ನಿತ್ಯ ಪಾರಾಯಣ ಶ್ಲೋಕಾಃ
ನಮ್ಮ ಸಂಸ್ಕೃತಿಯಲ್ಲಿರುವ ಹಲವು ನಿತ್ಯ ಪಠನಾ ಮಂತ್ರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಚಿಕ್ಕ ಮಕ್ಕಳಿಗೂ ಸಹ ಚಿಕ್ಕ ವಯಸ್ಸಿನಲ್ಲೇ ಇದನ್ನು ಕಲಿಸುವುದರಿಂದ ನಮ್ಮ ಆಚಾರವನ್ನು ತಿಳಿಸಿದಂತಾಗುತ್ತದೆ.
ಪ್ರಭಾತ ಶ್ಲೋಕಂ
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||
ಪ್ರಭಾತ ಭೂಮಿ ಶ್ಲೋಕಂ
ಸಮುದ್ರ ವಸನೇ ದೇವೀ ಪರ್ವತ ಸ್ತನ ಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ, ಪಾದಸ್ಪರ್ಶಂ ಕ್ಷಮಸ್ವಮೇ ||
ಸೂರ್ಯೋದಯ ಶ್ಲೋಕಂ
ಬ್ರಹ್ಮಸ್ವರೂಪ ಮುದಯೇ ಮಧ್ಯಾಹ್ನೇತು ಮಹೇಶ್ವರಮ್ |
ಸಾಹಂ ಧ್ಯಾಯೇತ್ಸದಾ ವಿಷ್ಣುಂ ತ್ರಿಮೂರ್ತಿಂಚ ದಿವಾಕರಮ್ ||
ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:
ಸ್ನಾನ ಶ್ಲೋಕಂ
ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಮಂತ್ರ ಸ್ನಾನ:
ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll
ಭಸ್ಮ ಧಾರಣ ಶ್ಲೋಕಂ
ಶ್ರೀಕರಂ ಚ ಪವಿತ್ರಂ ಚ ಶೋಕ ನಿವಾರಣಮ್ |
ಲೋಕೇ ವಶೀಕರಂ ಪುಂಸಾಂ ಭಸ್ಮಂ ತ್ರ್ಯೈಲೋಕ್ಯ ಪಾವನಮ್ ||
ಭೋಜನ ಪೂರ್ವ ಶ್ಲೋಕಂ
ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್ |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಃ ||
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹ-ಮಾಶ್ರಿತಃ |
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ||
ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ |
ಗೃಹಾಣ ಸುಮುಖೋ ಭೂತ್ವಾ ಪ್ರಸೀದ ಪರಮೇಶ್ವರ ||
ಭೋಜನಾನಂತರ ಶ್ಲೋಕಂ
ಅಗಸ್ತ್ಯಂ ವೈನತೇಯಂ ಚ ಶನೈಶ್ಚ ಚ ಬಡಬಾಲನಮ್ |
ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಮ್ ||
ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll
ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl
ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll
ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇ l
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
ಸಂಧ್ಯಾ ದೀಪ ದರ್ಶನ ಶ್ಲೋಕಂ
ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಸರ್ವತಮೋಪಹಂ |
ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪ ನಮೋಸ್ತುತೇ ||
ನಿದ್ರಾ ಶ್ಲೋಕಂ
ರಾಮಂ ಸ್ಕಂಧಂ ಹನುಮಂತಂ ವೈನತೇಯಂ ವೃಕೋದರಮ್ |
