तब देश में आपातकाल थोपा गया सारे के सारे कम्युनिस्टों को छोड़कर प्राय: सभी दलों के शीर्ष नेताओं को जेलों में ठूंस दिया गया और सारी राजनैतिक गतिविधियों पर अंकुश लगा दिया तो संघ ने देश को इस आपातकाल मुक्त करने का बीड़ा उठाया ।
1976 में सारे देस में एक साथ 14 नवंबर से जैल भरो आंदोलन की शुरुआत हुई । पश्चिम बंगाल से इसके बाद तो प्रति सप्ताह ही स्वयंसेवक जेलों में आने लगे महाराष्ट्र में भी यही गतिविधियां चलते रहते तब करीबन तीन महीनो के बाद इस आंदोलन का दवाब बढ़ा और आपातकाल समाप्त करने की घोषणा हुई तब लोग विभिन्न जेलों में बंद देश के सारे स्वयंसेवक जेलों से बाहर आए|
सुधीराचार्य श्रीधराचार्य कट्टी उमरजकर
भारत दूरसंचार निगम से निवृत्त ( 1975-2014 )
ನಾನು ರಾಷ್ಟ್ರೀಯ ಸ್ವಯಂಸೇವಕ, ಮೊದಲ ವರ್ಷ ತರಬೇತಿ ಪಡೆದಿದ್ದೇನೆ. ಸಂಘದ ವಿವಿಧ ಜವಾಬ್ದಾರಿಗಳನ್ನೂ ನಿಭಾಯಿಸಿದ್ದೇನೆ. 1975 ರಲ್ಲಿ, ಲಾತೂರ ಮಹಾರಾಷ್ಟ್ರದ ಸಿಗ್ನಲ ಕ್ಯಾಂಪಿನಲ್ಲಿಯ ದೇಶಿಕೇಂದ್ರ ಪ್ರಾಶಾಲಾದಲ್ಲಿ ನಡೆಯುತ್ತಿರುವ ಸಂಘದ ಮುಖ್ಯಸ್ಥ ಶ್ರೀ ಮಹೇಂದ್ರ ನಾಥರವರ ಸಮ್ಮುಖದಲ್ಲಿ ತರಬೇತಿ ಪಡೆಯುತ್ತಿದ್ದಾಗ, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು, ಕಮ್ಯುನಿಸ್ಟರನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳ ಉನ್ನತ ನಾಯಕರನ್ನು ಜೈಲಿಗೆ ಹಾಕಲಾಯಿತು ಮತ್ತು ಎಲ್ಲಾ ರಾಜಕೀಯ ಚಟುವಟಿಕೆಗಳು ಅದನ್ನು ನಿಗ್ರಹಿಸಿದಾಗ, ಈ ತುರ್ತು ಪರಿಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸಲು ಸಂಘವು ಉಪಕ್ರಮವನ್ನು ತೆಗೆದುಕೊಂಡಿತು.
ಜೈ ಅಖಂಡ ಹಿಂದೂ ಸನಾತನ ಧರ್ಮ.
ಸುಧೀರಾಚಾರ್ಯ ಶ್ರೀಧರಾಚಾರ್ಯ ಕಟ್ಟಿ ಉಮರಜಕರ. ಮಹಾರಾಷ್ಟ್ರ ಭಾರತ ದೂರ ಸಂಚಾರ ನಿಗಮದಿಂದ ನಿವೃತ್ತರು ( 1975 - 2014 )
Emergency was declared in the country, top leaders of all parties except the Communists were jailed and all political activities suppressed, the Sangh took the initiative to free the courntry from this Emergency. In 1976, the Jail Bharo movement started simultaneously across the country from November 14.
After this, volunteers from West Bengal started filling the jails every week, the same activities continued everywhere in Maharashtra, then after about three months, the pressure of this movement increased and the emergency was announced declared to terminate, then volunteers from different jails across the country came out,
when I was one of a government employee. I was posted as a telephone operator in the telegraph sub-department of the Central Government Posts and Telegraph Department, that's why Shri Mahendra Nathaji refused all government employees like me to participate in the camp. Statutory employees found to be participating in union activities were dismissed outright without any benifits.
