Tuesday, August 13, 2024

BHUVARAHA DEVARU ಭೂ ವರಾಹ ದೇವರ ಮಂತ್ರ ಸ್ತೋತ್ರಗಳು

          ಭೂ ವರಾಹ ದೇವರ ಮಂತ್ರ ಸ್ತೋತ್ರಗಳು


ಸ್ಥಿರಾಸ್ತಿ ಹೊಂದಲಿಚ್ಛಿಸುವವರು ಆ ಸ್ಥಿರಾಸ್ತಿ ವಂಶ ಪರಂಪರಾಗತವಾಗಿ ಸುರಕ್ಷಿತ ವಾಗಿಯೂ ಶುಭಕರವಾಗಿಯೂ ಅಭಿವೃದ್ಧಿಂಗತವಾಗಿಯೂ ಅನುಭವಿಸಬೇಕೆನ್ನುವವರು  ಭೂ ವರಾಹ, ಯಜ್ಞ ವರಾಹ ದೇವರನ್ನು ಮನ: ಪೂರ್ವಕವಾಗಿ ಪೂಜಿಸಿ, ಸ್ತೋತ್ರಗಳನ್ನು ಪಠಿಸುವುದು ಏಕೆಂದರೆ ಈ ವಸುಂಧರೆ, ಪೃಥ್ವಿ, ಭೂದೇವಿಯನ್ನು ರಕ್ಕಸರುಗಳಿಂದ, ದುಷ್ಟಶಕ್ತಿಗಳಿಂದ, ಭೂಮ್ಯಾಂತರ್ಗತ ದೋಷಗಳಿಂದ ರಕ್ಷಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ, ಸಮಸ್ತ ಪೃಥ್ವಿ ಪಾದಾಕ್ರಾಂತಮಾಡಿ ಪಾಪಪ್ರೇರಿತರನ್ನು ಇಪ್ಪತ್ತೊಂದು ಸಲ ವಧೆ ಮಾಡಿ ಶಿಷ್ಟ ಪರಿಪಾಲನೆ ಮಾಡಿದ ಧರಣೀಪತಿ ಶ್ರೀ ಪರಶುರಾಮ ದೇವರನ್ನು ಮಂತ್ರ ಸ್ತೋತ್ರಾದಿಗಳಿಂದ ಭಜಿಸಬೇಕು. ಭೂಮಿ ಪೂಜೆ ವಿಧಿ ಪೂರ್ವಕವಾಗಿ ನಿಷ್ಠೆಯಿಂದ ನೆರವೇರಿಸಬೇಕು. ತದನಂತರ ಗೃಹ ಪ್ರವೇಶವಾಗಲಿ, ವಾಸ್ತುಶಾಂತಿ ಮಾಡುವಾಗ ಕುಲದೇವತೆ, ಗ್ರಾಮದೇವತೆಯ ಜೊತೆ ವಾಸ್ತು ದೇವತೆಯನ್ನು ಪೂಜಿಸುವ ಪರಂಪರೆಯು ನಡೆದುಬಂದಿದೆ ವಾಸ್ತು ಶಾಂತಿಯ ಯಜ್ಞದ ಸಮಯದಲ್ಲೇ ಭೂ ಸೂಕ್ತಪಠಿಸುವುದು ಅವಶ್ಯಕವಾಗಿದೆ.

ಯಜ್ಞ ವರಾಹ ದೇವರ ಮಂತ್ರಗಳು
ಶ್ರೀ ಗುರುಭ್ಯೋ ನಮಃ ಹರಿ: ಓಂ 

ನೀಲಾಂಬುದಾಭ ಶುಭಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ |ಶೈಲಾದಿ ಯುಕ್ತನಿಖಿಲೇ ಲಾಕಠಾಧ್ಯಸುರ ತೂಲಾಟವೀದಹನ ತೇ |ಕೋಲಾ ಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ ಧರಣೀ |ಲೀಲಾಸ್ಪದೋರುತಲಮೂಲಾಶಿಯೋಗಿವರ ಜಾಲಾಭಿ ವಂದಿತ ನಮ: ||
नीलांबुदाभ शुभशीलाद्रिदेहधर खेलाहृतोदधिधुनी
शैलादियुक्तनिखिलेलाकठाध्यसुर तूलाटवीदहन ते ।
कोलाकृते जलधिकालाचलावयव नीलाब्जदंष्ट्रधरणी
लीलास्पदोरुतलमूलाशियोगिवर जालाभि वंदित नम: ॥

