Sunday, June 04, 2023

*GOVINDA PANCHAKAM ಗೋವಿಂದ ಪಂಚಕಂ

GOVINDA PANCHAKAM  ಗೋವಿಂದ ಪಂಚಕಂ 
ಯಾವ ಮನುಷ್ಯನಲ್ಲಿಯ ಪ್ರಾಮಾಣಿಕ ಮಾನಸಿಕ ಸ್ಥಿರತೆ, ಧೈರ್ಯ ವರ್ಧನೆ ಆಗಲು,  ಮಾಡಿದ, ಮಾಡಬಹುದಾದ ಪಾಪ ದೋಷ ದೂರಾಗಲು, ಅಂತರ್ ಬಾಹ್ಯ ಶತ್ರುಗಳ ನಾಶವಾಗಲು, ಶಾರೀರಿಕ ಮಾನಸಿಕ ಅನಾರೋಗ್ಯಗಳಿಂದಲೂ ಇಹಲೋಕ ಚಕ್ರಗಳಿಂದ ಮುಕ್ತರಾಗಲು ಈ ಕೆಳಗಿನ ಶ್ಲೋಕವನ್ನು ದಿನಾಲು ಪ್ರಾತಃ ಸಾಯಂ ಪಠನೆ ಮಾಡಿದರೆ ಸಿದ್ಧಿಯಾಗುವುದು ಮಾತ್ರ ಖಂಡಿತ ಎಂದು ಯತಿವರ್ಯರುಗಳ ಅಭಿಪ್ರಾಯವಿದೆ.
ಹರಿ: ಓಂ  
ಯದ್ದೊನ್ನತ ಗೋವಿಂದರಾಜ ನಿತರಾಂ ಕ್ಲೇಷಾನಿ ಸರ್ವಕ್ಷಯಂ | 
ಯದ್ವೈ ಅಶ್ವತ್ಥ ನಿಂಬಕಃ ತರು ದೃಮಾ ಆಪತ್ಯ ದಾತಾ ವರಾ || ಯದ್ದೊನ್ನತ ರಾಜ ಸೇವ್ಯ ಸಕಲಾ ಪ್ರಲಯಾಂಕರಾಧೀಶ್ವರಾ  | 
ಯಸ್ಸರ್ವಃ ನಿರಸನೇ ಚ ಆಪದಾ ಧರ್ಮೋ ವಿವರ್ಧಃ ಪರಂ   ||  1  ||

ಯತ್ಸನ್ಮುಖ ವೀರವಂತ ಮರುತಃ ರೌದ್ರಃ ಗಣೇಶಃ ಉರು  | ಯಾವಾಮೇ ವನದೇವಿ  ಶಾಕ್ತ ಸಕಲಃ ಪೀಡಾ ಹರಂತಸ್ಕರ ||
ಯದ್ದಕ್ಷಿಣ ಚಂದ್ರಲಾ ಸಿನಿವಲಾ ದುಃಸ್ವಪ್ನ ನಾಶೋದ್ಭವಾ | 
ಯದ್ದಕ್ಷಿಣವಾಹ್ಯ ಭೀಮರಥೀಚ ವಿಮಲಃ ಪಾಪಂ ಪ್ರಣಶ್ಯತಿ ಜಪೇತ್ || 2 ||

ಯದ್ರೌದ್ರಾತ್ಮಕ ಚಾಪ ಬಾಣ ಸಶರಾ ಶಂಖಸ್ಯ ಚಕ್ರಾಭಯಾ | 
ಯದ್ವಸ್ತ್ರಾವೃತ ಪೀತ ವಸನ ಪೌಂಡ್ರ ಫಣೀಂದ್ರ ಛತ್ರಾಶಯಾ  || 
ಯದ್ರಕ್ಷಾ ಕ್ಷೇತ್ರ ಪಾಲನ ಸದಾ ಆಗಸ್ತ್ಯ ಆದೇಶತೋ  | 
ಯತ್ ಛಾಯಾ ಸಮಾಹಿತಸ್ಥ ಪ್ರಭೋ ಶತ್ರುರ್ ವಿನಾಶಂ ಕುರು || 3 ||

ಯದ್ಭೇಷಜ ಮೂಲರೂಪ ನಿಖಿಲಾ ಅಶ್ವತ್ಥ ಕಲ್ಪದೃಮಾ | 
ಯತ್ಪಲ್ಲವ ಕಾಷ್ಠ ಸೇವನ ಕರಾ ಪ್ರಾಪ್ತಸ್ಯ ಲೋಕೋ ಹಿತಾ || 
ಯದ್ದಾSರೋಗ ಪುಷ್ಟಿ ಸುಕರಾ ನಿಂಬಕಃ ಪತ್ರೋರಸಾ  |
ಯತ್ ಸರ್ವಾ ಪ್ರಶಮಂ ಚ ಯಾಂತಿ ವಿಭವೈ ತ್ವಸೇವಾ ಚ ಚಂಚಲಾ || 4 ||

