DHIYOYONAH ಧೀಯೋಯೋನಃ ಪ್ರಚೋದಯಾತ್
ಓಂ ಭೂರ್ ಭುವಸ್ವಃ ಓಂ ಪರಬ್ರಹ್ಮನ ಅಭಿವಾಚ್ಯ ಪ್ರಣವ ಶಬ್ದ,
ಭುಹ್
ಭೂಲೋಕ
ಭುವಃ
ಅಂತರೀಕ್ಷ ಲೋಕ, ಸ್ವಃ ಸ್ವರ್ಗ ಲೋಕ
01
ತತ್ |
09
ರ್ಗೋ |
17
ಯೊ |
02
ಸ |
10
ದೇ |
18 ಯೋ |
03
ವಿ |
11
ವ |
19
ನಃ |
04
ತುರ್ |
12
ಸ್ಯ |
20 ಪ್ರ |
05
ವ |
13
ಧೀ |
21
ಚೋ |
06
ರೇ |
14
ಮ |
22
ದ |
07
ಣ್ಯಂ |
15
ಹಿ |
23
ಯಾ |
08
ಭ |
16
ಧಿ |
24
ತ್ |
ನಾವು ಪರಮ ಪುರುಷನ ಮಹಿಮೆಯನ್ನು ಧ್ಯಾನಿಸುತ್ತೆವೆಯೋ ಅವನೇ ಈ ಸಂಸಾರದ, ಸೃಷ್ಟಿಯ ಉತ್ಪತ್ತಿ, ಪಾಲನೇ,ನಾಶನ ಮಾಡಿದವನಿದ್ದು ಅವನೇ ಪೂಜನೀಯನಾಗಿರುತ್ತಾನೆ ಯಾರು ಜ್ಞಾನ ಭಾಂಡಾರವೋ ಯಾರು ಪಾಪಗಳನ್ನು ಅಜ್ಞಾನವನ್ನು ದೂರಿ ಕರಿಸುತ್ತಾರೋ ಅವನೇ ನಮಗೆ ಬೆಳಕನ್ನು ತೋರಿಸಲಿ ಮತ್ತು ನಮ್ಮನ್ನು ಸತ್ಯ ಪಥದೆಡೆಗೆ ಕೊಂಡೊಯ್ಯಲಿ
ಸನಾತನ ಧರ್ಮ ಮಾನ್ಯತೆಯ ಅನುಸಾರ ಗಾಯತ್ರಿ ಮಂತ್ರ
ಜಪ ಮಾಡುವುದರಿಂದ ವ್ಯಕ್ತಿಯೋಳಗಿನ ಸಕಾರಾತ್ಮಕ ಶಕ್ತಿಯು ಸಂಚಾರವಾಗುತ್ತದೆ ಮನಸ್ಸಿನಲ್ಲಿರುವ ದುಃಖ ದ್ವೇಷ ಪಾಪ ಭಯ ಶೋಕ ಈ ರೀತಿಯ
ನಕಾರಾತ್ಮಕ ಭಾವನೆಗಳ ಅಂತ್ಯವಾಗುತ್ತದೆ. ಈ ಮಂತ್ರ ಜಪದಿಂದ ಮನುಷ್ಯನ ಮಾನಸಿಕ ಸ್ತಿಥಿಯು
ಜಾಗೃತವಾಗುತ್ತದೆ.ಕೌಶಿಕ ರಾಜ ಮುಂದೆ ತಪಶ್ಚರ್ಯದಿಂದ ಬ್ರಹ್ಮರ್ಷಿಯಾಗಿ ವಿಶ್ವಮಿತ್ರ
ಎಂದೆನಿಸಿಕೊಂಡ ವಿಶ್ವ ಕಲ್ಯಾಣಕ್ಕಾಗಿ ಅವನೇ ವಿರಚಿಸಿದ ಈ ಗಾಯತ್ರಿ ಮಂತ್ರವನ್ನು ಜನ ಮಾನಸದಲ್ಲಿ
ಮೂಡಿಸಿದನು
ಗಾಯತ್ರಿ ಮಂತ್ರದ 24 ಅಕ್ಷರಗಳಲ್ಲಿ 24 ದೇವತೆಗಳು ಆವರಿಸಿದ್ದಾರೆ ಅವರ 24 ಚೈತನ್ಯ ಶಕ್ತಿಗಳು ಮಂತ್ರದಲ್ಲಿ ವ್ಯಾಪಿಸಿಕೊಂಡಿವೆ ಗಾಯತ್ರಿ ಮಂತ್ರದಲ್ಲಿ 24 ಅಕ್ಷರಗಳಲ್ಲಿ 24 ಶಕ್ತಿ ಬೀಜ ಮಂತ್ರಗಳಿವೆ
ॐ 1. ತತ್ ಪಾದಪಲ್ಲವ ಮಹತಿಂ ಸನಾತನಾಖ್ಯಂ |
ಶರ್ವಾದಿ ದೇವಾರ್ಚಿತ ತರುಂ ವತುಮಾಂ ಪರೇಶಂ |
2. ಸತ್ಯಂ ಚರಾಮಿ ಧರ್ಮಾರ್ಥ ಮೋಕ್ಷ ವೃಕ್ಷಂ |
ಸಾಗರೇ ಪ್ರಾಪ್ಯ ಪಾದಾಭ್ಯ ಚತುರ್ಭುಜೇಶಂ |ಅಶ್ವತ್ಥ ಪುಷ್ಪ ಗಂಧೈಶ್ಚ ತವ ಅರ್ಚನಾದಿಂ
|ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂ ||
ನಂದಾಭಾಸಂ ಮಾತ್ರಾರ್ಧ್ವಂ ತಂ ||
ಶುದ್ಧಂ ಸತ್ವೇ ಜ್ಞಾನಾ-ಷ್ಟಕ
ಕಂ |
ಶೂನ್ಯ ಜಡತ್ವಂ ಮೃದು ಅವರೋಧಂ ||
ಭಜ ಗೋವಿಂದಂ ಭಜ ಗೋವಿಂದಂ | ಗೋವಿಂದಂ ಜೀ-ವಾತ್ಮರತೆ ||
