Thursday, January 02, 2025

Subrahmanya Ashtakam ಶ್ರೀ ಸುಬ್ರಹ್ಮಣ್ಯ ಅಷ್ಟಕಂ

                     ಶ್ರೀ ಸುಬ್ರಹ್ಮಣ್ಯ ಅಷ್ಟಕಂ 


         ಇದು ಹೆಚ್ಚು ಶಕ್ತಿಯುತ ಮಂತ್ರವೆನಿಸಿದ್ದು ಇದನ್ನು ಧಾರ್ಮಿಕವಾಗಿ ಶ್ರದ್ಧೆ ಭಕ್ತಿಗಳಿಂದ ಪಠಿಸಿದಲ್ಲಿ ನಿಮ್ಮ ಬಯಕೆಗಳನ್ನು ಈಡೇರಿಸಿಕೊಂಡು ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದಾಗಿದೆ....


ಶ್ರೀ ಸುಬ್ರಹ್ಮಣ್ಯ ಅಷ್ಟಕಂ 

ಹೇ ಸ್ವಾಮಿನಾಥ ಕಾರುಣಾಕರ ದೀನ ಬಂಧೊ, 

ಶ್ರೀ ಪಾರ್ವತಿ ಸುತ ಮುಖ ಪಂಕಜ ಪದ್ಮ ಬಂಧೊ 

ಶ್ರೀಶಾಧಿ ದೇವ ಗಣ ಪೂಜಿತ ಪಾದ ಪದ್ಮ, 

ವಲ್ಲೀಶನಾಥ ಮಮ ದೇಹಿ ಕರಾವಲಂಬಂ. ೧


ದೇವಾದಿ ದೇವ ಸುತ, ದೇವಿ ಗಣಾಧಿ ನಾಥ 

ದೇವೇಂದ್ರ ವಂದ್ಯ ಮೃದು ಪಂಕಜ ಮಂಜುಪಾದ, 

ದೇವರ್ಷಿ ನಾರದ ಮುನೀಂದ್ರ ಸುಗೀತ ಕೀರ್ತೆ, 

ವಲ್ಲೀಶ ನಾಥ ಮಮ ದೇಹಿ ಕರಾವಲಂಬಂ   ೨


ಕ್ರೌಂಚ ಸುರೇಂದ್ರ ಪರಿಗಂಧನ ಶಕ್ತಿ ಶೂಲ, 

ಚಾಪಥಿ ಶಸ್ತಾಸ್ತ್ರ ಪರಿಮಂಧಿತ ದಿವ್ಯ ಪಾಣಿ, 

ಶ್ರೀ ಕುಂಡಲೀಶ ಧೃತ ತುಂದ ಶಕ್ರೇಂದ್ರ ವಾಹಾ, 

ವಲ್ಲೀಶ ನಾಥ ಮಮ ದೇಹಿ ಕರಾವಲಂಬಂ. ೩


ದೇವಾಧಿ ದೇವ ರಾಧ ಮಂಡಲ ಮಧ್ಯ ಮೇಥ್ಯ, 

ದೇವೇಂದ್ರ ಪೀಡಾ ನಗಾರ ಧೃತ ಚಾಪ ಹಸ್ತಾ, 

ಸೂರಂ ನಿತ್ಯ ಸುರಾ ಕೋಟಿಬಿರಾದ್ಯಮಾನಾ, 

ವಲ್ಲೀಶ ನಾಥ ಮಮ ದೇಹಿ ಕರಾವಲಂಬಂ. ೪


ಹೀರಾಧಿ ರತ್ನ ವರ ಯುಕ್ತ ಕೀರಿಟ ಹಾರಾ, 

ಕೇಯೂರ ಕುಂಡಲ ಲಸಾತ್ ಕವಚಾಭಿರಾಮ 

ಹೇ ವೀರ ತಾರಕ ಜಯ ಅಮರ ಬೃಂದ ವಂದ್ಯ 

ವಲ್ಲೀಶ ನಾಥ ಮಮ ದೇಹಿ ಕರಾವಲಂಬಂ. ೫


ಪಂಚಾಕ್ಷರಾಧಿ ಮನು ಮಂತ್ರಿತ ಗಂಗ ತೋಯಿ ಪಂಚಾಮೃತಾಯ ಪ್ರದಿತೇಂದ್ರ ಮುಖಾ ಮುನೀಂದ್ರ ಪಟ್ಟಾಭಿಷಿಕ್ತ ಮಗವತಾ ನ್ಯಾಸಾ ಸುನಾಥಾ 

ವಲ್ಲೀಶ ನಾಥ ಮಮ ದೇಹಿ ಕರಾವಲಂಬಂ   ೬


ಶ್ರೀ ಕಾರ್ತೀಕೇಯ ಕರುಣಾಮೃತ ಪೂರ್ಣ ದೃಷ್ಟ್ಯಾ, ಕಾಮಾದಿ ರೋಗ ಕಲುಶೀ ಕೃತ ದೃಷ್ಟ ಚಿತ್ತಂ, 

ಶಿಕ್ತ್ವಾತು ಮಾವ ಕಾಲ ನಿಧಿ ಕೋಟಿ ಕಾಂತ, 

ವಲ್ಲೀಶ ನಾಥ ಮಮ ದೇಹಿ ಕರಾವಲಂಬಂ.  ೭


ಸುಬ್ರಹ್ಮಣ್ಯ ಅಷ್ಟಕಂ ಪುಣ್ಯ 

ಯೇ ಪದಾಂತಿ ದ್ವಿಜಿತೋಮ 

ಸರ್ವೇ ಮುಕ್ತಿಮಾಯಾಂತಿ 

ಸುಬ್ರಹ್ಮಣ್ಯ ಪ್ರಸಾದಿತಾ 

ಸುಬ್ರಹ್ಮಣ್ಯ ಅಷ್ಟಕಮಿದಂ 

ಪ್ರಾಥರುತ್ಥಾಯ ಯ: ಪಠೇತ್, 

ಕೋಟಿ ಜನ್ಮ ಕೃತಂ ಪಾಪಂ 

ತತಾ ಕ್ಷನಾದ್ ತಸ್ಯನಸ್ಯತಿ. ೮








No comments:

Post a Comment