Saturday, July 06, 2024

*STAVARAJA GOVINDAM. ಸ್ತವರಾಜ ಗೋವಿಂದಂ

   ಅಥ ಶ್ರೀ ಸ್ತವರಾಜ ಗೋವಿಂದಂ 

ಶ್ರೀ ಗುರುಭ್ಯೋ ನಮಃ ಹರಿ ಓಂ

ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  

ಕೌಸಲ್ಯಾ ಸುತ ಗೋವಿಂದ ನಂದ ನಂದನ ಗೋವಿಂದ 
ಕೋದಂಡಧನು ಗೋವಿಂದ ಶಾರ್ಙಪಾಣಿ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  1

ಶರೈಕವರ ಶ್ರೀ ಗೋವಿಂದ ಶಂಖಚಕ್ರ ನುತ ಗೋವಿಂದ 
ಜಟಾ ಜೂಟ  ಗೋವಿಂದ ವಜ್ರ ಮುಕುಟ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  2

ಊರ್ಧ್ವಪುಂಡ್ರ ಗೋವಿಂದ ಪೀತಅಂಬರ ಗೋವಿಂದ 
ಮರುತಸಖ ಶ್ರೀಗೋವಿಂದ ಗರುಡಾರೂಢ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  3

ಹಲಧರ ಅನುಜ ಗೋವಿಂದ ಲಕ್ಷ್ಮಣಾಗ್ರಜ ಗೋವಿಂದ 
ವೈದೇಹೀ ಪತಿ ಗೋವಿಂದ ರುಕ್ಮಿಣಿ ವಲ್ಲಭ ಗೋವಿಂದ  ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  4

ಚಂದ್ರವನ ಶ್ರೀಗೋವಿಂದ ಪಿಂಗಲ ಪ್ರೀಯ ಗೋವಿಂದ 
ಕಲಶೋದ್ಭವನುತ ಗೋವಿಂದ ನಿಸರ್ಗರೂಪಿ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  5

ದಾರ್ಢ್ಯ ಪೂಜಿಪ ಗೋವಿಂದ  ವಿಕ್ರಮವರದ ಗೋವಿಂದ 
ರಕ್ಷಾಟಪ್ರಿಯ ಗೋವಿಂದ  ಕಿರಾತ ಹಂತಕ ಗೋವಿಂದ   
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  6

ಪಿಪ್ಪಲ ನಿಂಬಕ ಗೋವಿಂದ ಉನ್ನತ ಸನ್ನಿಧಿ ಗೋವಿಂದ 
ಭಕ್ತ ವತ್ಸಲ ಗೋವಿಂದ ಭಾಗವತ ಪ್ರಿಯ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  7

ನಿತ್ಯ ನಿರ್ಮಲ ಗೋವಿಂದ ಪುಂಡರೀಕಾಕ್ಷ ಗೋವಿಂದ 
ಶಿಷ್ಟ ಪಾಲಕ ಗೋವಿಂದ ದುಷ್ಟರಿ ಮರ್ದನ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  8

ಗೋಪಾಲಕ ಶ್ರೀಗೋವಿಂದ ದುರಿತನಿವಾರಕ ಗೋವಿಂದ 
ಭಾರ್ಗವರೂಪಿ ಗೋವಿಂದ ಭರತಾಗ್ರಜ ರೂಪಿ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  9

ಪಾಂಡವ ಪೋಷಕ ಗೋವಿಂದ ಉದ್ಧವ ಸೇವಿಪ ಗೋವಿಂದ 
ವಿಧಿರುದ್ರಾಧಿಪ ಗೋವಿಂದ  ಶರ್ವಾಧೀಶ್ವರ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  10

ಜಗದೋದ್ಧಾರಕ ಗೋವಿಂದ ಚಿನ್ಮಯ ರೂಪ ಗೋವಿಂದ 
ನಿಗಮಾಗಮ ಮಿತಿಗೋವಿಂದ ಅಣುರಣಿಯ ಇತಿ ಗೋವಿಂದ. 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  11

ಪ್ರಳಯಾಂತಕ ವರಗೋವಿಂದ ಮೋಕ್ಷಕಾರಕ ಗೋವಿಂದ 
ಗೋವಿಂದಪುರ ವರಗೋವಿಂದ ಇಂದಿರೇಶಸುತ ಗೋವಿಂದ 
ಗೋವಿಂದ ಹರಿ ಗೋವಿಂದ  ಅಶ್ವತ್ಥ ದೃಮ ಗೋವಿಂದ 
ಪೀಠ ಸ್ಥಿತ ಶ್ರೀ ಗೋವಿಂದ ಭೀಮರಥೀತಟ ಗೋವಿಂದ  12

ಇತಿ ಶ್ರೀ ಇಂದಿರೇಶಸುತ ಕೃತ ಸ್ತವರಾಜ ಗೋವಿಂದಂ ಸಂಪೂರ್ಣಂ


No comments:

Post a Comment