Tuesday, October 31, 2023

VIVAAHA/UPANAYANA MANGALASHTAM विवाह/उपनयन मङ्गलाष्टकं

VIVAAHA  UPANAYANA   MANGALASHTAM  
 विवाह उपनयन मङ्गलाष्टकं    
(IN DEVANAGARI & KANNADA)

श्रीमंगलाष्टकम् 

" कुर्यात् सदा मंगलम्" विवाह मे  और  " कुर्यात् बटोर्  मंगलम्"  उपनयन मे प्रयोग करना चाहिये 

https://youtu.be/DRa7We0KXQw?si=d6GQ094pAxKYx7po


लक्ष्मीर्यस्य परिग्रहः कमल-भूः सूनुर्गरुत्मान् रथः । 
पौत्रश्चंद्र-विभूषणः सुर-गुरु शेषश्च शय्या पुनः । 
ब्रह्मांडं वर-मंदिरं सुर-गणाः यस्य प्रभोः सेवकाः । 
त्रैलोक्य-सकुटुंब-पालन-परः कुर्यात् सदा मंगलम् ॥ १ ॥
ब्रह्मा वायु-गिरीश-शेष-गरुडा देवेंद्र-कामौ गुरु । 
चंद्रार्कौ वरुणानलौ मनु-यमौ वित्तेश-विघ्नेश्वरौ । 
गनासत्यौ निऋतिर्मरुद्-गण-युताः पर्जन्य-मित्रादयः । सस्त्रीकाः सुरपुंगवाः प्रतिदिनं कुर्यात् सदामंगलम्. ||२|| 
विश्वामित्र-पराशरौर्व-भृगवोऽगस्त्यः पुलस्त्यः क्रतुः । श्रीमानत्रि-मरीच्युचथ्य-पुलहाः शक्तिर्-वसिष्ठोऽंगिराः । मांडव्यो जमदग्नि-गौतम-भरद्वाजादय-स्तापसाः । श्रीमद्-विष्णु-पदांबुजैक-शरणाः कुर्यात् सदा मंगलम्  ॥ ३ ॥

मांधाता नहुषोऽंबरीष-सगरौ राजा पृथुर्हैहयः । 
श्रीमान् धर्म-सुतो नळो दशरथो रामो ययातिर्-यदुः ।  इक्ष्वाकुश्च विभीषणश्च भरतश्चोत्तानपाद-ध्रुवा । वित्याद्या भुवि भूभुजश्च सततं कुर्यात् सदा मंगलम्  ॥ ४ ॥

श्री-मेरुर्हिमवांश्च मंदर-गिरिः कैलास-शैलस्तथा । 
माहेंद्रो मलयश्च विंध्य-निषधौ सिंहस्तथा रैवतः ।
सह्याद्रिर्वर-गंधमादन-गिरिर्मैनाक-गोमांतका । 
वित्याद्या भुवि भूधराश्च सततं कुर्यात् सदा मंगलम् ॥ ५ ॥

गंगा-सिंधु-सरस्वती च यमुना गोदावरी नर्मदा । 
कृष्णा भीमरथी च फल्गु-सरयूः श्री-गंडकी गोमती । कावेरी-कपिला-प्रयाग-किटिजा-नेत्रावतीत्यादयो । नद्यः श्रीहरि-पाद-पंकज-भुवः कुर्यात् सदा मंगलम्  ॥ ६ ॥

वेदाश्चोपनिषद्-गणाश्च विविधाः सांगाः पुराणान्विता । वेदांता अपि मंत्र-तंत्र-सहितास्तर्काः स्मृतीनां गणाः । काव्यालंकृति-नीति-नाटक-युताः शब्दाश्च नाना-विधाः । 
श्रीविष्णोर्गुण-नाम-कीर्तन-पराः कुर्यात् सदा मंगलम्  ॥ ७ ॥