ತುಂಗಾ ಪೀಠ ಸನ್ನದ್ಧ ವೀರ ವಿಬುಧೈ ವಿಘ್ನೇಶ ರುದ್ರೈ ಸ್ಥಿತೈ |ಸಾಕೇತಃ ಸಾಕೃಷ್ಣ ರೂಪ ಬಿಂಬಃ ತರೌ ಅಶ್ವತ್ಥ ನಿಂಬಕೌ |
6. ರೇವ ರುಧಿರ್ ಗುರುಶೀತಲ ಪಿತೃ ಮಮಾತೃ | ಕುರುಂ ಚ ಕರ್ಮಂ ಸುಕರ್ಮಃ ಪ್ರಿಯಂತಂ ||ಗೋವಿದ ಪಾದಂ ವಿನಿತಂ ಸತತಂ |ಸ್ಮರತು ಸ್ವವೃತಂ ವಿಮುಕ್ತಿ ಪ್ರದತಂ ||
7. ನ್ಯಗ್ರೋಧ ಪಲ್ಲವಃ ಶಯನೇ ಪ್ರಳಯಾಂತ್ಯಾದಿ ಉದ್ಭವಃ |ಸೌಮ್ಯಃ ಸೌಮ್ಯ ಗುಣಾತೀತಮ್ ಅತ್ಯುಗ್ರೋ ಉಗ್ರ ದೈವತಃ ||
ಗೋವಿಂದಂ
ಹರಿ ಗೋವಿಂದಂ ಹರಿ | ಗಾವಿಲ ಗೇಯಂ ಗಾಯನ ಲೋಲಂ ||
ಗೋವಿಂದಂ
ಗೋ ವಿದ ಗೋವಿಂದಂ | ವಂದೇ ವೃಕ್ಷಾಧ್ಯಕ್ಷ ಅನಾದ್ಯಂ |
ಸಾವಧ ಸಾವಿಧ ಭಾವದ್ ಶರಣಂ | ಸರ್ವಾಂಗಾಗುಣ ಕೃಷ್ಣಾರ್ಪಣ ವಂ ||
ಗೋವಿಂದ ಪುರಪತಿಂ
ಭಜ ಕ್ಷೇತ್ರ ರಾಜಂ ||
15. ಹಿರಣ್ಮಯೇನ ರೂಪೇಣ ಸತ್ವೈ ಮಹತಿ ಸಿದ್ಧಯೇ | ನಿರಾಲಂಬೋ ಭವದ್ರಕ್ಷಾ | ಕ್ರಿಯಾ ಸಿದ್ಧಿ ಸ್ಮರೈ ರಪಿ
ತನು
ಧನ ಸಹಜಂ ಗೃಹ ಸುತ ಶತ್ರುo ||
ಜಾಯಾಮೃತ್ಯುರ್ಭಾಗ್ಯಂ
ಪಿತರಂ |
ಲಾಭಾವ್ಯಯಕಂ
ದ್ವಾದಶ ಸ್ಥಾನಂ ||
ಭಜ
ಗೋವಿಂದಂ ಭಜ ಗೋವಿಂದಂ | ಗೋವಿಂದಂ ಜೀ-ವಾತ್ಮರತೆ ||
20. ಪ್ರತ್ಯಕ್ಷ ಗೋಚರ ಮನೇಕ ಗುಣ ಸ್ವರೂಪಂ |ವಾಗೀಶ ರುದ್ರ ಸುರ ಸೇವಿತುತ್ತುಂಗ ಪೀಠಂ |ವೃತ್ತೇನ ವಿಗ್ರಹ ವರೇಣ್ಯ ಭಕ್ತಃ ಕಳತ್ರಂ | ಗೋವಿಂದ ಪುರಪತಿಂ ಭಜ ಕ್ಷೇತ್ರ ರಾಜಂ ||
ಜೀವಂ
ಭೂತಲ ಉದಯೇ ಧ್ವನಿತಂ ||
ವಸುಧೆ
ಕುಟುಂಬಸ-ನಾತನ ಮುರ್ತಿಂ |
ಗೋವಿಂದಂ
ಪುರ ವರ ಗೋವಿಂದಂ
ಭಜ
ಗೋವಿಂದಂ ಭಜ ಗೋವಿಂದಂ | ಗೋವಿಂದಂ ಜೀ-ವಾತ್ಮರತೆ ||
ತೇಭ್ಯೋ
ದುಷ್ಟ ಸಂಹಾರಯೋ | ಅಸ್ತು ಪ್ರತಿ ಗೋವಿಂದ ದೈವತಂ
ವರಾಹಸಃ ||
ಇತಿ ಶ್ರೀ ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾರ್ಯ ವಿರಚಿತ
ಗೋವಿಂದ ಧೀಯೋಯೋನಃ ಪ್ರಚೋದಯಾತ್ ಸರ್ಗಂ ಸಂಪೂರ್ಣಂ
ನಂದಗೋಪಸುತಂ ಕಂದಂ
ಪೂತನಾದಿ ವಿಮರ್ದನಂ
ಯಶೋದಾ ಗೋಪಿಕಾನಂದಂ
ಕೃಷ್ಣಂ ವಂದೇ ಭವದ್ಗುರುಂ
ॐ
1. तत् पादपल्लव महतिं सनातनाख्यं ।
शर्वादि देवार्चित तरुं वतुमां परेशं ।
2. सत्यं चरामि धर्मार्थ मोक्ष वृक्षं ।
सागरे प्राप्य पादाभ्य चतुर्भुजेशं ॥
अश्वत्थ पुष्प गंधैश्च तव अर्चनादिं ।
अस्माक प्रेरणा स्रोतं वंदे गोविद दैवतं ॥