ಶಯನೇ ಯಃ ಸ್ಮರೇನ್ನಿತ್ಯಮ್ ದುಸ್ವಪ್ನ-ಸ್ತಸ್ಯನಶ್ಯತಿ ||
ಕಾರ್ಯ ಪ್ರಾರಂಭ ಶ್ಲೋಕಂ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ |
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ ||
ಗಾಯತ್ರಿ ಮಂತ್ರಂ
ಓಂ ಭೂರ್ಭುವಸ್ಸುವಃ | ತಥ್ಸ’ವಿತುರ್ವರೇ”ಣ್ಯಂ |
ಭರ್ಗೋ’ ದೇವಸ್ಯ’ ಧೀಮಹಿ | ಧಿಯೋ ಯೋ ನಃ’
ಪ್ರಚೋದಯಾ”ತ್ ||
ಹನುಮ ಸ್ತೋತ್ರಂ
ಮನೋಜವಂಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಮ್ | ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||
ಬುದ್ಧಿರ್ಬಲಂ ಯಶೊಧೈರ್ಯಂ ನಿರ್ಭಯತ್ವ ಮರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್ಸ್ಮರಣಾದ್ಭವೇತ್ ||
ಶ್ರೀರಾಮ ಸ್ತೋತ್ರಂ
ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ||
ಗಣೇಶ ಸ್ತೋತ್ರಂ
ಶುಕ್ಲಾಂಬರ ಧರಂ ವಿಷ್ಣುಂ ಶಶಿವರ್ಣಮಂ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||
ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ |
ಅನೇಕದಂತಂ ಭಕ್ತಾನಾ-ಮೇಕದಂತ-ಮುಪಾಸ್ಮಹೇ ||
ಶಿವ ಸ್ತೋತ್ರಂ
ತ್ರ್ಯಂ’ಬಕಂ ಯಜಾಮಹೇ ಸುಗಂಧಿಂ ಪು’ಷ್ಟಿವರ್ಧ’ನಮ್ |
ಉರ್ವಾರುಕಮಿ’ವ ಬಂಧ’ನಾನ್ ಮೃತ್ಯೋ’ರ್-ಮುಕ್ಷೀಯ ಮಾಮೃತಾ”ತ್ ||
ಗುರು ಶ್ಲೋಕಂ
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||
ಸರಸ್ವತೀ ಶ್ಲೋಕಂ
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||
ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ | ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ || ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ವಂದಿತಾ | ಸಾ ಮಾಂಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ ||
ಲಕ್ಷ್ಮೀ ಶ್ಲೋಕಂ
ಲಕ್ಷ್ಮೀಂ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇ ಶ್ವರೀಂ | ದಾಸೀಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಂ | ಶ್ರೀಮನ್ಮಂಧ ಕಟಾಕ್ಷಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಂ | ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ ||
ವೇಂಕಟೇಶ್ವರ ಶ್ಲೋಕಂ
ಶ್ರಿಯಃ ಕಾಂತಾಯ ಕಳ್ಯಾಣನಿಧಯೇ ನಿಧಯೇರ್ಥಿನಾಂ |
ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ ||
ದೇವೀ ಶ್ಲೋಕಂ
ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ |
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ ||
