Saturday, April 13, 2024

Lakshmi Gayatri Stuti श्री लक्ष्मी गायत्री स्तुति:

         ಶ್ರೀ ಲಕ್ಷ್ಮೀ ಗಾಯತ್ರೀ ಸ್ತುತಿ :                     श्री लक्ष्मी गायत्री स्तुति:

ಶ್ರೀ ಗುರುಭ್ಯೋ ನಮಃ  ಹರಿಃ ಓಂ 

ಈ ಮಂತ್ರದ ನಿಯಮಿತ ಪಠಣದಿಂದ ಮನೆಯಲ್ಲಿ ಆರ್ಥಿಕ ಅಡಚಣೆ ಕಾಣಬರುವುದಿಲ್ಲ. ಗಳಿಸಿದ, ಗಳಿಸುತ್ತಿರುವ, ಗಳಿಸಬಹುದಾದ ಹಣದ ಶ್ರೋತಗಳು ಯಾವ ತಡೆಯಿಲ್ಲದೇ ಹರಿದು ಬರುತ್ತದೆ. ಮನೆಯ, ಮನೆಯಲ್ಲಿಯ ಸದಸ್ಯರ ಮಾನಸಿಕತೆ  ಚೆನ್ನಾಗಿದ್ದು ಅಭಿವೃದ್ಧಿಗೆ ಅನುಕೂಲವಾಗಿರುತ್ತದೆ ಎಂದು ಅನುಭವಿಕರ ಅಭಿಪ್ರಾಯವಿದೆ.



ಶ್ರೀಲಕ್ಷ್ಮೀಃ (Lakshmi) ಕಲ್ಯಾಣೀ (Kalyani) ಕಮಲಾ ಕಮಲಾಲಯಾ ಪತ್ಮಾ | ಮಾಮಕಚೇತಸ್ಸದ್ಮನಿ ಹೃತಪದ್ಮೇ ವಸತು ವಿಷ್ಣುನಾ ಸಾಕಂ || 1 || 

ತತ್ಸದೋಂ ಶ್ರೀಮಿತಿ ಪದೈಶ್ಚತುರ್ಭಿಶ್ಚತು ರಾಗಮೈಃ  ಚತುರ್ಮುಖಸ್ತುತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 2 ||

ಸಚ್ಚಿತ್ಸುಖಾ ತ್ರಯೀಮೂತ್ತಿಸ್ಸರ್ವಪುಣ್ಯ ಫಲಾತ್ಮಿಕಾ |ಸರ್ವೇಶಮಹಿಷೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 3 ||

ವಿದ್ಯಾವೇದಾಂತಸಿದ್ಧಾಂತವಿವೇಚನವಿಚಾರಜಾ |ವಿಷ್ಣುಸ್ವರೂಪಿಣೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 4 ||

ತುರೀಯಾದ್ವೈತವಿಜ್ಞಾನಸಿದ್ಧಿಸತ್ತ್ವಸ್ವರೂಪಿಣಿ |ಸರ್ವತತ್ತ್ವಮಯೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 5 ||

ವರದಾಭಯದಾಂಭೋಜಾಧರಪಾಣಿಚತುಷ್ಟಯಾ |ವಾಗೀಶಜನನೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 6 ||

ರೇಚಕೈಃ ಪೂರಕೈಃ ಪೂರ್ಣಕುಂಭಕೈಃ ಪೂತದೇಹಿಭಿಃ |ಮುನಿಭಿರ್ಭಾವಿತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 7 ||

ಣೀತ್ಯಕ್ಷರಮುಪಾಸಂತೋ ಯತ್ಪ್ರಸಾದೇನ ಸಂತತಿಂಕುಲಸ್ಯಪ್ರಾಪ್ನುಯುರ್ಮಹ್ಯಂ ಇಂದಿರೇಷ್ಟಂ ಪ್ರಯಚ್ಛತು || 8 ||

