ಜಯ ಮಂಗಳಂ ನಿತ್ಯ ಶುಭ ಮಂಗಳಂ || ಧೃ ||

ಯೋಗೀಂದ್ರ ಗೋವಿಂದ ತರುರಾಜ ಪೂಜಿಪ
ಭೀಮಾರಥಿ ತೀರ ಸನ್ನಿಧಿಗೆ
ಬ್ರಹ್ಮಾದಿ ದೇವರು ಶರ್ವಾದಿ ಅರ್ಚಿತಗೆ
ಛಿದ್ರದ ಹರಿವಾಣ ಶಿಂಚನಗೆ
ಜಯಮಂಗಳಂ ನಿತ್ಯ ಶುಭಮಂಗಳಂ| ೧|
ಅರಿಶಿನ ಕುಂಕುಮ ಲಕ್ಷ್ಮೀ ಚಂದ್ರಿಕರಿಂಗೆ
ಪಂಚಾಮೃತದಿಂದ ಸೇವಿಪಂಗೆ
ದೊಡ್ಡ ತಟ್ಟೆಯ ದೀಪ ವಂದೀಪ ಸ್ವಾಮಿಗೆ
ವೃಕ್ಷದಿ ದೇವತ್ವ ಶೋಭಿಪಂಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ ||೨ ||
ಪ್ರಳಯದೊಳಂತಿಮ ಚರಿತ ತೋರ್ಪನಿಗೆ
ಹರಿವಾಣದಲಿ ಇಟ್ಟು ಪೂಜಿಪಂಗೇ
ಕಮಲಾಸನದಲಿ ತೋಷದಿ ನಿಂತವಗೆ
ಶಿರದಲಿ ಪನ್ನಗ ಛತ್ರ ಧರಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ || ೩ ||

ಗೆಜ್ಜೆ ವಸ್ತ್ರಾದಿಗಳ ಇಟ್ಟು ತಟ್ಟೆಯ ಒಳಗೆ
ಶರ ಚಾಪ ಆಯುಧ ಪಿಡಿದವಗೆ
ಉತ್ತುಂಗ ಶಿಲೆಯಲ್ಲಿ ಶೋಭಿಪ ದೇವಂಗೆ
ಹರಿವಾಣ ನೈವೇದ್ಯ ಪಾಡಿಪಂಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ || ೪ ||
ಅಶ್ವತ್ಥ ನಿಂಬಕ ತರುರಾಜ ಪಿತನಿಂಗೆ
ರಕ್ಷಾಟ ಭೂತನ ಕಾಯ್ವವವಗೆ
ಭಕ್ತ ಜನ ವೃಂದದ ಕರುಣಾನಿಧಿಯಾಗೆ
ಇಂದಿರೇಶನ ಸುತನ ಸಲಹೂವವಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ || ೫ ||
ಜಯ ಮಂಗಳಂ ನಿತ್ಯ ಶುಭ ಮಂಗಳಂ

|| ಶ್ರೀಮದ್ ಗೋವಿಂದರಾಜ ಹರಿವಾಣ ಸೇವಾ ಸಂಪೂರ್ಣಂ ||
No comments:
Post a Comment