Jai Akhand Hindu Sanatana Dharma.
Sudhiracharya Sridharacharya Katti Umarajakar
Retired from BHARAT SANCHAR NIGAM Maharashtra (1975 - 2014)
ಯಾವುದೇ ಒಂದು ವಿಷಯವನ್ನ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಅದರ ಬೇರಿಗೆ ಹೋಗಬೇಕು. ನಮ್ಮ ದೇಶದಲ್ಲಿ 'ನೋಂದಣಿ' ಅಥವಾ ರಿಜಿಸ್ಟ್ರೇಷನ್ ಅಂದ್ರೆ ಏನು? ಹುಟ್ಟಿದ ಮಗುವಿಗೆ ಇವರೇ ಅಪ್ಪ-ಅಮ್ಮ, ಇದು ಇಂಥದ್ದೇ ಊರು ಅಂತ ಗುರುತು ಸಿಗೋಕೆ 'ಬರ್ತ್ ಸರ್ಟಿಫಿಕೇಟ್' ಎಷ್ಟು ಮುಖ್ಯವೋ, ಒಂದು ಸಂಸ್ಥೆಗೆ ಕಾನೂನಿನ ಕಣ್ಣಲ್ಲಿ ಒಂದು 'ಬೆಲೆ' ಸಿಗೋಕೆ ಮಾಡಿಸೋ ಅಧಿಕೃತ ಪ್ರಕ್ರಿಯೆನೇ ಈ ನೋಂದಣಿ. ಬರೀ ನಾಲಕ್ಕು ಜನ ಫ್ರೆಂಡ್ಸ್ ಸೇರಿಕೊಂಡು 'ನಾವೊಂದು ಸಂಘ ಶುರು ಮಾಡಿದೀವಿ' ಅಂದ್ರೆ ಕಾನೂನು ಒಪ್ಪಲ್ಲ. ಅದಕ್ಕೆ ನೀನು ಸಮಾಜ ಸೇವೆ ಮಾಡೋಕೆ 'ಟ್ರಸ್ಟ್' ಮಾಡಬೇಕು, ಇಲ್ಲ ಹತ್ತಾರು ಜನ ಸೇರಿ ಎಲೆಕ್ಷನ್ ಮಾಡಿ ನಡೆಸೋಕೆ 'ಸೊಸೈಟಿ' ಮಾಡಬೇಕು, ಇಲ್ಲ ಬ್ಯುಸಿನೆಸ್ ಮಾಡೋಕೆ 'ಕಂಪನಿ' ಮಾಡಬೇಕು. ಹಿಂಗೆ ರಿಜಿಸ್ಟರ್ ಮಾಡಿಸಿದ್ರೆ ಮಾತ್ರ ನಿನ್ನ ಸಂಸ್ಥೆ ಹೆಸರಲ್ಲಿ ಅಧಿಕೃತ ಬ್ಯಾಂಕ್ ಅಕೌಂಟ್ ಸಿಗುತ್ತೆ, 80G ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ವಿನಾಯಿತಿ ಸಿಗುತ್ತೆ, ವಿದೇಶಿ ಫಂಡ್ ಪಡೀಬಹುದು, ಜಾಗ ಖರೀದಿ ಮಾಡಬಹುದು. ಇದು ಪಕ್ಕಾ ಲೀಗಲ್ ದಾರಿ.