आदित्यादि-नव-ग्रहाः शुभ-करा मेषादयो राशयो । नक्षत्राणि स-योगकाश्च तिथयस्तद्-देवतास्तद्-गणाः । मासाब्दा ऋतवस्तथैव दिवसाः संध्यास्तथा रात्रयः । सर्वे स्थावर-जंगमाः प्रति-दिनं कुर्यात् सदा मंगलम् ॥ ८ ॥

     ..... Taken from verious Sources  
   ------------------------------------------

https://youtu.be/XgBEwU7MTdg?si=-LEeYGOkopZQd5F5

कुर्यात् सदा मंगलम्" विवाह मे  और  " कुर्यात् बटोर्  मंगलम्"  उपनयन मे भी प्रयोग कर सकते हैं |
हरिः ॐ
विधिभव श्री वरं सर्व मोक्षार्थ मूर्तिम् ।
चाप बाण हस्तं भाष्पकलि मोदकेन ॥
त्रिभुवन  जन त्राता भीमरथै तटंच ।
सदय स्निग्ध हास्यं गोविदं चिंतयामि ॥
भीमा दक्षिण वाह्य गोविद पति गोविंद गोवर्धनो । चंद्रा गोमय गोरजि गिरिधरो गंगा सुकल शोद्भवो । गायत्रिर् गरुडो गदाधर गया गंभीर राजोरथि । गंधर्वग्रह गोप गोकुल गणा कूर्यात् सदा मंगलं   ॥ १ ॥
श्री मन् दार्ढ्य ऋष्य आSराधितौ श्री पाद वल्लभनुतौ । ज्ञाता द्वैत मतश्रिताश्वथ  तरु प्रत्यूह गोत्रस्वरु  । प्रवरः त्रिस्वर इध्मवाह अखिल । शाखल्य शाखा श्रितौ । भक्त्या पाप हरं शुभ प्रदं कुर्वंतु विद्या बलं॥ २ ॥
अश्वत्थौ वट पिप्पलौ सुर तरु मंदाररौदुंबरौ । 
जंबिरो तरु निंब कदंब सरला पालाशयो रक्षिणा । स्वर्गॆ गोविद परिजातवै परिवृतै वैभ्राजितै राजितै रमै द्राविड नंदनः तरुवने कूर्याट् ध्रुवंमंगलं । ३ ।
गोविंदो गरुडध्वजो हनुमतो । रक्षाट संरक्षको । 
शंखः चक्र गदांग खड्ग सहितै कोदंडधारि वरै ।
तार्क्षै नंदकि कौस्तुभांग शार्ङै श्री वत्स लांछन हरै । विज्ञानश्वथ वृक्षतो विजयते कूर्याट् धरिर् मंगलं ॥ ४ ॥
वृक्षानां तित्रयंगुणां भवपतॆ अग्निर् त्रयं पावकं । 
पुण्यं वामन पदत्रयं त्रिभुवनं ख्यातंच रामत्रयं ।
भीमा वाह्य पथत्रयं त्रिगुणकं । वेदत्रयं त्रिस्वरं । 
संध्यानां त्रितयं त्रिकाल समये भूयात्सदा मंगलं   ॥ ५ ॥ 
मुर्ध्व्ये भूषण सांध्र सरोज वंद्य  चतुरस्त्रचौ भित्तिकौ । अद्भय् विक्रम देवकि नंदनौ ध्यायो द्विमुक्तिप्रदं । श्री मद्वल्लभ राजितो सन्मुखॆ पुर्णान्य मंदस्मितौ । श्रीमद् राव विधूत विदाग नुतिपै दद्यादलं मंगलं  ॥ ६ ॥
गोविंदस्य अखिल वेद अंत्य  योगीश अश्वथपुरं । 
स्कंदौ नंदन वंदितः स्पंदनौ वंदे विवंदेश्वरं ।
विश्वः स्तिथः प्रलय सर्ग भूति वृत्तौ प्रकाशात्मजं । धर्मार्थौ सम काम मोक्ष प्रचया कूर्याच्युतं मंगलं   ॥ ७ ॥
गायत्रि गिरिधरो त्रिगुण तीर् गंगाग्रजो गोपति । 
गांगेयाSधिष्ट  राजो नारायणो नरपतॆ ।
गंधर्वा नृप पिंगलै ग्रहमखा गोपाल वृक्षोद्भवं । 
गांभिर्यै भय भक्ति गोविदवरै कुर्वंतुनो मंगलं   ॥ ८ ॥
इति श्री ऋग्वेद संहिता भाष्याचार्य श्री सीतारामाचार्य विरचित “ गोविंदराजाष्टकं “ संपुर्णं
------------------------------------------------------


