Wednesday, April 02, 2025

Hanumat Stotram ಶ್ರೀ ಹನುಮತ್ಸ್ತೋತ್ರಂ ಶ್ರೀ ಸತ್ಯಾತ್ಮತೀರ್ಥ ವಿರಚಿತಂ

ಶ್ರೀ ಸತ್ಯಾತ್ಮ ತೀರ್ಥ ವಿರಚಿತ
                    ಶ್ರೀ ಹನುಮತ್ ಸ್ತೋತ್ರಮ್ 

ಶ್ರೀ ಗುರುಭ್ಯೋ ನಮಃ ಹರಿ: ಓಂ 
ಉತ್ತಾರಯಾಮಿ ಸಂಸಾರಾತ್ ಸಜ್ಜನಾನ್ ದುಃಖಪೀಡಿತಾನ್ ‌‌| ಇತಿ ಸೂಚಯಿತುಂ ನಿತ್ಯಂ ಚೋತ್ತರಾಭಿಮುಖಂ ಸ್ಥಿತಮ್ ||

ದಕ್ಷಿಣಸ್ಯಾಂ ಸ್ಥಿತಾಂ ಲಂಕಾಂ ಗತ್ವಾ 
ದತ್ವಾಂಗುಲೀಯಕಮ್ |
ದಾತುಂ ಚೂಡಮಣಿಂ ಯಾಂತಂ ಚೋದೀಚಿಮುಖಪಂಕಜಮ್ ||

ನ ಕಾಮಯೇ ಸ್ತ್ರೀಯಂ ರಾಜ್ಯಂ ನ ಸ್ವರ್ಗ್ಯಂ ನಾಪುನರ್ಭವಮ್ |  ಭಕ್ತಿಪೂರಿತಚಕ್ಷುಷಾ |
ಸ್ವಭಕ್ತಿಶೌರ್ಯಾದಿ ಸುಬೋಧಿನೀ ಯಾ ರಾಮಾಯಣೆ ಸುಂದರಕಾಂಡಸತ್ಕಥಾ | 

ತಚ್ಚೊಭಿಸದ್ಗೋಪುರಮಂಡಿತೆ ಸದಾ ಸುಮಂಟಪೆ ಸಂಸ್ಥಿತಮಾಂಜನೆಯಮ್ | ಸ್ವಕೃತಾ ಭಗವತ್ಸೇವಾ ಭವೇತ್ಸ್ವಪರಿಚಾಯಿಕಾ |  ಇತಿ ಜ್ಞಾಪಯಿತುಂ ರಾಮ
ಸೇವಾ ಸೂಚಕಮಧ್ಯಗಮ್ ||

ಸರ್ವಕರ್ಮಪ್ರೇರಕಂ ಚ ಸರ್ವಜೀವೋತ್ತಮಂ ಸದಾ | 
ಸರ್ವ ಸಚ್ಚಾಸ್ತ್ರವೇತ್ತಾರಂ ಸರ್ವ ಶಾಸ್ತ್ರಾರ್ಥಬೋಧಕಮ್ |
ಸರ್ವಪ್ರಾಣಪ್ರಾಣೇತಾರಂ ಜನಮೇಜಯವತ್ಸಲಮ್ |
ಹನೂಮಂತಂ ಸದಾ ವಂದೇ ಭಕ್ತಾಭೀಷ್ಟಪ್ರದಂ ಮುದಾ || 

ಇತಿ ಶ್ರೀ ಸತ್ಯಾತ್ಮತೀರ್ಥ ವಿರಚಿತಂ  ಶ್ರೀ ಹನುಮತ್ಸ್ತೋತ್ರಂ ಸಂಪೂರ್ಣಮ್ 
ಶ್ರೀ ಕೃಷ್ಣಾರ್ಪಣಾಮಸ್ತು

ಬೆಂಗಳೂರಿನ ಬಸವನ ಗುಡಿಯಲ್ಲಿರುವ ಕಾರಂಜಿ ಆಂಜನೇಯ ದೇವಸ್ಥಾನದ ಉತ್ತರಾಭಿಮುಖವಾಗಿ ನಿಂತ ಹನುಮಂತ ದೇವರನ್ನು ಕಂಡು ಸ್ತುತಿಸಿದ ಸ್ತೋತ್ರ

No comments:

Post a Comment