ಆದರೆ ಇಲ್ಲೇ ಇರೋದು ನೋಡಿ ಆರೆಸ್ಸೆಸ್ ಆಡಿರೋ ಚದುರಂಗದಾಟ! ನೂರ ಒಂದನೇ ವರ್ಷಕ್ಕೆ ಕಾಲಿಡುತ್ತಿರುವ, ಪ್ರಪಂಚದ ಅತಿ ದೊಡ್ಡ ಸ್ವಯಂಸೇವಾ ಸಂಘಟನೆ ಅಂತ ಕರೆಸಿಕೊಳ್ಳುವ ಈ ಸಂಸ್ಥೆ, ಕಾನೂನು ಪ್ರಕಾರ ಸೊಸೈಟಿ, ಟ್ರಸ್ಟ್, ಅಥವಾ ಕಂಪನಿ ಯಾವುದರ ಅಡಿಯಲ್ಲೂ ನೋಂದಣಿಯಾಗೇ ಇಲ್ಲ! ಹೌದು, ಕೇಂದ್ರ ಆರೆಸ್ಸೆಸ್ ಹೆಸರಲ್ಲಿ ಪ್ಯಾನ್ ಕಾರ್ಡ್ ಇಲ್ಲ, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲ್ಲ, ಅಧಿಕೃತವಾಗಿ ಇವರ ಹೆಸರಿನಲ್ಲಿ ಯಾವ ಬ್ಯಾಂಕ್ ಅಕೌಂಟ್ ಕೂಡ ನಡೆಯಲ್ಲ. ಅಷ್ಟೇ ಯಾಕೆ, ಇವರ ಹತ್ತಿರ 'ಇಷ್ಟೇ ಜನ ಮೆಂಬರ್ಸ್' ಅನ್ನೋ ಒಂದು ಡಿಜಿಟಲ್ ರಿಜಿಸ್ಟರ್ ಆಗಲಿ, ಐಡಿ ಕಾರ್ಡ್ ಆಗಲಿ ಇಲ್ಲ. ಕಣ್ಣಿಗೆ ಕಾಣ್ತಾರೆ, ಆದ್ರೆ ಕಾನೂನಿನ ಪೇಪರ್ ಮೇಲೆ ಇವರ ಅಸ್ತಿತ್ವನೇ ಇಲ್ಲ! ಅಕಸ್ಮಾತ್ ನಾಳೆ ಬೆಳಗ್ಗೆ ಯಾರಾದ್ರೂ "RSS ಬ್ಯಾನ್" ಅಂತ ಆರ್ಡರ್ ಪಾಸ್ ಮಾಡಿದ್ರೂ, ಪೊಲೀಸ್ ಕಳಿಸಿ ಸೀಜ್ ಮಾಡೋಕೆ ಆರೆಸ್ಸೆಸ್ ಹೆಸರಲ್ಲಿ ಒಂದು ಚದರಡಿ ಜಾಗ ಕೂಡ ಸಿಗಲ್ಲ!
"ಅರೆರೆ! ಇಷ್ಟೊಂದು ದೊಡ್ಡ ಸಂಸ್ಥೆ ಯಾಕೆ ರಿಜಿಸ್ಟರ್ ಆಗಿಲ್ಲ? ಇವರಿಗೆ ಸರ್ಕಾರದ ಭಯನಾ? ಇದೇನ್ ಕಳ್ಳಾಟನಾ?" ಅಂತ ನಿಮಗನ್ನಿಸಬಹುದು. ಇದು ಕಳ್ಳಾಟವೂ ಅಲ್ಲ, ಭಯವೂ ಅಲ್ಲ; ಇದು ಪಕ್ಕಾ ಸ್ವಾಭಿಮಾನ ಮತ್ತು ಚಾಣಾಕ್ಷತನ. 1925ರಲ್ಲಿ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ಸಂಘ ಶುರು ಮಾಡಿದಾಗ ಇದ್ದಿದ್ದು ಬ್ರಿಟಿಷರ ಸರ್ಕಾರ. ಅವತ್ತು ಏನಾದ್ರೂ ಸಂಘನ ರಿಜಿಸ್ಟರ್ ಮಾಡಿದ್ರೆ, ಬ್ರಿಟಿಷ್ ಸರ್ಕಾರಕ್ಕೆ ಮೆಂಬರ್‌ಗಳ ಲಿಸ್ಟ್, ದುಡ್ಡಿನ ಲೆಕ್ಕ ಎಲ್ಲಾನು ಒಪ್ಪಿಸಬೇಕಿತ್ತು. 'ಬ್ರಿಟಿಷರ ಗುಲಾಮರಾಗಿ ಕೆಲಸ ಮಾಡೋಕೆ ಇಷ್ಟವಿಲ್ಲ, ಯಾವನೋ ಒಬ್ಬ ರಿಜಿಸ್ಟ್ರಾರ್ ಆಫೀಸರ್ ಕೈಕೆಳಗೆ ನಾವ್ಯಾಕೆ ತಲೆಬಾಗಬೇಕು?' ಅಂತ ಶುರುವಾದ ಆ ಐಡಿಯಾ ಇವತ್ತಿಗೂ ಹಾಗೇ ಮುಂದುವರಿದಿದೆ. ಸಂಘದವರು ಹೇಳೋದು ಒಂದೇ ಮಾತು- "ನಾವು ಯಾವುದೋ ಒಂದು ಎನ್‌ಜಿಒ ಅಥವಾ ಕ್ಲಬ್ ಅಲ್ಲ, ನಾವು ಇಡೀ ಸಮಾಜದ ಒಂದು ಭಾಗ. ಒಂದು ಕುಟುಂಬ ಒಟ್ಟಿಗೆ ಸೇರಿ ಊಟ ಮಾಡೋಕೆ, ಕೆಲಸ ಮಾಡೋಕೆ ಸರ್ಕಾರದ ಸರ್ಟಿಫಿಕೇಟ್ ಬೇಕಾ?" ಅಂತಾರೆ.