आदौ राम तपोवनादि गमनं हत्वा मृग: कांचनं | वैदेही हरणं जटायु मरणं सुग्रीव संभाषणं | वाली निर्दलनं समुद्र तरणं लंकापुरी दाहनं | पश्चाद्रावण कुंभकर्ण हननं एतद्धि रामायणं |


आदौ देवकि देवि गर्भ जननं गोपिगृहे वर्धनं | माया पूतन जीविताप हरणं गोवर्धनो द्धारणं | 

कंसच्छेदन कौरवादि हननं  कुंतिसुत: पालनं | एतद् भागवत पुराण पुण्य कथनं श्री कृष्ण लीलामृतं |


रामो राजमणि सदा विजयते रामंरमेशं भजे | रामेणा बिहता निशाचर चमु रामाय तस्मये नमः| रामान्नास्ति परायणं परतरं रामस्सदा सोस्मेहं | रामे चित्तल यस्सदा भवतुमे भो राम मामुद्धर |


वन्दे गोविदपुरी धृढाश्रय कुटी उत्तुंग पीठः कटि | मंदा वासर नुता भीम सलिला आ दक्षिणे वहति भू | शर्वाद्यश्च राज्य यत्र पुरतः रूद्रा गणः मरुतयो | वृंदे तम वरखेट चंद्ररथी तटे अश्वत्थनिंबक द्रुमे |

-----------------------------------------------------

मातृ भूमि केलिए एक मंगलाष्टक  श्रीमत् जगद्गुरु विद्यारण्य स्वामीजी विरचित " विद्यारण्य काव्य" से उधृत....

हिमवत् पर्वत राजि-केश निचयं गंगांबेयं सिंधुवुम्मनीया-कृतिवेत्त बाहुयुगलं विंध्याद्रि मध्यस्थलं | क्रमदिं तोरुव पूर्व पश्चिमलगं गळ् निन्न पादंगळिम् | तममा भारत माते निन्निरूवु नो-डल्के गळत्यद्भुतं |


         || श्री  कृष्णार्पणमस्तु  ||
  ________________________________

ಶ್ರೀಮಂಗಲಾಷ್ಟಕಮ್ 
" ಕುರ್ಯಾತ್ ಸದಾ ಮಂಗಲಮ್" ಎಂದು ವಿವಾಹಗಳಲ್ಲಿಯೂ ಮತ್ತು  " ಕುರ್ಯಾತ್ ಬಟೋರ್  ಮಂಗಲಮ್" ಎಂದು ಉಪನಯನಗಳಲ್ಲೂ ಉಪಯೋಗಿಸಬಹುದು

ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲ-ಭೂಃ ಸೂನುರ್ಗರುತ್ಮಾನ್ ರಥಃ | ಪೌತ್ರಶ್ಚಂದ್ರ-ವಿಭೂಷಣಃ ಸುರ-ಗುರು ಶೇಷಶ್ಚ ಶಯ್ಯಾ ಪುನಃ | ಬ್ರಹ್ಮಾಂಡಂ ವರ-ಮಂದಿರಂ ಸುರ-ಗಣಾಃ ಯಸ್ಯ ಪ್ರಭೋಃ ಸೇವಕಾಃ | 
ತ್ರೈಲೋಕ್ಯ-ಸಕುಟುಂಬ-ಪಾಲನ-ಪರಃ ಕುರ್ಯಾತ್ ಸದಾ ಮಂಗಲಮ್ || ೧ ||