ಯಂತ್ರಮಂತ್ರಕ್ರಿಯಾಸಿದ್ಧಿರೂಪಾ ಸರ್ವಸುಖಾತ್ಮಿಕಾ |ಯಜನಾದಿಮಯೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 9 ||

ಭಗವತ್ಯಚ್ಯುತೇ ವಿಷ್ಣಾವನಂತೇ ನಿತ್ಯವಾಸಿನೀ |ಭಗವತ್ಯಮಲಾಮಹ್ಯಮಿಂದಿರೇಷ್ಟಂ ಪ್ರಯಚ್ಛತು || 10 ||

ಗೋವಿಪ್ರವೇದಸೂರ್ಯಾಗ್ನಿಗಂಗಾಬಿಲ್ವ ಸುವರ್ಣಗಾ |ಸಾಲಗ್ರಾಮಮಯೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 11 ||

ದೇವತಾ ದೇವತಾನಾಂಚ ಕ್ಷೀರಸಾಗರಸಂಭವಾ |ಕಲ್ಯಾಣೀ ಭಾರ್ಗವೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 12 ||

ವಕ್ತಿ ಯೋ ವಚಸಾ ರಿತ್ಯಂ ಸತ್ಯಮೇವ ನ ಚಾನೃತಂ |ತಸ್ಮಿನ್ ನ್ಯಾಯಮತೇ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 13 ||

ಸ್ಯಮಂತಕಾದಿ ಮಣಿ ಯೋ ಯತ್ಪ್ರಸಾದಾಂಶ ಕಾಂಶಕಾಃ |ಅನಂತವಿಭವಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 14 ||

ಧೀರಾಣಾಂ ವ್ಯಾಸವಾಲ್ಮೀಕಿಪೂರ್ವಾಣಾಂ ವಾಚಕಂ ತಪಃ |ಯತ್ಪ್ರಾಪ್ತಿಫಲದಂ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 15 ||

ಮಹಾನುಭಾವೈರ್ಮುನಿಭಿರ್ಮಹಾಭಾಗೈಸ್ತಪಸ್ವಿಭಿಃ | ಆರಾಧ್ಯ ಪ್ರಾರ್ಥಿತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 16 ||

ಹಿಮಾಚಲಸುತಾವಾಣೀ ಸಖ್ಯ ಸೌಹಾರ್ದಲಕ್ಷಣಾ |ಯಾ ಮೂಲಪ್ರಕೃತಿ ರ್ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 17 ||

ಧಿಯಾ ಭಕ್ತ್ಯಾ ಭಿಯಾ ವಾಚಾ ತಪಶ್ಶೌಚಕ್ರಿಯಾರ್ಜವೈಃ |ಸದ್ಭಿಸ್ಸಮರ್ಚಿತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 18 ||

ಯೋಗೇನ ಕರ್ಮಣಾ ಭಕ್ತ್ಯಾ ಶ್ರದ್ಧಯಾ ಶ್ರೀಸ್ಸಮಾಪ್ಯತೇ |ಸತ್ಯಶ್ಶೌಚ ಪರೈರ್ಮಹ್ಯ ಮಿಂದಿರೇಷ್ಟಂ ಪ್ರಯಚ್ಛತು || 19 ||

ಯೋಗಕ್ಷೇಮೌ ಸುಖಾದೀನಾಂ ಪುಣ್ಯಜಾನಾಂ ನಿಜಾರ್ಥಿನೇ |ದದಾತಿ ದಯಯಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 20 ||

ಮನಶ್ಶರೀರಾಣಿ ಚೇತಾಂಸಿ ಕರಣಾನಿ ಸುಖಾನಿ ಚ |ಯದಧೀನಾನಿ ಸಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 21 ||