ಶ್ಯಾಮ: ಸುದರ್ಶನ ದರಾಭಯ ಸದ್ವರೇತೋ |ಭೂಮ್ಯಾ ಯುತೋಽಖಿಲ ನಿಜೋಕ್ತ ಪರಿಗ್ರಹೈಶ್ಚ |ಧ್ಯೇಯೋ ನಿಜೈಶ್ಚ ತನುಭಿ: ಸಕಲೈರುಪೇತ: |ಕೋಲೋ ಹರಿ: ಸಕಲ ವಾಂಛಿತ ಸಿದ್ಧಯೇಽಜ: ||
श्याम: सुदर्शन दराभय सद्वरेतो ।भूम्या युतोऽखिल निजोक्त परिग्रहैश्च ।ध्येयो निजैश्च तनुभि: सकलैरुपेत: ।
कोलो हरि: सकल वांछित सिद्धयेऽज: ॥

ಮಹನೀಯತ್ವಾತ್ ಮಹ: ಶ್ರೇಷ್ಠತ್ವಾತ್ ವರ: ಅಹೀನತ್ವಾ ತ್ ದಹ:
महनीयत्वात् मह: । श्रेष्टत्वात् वर: । अहीनत्वात् दह:

ಮಹಾವರಾ: ಅತಿನೀಚಾ: ಕಲ್ಯಾದಯಸ್ತಾನಾಹಂತೀತಿ ಮಹಾವರಾಹ: |
महावरा: अतिनीचा: कल्यादयस्तानाहंतीति महावराह: |

ವರಾಹ ವರದಂಷ್ಟ್ರಯಾ ಕುಟಿಲಯಾ ಕಠೋರಂ ರಿಪುಂವಿದಾರ್ಯ ಸುರಧುರ್ಯ ಗಾಂ ನಿಜಪದಾರ ವಿಂದಾನುಗಾಂ |ಉಪೇತ್ಯ ಸುಖಚಿತ್ತನು: ಸರಸ ಲೀಲಯಾಽಽಲಿಂಗ್ಯ |ತಾಂ ಸಿತಾಂಗ ಜಗತಾಂ ಗತೇ ವಿಹರಸೀಹ ಪುಣ್ಯಸ್ಥಲೇ  ||
वराह वरदंष्ट्रया कुटिलया कठोरं रिपुं विदार्य सुरधुर्य गां निजपदारविंदानुगां ।उपेत्य सुखचित्तनु: सरस लीलयाऽऽलिंग्य तां सितांग जगतां गते विहरसीह पुण्यस्थले ॥

ಅಥ ಶ್ರೀ ಭೂ ವರಾಹ ಸ್ತೋತ್ರಂ 
ಶ್ರೀ ಗುರುಭ್ಯೋ ನಮಃ ಹರಿ: ಓಂ
ಋಷಯ ಉವಾಚ ।

ಜಿತಂ ಜಿತಂ ತೇಽಜಿತ ಯಜ್ಞಭಾವನಾ
ತ್ರಯೀಂ ತನೂಂ ಸ್ವಾಂ ಪರಿಧುನ್ವತೇ ನಮಃ ।
ಯದ್ರೋಮಗರ್ತೇಷು ನಿಲಿಲ್ಯುರಧ್ವರಾಃ
ತಸ್ಮೈ ನಮಃ ಕಾರಣಸೂಕರಾಯ ತೇ ॥ 1 ॥

ರೂಪಂ ತವೈತನ್ನನು ದುಷ್ಕೃತಾತ್ಮನಾಂ
ದುರ್ದರ್ಶನಂ ದೇವ ಯದಧ್ವರಾತ್ಮಕಮ್ ।
ಛನ್ದಾಂಸಿ ಯಸ್ಯ ತ್ವಚಿ ಬರ್ಹಿರೋಮ-
ಸ್ಸ್ವಾಜ್ಯಂ ದೃಶಿ ತ್ವಙ್ಘ್ರಿಷು ಚಾತುರ್ಹೋತ್ರಮ್ ॥ 2 ॥

ಸ್ರುಕ್ತುಣ್ಡ ಆಸೀತ್ಸ್ರುವ ಈಶ ನಾಸಯೋ-
ರಿಡೋದರೇ ಚಮಸಾಃ ಕರ್ಣರನ್ಧ್ರೇ ।
ಪ್ರಾಶಿತ್ರಮಾಸ್ಯೇ ಗ್ರಸನೇ ಗ್ರಹಾಸ್ತು ತೇ
ಯಚ್ಚರ್ವಣನ್ತೇ ಭಗವನ್ನಗ್ನಿಹೋತ್ರಮ್ ॥ 3 ॥

ದೀಕ್ಷಾನುಜನ್ಮೋಪಸದಃ ಶಿರೋಧರಂ
ತ್ವಂ ಪ್ರಾಯಣೀಯೋ ದಯನೀಯ ದಂಷ್ಟ್ರಃ ।
ಜಿಹ್ವಾ ಪ್ರವರ್ಗ್ಯಸ್ತವ ಶೀರ್ಷಕಂ ಕ್ರತೋಃ
ಸಭ್ಯಾವಸಥ್ಯಂ ಚಿತಯೋಽಸವೋ ಹಿ ತೇ ॥ 4 ॥