ಬ್ರಹ್ಮಾ ವಾಯು-ಗಿರೀಶ-ಶೇಷ-ಗರುಡಾ ದೇವೇಂದ್ರ-ಕಾಮೌ ಗುರು | ಚಂದ್ರಾರ್ಕೌ ವರುಣಾನಲೌ ಮನು-ಯಮೌ ವಿತ್ತೇಶ-ವಿಘ್ನೇಶ್ವರೌ | ಗನಾಸತ್ಯೌ ನಿಋತಿರ್ಮರುದ್-ಗಣ-ಯುತಾಃ ಪರ್ಜನ್ಯ-ಮಿತ್ರಾದಯಃ | ಸಸ್ತ್ರೀಕಾಃ ಸುರ-ಪುಂಗವಾಃ ಪ್ರತಿ-ದಿನಂ ಕುರ್ಯಾತ್ ಸದಾ ಮಂಗಲಮ್. || ೨ ||

ವಿಶ್ವಾಮಿತ್ರ-ಪರಾಶರೌರ್ವ-ಭೃಗವೋಽಗಸ್ತ್ಯಃ ಪುಲಸ್ತ್ಯಃ ಕ್ರತುಃ | ಶ್ರೀಮಾನತ್ರಿ-ಮರೀಚ್ಯುಚಥ್ಯ-ಪುಲಹಾಃ ಶಕ್ತಿರ್-ವಸಿಷ್ಠೋಽಂಗಿರಾಃ ಮಾಂಡವ್ಯೋ ಜಮದಗ್ನಿ-ಗೌತಮ-ಭರದ್ವಾಜಾದಯ-ಸ್ತಾಪಸಾಃ | ಶ್ರೀಮದ್-ವಿಷ್ಣು-ಪದಾಂಬುಜೈಕ-ಶರಣಾಃ ಕುರ್ಯಾತ್ ಸದಾ ಮಂಗಲಮ್  || ೩ ||

ಮಾಂಧಾತಾ ನಹುಷೋಽಂಬರೀಷ-ಸಗರೌ ರಾಜಾ ಪೃಥುರ್ಹೈಹಯಃ | ಶ್ರೀಮಾನ್ ಧರ್ಮ-ಸುತೋ ನಳೋ ದಶರಥೋ ರಾಮೋ ಯಯಾತಿರ್-ಯದುಃ | ಇಕ್ಷ್ವಾಕುಶ್ಚ ವಿಭೀಷಣಶ್ಚ ಭರತಶ್ಚೋತ್ತಾನಪಾದ-ಧ್ರುವಾ | ವಿತ್ಯಾದ್ಯಾ ಭುವಿ ಭೂಭುಜಶ್ಚ ಸತತಂ ಕುರ್ಯಾತ್ ಸದಾ ಮಂಗಲಮ್  || ೪ ||

ಶ್ರೀ-ಮೇರುರ್ಹಿಮವಾಂಶ್ಚ ಮಂದರ-ಗಿರಿಃ ಕೈಲಾಸ-ಶೈಲಸ್ತಥಾ | ಮಾಹೇಂದ್ರೋ ಮಲಯಶ್ಚ ವಿಂಧ್ಯ-ನಿಷಧೌ ಸಿಂಹಸ್ತಥಾ ರೈವತಃ |ಸಹ್ಯಾದ್ರಿರ್ವರ-ಗಂಧಮಾದನ-ಗಿರಿರ್ಮೈನಾಕ-ಗೋಮಾಂತಕಾ | 
ವಿತ್ಯಾದ್ಯಾ ಭುವಿ ಭೂಧರಾಶ್ಚ ಸತತಂ ಕುರ್ಯಾತ್ ಸದಾ ಮಂಗಲಮ್ || ೫ ||