ದಕ್ಷಿಣಾಮೂರ್ತಿ ಶ್ಲೋಕಂ
ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಮ್ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
ಅಪರಾಧ ಕ್ಷಮಾಪಣ ಸ್ತೋತ್ರಂ
ಅಪರಾಧ ಸಹಸ್ರಾಣಿ, ಕ್ರಿಯಂತೇಹರ್ನಿಶಂ ಮಯಾ |
ದಾಸೋಯ ಮಿತಿ ಮಾಂ ಮತ್ವಾ, ಕ್ಷಮಸ್ವ ಪರಮೇಶ್ವರ ||
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲll
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll
ಕರಚರಣ ಕೃತಂ ವಾ ಕರ್ಮ ವಾಕ್ಕಾಯಜಂ ವಾ
ಶ್ರವಣ ನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತ ಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||
ಶಾಂತಿ ಮಂತ್ರಂ
ಅಸತೋಮಾ ಸದ್ಗಮಯಾ | ತಮಸೋಮಾ ಜ್ಯೋತಿರ್ಗಮಯಾ |
ಮೃತ್ಯೋರ್ಮಾ ಅಮೃತಂಗಮಯಾ | ಓಂ ಶಾಂತಿಃ ಶಾಂತಿಃ ಶಾಂತಿಃ
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖ ಭಾಗ್ಭವೇತ್ ||
ಓಂ ಸಹ ನಾ’ವವತು | ಸ ನೌ’ ಭುನಕ್ತು | ಸಹ ವೀರ್ಯಂ’ ಕರವಾವಹೈ |
ತೇಜಸ್ವಿನಾವಧೀ’ತಮಸ್ತು ಮಾ ವಿ’ದ್ವಿಷಾವಹೈ” || ಓಂ ಶಾಂತಿಃ ಶಾಂತಿಃ ಶಾಂತಿಃ’ ||
ಪ್ರಾತ:ಸ್ಮರಣಸ್ತೋತ್ರಮ್
ಶ್ರೀ ಶಿವಪ್ರಾತ:ಸ್ಮರಣ ಸ್ತೋತ್ರಮ್
ಪ್ರಾತ: ಸ್ಮರಾಮಿ ಭವ ಭೀತಿಹರಂ ಸುರೇಶಂ |
ಗಂಗಾಧರಂ ವೃಷಭವಾರ್ಷಂ ಅಂಬಿಕೇಷಮ್ ||
ಖಟ್ವಾಂಗಶೂಲವರದಾಭಯ ಹಸ್ತಮೀಶಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೧||
ಪ್ರಾತರ್ನಮಾಮಿ ಗಿರಿಶಂ ಗಿರಿಜಾರ್ಧ ದೇಹಂ |
ಸರ್ಗಸ್ಥಿತಿ ಪ್ರಲಯಕಾರಣಮಾದಿ ದೇವಮ್ ||
ವಿಶ್ವೇಶ್ವರಂ ವಿಜಿತ ವಿಶ್ವಮನೋsಭಿರಾಮಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೨||
ಪ್ರಾತರ್ಭಜಾಮಿ ಶಿವಮೇಕಮನಂತಮಾದ್ಯಂ |
ವೇದಾಂತ ವೇದ್ಯಮನಘಂ ಪುರುಷಂ ಮಹಾಂತಮ್ ||
ನಾಮಾದಿಭೇಧರಹಿತಂ ಷಡ್ಭಾವ ಶೂನ್ಯಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೩||
ಶ್ರೀದೇವೀ ಪ್ರಾತ: ಸ್ಮರಣಮ್
ಪ್ರಾತ: ಸ್ಮರಾಮಿ ಶರದಿಂದುಕರೋಜ್ಜ್ವಲಾಭಾಂ
ಸದ್ರತ್ನವನ್ಮಕರಕುಂಡಲ ಹಾರಭೂಷಾಮ್ |
ದಿವ್ಯಾಯುಧೋರ್ಜಿತ ಸುನೀಲ ಸಹಸ್ರ ಹಸ್ತಾಂ
ರಕ್ತೋತ್ಪಲಾಭ ಚರಣಾಮ್ ಭವತೀ ಪರೇಶಾಮ್ ||೧||
ಪ್ರಾತರ್ನಮಾಮಿ ಮಹಿಷಾಸುರ ಚಂಡ ಮುಂಡ-
ಶುಂಭಾಸುರ ಪ್ರಮುಖ ದೈತ್ಯವಿನಾಶ ದಕ್ಷಾಮ್ |
ಬ್ರಹ್ಮೇಂದ್ರರುದ್ರಮುನಿ ಮೋಹನ ಶೀಲಲೀಲಾಂ
ಚಂಡೀಂ ಸಮಸ್ತ ಸುರಮೂರ್ತಿಮನೇಕ ರೂಪಾಮ್ ||೨||
ಪ್ರಾತರ್ಭಜಾಮಿ ಭಜತಾಮಭಿಲಾಷದಾತ್ರೀಂ
ಧಾತ್ರೀಂ ಸಮಸ್ತ ಜಗತಾಂ ದುರಿತಾಪಹಂತ್ರೀಮ್ |
ಸಂಸಾರಬಂಧನ ವಿಮೋಚನ ಹೇತುಭೂತಾಂ
ಮಾಯಾಂ ಪರಾಂ ಸಮಧಿಗಮ್ಯ ಪರಸ್ಯ ವಿಷ್ಣೋ: ||೩||
