ಪ್ರಜ್ಞಾ ವಿವರ್ಧನಾಖ್ಯಂ ಶ್ರೀಮತ್ಕಾರ್ತಿಕೇಯ ಸ್ತೋತ್ರಂ
ಶ್ರೀ ಗುರುಭ್ಯೋ ನಮಃ. ಹರಿಃ ಓಂ
ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಬುದ್ಧಿ ಬೆಳವಣಿಗೆಗೆ ಈ ಸ್ತೋತ್ರ ಬಹಳ ಒಳ್ಳೆಯದು ಅದಕ್ಕೆ ಈ ಸ್ತೋತ್ರಕ್ಕೆ ಪ್ರಜ್ಞಾ ವಿವರ್ಧನ ಸ್ತೋತ್ರ ಅಂತ: ಶ್ರದ್ಧೆಯಿಂದ ಪಾರಾಯಣ ಮಾಡಿದಲ್ಲಿ ಮೂಕನು ಸಹ ಮಾತನಾಡ ಬಲ್ಲ ಅಷ್ಟು ಶಕ್ತಿಯುತ ವಾದದ್ದು ಬೆಳಿಗ್ಗೆ ಸೂರ್ಯೋದಯ ಸಮಯದಲ್ಲಿ ಅರಳಿ ಮರದ ಕೆಳಗೆ ಕುಳಿತು ಹೇಳಿದಲ್ಲಿ ಫಲ ಶತ ಸಿದ್ದ..
ಪ್ರಜ್ಞಾ ವಿವರ್ಧನ ಸ್ತೋತ್ರಂ...
ಶ್ರೀಗಣೇಶಾಯ ನಮಃ ।
ಸ್ಕಂದ ಉವಾಚ । ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯೋಅಗ್ನಿ ನಂದನ: । ಸ್ಕನ್ದಃ ಕುಮಾರಃ ಸೇನಾನೀಃ ಸ್ವಾಮೀ ಶಂಕರಸಮ್ಭವಃ ॥ 1॥
ಗಾಂಗೇಯಸ್ತಾಮ್ರಚೂಡಶ್ಚ ಬ್ರಹ್ಮಚಾರೀ ಶಿಖಿಧ್ವಜಃ । ತಾರಕಾರಿರುಮಾಪುತ್ರಃ ಕ್ರೌಂಚಾರಿಶ್ಚ ಷಡಾನನಃ ॥ 2॥
ಶಬ್ದಬ್ರಹ್ಮಸಮುದ್ರಶ್ಚ ಸಿದ್ಧಃ ಸಾರಸ್ವತೋ ಗುಹಃ । ಸನತ್ಕುಮಾರೋ ಭಗವಾನ್ ಭೋಗಮೋಕ್ಷ ಫಲಪ್ರದಃ ॥ 3॥
ಶರಜನ್ಮಾ ಗಣಾಧೀಶಪೂರ್ವಜೋ ಮುಕ್ತಿಮಾರ್ಗಕೃತ್ । ಸರ್ವಾಗಮಪ್ರಣೇತಾ ಚ ವಾಂಛಿತಾರ್ಥ ಪ್ರದರ್ಶನಃ ॥ 4॥
ಅಷ್ಟಾವಿಂಶತಿನಾಮಾನಿ ಮದೀಯಾನೀತಿಯಃ ಪಠೇತ್ । ಪ್ರತ್ಯೂಷಂ ಶ್ರದ್ಧಯಾ ಯುಕ್ತೋ ಮೂಕೋ ವಾಚಸ್ಪತಿರ್ಭವೇತ್ ॥ 5॥
ಮಹಾಮಂತ್ರ ಮಯಾನೀತಿ ಮಮ ನಾಮಾನುಕೀರ್ತನಮ್| ಮಹಾಪ್ರಜ್ಞಾಮವಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ ॥ 6॥
|| ಇತಿ ಶ್ರೀರುದ್ರಯಾಮಲೇ ಪ್ರಜ್ಞಾ ವಿವರ್ಧನಾಖ್ಯಂ ಶ್ರೀಮತ್ಕಾರ್ತಿಕೇಯಸ್ತೋತ್ರಂ ಸಂಪೂರ್ಣಂ ಶ್ರೀ ಕೃಷ್ಣಾರ್ಪಣಮಸ್ತು||
No comments:
Post a Comment