ಗಂಗಾ-ಸಿಂಧು-ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ | ಕೃಷ್ಣಾ ಭೀಮರಥೀ ಚ ಫಲ್ಗು-ಸರಯೂಃ ಶ್ರೀ-ಗಂಡಕೀ ಗೋಮತೀ | ಕಾವೇರೀ-ಕಪಿಲಾ-ಪ್ರಯಾಗ-ಕಿಟಿಜಾ-ನೇತ್ರಾವತೀತ್ಯಾದಯೋ | ನದ್ಯಃ ಶ್ರೀಹರಿ-ಪಾದ-ಪಂಕಜ-ಭುವಃ ಕುರ್ಯಾತ್ ಸದಾ ಮಂಗಲಮ್  || ೬ ||

ವೇದಾಶ್ಚೋಪನಿಷದ್-ಗಣಾಶ್ಚ ವಿವಿಧಾಃ ಸಾಂಗಾಃ ಪುರಾಣಾನ್ವಿತಾ | ವೇದಾಂತಾ ಅಪಿ ಮಂತ್ರ-ತಂತ್ರ-ಸಹಿತಾಸ್ತರ್ಕಾಃ ಸ್ಮೃತೀನಾಂ ಗಣಾಃ |ಕಾವ್ಯಾಲಂಕೃತಿ-ನೀತಿ-ನಾಟಕ-ಯುತಾಃ ಶಬ್ದಾಶ್ಚ ನಾನಾ-ವಿಧಾಃ | ಶ್ರೀವಿಷ್ಣೋರ್ಗುಣ-ನಾಮ-ಕೀರ್ತನ-ಪರಾಃ ಕುರ್ಯಾತ್ ಸದಾ ಮಂಗಲಮ್  || ೭ ||

ಆದಿತ್ಯಾದಿ-ನವ-ಗ್ರಹಾಃ ಶುಭ-ಕರಾ ಮೇಷಾದಯೋ ರಾಶಯೋ | ನಕ್ಷತ್ರಾಣಿ ಸ-ಯೋಗಕಾಶ್ಚ ತಿಥಯಸ್ತದ್-ದೇವತಾಸ್ತದ್-ಗಣಾಃ | ಮಾಸಾಬ್ದಾ ಋತವಸ್ತಥೈವ ದಿವಸಾಃ ಸಂಧ್ಯಾಸ್ತಥಾ ರಾತ್ರಯಃ | ಸರ್ವೇ ಸ್ಥಾವರ-ಜಂಗಮಾಃ ಪ್ರತಿ-ದಿನಂ ಕುರ್ಯಾತ್ ಸದಾ ಮಂಗಲಮ್ || ೮ ||

ಕುರ್ಯಾತ್ ಸದಾ ಮಂಗಲಮ್" ಎಂದು ವಿವಾಹಗಳಲ್ಲಿಯೂ ಮತ್ತು  " ಕುರ್ಯಾತ್ ಬಟೋರ್  ಮಂಗಲಮ್" ಎಂದು ಈ ಮಂಗಲಾಷ್ಟಕಗಳನ್ನು ಉಪನಯನಗಳಲ್ಲೂ ಉಪಯೋಗಿಸಬಹುದು