ಯದ್ಕಸ್ಮಿನ್ ಕೇನ ದೇಹಾತ್ಮವಿರಹಃ ಸಪ್ತಸ್ಯ ಸಾಪಿಂಡಕಂ | 
ಯದ್ದವಲಂಬನ ವಿನಾ ಜೀವನ ಜಿತಾ ಸಮಾನ ಉದಕೈಸ್ತಥಾ || 
ಯದ್ದೇಹಿಮೇ ದೇಹ ನಿಚರಾ ಆತ್ಮಾ ಗೋವಿದಃ ಸಮಾ  |
ಯತ್ವಯ ಭಕ್ತಿ ಅಚಂಚಲತುತೇ ತದ್ ಭಕ್ತ ಮುಕ್ತಾಭವಂ  || 5 ||            

ಇತೀ ಶ್ರೀ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ ಶ್ರೀಮದ್ ಗೋವಿಂದರಾಜ ಪಂಚಕಂ ಸಂಪೂರ್ಣಂ  

|| ಧರ್ಮೋ ವಿವರ್ಧತಿ ಯುಧಿಷ್ಟಿರ ಕೀರ್ತನೇನ ಪಾಪಂ ಪ್ರಣಶ್ಯತಿ ವೃಕೋದರ ಕೀರ್ತನೇನ ಶತ್ರುರ್ವಿನಶ್ಯತಿ ಧನಂಜಯ ಕೀರ್ತನೇನ ಮಾದ್ರಿಸುತೋ ಕಥಯತಾಂ ನ ಭವಂತು ರೋಗಃ ||

गोविंदराज पंचकं 
मनुष्यामध्ये प्रामाणिकपणा वाढण्यासाठी, मानसिक स्थिरता, धर्म बुद्धि वाढवण्यासाठि, केलेल्या करित असलेल्या, मृत्युदंड देऊ शकतील अशा पापांचा पश्चात्ताप करण्यासाठी, अंतर्गत आणि बाह्य शत्रूंचा नाश करण्यासाठी, शारीरिक आणि मानसिक आजारांपासून मुक्त होण्यासाठी आणि मनुष्याच्या इह लोक चक्रातून मुक्तता मिळवण्यासाठी. एखाद्याने प्रतिदिवस् सायम् प्रातर खालील श्लोकपाठ केला तर ते निश्चितपणे सिद्धिमात्र होईल.
यद्दॊन्नत गोविंदराज नितरां क्लेषानि सर्वक्षयं ।
यद्वै अश्वत्थ निंबकः तरु दृमा आपत्य दाता वरा   ॥ यद्दॊन्नत राज सेव्य सकला प्रलयांकराधीश्वरा  । यस्सर्वः निरसने च आपदा धर्मो विवर्धः परं   ॥  1  ||
यत्सन्मुख वीरवंत मरुतः रौद्रः गणेशः उरु   ।
यावामे वनदेवि  शाक्त सकलः पीडा हरंतस्कर ॥
यद्दक्षिण चंद्रला सिनिवला दुःस्वप्न नाशोद्भवा । 
यद्दक्षिणवाह्य भीमरथीच विमलः पापं प्रणश्यति जपेत् ॥ 2 ||
यद्रौद्रात्मक चाप बाण सशरा शंखस्य चक्रोभया ।
यद्वस्त्रावृत पीत वसन पौंड्र फणींद्र छत्राषया  ॥ 
यद्रक्षा क्षेत्र पालन सदा आगस्त्य आदेशतो   ।
यत् छाया समाहितस्थो प्रभो शत्रुर् विनाशं कुरु ॥ 3 ||
यद्भेषज मूलरूप निखिला अश्वत्थ कल्पदृमा ।
यत्पल्लव काष्ठ सेवन करा प्राप्तस्य लोको हिता ॥ यद्दाSरोग्य पुष्टि सुकरा निंबकः पत्रोरसा  ।
यत् सर्वा प्रशमं च यांति विभवै त्वसेवा च चंचला ॥ 4 ||
यद्कस्मिन् केन देहात्मविरहः सप्तस्य सापिंडकं ।
यद्दवलंबन विना जीवन जिता समान उदकैस्तथा ॥ यद्देहिमे देह निचरा आत्मा गोविदः समा   ।
यत्वय भक्ति अचंचलतुते तद् भक्त मुक्ताभवं  ॥ 5 ||            

इती श्री तुळसात्मज श्रीधराचार्य  विरचित श्रीमद् गोविंदराज पंचकं संपूर्णं  
     
|| धर्मो विवर्धति उधिष्टिर कीर्तनेन पापं प्रणश्यति वृकोदर कीर्तनेन 

शत्रुर्विनश्यति धनंजय कीर्तनेन माद्रिसुतो कथयतां न भवंतु रोगः ॥


No comments:

Post a Comment