ಇಷ್ಟೆಲ್ಲಾ ಕೇಳಿದ ಮೇಲೆ ನಿಮ್ಮ ತಲೆಗೆ ಹುಳ ಬಿಟ್ಟ ಹಾಗೆ ಒಂದು ಪ್ರಶ್ನೆ ಕಾಡುತ್ತೆ. "ರಿಜಿಸ್ಟರ್ ಆಗಿಲ್ಲ ಅಂದ್ರೆ, ಕಾನೂನು ಪ್ರಕಾರ ಆರೆಸ್ಸೆಸ್ ಇಲ್ಲೀಗಲ್ ಅಲ್ವಾ? ಕೋರ್ಟ್ ಯಾಕೆ ಸುಮ್ಮನಿದೆ?" ಅಂತ. ಗುರುಗಳೇ, ಇಲ್ಲೇ ಇರೋದು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದ ತಾಕತ್ತು! ಭಾರತದ ಕಾನೂನಿನಲ್ಲಿ 'ಹತ್ತು ಜನ ಸೇರಿ ಒಂದು ಸಂಘ ಮಾಡಿದ್ರೆ ರಿಜಿಸ್ಟರ್ ಮಾಡಿಸಲೇಬೇಕು' ಅನ್ನೋ ಕಡ್ಡಾಯ ರೂಲ್ಸ್ ಇಲ್ಲ. ಸಂವಿಧಾನದ ಆರ್ಟಿಕಲ್ 19(1)(c) ಪ್ರತಿಯೊಬ್ಬ ಭಾರತೀಯನಿಗೂ 'ಶಾಂತಿಯುತವಾಗಿ ಸಂಘಟನೆ ಕಟ್ಟಿಕೊಳ್ಳುವ' ಮೂಲಭೂತ ಹಕ್ಕು ಕೊಟ್ಟಿದೆ. ಕಾನೂನಿನ ಭಾಷೆಯಲ್ಲಿ ಇದನ್ನ 'Unincorporated Association' ಅಂತಾರೆ. ಇದು ಪಕ್ಕಾ ಲೀಗಲ್!