ಶ್ಲೋಕತ್ರಯಮಿದಂ ದೇವ್ಯಾಶ್ಚಂಡಿಕಾಯಾ: ಪಠೇನ್ನರ: |
ಸರ್ವಾನ್ ಕಾಮನವಾಪ್ನೋತಿ ವಿಷ್ಣು ಲೋಕೇ ಮಹೀಯತೇ ||೪||
ಶ್ರೀ ಸರಸ್ವತೀ ಪ್ರಾತ:ಸ್ಮರಣಮ್
ಪ್ರಾತ:ಸ್ಮರಾಮಿ ಮಹನೀಯ ಗುಣಾವತಂಸಂ
ಕಾರುಣ್ಯಪೂರ ಕಮನೀಯ ರಸಪ್ರಸಾರಮ್ |
ಜಿಹ್ವಾಂಚಲ ಪ್ರವಿಲಸನ್ ನಿಜರೂಪದೀಪಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೧||
ಪ್ರಾತ:ಸ್ಮರಾಮಿ ವಚಸಾಮಧಿನಾಯಿಕಾಖ್ಯಂ
ಸೃಷ್ಟಿ ಸ್ವರೂಪ ವಿಧಿ ಭೋಧನ ಪಾರವಶ್ಯಮ್ |
ಶಬ್ದಾರ್ಥ ರೂಪಮತಿಶಾಯಿತ ವತ್ಸಲತ್ವಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೨||
ಪ್ರಾತ:ಸ್ಮರಾಮಿ ಮನುರಾಜ ಮಹಿಮ್ನ ರೂಪಂ
ಮರ್ತ್ಯಾಮರಾಸುರ ಗಣಾರ್ಚಿತ ಪಾದಪದ್ಮಮ್
ಪದ್ಮಾಸನಾತ್ಮ ಸದನಾಯತನಾಧಿವಾಸಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೩||
ಪ್ರಾತ:ಸ್ಮರಾಮಿ ಮನಸಾ ವಚಸಾ ಸುಭಕ್ತ್ಯಾ
ಭಾಷಾಮಯಿ ಪ್ರಬಲಧಾರಣ ಕಾರಣಾಂತಮ್ |
ವಿದ್ಯಾ ಯಶ:ಶ್ರಿಯಮುದಾರತಯಾ ಪ್ರಸನ್ನಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೪||
ಪ್ರಾತ:ಸ್ಮರಾಮಿ ಜಮದುತ್ತರಣಾಂಘ್ರಿಯುಗ್ಮಂ
ವೇದಾದಿಗಮ್ಯ ಪರತತ್ವ ಪದಾರ್ಥ ಬೋಧಮ್ |
ನಾದ ಪ್ರಿಯಾಮರತರುಂ ಶ್ರಿತಪಾರಿಜಾತಮ್
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೫||
ವಿಶೇಷ ಮಂತ್ರಾಃ
ಪಂಚಾಕ್ಷರಿ – ಓಂ ನಮಶ್ಶಿವಾಯ
ಅಷ್ಟಾಕ್ಷರಿ – ಓಂ ನಮೋ ನಾರಾಯಣಾಯ
ದ್ವಾದಶಾಕ್ಷರಿ – ಓಂ ನಮೋ ಭಗವತೇ ವಾಸುದೇವಾಯ
ಆಪತ್ತಿನಲ್ಲಿ ಸಿಲುಕಿದಾಗ, ಪ್ರಭಾವ ಶಾಲಿ ಮಂತ್ರ ಇದು...
ಈ ಮಂತ್ರವೇ ನಮಗೆ ದೊಡ್ಡ ದೈರ್ಯ ಮಂತ್ರ
ಉಗ್ರಂ , ವೀರಂ, ಮಹಾವಿಷ್ಣುಂ ,ಜ್ವಲಂತಂ ಸರ್ವತೋ ಮುಖಂ l
ನೃಸಿಂಹಂ, ಭೀಷಣಂ ಭದ್ರಂ ,ಮೃತ್ಯು , ಮೃತ್ಯುಂ ನಮಾಮ್ಯಹಮ್ ll
ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಬಿಟ್ಟೋಡುತ್ತವೆ,
ಭೋಜನ ಪೂರ್ವ ಶ್ಲೋಕಂ
ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್ |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಃ ||
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ||
ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ |
ಗೃಹಾಣ ಸುಮುಖೋ ಭೂತ್ವಾ ಪ್ರಸೀದ ಜಗಧೀಶ್ವರ ||
ಭೋಜನಾನಂತರ ಶ್ಲೋಕಂ
ಅಗಸ್ತ್ಯಂ ವೈನತೇಯಂ ಚ ಶಮೀಂ ಚ ವಡವಾನಲಮ್ |
ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಮ್ ||
ಅಗಸ್ತ್ಯಂ ಕುಂಭಕರ್ಣಂ ಚ ಶನೈಶ್ಚ ವಡವಾನಲಮ್|
ಆಹಾರ ಪರಿಪಾಕಾಮ್ ಸ್ಮರೇದ್ ಭೀಮಂ ಚತುರ್ಥಕಮ್||
ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll
ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll
ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:
ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll
ಸಂಧ್ಯಾ ದೀಪ ದರ್ಶನ ಶ್ಲೋಕಂ
ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಸರ್ವತಮೋಪಹಂ |
ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪ ನಮೋಸ್ತುತೇ ||
ನಿದ್ರಾ ಶ್ಲೋಕಂ
ರಾಮಂ ಸ್ಕಂಧಂ ಹನುಮಂತಂ ವೈನತೇಯಂ ವೃಕೋದರಮ್ |
ಶಯನೇ ಯಃ ಸ್ಮರೇನ್ನಿತ್ಯಮ್ ದುಸ್ವಪ್ನ-ಸ್ತಸ್ಯನಶ್ಯತಿ ||
ಕಾರ್ಯ ಪ್ರಾರಂಭ ಶ್ಲೋಕಂ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ |
ನಿರ್ವಿಘ್ನಂ ಕುರು ಮೇದೇವ ಸರ್ವಕಾರ್ಯೇಷು ಸರ್ವದಾ ||
ಗಾಯತ್ರಿ ಮಂತ್ರಂ
ಓಂ ಭೂರ್ಭುವಸ್ಸುವಃ | ತಥ್ಸ’ವಿತುರ್ವರೇ”ಣ್ಯಂ |
ಭರ್ಗೋ’ ದೇವಸ್ಯ’ ಧೀಮಹಿ | ಧಿಯೋ ಯೋ ನಃ’ ಪ್ರಚೋದಯಾ”ತ್ ||
ಹನುಮ ಸ್ತೋತ್ರಂ
ಮನೋಜವಂಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಮ್ | ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||
ಬುದ್ಧಿರ್ಬಲಂ ಯಶೊಧೈರ್ಯಂ ನಿರ್ಭಯತ್ವ-ಮರೋಗತಾ | ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್ಸ್ಮರಣಾದ್ಭವೇತ್ ||
ಶ್ರೀರಾಮ ಸ್ತೋತ್ರಂ
ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ
ಗಣೇಶ ಸ್ತೋತ್ರಂ
ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಮ್ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||
ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ |
ಅನೇಕದಂತಂ ಭಕ್ತಾನಾ-ಮೇಕದಂತ-ಮುಪಾಸ್ಮಹೇ ||
ಶಿವ ಸ್ತೋತ್ರಂ
ತ್ರ್ಯಂ’ಬಕಂ ಯಜಾಮಹೇ ಸುಗಂಧಿಂ ಪು’ಷ್ಟಿವರ್ಧ’ನಮ್ | ಉರ್ವಾರುಕಮಿ’ವ ಬಂಧ’ನಾನ್-ಮೃತ್ಯೋ’ರ್-ಮುಕ್ಷೀಯ ಮಾಮೃತಾ”ತ್ ||
ಗುರು ಶ್ಲೋಕಂ
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||
ಲಕ್ಷ್ಮೀ ಶ್ಲೋಕಂ
ಲಕ್ಷ್ಮೀಂ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇಶ್ವರೀಮ್ | ದಾಸೀಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಮ್ | ಶ್ರೀಮನ್ಮಂಧ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಮ್ | ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದ ಪ್ರಿಯಮ್ ||
ವೇಂಕಟೇಶ್ವರ ಶ್ಲೋಕಂ
ಶ್ರಿಯಃ ಕಾಂತಾಯ ಕಳ್ಯಾಣನಿಧಯೇ ನಿಧಯೇರ್ಥಿನಾಮ್ | ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ ||
ದಕ್ಷಿಣಾಮೂರ್ತಿ ಶ್ಲೋಕಂ
ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಮ್ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
ಅಪರಾಧ ಕ್ಷಮಾಪಣ ಸ್ತೋತ್ರಂ
ಅಪರಾಧ ಸಹಸ್ರಾಣಿ, ಕ್ರಿಯಂತೇಅಹರ್ನಿಶಂ ಮಯಾ |
ದಾಸೋ ಅಯ ಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ ||
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll
ಕರಚರಣ ಕೃತಂ ವಾ ಕರ್ಮ ವಾಕ್ಕಾಯಜಂ ವಾ
ಶ್ರವಣ ನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತ ಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಶಿವ ಶಿವ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||
ಶಾಂತಿ ಮಂತ್ರಂ
ಅಸತೋಮಾ ಸದ್ಗಮಯಾ |
ತಮಸೋಮಾ ಜ್ಯೋತಿರ್ಗಮಯಾ |
ಮೃತ್ಯೋರ್ಮಾ ಅಮೃತಂಗಮಯಾ |
ಓಂ ಶಾಂತಿಃ ಶಾಂತಿಃ ಶಾಂತಿಃ
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖ ಭಾಗ್ಭವೇತ್ ||
ಓಂ ಸಹ ನಾ’ವವತು | ಸ ನೌ’ ಭುನಕ್ತು | ಸಹ ವೀರ್ಯಂ’ ಕರ ವಾವಹೈ | ತೇಜಸ್ವಿನಾವಧೀ’ತಮಸ್ತು ಮಾ ವಿ’ದ್ವಿಷಾವಹೈ” ||
ಓಂ ಶಾಂತಿಃ ಶಾಂತಿಃ ಶಾಂತಿಃ’ ||
ಪ್ರಾತ:ಸ್ಮರಣಸ್ತೋತ್ರಮ್
ಶ್ರೀ ಶಿವಪ್ರಾತ:ಸ್ಮರಣ ಸ್ತೋತ್ರಮ್
ಪ್ರಾತ: ಸ್ಮರಾಮಿ ಭವ ಭೀತಿಹರಂ ಸುರೇಶಂ |
ಗಂಗಾಧರಂ ವೃಷಭವಾರ್ಷಂ ಅಂಬಿಕೇಷಮ್ ||
ಖಟ್ವಾಂಗಶೂಲವರದಾಭಯ ಹಸ್ತಮೀಶಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೧||
ಪ್ರಾತರ್ನಮಾಮಿ ಗಿರಿಶಂ ಗಿರಿಜಾರ್ಧ ದೇಹಂ |
ಸರ್ಗಸ್ಥಿತಿ ಪ್ರಲಯಕಾರಣಮಾದಿ ದೇವಮ್ ||
ವಿಶ್ವೇಶ್ವರಂ ವಿಜಿತ ವಿಶ್ವಮನೋsಭಿರಾಮಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೨||
ಪ್ರಾತರ್ಭಜಾಮಿ ಶಿವಮೇಕಮನಂತಮಾದ್ಯಂ |
ವೇದಾಂತ ವೇದ್ಯಮನಘಂ ಪುರುಷಂ ಮಹಾಂತಮ್ ||
ನಾಮಾದಿಭೇಧರಹಿತಂ ಷಡ್ಭಾವ ಶೂನ್ಯಂ |
ಸಂಸಾರ ರೋಗಹರಮೌಷಧಮದ್ವಿತೀಯಮ್ ||೩||
ಶ್ರೀದೇವೀ ಪ್ರಾತ: ಸ್ಮರಣಮ್
ಪ್ರಾತ: ಸ್ಮರಾಮಿ ಶರದಿಂದುಕರೋಜ್ಜ್ವಲಾಭಾಂ
ಸದ್ರತ್ನವನ್ಮಕರಕುಂಡಲ ಹಾರಭೂಷಾಮ್ |
ದಿವ್ಯಾಯುಧೋರ್ಜಿತ ಸುನೀಲ ಸಹಸ್ರ ಹಸ್ತಾಂ
ರಕ್ತೋತ್ಪಲಾಭ ಚರಣಾಮ್ ಭವತೀ ಪರೇಶಾಮ್ ||೧||
ಪ್ರಾತರ್ನಮಾಮಿ ಮಹಿಷಾಸುರ ಚಂಡ ಮುಂಡ-
ಶುಂಭಾಸುರ ಪ್ರಮುಖ ದೈತ್ಯವಿನಾಶ ದಕ್ಷಾಮ್ |
ಬ್ರಹ್ಮೇಂದ್ರರುದ್ರಮುನಿ ಮೋಹನ ಶೀಲಲೀಲಾಂ
ಚಂಡೀಂ ಸಮಸ್ತ ಸುರಮೂರ್ತಿಮನೇಕ ರೂಪಾಮ್ ||೨||
ಪ್ರಾತರ್ಭಜಾಮಿ ಭಜತಾಮಭಿಲಾಷದಾತ್ರೀಂ
ಧಾತ್ರೀಂ ಸಮಸ್ತ ಜಗತಾಂ ದುರಿತಾಪಹಂತ್ರೀಮ್ |
ಸಂಸಾರಬಂಧನ ವಿಮೋಚನ ಹೇತುಭೂತಾಂ
ಮಾಯಾಂ ಪರಾಂ ಸಮಧಿಗಮ್ಯ ಪರಸ್ಯ ವಿಷ್ಣೋ: ||೩||
ಶ್ಲೋಕತ್ರಯಮಿದಂ ದೇವ್ಯಾಶ್ಚಂಡಿಕಾಯಾ: ಪಠೇನ್ನರ: |