3. विधिभव श्री वरं सर्व मोक्षार्थ मूर्तिम् ।
चाप बाण हस्तं भाष्पकलि मोदकेन ॥
त्रिभुवन जन त्राता भीमरथै तटंच ।
सदय स्निग्ध हास्यं गोविदं चिंतयामि ॥
4. तूर्या प्रत्यागात्मा मुर्ध्ना ।
नंदाभासं मात्रार्ध्वं तं ॥
शुद्धं सत्वे ज्ञाना-ष्टक कं ।
शून्य जडत्वं मृदु अवरोधं ॥
भज गोविंदं भज गोविंदं । गोविंदं जी-वात्मरतॆ ॥
5. वलयो विरींचि वृषभा रूढा शेष गारुडा ।
भीमातीर वर लक्ष्मी माता श्री चंद्रलांबाययौ
तुंगा पीठ सन्नद्ध वीरविबुधै विघ्नेशरुद्रै स्थितै ।
साकेतः साकृष्ण रूप बिंबः तरौ अश्वत्थ निंबकौ ।
6. रेव रुधिर् गुरुशीतल पितृ ममातृ ।
कुरुं च कर्मं सुकर्मः प्रियंतं ॥
गोविद पादं विनितं सततं ।
स्मरतु स्ववृतं विमुक्ति प्रदतं ॥
7. न्यग्रोध पल्लवः शयने प्रळयांत्यादि उद्भवः ।
सौम्यः सौम्य गुणातीतम् अत्युग्रो उग्र दैवतः ॥
8. भरेश्वत्थवृक्षं त्वजैरक्ष मल्लं । अनाथादिनाथं निजं आश्रयस्थं
चंद्रलाचित् पूर्ण लक्ष्मी सनाथं । धनुर्बाण सहितं स्मरॆ भक्त निचयं
परंधाम रामं स्मरॆ वृक्षराजं
9. गोविंदं हरि गोविंदं हरि । गोविध गाधं गान अगाधं ।
गोविंदं हरि गोविंदं हरि । गाविल गेयं गायन लोलं ॥
गोविंदं गो विद गोविंदं । वंदे वृक्षाध्यक्ष अनाद्यं ।
सावध साविध भावद् शरणं । सर्वांगागुण कृष्णार्पण वं ॥
10. देव देवं चक्र पाणिं योगीशं गरुड ध्वजं ।
नमामि शिरसा देवं किं नो शत्रु: करिष्यति ॥
11 . वंदेवंद्यं मनःशांतं संपदात्मं अनंतकं ।
चंद्रिकापति योगादि पुण्यप्रांत वरप्रदं ॥
12. स्यतः श्चैव शरीरश्च चारुगात्रा नियामकः । मुद्रो भद्रांकुरश्चैव सकल मुद्रादि वर्जितः ॥
13. धीमतं सहस्रॆ शीर्षॆ सामान्यमधिदैवतं । ब्रह्मांड पारये वृत्ता दशांगुल बहिवृत्तये ॥
14. मयूर पंख सुशोभित भव्य दिव्यं ।
करेक्षणानल चक्र प्रेरित समयानुसारं ॥