ಮತ್ತೆ ಈ ದುಡ್ಡಿನ ಲೆಕ್ಕ ಹೆಂಗೆ? ಕೋಟಿ ಕೋಟಿ ಹಣ ಕಲೆಕ್ಟ್ ಆಗುತ್ತಲ್ಲ, ಯಾರು ಲೆಕ್ಕ ಇಡ್ತಾರೆ? ಈ ವಿಚಾರದಲ್ಲಿ ಆರೆಸ್ಸೆಸ್‌ನ ಸ್ಟೈಲೇ ಬೇರೆ. ಜಗತ್ತಿನ ಬೇರೆಲ್ಲಾ ಸಂಸ್ಥೆಗಳಲ್ಲಿ ರಶೀದಿ ಹರಿದು, ಡಿಮ್ಯಾಂಡ್ ಮಾಡಿ ಚಂದಾ ಎತ್ತುತ್ತಾರೆ. ಆದ್ರೆ ಇಲ್ಲಿ ವರ್ಷಕ್ಕೊಮ್ಮೆ ಬರೋ ಗುರು ಪೂಜಾ ಕಾರ್ಯಕ್ರಮದಲ್ಲಿ 'ಗುರುದಕ್ಷಿಣೆ' ಯಾಗಿ ಸ್ವಯಂಸೇವಕರು ತಮಗೆ ತೋಚಿದಷ್ಟು ದುಡ್ಡನ್ನ ಒಂದು ಮುಚ್ಚಿದ ಲಕೋಟೆಯಲ್ಲಿ ಹಾಕ್ತಾರೆ. ಹತ್ತು ರೂಪಾಯಿ ಹಾಕಿದವನು ಯಾರು, ಹತ್ತು ಲಕ್ಷ ಹಾಕಿದವನು ಯಾರು ಅಂತ ಪಕ್ಕದವನಿಗೂ ಗೊತ್ತಾಗಲ್ಲ! ಭಾರಿ ಟ್ವಿಸ್ಟ್ ಅಂದ್ರೆ, ಈ ದುಡ್ಡು ಹೋಗೋದು ಯಾವ ವ್ಯಕ್ತಿಗೂ ಅಲ್ಲ, ಯಾವುದೇ ಅಕೌಂಟ್‌ಗೂ ಅಲ್ಲ. ಆ ದುಡ್ಡು ಮುಡಿಪಾಗಿಡೋದು 'ಭಗವಾ ಧ್ವಜ'ಕ್ಕೆ! ಅಂದ್ರೆ ಆ ಕೇಸರಿ ಬಾವುಟಕ್ಕೆ. ಕಾನೂನಿನ ಪ್ರಕಾರ ಒಂದು ಬಾವುಟದ ಮೇಲೆ ಟ್ಯಾಕ್ಸ್ ಹಾಕೋಕೆ ಬರೋದೇ ಇಲ್ಲ! ಜೊತೆಗೆ ಆ ದುಡ್ಡು ನಾಗ್ಪುರದ ಕೇಂದ್ರ ಕಚೇರಿಗೆ ಹೋಗಲ್ಲ. ಯಾವ ಊರಲ್ಲಿ ಕಲೆಕ್ಟ್ ಆಗುತ್ತೋ, ಆ ಊರಲ್ಲೇ ಶಾಖೆಯ ಖರ್ಚಿಗೆ ಬಳಸಿಕೊಳ್ಳುವ ಪಕ್ಕಾ 'ವಿಕೇಂದ್ರೀಕರಣ' ವ್ಯವಸ್ಥೆ ಇದು.
ಇದೇ ಸಮಯದಲ್ಲಿ ನಿಮ್ಮ ಮನಸ್ಸಲ್ಲಿ ಮೂಡೋ ಅತಿ ದೊಡ್ಡ ಅನುಮಾನ- "ಬ್ಯಾಂಕ್ ಅಕೌಂಟ್ ಇಲ್ಲ, ಆಸ್ತಿ ಇಲ್ಲ ಅಂದ್ರೆ... ಇವರ ಹೆಸರಲ್ಲಿ ಸಾವಿರಾರು ಸ್ಕೂಲ್, ಆಸ್ಪತ್ರೆ, ಬಿಲ್ಡಿಂಗ್‌ಗಳೆಲ್ಲಾ ಹೆಂಗೆ ನಡೀತಿವೆ?" ಅಂತ. ಇದೇ ನೋಡಿ ಸಂಘದವರ ಅತಿದೊಡ್ಡ ಮಾಸ್ಟರ್ ಸ್ಟ್ರೋಕ್! ತಾನು ರಿಜಿಸ್ಟರ್ ಆಗಿಲ್ಲ ಅಂದ್ರೂ, ತನ್ನ ಗರಡಿಯಲ್ಲಿ ಪಳಗಿದವರನ್ನೇ ಬಿಟ್ಟು ನೂರಾರು ಅಂಗಸಂಸ್ಥೆಗಳನ್ನ ಪಕ್ಕಾ ಕಾನೂನುಬದ್ಧವಾಗಿ ರಿಜಿಸ್ಟರ್ ಮಾಡಿಸಿದ್ದಾರೆ. ಇದನ್ನೇ 'ಸಂಘ ಪರಿವಾರ' ಅನ್ನೋದು. ವಿದ್ಯಾರ್ಥಿಗಳಿಗಾಗಿ ಸೊಸೈಟಿ ಆಕ್ಟ್ ಅಡಿಯಲ್ಲಿ 'ABVP', ಕಾರ್ಮಿಕರಿಗಾಗಿ ಟ್ರೇಡ್ ಯೂನಿಯನ್ ಆಗಿ 'BMS', ಧರ್ಮದ ಕೆಲಸಕ್ಕೆ 'VHP', ಮತ್ತು ಸಮಾಜ ಸೇವೆ ಮಾಡೋಕೆ, ಸ್ಕೂಲು ನಡೆಸೋಕೆ 'ಸೇವಾ ಭಾರತಿ', 'ವಿದ್ಯಾ ಭಾರತಿ' ಅಂತ ಪಕ್ಕಾ ರಿಜಿಸ್ಟರ್ಡ್ ಟ್ರಸ್ಟ್‌ಗಳನ್ನ ಹುಟ್ಟುಹಾಕಿದ್ದಾರೆ. ಈ ಟ್ರಸ್ಟ್‌ಗಳಿಗೆ ಪಬ್ಲಿಕ್ ಡೊನೇಶನ್ ಬರುತ್ತೆ, 80G ಟ್ಯಾಕ್ಸ್ ವಿನಾಯಿತಿ ಸಿಗುತ್ತೆ, ಕಾರ್ಪೊರೇಟ್ CSR ಫಂಡ್ ಬರುತ್ತೆ, ಪಕ್ಕಾ ಆಡಿಟ್ ಕೂಡ ಆಗುತ್ತೆ. ಇದರ ಅರ್ಥ ಏನು ಗೊತ್ತಾ? 'ಒಂದೇ ಬುಟ್ಟಿಯಲ್ಲಿ ಎಲ್ಲಾ ಮೊಟ್ಟೆ ಇಡಬಾರದು!' ಅಕಸ್ಮಾತ್ ನಾಳೆ ಸರ್ಕಾರ ಆರೆಸ್ಸೆಸ್ ಮೇಲೆ ಬ್ಯಾನ್ ಹಾಕಿದ್ರೆ, ಇಡೀ ಕೆಲಸ ನಿಂತುಹೋಗಲ್ಲ. ಸೇವಾ ಭಾರತಿ ಕೆಲಸ ಮಾಡ್ತಿರುತ್ತೆ. ಒಂದನ್ನ ಮುಟ್ಟಿದ್ರೆ ಇನ್ನೊಂದು ಸೇಫ್! ಎಲ್ಲಿ ಸಾರ್ವಜನಿಕರ ಹಣ, ಟ್ಯಾಕ್ಸ್ ವಿನಾಯಿತಿ ಬೇಕೋ ಅಲ್ಲಿ ರಿಜಿಸ್ಟರ್ಡ್ ಟ್ರಸ್ಟ್‌ಗಳನ್ನ ಮುಂದಿಡ್ತಾರೆ. ಆದ್ರೆ ರಿಮೋಟ್ ಕಂಟ್ರೋಲ್ ಮಾತ್ರ ಆ 'ರಿಜಿಸ್ಟರ್ ಆಗದ' ತಾಯಿ ಬೇರಿನಲ್ಲೇ ಇರುತ್ತೆ!
