Tuesday, September 02, 2025

BRAHMA STOTRAM ಶ್ರೀ ಬ್ರಹ್ಮ ಸ್ತೋತ್ರಮ್


                ಅಥ ಶ್ರೀ ಬ್ರಹ್ಮ ಸ್ತೋತ್ರಮ್ 


ಶ್ರೀ ಗುರುಭ್ಯೋ ನಮಃ  ಹರಿ:  ಓಂ 
ನಮಸ್ತೇ ಸತೇ ಸರ್ವಲೋಕಾಶ್ರಯಾಯ
ನಮಸ್ತೇ ಚಿತೇ ವಿಶ್ವರೂಪಾತ್ಮಕಾಯ |
ನಮೋ ವಿಶ್ವ ನಾಭಾಯ ಮುಕ್ತಿಪ್ರದಾಯ
ನಮೋ ಬ್ರಹ್ಮಣೇ ವ್ಯಾಪಿನೇ ನಿರ್ಗುಣಾಯ ||೧||

ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ
ತ್ವಮೇಕಂ ಜಗತ್ಕಾರಣಂ ವಿಶ್ವರೂಪಂ |
ತ್ವಮೇಕಂ ಜಗತ್ಕರ್ತೃಪಾತೃಪ್ರಹರ್ತೃ
ತ್ವಮೇಕಂ ಪರಂ ನಿಷ್ಕಲಂ ನಿರ್ವಿಕಲ್ಪಮ್ ||೨||

ಭಯಾನಾಂ ಭಯಂ ಭೀಷಣಂ ಭೀಷಣಾನಾಂ
ಗತಿ: ಪ್ರಾಣಿನಾಂ ಪಾವನಂ ಪಾವನಾನಾಮ್ |
ಮಹೋಚ್ಚೈ: ಪದಾನಾಂ ನಿಯಂತೃ ತ್ವಮೇಕಂ
ಪರೇಷಾಂ ಪರಂ ರಕ್ಷಕಂ ರಕ್ಷಕಾಣಾಮ್ ||೩||

ಪರೇಶ ಪ್ರಭೋ ಸರ್ವರೂಪಾವಿನಾಶಿನ್
ಅನಿರ್ದೇಶ್ಯ ಸರ್ವೇಂದ್ರಿಯಾಗಮ್ಯ ಸತ್ಯ |
ಅಚಿಂತ್ಯಾಕ್ಷರ ವ್ಯಾಪಕವ್ಯಕ್ತ ತತ್ವ
ಜಗದ್ವಾಸಕಾಧೀಶ ಪಾಯಾದಪಾಯಾತ್ ||೪||

ತದೇಕಂ ಸ್ಮರಾಮಸ್ತದೇಕಂ ಭಜಾಮ-
ಸ್ತದೇಕಂ ಜಗತ್ಸಾಕ್ಷಿರೂಪಂ ನಮಾಮ |
ಸ್ತದೇಕಂ ನಿಧಾನಂ ನಿರಾಲಂಬಮೀಶಂ
ಭವಾಂಭೋಧಿಪೋತಂ ಶರಣ್ಯಂ ವ್ರಜಾಮ: ||೫||

ಇತಿ ಶ್ರೀ ಬ್ರಹ್ಮ ಸ್ತೋತ್ರಮ್  ಸಂಪೂರ್ಣಂ 

ಶ್ರೀ ಕೃಷ್ಣಾರ್ಪಣಮಸ್ತು 





No comments:

Post a Comment