ಸೋಮಸ್ತು ರೇತಃ ಸವನಾನ್ಯವಸ್ಥಿತಿಃ
ಸಂಸ್ಥಾವಿಭೇದಾಸ್ತವ ದೇವ ಧಾತವಃ ।
ಸತ್ರಾಣಿ ಸರ್ವಾಣಿ ಶರೀರಸನ್ಧಿ-
ಸ್ತ್ವಂ ಸರ್ವಯಜ್ಞಕ್ರತುರಿಷ್ಟಿಬನ್ಧನಃ ॥ 5 ॥

ನಮೋ ನಮಸ್ತೇಽಖಿಲಯನ್ತ್ರದೇವತಾ
ದ್ರವ್ಯಾಯ ಸರ್ವಕ್ರತವೇ ಕ್ರಿಯಾತ್ಮನೇ ।
ವೈರಾಗ್ಯ ಭಕ್ತ್ಯಾತ್ಮಜಯಾಽನುಭಾವಿತ
ಜ್ಞಾನಾಯ ವಿದ್ಯಾಗುರವೇ ನಮೊ ನಮಃ ॥ 6 ॥

ದಂಷ್ಟ್ರಾಗ್ರಕೋಟ್ಯಾ ಭಗವಂಸ್ತ್ವಯಾ ಧೃತಾ
ವಿರಾಜತೇ ಭೂಧರ ಭೂಸ್ಸಭೂಧರಾ ।
ಯಥಾ ವನಾನ್ನಿಸ್ಸರತೋ ದತಾ ಧೃತಾ
ಮತಙ್ಗಜೇನ್ದ್ರಸ್ಯ ಸ ಪತ್ರಪದ್ಮಿನೀ ॥ 7 ॥

ತ್ರಯೀಮಯಂ ರೂಪಮಿದಂ ಚ ಸೌಕರಂ
ಭೂಮಣ್ಡಲೇ ನಾಥ ತದಾ ಧೃತೇನ ತೇ ।
ಚಕಾಸ್ತಿ ಶೃಙ್ಗೋಢಘನೇನ ಭೂಯಸಾ
ಕುಲಾಚಲೇನ್ದ್ರಸ್ಯ ಯಥೈವ ವಿಭ್ರಮಃ ॥ 8 ॥

ಸಂಸ್ಥಾಪಯೈನಾಂ ಜಗತಾಂ ಸತಸ್ಥುಷಾಂ
ಲೋಕಾಯ ಪತ್ನೀಮಸಿ ಮಾತರಂ ಪಿತಾ ।
ವಿಧೇಮ ಚಾಸ್ಯೈ ನಮಸಾ ಸಹ ತ್ವಯಾ
ಯಸ್ಯಾಂ ಸ್ವತೇಜೋಽಗ್ನಿಮಿವಾರಣಾವಧಾಃ ॥ 9 ॥

ಕಃ ಶ್ರದ್ಧಧೀತಾನ್ಯತಮಸ್ತವ ಪ್ರಭೋ
ರಸಾಂ ಗತಾಯಾ ಭುವ ಉದ್ವಿಬರ್ಹಣಮ್ ।
ನ ವಿಸ್ಮಯೋಽಸೌ ತ್ವಯಿ ವಿಶ್ವವಿಸ್ಮಯೇ
ಯೋ ಮಾಯಯೇದಂ ಸಸೃಜೇತಿ ವಿಸ್ಮಯಂ ॥ 10 ॥

ವಿಧುನ್ವತಾ ವೇದಮಯಂ ನಿಜಂ ವಪು-
ರ್ಜನಸ್ತಪಃ ಸತ್ಯನಿವಾಸಿನೋ ವಯಮ್ ।
ಸಟಾಶಿಖೋದ್ಧೂತ ಶಿವಾಮ್ಬುಬಿನ್ದುಭಿ-
ರ್ವಿಮೃಜ್ಯಮಾನಾ ಭೃಶಮೀಶ ಪಾವಿತಾಃ ॥ 11 ॥

ಸ ವೈ ಬತ ಭ್ರಷ್ಟಮತಿಸ್ತವೈಷ ತೇ
ಯಃ ಕರ್ಮಣಾಂ ಪಾರಮಪಾರಕರ್ಮಣಃ ।
ಯದ್ಯೋಗಮಾಯಾ ಗುಣ ಯೋಗ ಮೋಹಿತಂ
ವಿಶ್ವಂ ಸಮಸ್ತಂ ಭಗವನ್ ವಿಧೇಹಿ ಶಮ್ ॥ 12 ॥

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕನ್ಧೇ ಶ್ರೀ ವರಾಹ ಪ್ರಾದುರ್ಭಾವೋನಾಮ ತ್ರಯೋದಶೋಧ್ಯಾಯಃ ।

No comments:

Post a Comment