Monday, October 02, 2023

BOOK SHRAADDHA KALPA PRASANGAH & PITRU KALPAH ಶ್ರಾದ್ಧ ಕಲ್ಪ ಪ್ರಸಂಗಃ ಮತ್ತು ಪಿತೃ ಕಲ್ಪಃ

SHRAADDHA KALPA PRASANGAH & PITRU KALPAH   ಶ್ರಾದ್ಧ ಕಲ್ಪ ಪ್ರಸಂಗಃ  ಮತ್ತು  ಪಿತೃ ಕಲ್ಪಃ 


       ಭಗವಾನ್ ಶ್ರೀ ವೇದವ್ಯಾಸ ವಿರಚಿತ ಹರಿವಂಶ ಪುರಾಣದ  ಶ್ರಾದ್ಧ ಕಲ್ಪ ಪ್ರಸಂಗಃ  ಮತ್ತು  ಪಿತೃ ಕಲ್ಪಃ 


ಮೂಲ ಪುರುಷನಿಂದ ಏಳನೇ ಪುರುಷ ಪರ್ಯಂತ - ಸಂಪಿಂಡರು. ( ಕ್ರಿಯಾ ಕರ್ಮ ಮಾಡಲು ಕುಳಿತ ಯಜಮಾನನೇ ಮೂಲ ಪುರುಷ )
ಎಂಟರಿಂದ  ಹದಿನಾಲ್ಕುನೇ ಪುರುಷ ಪರ್ಯಂತ - ಸಮಾನೋದಕರು
ಹದಿನೈದರಿಂದ  ಇಪ್ಪತ್ತೊಂದುನೇ ಪುರುಷ ಪರ್ಯಂತ - ಸಗೋತ್ರರು


No comments:

Post a Comment