ಕೃತ ಸ್ಥಿರ ಚಿತ್ತ ಕಾರಕ ಶ್ರೀ ದತ್ತ ಸ್ತೋತ್ರಂ ಸಂಪುರ್ಣಂ ||         

               

 श्री वासुदेवानंद सरस्वति कृत 

SHRI DATTA KAWACHAM  श्री दत्त कवचं 

या कवच्यात् शरीराच्या त्या त्या स्थानाच्या रक्षण कारण्यासाठि त्या स्थानाना संबंधित श्री अवधूत गुरुदेव दत्त याञ्चा नामधेय प्रयोग केलेआहे  

ध्यात्वा भक्ताभयकरं समष्टिव्यष्टि चालकं ।

दत्तात्रॆयं पठेद्धर्म सर्व रक्षाकरं परं   ॥ 1 ||

स्वसत्तनुप्रणामॆ मे प्रणमय्य शिरोवतु  । 

व्यर्थात्तिरः पुरः कंपाद्युर्भराच्च द्युमुर्धकः ॥ 2 ||

स्वपाद तुळसिगंध प्रितिदानेन पातुमे   ।

नासत्य नासिकोघ्राण मितरघ्राण तर्पणात् ॥ 3||

नॆत्रॆ स्व साधु मूर्तिमॆ भास्कराक्षः प्रदर्शच   ।

रूपलावण्य सौंदर्य वीक्षणात् परिरक्षतु  ॥ 4 ||

सुश्लोको दृष्क्रुतिह्  श्रोत्रॆ श्रावयित्वा स्वकं यशः ।

श्राव्यंच द्विविधंपातु शब्दात् कर्णकषायतां ॥ 5||

उच्चारयित्वा मधुरान् सुगुणान् लोकशोक हान् ।

जिव्हांपावक वाक्पातु रसास्वादं दुरुक्तितः ॥6||

स्वालय तीर्थक्षेत्रॆषु गमयित्वा पदे  मम   ।

ऊरु क्रमपदः पातु व्यर्थ पर्यटनादकात्    ॥ 7 ||

रजोहरः स्वसत्पादरजस् तिर्थाप्लुतानिमॆ   ।

कृत्वाम्गानि हरिःपातु सुस्पर्शालेपनादितः ॥ 8 ||

चंद्र चेताः स्व मननाह्लाद दानेन मे मनः   ।

दुःखदाद्यंत वत्सपर्श  संकल्पाया सतोवतु ॥ 9 ||

चित्तं साक्षनुसंधानं कारयित्वा  पुमिश्वरः  ।

मरीचिकोपमद्वैतानुसंधानात्  सदावतु  ॥ 10 ||

ग्राह्यित्वा अतिंद्रियकं बुद्धिं मे निश्चयात्मिकां   ।

दुस्तर्का पातुजीवात्मा धिव्याष्यस्तमांबृह ॥ 11||

हरो देहॆंद्रिय प्राण मनोधिभ्यो विलक्षणः   ।

सोनमित्यनुभाव्याकारात् पातुदुराग्रहात् ॥ 12||

सर्वाशाभ्यः सदा माव्याद्विष्णु:  सर्वात्मकोपि च ।

वर्जितं कवचॆनाव्याद्रक्षाहीनंच यत् स्थलं ॥ 13||

यो नह्यादात्म निदं स सन्नद्धः कवचि भवेत्    ।

साम्राज्य संस्थकामाद्या रिंजित्वा द्वैत संविधि ॥ 14 ||

संसार दुस्वप्न हरं नष्टाप्त धनदायकं    ।

त्रिदॊशोत्पात शमनं दुर्ध्यग्बाधादिनिवारणं ॥ 15 ||

यस्यांगॆ वर्म कंठेच मालागीतायुधं करे  ।

जराप्रदर्षित पथं प्रचंडामय सैनिकं     ॥ 16 ||


प्राप्तं मृत्यु रिपुं चाप्याविगणय्य स एव ही  ।

पदाक्रम्य सुखी यायात् प्राक्सिद्धं ब्रह्मलोककं  ॥ 17 ||

|| इति श्री दत्त कवचं संपुर्णं ॥ 

प्रतिदिन हे स्तोत्र पठणकेल्याने मन चांचल्य निवारण होवुन स्थिरता व धैर्य येइल  

अनुसुयात्रि संभूत दत्तात्रेय महामतॆ सर्व देवाधिदेव त्वं मम चित्तं स्थिरि कुरु

शरणागत दीनार्थ तारका खिल कारका सर्व चालक देव  त्वं मम चित्तं स्थिरि कुरु

सर्व मंगळ मांगल्य  सर्वादिव्याधि भेषज सर्व संकट हारिन् त्वं मम चित्तं स्थिरि कुरु

स्मतृगामी  स्वभक्तानां कामदो रिपु नाशनः भक्ति मुक्ति प्रदः त्वं मम चित्तं स्थिरि कुरु

सर्व पाप क्षयकर स्ताप दैन्य निवारणः यो भिष्टदः प्रभुह् त्वं मम चित्तं स्थिरि कुरु

एतत् प्रयतः शोक पंचकं प्रपठेत्  सुधिह् स्थिर चित्तः  भगवत् क्रुपापात्रं भविष्यति

|| इति श्री श्री वासुदेवानंद सरस्वति कृत स्थिर चित्त कारक श्री दत्त स्तोत्रं संपुर्णं        

Readers can also search the following posts on the same topic

Protective DATTATYRYA Stotram 

    

 




No comments:

Post a Comment