ಸರ್ವಾನ್ ಕಾಮನವಾಪ್ನೋತಿ ವಿಷ್ಣುಲೋಕೇ ಮಹೀಯತೇ |೪|
ದೇವೀ ಶ್ಲೋಕಂ
ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ ||
ಶ್ರೀ ಸರಸ್ವತೀ ಪ್ರಾತ:ಸ್ಮರಣಮ್
ಪ್ರಾತ:ಸ್ಮರಾಮಿ ಮಹನೀಯ ಗುಣಾವತಂಸಂ
ಕಾರುಣ್ಯಪೂರ ಕಮನೀಯ ರಸಪ್ರಸಾರಮ್ |
ಜಿಹ್ವಾಂಚಲ ಪ್ರವಿಲಸನ್ ನಿಜರೂಪದೀಪಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೧||
ಪ್ರಾತ:ಸ್ಮರಾಮಿ ವಚಸಾಮಧಿನಾಯಿಕಾಖ್ಯಂ
ಸೃಷ್ಟಿ ಸ್ವರೂಪ ವಿಧಿ ಭೋಧನ ಪಾರವಶ್ಯಮ್ |
ಶಬ್ದಾರ್ಥ ರೂಪಮತಿಶಾಯಿತ ವತ್ಸಲತ್ವಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೨||
ಪ್ರಾತ:ಸ್ಮರಾಮಿ ಮನುರಾಜ ಮಹಿಮ್ನ ರೂಪಂ
ಮರ್ತ್ಯಾಮರಾಸುರ ಗಣಾರ್ಚಿತ ಪಾದಪದ್ಮಮ್
ಪದ್ಮಾಸನಾತ್ಮ ಸದನಾಯತನಾಧಿವಾಸಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೩||
ಪ್ರಾತ:ಸ್ಮರಾಮಿ ಮನಸಾ ವಚಸಾ ಸುಭಕ್ತ್ಯಾ
ಭಾಷಾಮಯಿ ಪ್ರಬಲಧಾರಣ ಕಾರಣಾಂತಮ್ |
ವಿದ್ಯಾ ಯಶ:ಶ್ರಿಯಮುದಾರತಯಾ ಪ್ರಸನ್ನಂ
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೪||
ಪ್ರಾತ:ಸ್ಮರಾಮಿ ಜಮದುತ್ತರಣಾಂಘ್ರಿಯುಗ್ಮಂ
ವೇದಾದಿಗಮ್ಯ ಪರತತ್ವ ಪದಾರ್ಥ ಬೋಧಮ್ |
ನಾದ ಪ್ರಿಯಾಮರತರುಂ ಶ್ರಿತಪಾರಿಜಾತಮ್
ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೫|
ಸರಸ್ವತೀ ಶ್ಲೋಕಂ
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||
ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ | ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ | ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್- ದೇವೈಃ ಸದಾ ಪೂಜಿತಾ | ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |
ವಿಶೇಷ ಮಂತ್ರಾಃ
ಪಂಚಾಕ್ಷರಿ – ಓಂ ನಮಶ್ಶಿವಾಯ
ಅಷ್ಟಾಕ್ಷರಿ – ಓಂ ನಮೋ ನಾರಾಯಣಾಯ
ದ್ವಾದಶಾಕ್ಷರಿ – ಓಂ ನಮೋ ಭಗವತೇ ವಾಸುದೇವಾಯ
ಆಪತ್ತಿನಲ್ಲಿ ಸಿಲುಕಿದಾಗ, ಪ್ರಭಾವ ಶಾಲಿ ಮಂತ್ರ ಇದು...
ಈ ಮಂತ್ರವೇ ನಮಗೆ ದೊಡ್ಡ ದೈರ್ಯ ಮಂತ್ರ
ಉಗ್ರಂ , ವೀರಂ, ಮಹಾವಿಷ್ಣುಂ ,ಜ್ವಲಂತಂ ಸರ್ವತೋ ಮುಖಂ l ನೃಸಿಂಹಂ, ಭೀಷಣಂ ಭದ್ರಂ ,ಮೃತ್ಯು , ಮೃತ್ಯುಂ ನಮಾಮ್ಯಹಮ್ ll
ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಪ್ರೇತಗಳು ಬಿಡುತ್ತವೆ,
ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ
ಸಚ್ಚಿತ್ಸುಖಂ ಪರಮಹಂಸಗತಿಂ ತುರೀಯಮ್ ।
ಯತ್ಸ್ವಪ್ನಜಾಗರಸುಷುಪ್ತಿಮವೈತಿ ನಿತ್ಯಂ
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸ೦ಘಃ॥ ೧ ||
ಪ್ರಾತರ್ಭಜಾಮಿ ಮನಸಾ ವಚಸಾಮಗಮ್ಯಂ
