Saturday, October 26, 2024

CHANDRA STOTRAM ಚಂದ್ರ ಸ್ತೋತ್ರಂ

          ಅಷ್ಟ ವಿಂಶತಿನಾಮ ಚಂದ್ರ ಸ್ತೋತ್ರಂ   

              ಎಲ್ಲ ಕಾರ್ಯಗಳಿಗೆ ಚಂದ್ರ ಬಲ ಮುಖ್ಯ ಈ ಸ್ತೋತ್ರ ಪಠನದಿಂದ ಚಂದ್ರ ಬಲ ಸಂಪೂರ್ಣ ಬಂದು ಚಂದ್ರ ಪಿಡೆಯು ದೂರಾಗಿ ಎಲ್ಲ ಗ್ರಹಗಳ ಬಲವೂ ಬರುವುದು ಮತ್ತು ಇಷ್ಟ ಕಾರ್ಯವೂ ಸಿದ್ಧಿಯಾಗುವುದು 
ಶ್ರೀ ಗುರುಭ್ಯೋ ನಮಃ.  ಹರಿ: ಓಂ 

ಚಂದ್ರಸ್ಯ ಶೃಣು ನಾಮಾನೀ ಶುಭದಾನಿ ಮಹೀಪತೇ | ಯಾನಿ ಶ್ರುತ್ವಾ ನರೋ ದುಃಖಾನ್ಮುಚ್ಯತೆ ನತ್ರ ಸಂಶಯಃ || 1 || 

ಸುಧಾಕರೋ ವಿಧು: ಸೋಮೋಗ್ಲೌರಬ್ಜಃ ಕುಮುದಪ್ರಿಯಃ | ಲೋಕಪ್ರಿಯಃ ಶುಭ್ರ ಭಾನುಶ್ಚಂದ್ರಮಾ ರೋಹಿಣಿಪತಿ || 2 || ಶಶೀ 

ಹಿಮಕರೋ ರಾಜಾ ದ್ವಿಜ ರಾಜೋ ನಿಶಾಕರಃ | ಆತ್ರೇಯ ಇಂದುಹ್ ಶೀತಾಂ ರೋಷಧೀಶಃ ಕಲಾನಿಧಿಹ್  || 3 || 

ಜೈವಾತೃಕೋ ರಾಮಾಭ್ರಾತಾ ಕ್ಷೀರೋದಾರ್ನರ್ಣವ ಸಂಭವ: ನಕ್ಷತ್ರನಾಯಕಃಶಂಭೂ ಶಿರಶ್ಚುಡಾಮಣಿರ್ವಿಧುಹ್ || 4 || 

ತಾಪಹರ್ತಾ ನಭೋ ದೀಪೋ ನಾಮಾನೈ ತಾನಿ ಯಃ ಪಠೇತ್ | ಪ್ರತ್ಯಹಂ ಭಕ್ತಿ ಸಂಯುಕ್ತ ಸ್ತಸ್ಯ ಪೀಡಾ ವಿನಶ್ಯತಿ || 5 || 

ತದ್ದಿನೇ ಚ ಪಠೇದ್ಯಸ್ತು ಲಭೆತ್ ಸರ್ವಂ ಸಮೀಹಿತಂ | ಗ್ರಹಾದೀ ನಾಂ ಚ ಸರ್ವೇಷಾಂ ಭವೇಚ್ಚಂದ್ರ ಬಲ ಸದಾ || 6 ||

ಇತಿ ಶ್ರೀ. ಅಷ್ಟ ವಿಂಶತಿನಾಮ ಚಂದ್ರ ಸ್ತೋತ್ರಂ ಸಂಪೂರ್ಣಂ 

ಶ್ರೀ ಕೃಷ್ಣಾರ್ಪಣಮಸ್ತು 

No comments:

Post a Comment