भक्तादि वत्सल गरुडध्वज करुणांत मुर्तिं ।
गोविंदपुरपतिं भज क्षेत्र राजं ॥
15. हिरण्मयेन रूपेण सत्वै महति सिद्धये । निरालंबो भवद्रक्षा । क्रिया सिद्धि स्मरै रपि
16. धी महि व्यस्त मिह लोका । समस्तौ व्यस्त रूपिणॆ ।
तन्मात्रं रू पिणॆ तुभ्यं नमस्तु गोविद मूर्तये ॥
17. योगिवरेण्य दुरितापहर पुण्य प्रांतं ।
असुरांतकं तापसि रुद्रः प्रतापं ॥
वडवानलं प्रळयांतक मोक्षकारं ।
गोविंद पुरपतिं भज क्षेत्र राजं ॥
18. योगं वासर करण सुकुंडल ।
तनु धन सहजं गृह सुत शत्रुo ||
जायामृत्युर्भाग्यं पितरं ।
लाभाव्ययकं द्वादश स्थानं ॥
भज गोविंदं भज गोविंदं । गोविंदं जी- वात्मरतॆ ॥
19 . नखादि मौळि परियं संव्याप्त कांतं ।
सानिध्य कुलदेव संपत्करोत्वां ॥
पुष्पांजलिं इंदिरेशसुतो प्रपोक्तं ।
गोविंदपुरपतिं भज क्षेत्र राजं ॥
20. प्रत्यक्ष गोचर मनेक गुण स्वरूपं ।
वागीश रुद्र सुर सेवितुत्तुंग पीठं ।
वृत्तेन विग्रह वरेण्य भक्तः कळत्रं ।
गोविंदपुरपतिं भज क्षेत्र राजं ॥
21. चोलनंदः प्रियंकरुणो । शर्वादीनार्चितः प्रदः ।
जगन्नाथोSवनी पते । कछ्चस्य गोविदोत्तमः ॥
22. दशावतारद्धारण योजित ।
जीवं भूतल उदये ध्वनितं ॥
वसुधॆ कुटुंबस-नातन मुर्तिं ।
गोविंदं पुर वर गोविंदं
भज गोविंदं भज गोविंदं । गोविंदं जी- वात्मरतॆ ॥
23. या वसुधै समुद्रा तलै प्रविष्टे हिरण्याक्षं । केवलं दुर्निमित्यः ।
तेभ्यो दुष्ट संहारयो । अस्तु प्रति गोविंद दैवतं वराहसः ॥
24. तरुद्वं परमानंदं मुक्तित्व पदगामिनं ॥
नमामि शिरसा देवं किं नो शत्रु: करिष्यति
अश्वत्थ यस्मा त्वयि वृक्षराज
नारायण तिष्ठति सर्व कालं । अतः शृतस्त्वं सततं तरूणाम्
धन्यो चारिष्ट विनाशकोशि ॥
.... ब्रह्माण्ड पुराण ..अश्वत्थ स्तोत्रम् ..श्लोक 7
No comments:
Post a Comment