ವಾಚೋ ವಿಭಾನ್ತಿ ನಿಖಿಲಾ ಯದನುಗ್ರಹೇಣ ।
ಯನ್ನೇತಿನೇತಿವಚನೈರ್ನಿಗಮ ಅವೋಚಂ_
ಸ್ತಂ ದೇವದೇವಮಜಮಚ್ಯುತಮಾಹುರಗ್ರ್ಯಮ್ ॥೨॥
ಪ್ರಾತರ್ನಮಾಮಿ ತಮಸಃ ಪರಮಾರ್ಕವರ್ಣಂ
ಪೂರ್ಣಂ ಸನಾತನಪದಂ ಪುರುಷೋತ್ತಮಾಖ್ಯಮ್ ।
ಯಸ್ಮಿನ್ನದಂ ಜಗದಶೇಷಮಶೇಷಮೂರ್ತೌ
ರಜ್ವಾಂ ಭುಜಂಗಂ ಇವ ಭಾಸಿತಂ ಚ ॥ ೩ ||
ಪ್ರಾತ: ಸ್ಮರಾಮಿ ಫಣಿ ರಾಜ ತನೌ ಸಯಾಣಂ,
ನಾಗಾಮರಾ ಸುರ ನರಾದಿ ಜಗನ್ನಿಧಾನಂ,
ವೇದೈ ಸಹಗಮ ಗಣೈ ರೂಪಗೀಯ ಮಾನಂ,
ಕಂಠಾರ ಕೇತ ನವತಂ ಪರಮಂ ನಿಧಾನಮ್. 1
ಪ್ರಾತರ್ ಭಜಾಮಿ ಭವ ಸಾಗರ ವಾರಿ ಪಾರಂ,
ದೇವರ್ಷಿ ಸಿದ್ಧ ನಿವಹೈರ್ ವಿಹಿತೋಪಹಾರಂ,
ಸಂತೃಪ್ತ ದಾನವ ಕದಮ್ಭ ಮದಾಪಹಾರಂ,
ಸೌಂದರ್ಯ ರಾಶಿ ಜಲ ರಾಶಿ ಸುತಂ ವಿಹಾರಂ. 2
ಪ್ರಾತರ್ ನಮಾಮಿ ಶಾರದಾಂಬರ ಕಂಠಿ ಕಂಠಂ,
ಪಾದಾರವಿಂದ ಮಕರ ಜುಷಂ ಚ ಭವನಂ,
ನನ್ವಂತರಕ ಹೃತ ಭೂಮಿ ಭಾರಂ ಕೃತಾಂತಂ,
ಪಾಧೋಜ ಕಂಬು ರಾಧ ಪದ ಕರಂ ಪ್ರಶಾಂತಂ. 3
ಪ್ರಾತಃ ಸ್ಮರಾಮಿ ಗೋವಿಂದ ಹೃದಯೇಶ ಶಕ್ತಂ
ಭೀಮಾದಿ ಪುಣ್ಯ ಸಲಿಲೈರ್ ಅಭಿಷಿಕ್ತ ಗಾತ್ರಾಂ
ಧಾತ್ರೀ ಚ ಭೂಧರ ವಿಭೂಷಿತ ಭೂಷಣಾಢ್ಯಂ|| 1 ||
ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂ
ಪ್ರಾತರ್ ಭಜಾಮಿ ಯೋಗೀಶ ವರದಾಂ ವರೇಣ್ಯಂ
ನಿರ್ಮಾಲ್ಯ ಧೌತ ಚರಣಾಂ ಸುಜಯಾಂ ಶರಣ್ಯಾಂ
ಶ್ರೇಯೋನಿಧಾನ ಪರಗೋವಿದ ಪುಣ್ಯಭೂಮಿಂ|| 2 ||
ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂ ಪ್ರಾತರ್ ವದಾಮಿ ಮುಕುಟಾಂ ಕೋದಂಡ ಪಾಣಿಂ ಸುದರ್ಶನಂ ಕೌಮುದಿSಭಯ ಪಾಂಚ ಜನ್ಯಂ ವಿಶ್ವೇಶ್ವರಃ ತ್ವಮಶಿ ಗರುಡ ಧ್ವಜಾಂ ಮೇ || 3 ||
ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂ ನಿತ್ಯ ಸ್ಮರಾಮಿ ಧರ್ಮಧ್ವಜ ವೃಕ್ಷರಾಜಮ್
ರಕ್ಷಾಟ ಸಧ್ರುವ ಗೌರವ ರಕ್ಷಣಾರ್ತಂ
ನಿರಂತರಂ ಭವತು ಮೇ ಸೇವಾಂಶ ಭಾಗ್ಯಂ || 4 ||
ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂನಿತ್ಯಂ ಭಜಾಮಿ ಹೃದಯೇ ಸಾಕ್ಷಿಶ್ಚಂದ್ರ ಕೋರಮ್ ಪ್ರತಿ ಜನ್ಮ ನೀ ಮೇ ಕುರು ಸರ್ವ ಸಾರ್ಥಂ ವಿಹಂಗ ಸೇವ್ಯಾ ಫಣಿ ದ್ವಯ ವಿಘ್ನೇಶ ಶಂಭೋ || 5 ||
ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂ ನಿತ್ಯಂ ವದಾಮಿ ಸರ್ವಾ ಅಭಯಂ ಪ್ರದಾಯಂ ರಥಾಂಗ ಪಾಣಿಂ ಸ್ಮಿತ ವಕ್ತ್ರ ಶುಭಾಂಕಂ ಶೇಷಂ ಸುಮೇಧ ಹೇಮಾ ವರ್ಣಂ ವರಿಶೇಷ ಛತ್ರಮ್ || 6 ||
ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂ ಸತ್ಯಂ ಚರಾಮಿ ಧರ್ಮಾರ್ಥ ಮೋಕ್ಷ ವೃಕ್ಷಂ
ಸಾಗರೇ ಪ್ರಾಪ್ಯ ಪಾದಾಭ್ಯ ಚತುರ್ಭುಜೇಶಂ
ಅಶ್ವತ್ಥ ಪುಷ್ಪ ಗಂಧೈಶ್ಚ ತವ ಅರ್ಚನಾದಿಂ || 7 ||
ಅಸ್ಮಾಕ ಪ್ರೇರಣಾ ಸ್ರೋತಂ ವಂದೇ ಗೋವಿದ ದೈವತಂ
No comments:
Post a Comment