ಶ್ರಾವಣ ಶುಕ್ಲ ಪಂಚಮಿ – ನಾಗಪುಜಾ ವಿಧಿ ಸಂಕಲ್ಪ : ಆಚಮ್ಯ.. ಪ್ರಾಣಾನಾಯಮ್ಯ.. ದೇಶಕಾಲೌ ಸಂಕೀರ್ತ್ಯ ಮಮ ಸಹಕುಟುಂಬಸ್ಯ ಸಹಪರಿವಾರಸ್ಯ ಸರ್ವದಾ ಸರ್ವತಃ ಸರ್ಪ ಭಯ ನಿವೃತ್ತಿ ಪೂರ್ವಕಂ ಸರ್ಪ ಪ್ರಸಾದ ಸಿದ್ಧಿದ್ವಾರಾ
ಶ್ರೀ ಪರಮೇಶ್ವರ ಪ್ರೀತ್ಯರ್ಥಮ್ ಶ್ರಾವಣ ಶುಕ್ಲ ಪಂಚಮಿ
ವಿಹಿತಂ ನಾಗಪುಜನಂ ಚ ಕರಿಷ್ಯೇ . ಆಮೇಲೆ ಕಲಶ ಪೂಜಾ
ಸಂಕ್ಷೇಪೇಣ ಪ್ರಾಣಪ್ರತಿಷ್ಠಾ, ಧ್ಯಾನಂ : ಅನಂತಂ ವಾಸುಕಿಂ
ಶೇಷಮ್ ಪದ್ಮನಾಭಂ ಚ ಕಂಬಲಂ | ಧೃತರಾಷ್ಟ್ರಂ ಶಂಖಪಾಲಂ
ತಕ್ಷಕಂ ಕಾಲಿಯಂ ತಥಾ | ಎತಾನಿ ನವ ನಾಮಾನಿ ನಾಗಾನಂ
ಯಃ ಪಠೇತ ಸದಾ | ನಶ್ಯೇದ್ವಿಷಭಯಂ ತಸ್ಯ ಸರ್ವ ಕಾರ್ಯೋ
ಜಯೋ ಭವೇತ್ | ಆವಾಹನಂ : ಭುಜಂಗೇಶಾಯ ವಿಧ್ಮಹೇ
ಸರ್ಪರಾಜಾಯ ಧೀಮಹಿ ತನ್ನೋ ನಾಗಃ ಪ್ರಚೋದಯಾತ್ || ಅಥವಾ ಅಯಂಗೌ: ಎಂಬ ಮಂತ್ರದಿಂದ ನಾಗಪತ್ನಿ ಸಹಿತ ಅನಂತಾದಿ ನಾಗೇಭ್ಯೋ ನಮಃ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಪ್ರಾರ್ಥನಾ : ಶ್ರಾವಣೆ ಶುಕ್ಲ ಪಂಚಮ್ಯಾಂ ಯತ್ ಕೃತಂ ನಾಗ ಪೂಜನಂ ತೇನ ತೃಪ್ಯಂತುಮೇ ನಾಗಾ ಭವಂತು ಸುಮುಖಾ ಮಮ || ಅಜ್ಞಾನಾ ಜ್ಞಾನತೋ ವಾಪೀ ಯನ್ಮಯಾ ಪೂಜನಂ ಕೃತಂ ನ್ಯುನಾತಿರಿಕ್ತಂ ತತ್ ಸರ್ವಂ ಭೋ ನಾಗಾಃ ಕ್ಷಂತು ಮರ್ಹಥ | ಯುಷ್ಮತ್ ಪ್ರಸಾದಾತ್ಸಫಲಾ ಮಮ ಸಂತು ಮನೋರಥಃ ಸರ್ವದಾಮತ್ಕುಲೇ ಮಾಸ್ತು ಭಯಂ ಸರ್ಪ ಕುಲೋದ್ಭವಂ || ವಿಷಬಾಧಾ ನಿವಾರಣ ಮಂತ್ರಃ ಓಂ ಕುಕುಲಂ ಹುಂ ಫಟ್ ಸ್ವಾಹಾ
ಶ್ರಾವಣ ಶುಕ್ಲ ದ್ವಾದಶಿ ದಿವಸ ಮಹಾ ವಿಷ್ಣುವಿಗೆ ಪವಿತ್ರಾರೋಪಣ ಮಂತ್ರ : ದೇವ ದೇವ ನಮಃ ಸ್ತುಭ್ಯಂ ಗೃಹಾಣೇದಂ ಪವಿತ್ರಕಂ | ಪವಿತ್ರೀಕರನಾರ್ಥಾಯಂ ವರ್ಷಪುಜಾ ಫಲಪ್ರದಂ || ಪವಿತ್ರಕಂ ಕುರುಷ್ವಾದ್ಯ ಯನ್ಮಯಾ ದುಷ್ಕೃತಂ ಕೃತಂ | ಶುದ್ದ್ಹೋ ಭವಾಮ್ಯಹಂ ದೇವ ತ್ವತ್ ಪ್ರಸಾದಾತ್ ಸುರೇಶ್ವರ ||
No comments:
Post a Comment