ಆರತಿ ಉರಗಾಚಲ ವಾಸಾ
ಜಯದೇವ ಜಯದೇವ ಜಯ ವೆಂಕಟೇಶಾ|
ಸುಖದಾಯಕ ಸ್ವಾಮಿ ಉರಗಾಚಲವಾಸಾ ||ಪ
ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ|
ಸುರವರ್ಧನ ಮುರಮರ್ದನ ಗೋವರ್ಧನಧಾರಿ|
ವರಮಂದಿರ ಧೃತಕುಂದರ ಸುಂದರ ಸಹಕಾರಿ|
ಕರಿವಾಹನನುತ ಮೋಹನ ಖಗವಾಹನ ಶೌರಿ | 1
ಜಗಕಾರಣ ಪರಿಪೂರಣ ಸುಂದರಸಾಕಾರಾ|
ಅಘಹರಣಾ ಮುನಿ ಸ್ಫರಣಾ ತ್ರಯ ಭುವನಾಧಾರಾ|
ನಗಧರಣಾ ತವಶರಣಾ ಭರಣಾ ಮಯ ಧೀರ |
ಭೃಗುಚರಣಾಂಕಿತ ಚರಣಾಂಬುಜ ಶೋಭಿತವಧೀರಾ || 2
ಸುಖಕರ್ತಾ ದುಃಖಹರ್ತಾ ಸರಸಿಜಲೋಲ್ ನಯನಾ|
ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ|
ನಿಖಿಲಾಸುರ ಸಂಹಾರಿ ದುರಿತಾವಳಿ ಶಮನಾ|
ಮರಕಾಂಕಿತ ಮಹೀಪತಿ ನಂದನ ಪಾಲನಾಧೀನ || 3
...... ಮಹಿಪತಿ ದಾಸರು
ಸುಖದಾಯಕ ಸ್ವಾಮಿ ಉರಗಾಚಲವಾಸಾ ||ಪ
ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ|
ಸುರವರ್ಧನ ಮುರಮರ್ದನ ಗೋವರ್ಧನಧಾರಿ|
ವರಮಂದಿರ ಧೃತಕುಂದರ ಸುಂದರ ಸಹಕಾರಿ|
ಕರಿವಾಹನನುತ ಮೋಹನ ಖಗವಾಹನ ಶೌರಿ | 1
ಜಗಕಾರಣ ಪರಿಪೂರಣ ಸುಂದರಸಾಕಾರಾ|
ಅಘಹರಣಾ ಮುನಿ ಸ್ಫರಣಾ ತ್ರಯ ಭುವನಾಧಾರಾ|
ನಗಧರಣಾ ತವಶರಣಾ ಭರಣಾ ಮಯ ಧೀರ |
ಭೃಗುಚರಣಾಂಕಿತ ಚರಣಾಂಬುಜ ಶೋಭಿತವಧೀರಾ || 2
ಸುಖಕರ್ತಾ ದುಃಖಹರ್ತಾ ಸರಸಿಜಲೋಲ್ ನಯನಾ|
ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ|
ನಿಖಿಲಾಸುರ ಸಂಹಾರಿ ದುರಿತಾವಳಿ ಶಮನಾ|
ಮರಕಾಂಕಿತ ಮಹೀಪತಿ ನಂದನ ಪಾಲನಾಧೀನ || 3
...... ಮಹಿಪತಿ ದಾಸರು
आरती जय वेंकटेश
जयदेव जयदेव जय वेंकटेश
सुखदायक स्वामी उरगाचलवास ||प
करुणाकर रत्नाकर कन्या मनोहारी
सुरवर्धन मुरमर्दन गोवर्धन धारी
वर मंदिर धृतकुंदर सुंदर सहकारी
करिवाहन नुतमोहन खगवाहन शौरी ||१
जगकारण परिपूरण सुंदर साकारा
अघहरण मुनि स्फरणा त्रय भुवनाधारा
नग धरणा तव शरणा भरणामय धीर
भृगुचरणांकित चरणांबुज शोभिततवधीरा ||२
सुखकर्ता दुःख हर्ता सरसिजलोल् नयना
सकलात्मा परमात्मा फणिकुलवर नयना
निखिलाsसुर संहारी दुरितावळि नयना
मरकांकित महिपति नंदन पालनाsधीना
..... श्री महिपती दास
No comments:
Post a Comment