ಪ್ರಜ್ಞಾಮಾಯುರ್ಬಲಂ ವಿತ್ತಂ ಪ್ರಜಾಂ ಆರೋಗ್ಯ ಮೀಶತಾಂ |ಯಶಃ ಪುಣ್ಯಂ ಸುಖಂ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 22 ||

ಚೋರಾರಿವ್ಯಾಲರೋಗಾರ್ಣಗ್ರಹಪೀಡಾನಿವಾರಿಣೀ |ಅನೀತೇರಭಯಂ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 23 ||

ದಯಾಮಾಶ್ರಿತವಾತ್ಸಲ್ಯಂ ದಾಕ್ಷಿಣ್ಯಂ ಸತ್ಯ ಶೀಲತಾ |ನಿತ್ಯಂ ಯಾ ವಹತೇ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 24 ||

ಯಾ ದೇವ್ಯವ್ಯಾಜಕರುಣಾ ಯಾ ಜಗಜ್ಜನನೀ ರಮಾ |ಸ್ವತಂತ್ರಶಕ್ತಿರ್ಯಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 25 ||

ಬ್ರಹ್ಮಣ್ಯಸುಬ್ರಹ್ಮಣ್ಯೋಕ್ತಾಂ ಗಾಯತ್ರ್ಯಕ್ಷರ ಸಮ್ಮಿತಾಂ |ಇಷ್ಟಸಿದ್ಧಿರ್ಭವೇನ್ನಿತ್ಯಂ ಪಠತಾಮಿಂದಿರಾಸ್ತುತಿಂ || 26 ||

ಇತಿ ಲಕ್ಷ್ಮೀ ಗಾಯತ್ರೀಸ್ತುತಿ ಸ್ಸಂಪೂರ್ಣ |

ಭದ್ರೇ ಭಕ್ತ ಜನಾವನ ನಿರ್ನಿದ್ರೇ ಭಗವದ್ದಕ್ಷಿಣ ವಕ್ಷೋಲಕ್ಷಣ ಲಾಕ್ಷಾಲಕ್ಷಿತ ಮೃದುಪದ ಮುದ್ರೇ  ಭಂಜಿತ ಭವ್ಯನವ್ಯದರ

ದಲಿತದಲ ಮೃದುಲ ಕೋಕನದ ಮದ ವಿಲಸ ದಧರೋರ್ಧ್ವ ವಿನ್ಯಾಸ ಸವ್ಯಾಪಸವ್ಯಕರ ವಿರಾಜದನಿತರ ಶರಣಭಕ್ತಗಣ ನಿಜಚರಣ ಶರಣೀಕರಣಾಭಯ ವಿತರಣ ನಿಪುಣ ನಿರೂಪಣ ನಿರ್ನಿದ್ರಮುದ್ರೇ | 

ಉಲ್ಲಸದೂರ್ಧ್ವತರಾಪರಕರ ಶಿಖರಯುಗಳ ಶೇಖರ ನಿಜಮಂಜಿಮ ಮದಭಂಜನ ಕುಶಲವದನ ವಿಧುಮಂಡಲ ವಿಲೋಕನ ವಿದೀರ್ಣ ಹೃದಯತಾ ವಿಭ್ರಮಧರದರ ವಿದಲಿತದಲ ಕೋಮಲ ಕಮಲಮುಕುಲ ಯುಗಲನಿರರ್ಗಲ ವಿನಿರ್ಗಲತ್ಕಾಂತಿ ಸಮುದ್ರೇ |

ಶ್ರೀವೇಂಕಟ ಶಿಖರಸಹಮಹಿಷೀ ನಿಕರ ಕಾಂತಲೀಲಾವಸರ ಸಂಗತಮುನಿನಿಕರ ಸಮುದಿತ ಬಹುಲತರ ಭಯಲಸದ ಪಸಾರಕೇಳಿ ಬಹುಮಾನ್ಯೇ  ಶ್ರೀಶೈಲಾಧೀಶ ರಚಿತ ದಿನಾಧೀಶ ಬಿಂಬರಮಾಧೀಶವಿಷಯ ತಪೋಜನ್ಯೇ | ಶ್ರೀಶೈಲಾಸನ್ನ ಶುಕಪುರೀಸಂಪನ್ನ ಪದ್ಮಸರ 