ರಿಃ ಓಂ
ವಿಧಿಭವ ಶ್ರೀ ವರಂ ಸರ್ವ ಮೋಕ್ಷಾರ್ಥ ಮೂರ್ತಿಮ್ |  ಚಾಪ ಬಾಣ ಹಸ್ತಂ ಭಾಷ್ಪಕಲಿ ಮೋದಕೇನ | ತ್ರಿಭುವನ  ಜನ ತ್ರಾತಾ ಭೀಮರಥೈ ತಟಂಚ |ಸದಯ ಸ್ನಿಗ್ಧ ಹಾಸ್ಯಂ ಗೋವಿದಂ ಚಿಂತಯಾಮಿ ||
ಭೀಮಾ ದಕ್ಷಿಣ ವಾಹ್ಯ ಗೋವಿದ ಪತಿ ಗೋವಿಂದ ಗೋವರ್ಧನೋ | ಚಂದ್ರಾ ಗೋಮಯ ಗೋರಜಿ ಗಿರಿಧರೋ ಗಂಗಾ ಸುಕಲಶೋದ್ಭವೋ | ಗಾಯತ್ರಿರ್ ಗರುಡೋ ಗದಾಧರ ಗಯಾ ಗಂಭೀರ ರಾಜೋರಥಿ |
ಗಂಧರ್ವಗ್ರಹ ಗೋಪ ಗೋಕುಲ ಗಣಾ ಕೂರ್ಯಾತ್ ಸದಾ ಮಂಗಲಂ   || ೧ ||
ಶ್ರೀ ಮನ್ ದಾರ್ಢ್ಯಋಷ್ಯ ಆSರಾಧಿತೌ ಶ್ರೀಪಾದ ವಲ್ಲಭನುತೌ | ಜ್ಞಾತಾ ದ್ವೈತ  ಮತಶ್ರಿತಾಶ್ವಥ  ತರುಪ್ರತ್ಯೂಹ ಗೋತ್ರಸ್ವರು  |
ಪ್ರವರಃ ತ್ರಿಸ್ವರ ಇಧ್ಮವಾಹ ಅಖಿಲ | ಶಾಖಲ್ಯ ಶಾಖಾ ಶ್ರಿತೌ | ಭಕ್ತ್ಯಾ ಪಾಪಹರಂ ಶುಭಪ್ರದಂ ಕುರ್ವಂತು ವಿದ್ಯಾ ಬಲಂ   || ೨ ||
ಅಶ್ವತ್ಥೌ ವಟ ಪಿಪ್ಪಲೌ ಸುರ ತರು ಮಂದಾರರೌದುಂಬರೌ | ಜಂಬಿರೋ ತರು ನಿಂಬ ಕದಂಬ ಸರಲಾ ಪಾಲಾಶಯೋ ರಕ್ಷಿಣಾ | ಸ್ವರ್ಗೆ ಗೋವಿದ ಪರಿಜಾತವೈ ಪರಿವೃತೈ ವೈಭ್ರಾಜಿತೈ ರಾಜಿತೈ | ರಮೈ ದ್ರಾವಿಡ ನಂದನಃ ತರುವನೇ ಕೂರ್ಯಾಟ್ ಧ್ರುವಂ ಮಂಗಲಂ || ೩ ||
ಗೋವಿಂದೋ ಗರುಡಧ್ವಜೋ ಹನುಮತೋ | ರಕ್ಷಾಟ ಸಂರಕ್ಷಕೋ | ಶಂಖಃ ಚಕ್ರ ಗದಾಂಗ ಖಡ್ಗ ಸಹಿತೈ ಕೋದಂಡಧಾರಿ ವರೈ |ತಾರ್ಕ್ಷೈ ನಂದಕಿ ಕೌಸ್ತುಭಾಂಗ ಶಾರ್ಙೈ ಶ್ರೀ ವತ್ಸ ಲಾಂಛನ ಹರೈ | ವಿಜ್ಞಾನಶ್ವಥ ವೃಕ್ಷತೋ ವಿಜಯತೇ ಕೂರ್ಯಾಟ್ ಧರಿರ್ ಮಂಗಲಂ || ೪ ||