ಹಾಗಂತ ವಿರೋಧಿಗಳು, ಬುದ್ಧಿಜೀವಿಗಳು ಸುಮ್ಮನಿದ್ದಾರಾ? ಇಲ್ಲ. "ಇದೆಲ್ಲಾ ರಹಸ್ಯದ ಹುತ್ತ, ಪಾರದರ್ಶಕತೆ ಇಲ್ಲ. ಎಲೆಕ್ಷನ್‌ಗೆ ನಿಲ್ಲಲ್ಲ, ಜವಾಬ್ದಾರಿ ತಗೊಳ್ಳಲ್ಲ, ಆದ್ರೆ ರಿಮೋಟ್ ಕಂಟ್ರೋಲ್‌ನಲ್ಲಿ ಸರ್ಕಾರ ನಡೆಸ್ತಾರೆ. ಕಪ್ಪು ಹಣದ ವ್ಯವಹಾರ ನಡೀತಿದೆ" ಅಂತ ಅವರು ದಿನನಿತ್ಯ ಹರಿದುಬೀಳ್ತಾರೆ. ಆದ್ರೆ, ಈ ಟೀಕೆಗಳನ್ನ ಮೀರಿ, "ಬ್ಯಾನ್ ಮಾಡ್ತೀವಿ" ಅನ್ನೋ ಸರ್ಕಾರಗಳಿಗೆ ಇತಿಹಾಸ ಕೊಟ್ಟಿರೋ ಪೆಟ್ಟು ಎಂಥದ್ದು ಗೊತ್ತಾ? ಆರೆಸ್ಸೆಸ್ ಮೇಲೆ ಮೂರು ಬಾರಿ ಬ್ಯಾನ್ ಬಿದ್ದಿತ್ತು. 1948ರಲ್ಲಿ ಗಾಂಧೀಜಿ ಹತ್ಯೆಯಾದಾಗ ನೆಹರೂ ಸರ್ಕಾರ ಬ್ಯಾನ್ ಹಾಕ್ತು. ಆಗ ಗೃಹಮಂತ್ರಿ ಸರ್ದಾರ್ ಪಟೇಲ್, "ನಿಮ್ಮದೊಂದು ಲಿಖಿತ ಸಂವಿಧಾನ ಬರೆದುಕೊಡಿ" ಅಂದಾಗ, ಸಂಘ ಸಂವಿಧಾನ ಬರೆದುಕೊಟ್ಟು ಬ್ಯಾನ್ ವಾಪಸ್ ಮಾಡಿಸಿಕೊಳ್ತು. 1975ರಲ್ಲಿ ಇಂದಿರಾ ಗಾಂಧಿಯ ಎಮರ್ಜೆನ್ಸಿ ಟೈಮಲ್ಲಿ ಎರಡನೇ ಬ್ಯಾನ್ ಬಿತ್ತು. ಆಮೇಲೆ 1992ರ ಬಾಬರಿ ಮಸೀದಿ ಪತನದ ಟೈಮಲ್ಲಿ ನರಸಿಂಹರಾವ್ ಸರ್ಕಾರದಿಂದ ಮೂರನೇ ಬ್ಯಾನ್! ಆದ್ರೆ 1992ರಲ್ಲಿ ಏನಾಯ್ತು ಗೊತ್ತಾ? 'ಬಹ್ರಿ ಟ್ರಿಬ್ಯೂನಲ್' ಎದುರು ಸರ್ಕಾರ ಹೋದಾಗ, "ಆರೆಸ್ಸೆಸ್ ಕೇಂದ್ರ ಸಂಸ್ಥೆ ತಪ್ಪು ಮಾಡಿದೆ ಅನ್ನೋಕೆ ಸಾಕ್ಷಿ ಎಲ್ಲಿದೆ?" ಅಂತ ಕೇಳಿ, ಟ್ರಿಬ್ಯೂನಲ್ ಆ ಬ್ಯಾನ್ ಅನ್ನೇ ರದ್ದು ಮಾಡ್ತು! ಪೇಪರ್ ಮೇಲೆಯೇ ಇಲ್ಲದ ಸಂಸ್ಥೆಯ ಮೇಲೆ ಸಾಕ್ಷಿ ಎಲ್ಲಿಂದ ತರೋದು? ಅದಕ್ಕೂ ಮುಂಚೆ 1983ರಲ್ಲೇ ಸುಪ್ರೀಂ ಕೋರ್ಟ್ ಕೂಡ, "ಆರೆಸ್ಸೆಸ್ ಒಂದು ಸಾಂಸ್ಕೃತಿಕ ಸಂಸ್ಥೆ, ಅದಕ್ಕೆ ಸೇರೋದು ಅಪರಾಧವಲ್ಲ" ಅಂತ ಕ್ಲೀನ್ ಚಿಟ್ ಕೊಟ್ಟಿದೆ.
RS Sudhiracharya Sridharacharya Katti Umarajakar S prayer in Kannada. ಸಂಘ ಪ್ರಾರ್ಥನೆ ಕನ್ನಡ ತರ್ಜುಮೆ..


No comments:
Post a Comment