ಉತ್ಪನ್ನ ಪದ್ಮಿನೀಕನ್ಯೇ ಪದ್ಮಸರೋವರ್ಯ ರಚಿತ ಮಹಾಶ್ಚರ್ಯ ಘೋರತಪಶ್ಚರ್ಯ ಶ್ರೀಶುಕಮುನಿಧುರ್ಯ ಕಾಮಿತ ವದಾನ್ಯೇ | ಮಾನವ ಕರ್ಮಜಾಲ ದುರ್ಮಲ ಮರ್ಮ ನಿರ್ಮೂಲನ ಲಬ್ಧವರ್ಣ ನಿಜಸಲಿಲಜವರ್ಣ ನಿರ್ಜಿತ ದುರ್ವರ್ಣ ವಜ್ರಸ್ಫಟಿಕ ಸವರ್ಣ ಸಲಿಲ ಸಂಪೂರ್ಣ 

ಸುವರ್ಣಮುಖರೀ ಸೈಕತ ಸಂಜಾತ ಸಂತತ ಮಕರಂದ ಬಿಂದುಸಂದೋಹ ನಿಷ್ಯಂದ ಸಂದಾನಿತಾಮಂದಾನಂದ ಮಿಲಿಂದ ವೃಂದ ಮಧುರತರ ಝಂಕಾರರವ ರುಚಿರ ಸಂತತ ಸಂಫುಲ್ಲ ಮಲ್ಲೀ ಮಾಲತೀ ಪ್ರಮುಖ ವ್ರತತಿ ವಿತತಿ ಕುಂದ ಕುರವಕ ಮರುವಕ ದಮನಕಾದಿ ಗುಲ್ಮಕುಸುಮ ಮಹಿಮ 

ಘುಮಘುಮಿತ ಸರ್ವ ದಿಙ್ಮುಖ ಸರ್ವ ತೋಮುಖ ಮಹನೀಯಾ ಮಂದಮಾಕಂದಾ ವಿರಲ ನಾರಿಕೇಲ ನಿರವಧಿಕ ಕ್ರಮುಕ ಪ್ರಮುಖ ತರುನಿಕರವೀಥಿ ರಮಣೀಯ ವಿಪುಲ ತಟೋ ದ್ಯಾನ ವಿಹಾರಿಣಿ | ಮಂಜುಲತರ ಮಣಿಹಾರಿಣಿ | ಮಹನೀಯತರ ಮಣಿಜಿತತರಣಿ ಮಕುಟ ಮನೋಹಾರಿಣಿ | 

ಮಂಥರತರ ಸುಂದರಗತಿ ಮತ್ತ ಮರಾಳ ಯುವತಿ ಸುಗತಿ ಮದಾಪಹಾರಿಣಿ | ಕಲಕಂಠ ಯುವಾಕುಂಠ ಕಂಠನಾದ ಕಲ ವ್ಯಾಹಾರಿಣಿ | ಅಕುಂಠವೈಕುಂಠ ಮಹಾವಿಭೂತಿನಾಯಕಿ | ಅಖಿಲಾಂಡಕೋಟಿ ಬ್ರಹ್ಮಾಂಡನಾಯಕಿ | ಶ್ರೀವೇಂಕಟನಾಯಕಿ | ಶ್ರೀ ಪದ್ಮಾವತಿ ಸ್ತುತಿ: |ಶ್ರೀ ಜಯ ವಿಜಯೀಭವ

                .......ಭಾರತ ಸನಾತನ ಸಾಹಿತ್ಯ 

             ಶ್ರೀ ಕೃಷ್ಣಾರ್ಪಣಮಸ್ತು 


No comments:

Post a Comment