ವೃಕ್ಷಾನಾಂ ತಿತ್ರಯಂಗುಣಾಂ ಭವಪತೆ ಅಗ್ನಿರ್ ತ್ರಯಂ ಪಾವಕಂ | ಪುಣ್ಯಂ ವಾಮನ ಪದತ್ರಯಂ ತ್ರಿಭುವನಂ ಖ್ಯಾತಂಚ ರಾಮತ್ರಯಂ |ಭೀಮಾ ವಾಹ್ಯ ಪಥತ್ರಯಂ ತ್ರಿಗುಣಕಂ | ವೇದತ್ರಯಂ ತ್ರಿಸ್ವರಂ | 
ಸಂಧ್ಯಾನಾಂ ತ್ರಿತಯಂ ತ್ರಿಕಾಲ ಸಮಯೇ ಭೂಯಾತ್ಸದಾ ಮಂಗಲಂ   || ೫ ||
ಮುರ್ಧ್ವ್ಯೇ ಭೂಷಣ ಸಾಂಧ್ರ ಸರೋಜ ವಂದ್ಯ  ಚತುರಸ್ತ್ರಚೌ ಭಿತ್ತಿಕೌ | ಅದ್ಭಯ್ ವಿಕ್ರಮ ದೇವಕಿ ನಂದನೌ ಧ್ಯಾಯೋ ದ್ವಿಮುಕ್ತಿಪ್ರದಂ |
ಶ್ರೀ ಮದ್ವಲ್ಲಭ ರಾಜಿತೋ ಸನ್ಮುಖೆ ಪುರ್ಣಾನ್ಯ ಮಂದಸ್ಮಿತೌ | ಶ್ರೀಮದ್ ರಾವ ವಿಧೂತ ವಿದಾಗ ನುತಿಪೈ ದದ್ಯಾದಲಂ ಮಂಗಲಂ  || ೬ ||
ಗೋವಿಂದಸ್ಯ ಅಖಿಲ ವೇದ ಅಂತ್ಯ  ಯೋಗೀಶ ಅಶ್ವಥಪುರಂ | ಸ್ಕಂದೌ ನಂದನ ವಂದಿತಃ ಸ್ಪಂದನೌ ವಂದೇ ವಿವಂದೇಶ್ವರಂ |
ವಿಶ್ವಃ ಸ್ತಿಥಃ ಪ್ರಲಯ ಸರ್ಗ ಭೂತಿ ವೃತ್ತೌ ಪ್ರಕಾಶಾತ್ಮಜಂ | ಧರ್ಮಾರ್ಥೌ ಸಮ ಕಾಮ ಮೋಕ್ಷ ಪ್ರಚಯಾ ಕೂರ್ಯಾಚ್ಯುತಂ ಮಂಗಲಂ   || ೭ ||
ಗಾಯತ್ರಿ ಗಿರಿಧರೋ ತ್ರಿಗುಣ ತೀರ್ ಗಂಗಾ ಗ್ರಜೋ ಗೋಪತಿ | ಗಾಂಗೇಯಾSಧಿಷ್ಟ  ರಾಜೋ ನಾರಾಯಣೋ ನರಪತೆ |
ಗಂಧರ್ವಾ ನೃಪ ಪಿಂಗಲೈ ಗ್ರಹಮಖಾ ಗೋಪಾಲ ವೃಕ್ಷೋದ್ಭವಂ | ಗಾಂಭಿರ್ಯೈ ಭಯ ಭಕ್ತಿ ಗೋವಿದವರೈ ಕುರ್ವಂತುನೋ ಮಂಗಲಂ   || ೮ ||

ಇತಿ ಶ್ರೀ ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾಚಾರ್ಯ ವಿರಚಿತ 
“ ಗೋವಿಂದರಾಜಾಷ್ಟಕಂ “ ಸಂಪುರ್ಣಂ
    ≠=========================

ಆದೌ ರಾಮ  ತಪೋವನಾದಿ ಗಮನಂ ಹತ್ವಾ ಮೃಗ: ಕಾಂಚನಮ್ |  ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ |  ವಾಲೀ ನಿರ್ಭದಲನಂ ಸಮುದ್ರ ತರಣಂ ಲಂಕಾಪುರಿ ದಾಹನಂ |   ಪಾಶ್ಚಾದ್ರವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಮ್ |
 ಆದೌ ದೇವಕೀ ದೇವಿ ಗರ್ಭ ಜನನಂ ಗೋಪಿಗೃಹೇ ವರ್ದನಂ |  ಮಾಯಾ ಪೂತನ ಜೀವಿತಾಪ ಹರಣಂ ಗೋವರ್ದನೋದ್ಧಾ ರಣಂ |  ಕಂಸಚ್ಛೇದನ ಕೌರವಾದಿ ಹನನಂ ಕುಂತಿಸುತ: ಪಾಲನಮ್ |  ಏತದ್ ಭಾಗವತ ಪುರಾಣ ಪುಣ್ಯಕಥನಂ ಶ್ರೀ ಕೃಷ್ಣ ಲೀಲಾಮೃತಂ |
ರಾಮೋ ರಾಜಮಣಿ ಸದಾ ವಿಜಯತೇ ರಾಮಂ ರಮೇಶಂ ಭಜೇ |  ರಾಮೇಣಾ ಬಿಹತಾ ನಿಶಾಚರಚಮೂ  ರಾಮಾಯ ತಸ್ಮಯೇ ನಮಃ|  ರಾಮಾನ್ನಾಸ್ತಿ ಪಾರಾಯಣಂ ಪರತರಂ ರಾಮಾಯ ತಸ್ಮಯಏ ನಮಃ |  ರಾಮೇ ಚಿತ್ತಲಯ ಸ್ಸದಾ ಭವತುಮೇ ಭೋ ರಾಮ್ ಮಾಮುಧ್ಧರ |

ವಂದೇ ಗೋವಿದಪುರಿ ಧೃಢಾಶ್ರಯ ಕುಟಿ ಉತ್ತುಂಗ ಪೀಠ: ಕಟೀ |  ಮಂದಾ ವಾಸರ ನುತ: ಭೀಮ ಸಲಿಲ ಆ ದಕ್ಷಿಣೇ ವಹತಿ ಭೂ |  ಶರ್ವಾದ್ಯಾಶ್ಚ ರಾಜ್ಯ ಯತ್ರ ಪುರತಃ ರುದ್ರ ಗಣಃ ಮರುತಯೋ |  ವೃಂದೇ ತಂ ವರಖೇಟ ಚಂದ್ರರತಿ ತಟೀ ಅಶ್ವತ್ಥನಿಂಬಕ ದ್ರುಮೇ |
----------------------------------------------------
ಶ್ರೀಮತ್ ಜಗದ್ಗುರು ವಿದ್ಯಾರಣ್ಯ ಸ್ವಾಮೀಜಗಳವರು ಬರೆದ "ವಿದ್ಯಾರಣ್ಯ ಕಾವ್ಯ" ದಿಂದ ಆಯ್ದುಕೊಂಡ ಮಾತೃ  ಭೂಮಿಗೆ ಒಂದು ಶುಭ  ಮಂಗಳಾಷ್ಟಕ"

ಹಿಮವತ್ ಪರ್ವತ ರಾಜಿ-ಕೇಶ ನಿಚಯಂ ಗಂಗಾಂಬೆಯಂ ಸಿಂಧುವುಂ | ಕಮನೀಯಾ-ಕೃತಿವೆತ್ತ ಬಾಹುಯುಗಳಂ ವಿಂಧ್ಯಾದ್ರಿ ಮಧ್ಯಸ್ಥಳಂ | ಕ್ರಮದಿಂ ತೋರುವ ಪೂರ್ವ ಪಶ್ಚಿಮಲಗಂ |ಗಳ್ ನಿನ್ನ ಪಾದಂಗಳಿಂ |
ತಮಮಾ ಭಾರತ ಮಾತೆ ನಿನ್ನಿರುವು ನೋ-ಡಲ್ಕೆ ಗಳತ್ಯದ್ಭುನುಂ |

       || ಶ್ರೀ  ಕೃಷ್ಣಾರ್ಪಣಮಸ್ತು  ||



No comments:

Post a Comment