Thursday, February 12, 2026

Hayagriva Ashtottara Shata nama Stotram: ಶ್ರೀಹಯಗ್ರೀವಾಷ್ಟೋತ್ತರಶತನಾಮಸ್ತೋತ್ರಮ್ ॥श्रीहयग्रीवाष्टोत्तरशतनामस्तोत्रम्

           ॥ ಶ್ರೀಹಯಗ್ರೀವಾಷ್ಟೋತ್ತರ ಶತ ನಾಮ    ಸ್ತೋತ್ರಮ್ ॥          श्रीहयग्रीवाष्टोत्तरशतनामस्तोत्रम्


ಶ್ರೀ ಗುರುಭ್ಯೋ ನಮಃ  ಹರಿ: ಓಂ 

ಓಂ ಅಸ್ಯ ಶ್ರೀಹಯಗ್ರೀವಸ್ತೋತ್ರಮನ್ತ್ರಸ್ಯ ಸಂಕರ್ಷಣ ಋಷಿಃ, ಅನುಷ್ಟುಪ್ಛನ್ದಃ, ಶ್ರೀಹಯಗ್ರೀವೋ ದೇವತಾ ಋಂ ಬೀಜಂ ನಮಃ ಶಕ್ತಿಃ ವಿದ್ಯಾರ್ಥೇ ಜಪೇ ವಿನಿಯೋಗಃ ॥

ಅಥ ಧ್ಯಾನಮ್ –
ವನ್ದೇ ಪೂರಿತಚನ್ದ್ರಮಂಡಲಗತಂ ಶ್ವೇತಾರವಿನ್ದಾಸನಂ
ಮನ್ದಾಕಿನ್ಯಮೃತಾಬ್ಧಿಕುನ್ದಕುಮುದಕ್ಷೀರೇನ್ದುಹಾಸಂ ಹರಿಮ್ ಮುದ್ರಾಪುಸ್ತಕಶಂಖಚಕ್ರವಿಲಸಚ್ಛ್ರೀಮದ್ಭುಜಾಮಂಡಿತಮ್ನಿತ್ಯಂ ನಿರ್ಮಲಭಾರತೀಪರಿಮಲಂ ವಿಶ್ವೇಶಮ ಶ್ವಾನನಮ್ ॥

ಅಥ ಮನ್ತ್ರಃ –
ಓಂ ಋಗ್ಯಜುಃಸಾಮರೂಪಾಯ ವೇದಾಹರಣಕರ್ಮಣೇ ।
ಪ್ರಣವೋದ್ಗೀಥವಚಸೇ ಮಹಾಶ್ವಶಿರಸೇ ನಮಃ ॥

ಶ್ರೀಹಯಗ್ರೀವಾಯ ನಮಃ ।

ಅಥ ಸ್ತೋತ್ರಮ್ –
ಜ್ಞಾನಾನನ್ದಮಯಂ ದೇವಂ ನಿರ್ಮಲಂ ಸ್ಫಟಿಕಾಕೃತಿಮ್ । ಆಧಾರಂ ಸರ್ವವಿದ್ಯಾನಾಂ ಹಯಗ್ರೀವಮುಪಾಸ್ಮಹೇ ॥ 1 ॥

ಹಯಗ್ರೀವೋ ಮಹಾವಿಷ್ಣುಃ ಕೇಶವೋ ಮಧುಸೂದನಃ । ಗೋವಿನ್ದಃ ಪುಂಡರೀಕಾಕ್ಷೋ ವಿಷ್ಣುರ್ವಿಶ್ವಮ್ಭರೋ ಹರಿಃ ॥ 2಼ ॥

ಆದೀಶಃ ಸರ್ವವಾಗೀಶಃ ಸರ್ವಾಧಾರಃ ಸನಾತನಃ ।
ನಿರಾಧಾರೋ ನಿರಾಕಾರೋ ನಿರೀಶೋ ನಿರುಪದ್ರವಃ ॥ 3 ॥

ನಿರಂಜನೋ ನಿಷ್ಕಲಂಕೋ ನಿತ್ಯತೃಪ್ತೋ ನಿರಾಮಯಃ । ಚಿದಾನನ್ದಮಯಃ ಸಾಕ್ಷೀ ಶರಣ್ಯಃ ಸರ್ವದಾಯಕಃ ॥ 4 ॥

 ಶುಭದಾಯಕಃ ಶ್ರೀಮಾನ್ ಲೋಕತ್ರಯಾಧೀಶಃ ಶಿವಃ ಸಾರಸ್ವತಪ್ರದಃ | ವೇದೋದ್ಧರ್ತ್ತಾವೇದ ನಿಧಿ ರ್ವೇದವೇದ್ಯಃ ಪುರಾತನಃ ॥ 5 ॥

ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿಃ ಪರಾತ್ಪರಃ । ಪರಮಾತ್ಮಾ ಪರಂಜ್ಯೋತಿಃ ಪರೇಶಃ ಪಾರಗಃ ಪರಃ ॥ 6 ॥

ಸಕಲೋಪನಿಷದ್ವೇದ್ಯೋ ನಿಷ್ಕಲಃ ಸರ್ವಶಾಸ್ತ್ರಕೃತ್ ।
ಅಕ್ಷಮಾಲಾಜ್ಞಾನಮುದ್ರಾಯುಕ್ತಹಸ್ತೋ ವರಪ್ರದಃ ॥ 7 ॥

ಪುರಾಣಪು಼ರುಷಃ ಶ್ರೇಷ್ಠಃ ಶರಣ್ಯಃ ಪರಮೇಶ್ವರಃ ।
ಶಾನ್ತೋ ದಾನ್ತೋ ಜಿತಕ್ರೋಧೋ ಜಿತಾಮಿತ್ರೋ ಜಗನ್ಮಯಃ ॥ 8 ॥

ಜರಾಮೃತ್ಯುಹರೋ ಜೀವೋ ಜಯದೋ ಜಾಡ್ಯನಾಶನಃ ಜಯಶ್ರಿಯೋರ್ಜಿತ ಸ್ತುಲ್ಯೋ ಜಾಪಕಪ್ರಿಯಕೃದ್ವಿಭುಃ ॥ 9 ॥

ವಿಮಲೋ ವಿಶ್ವರೂಪಶ್ಚ ವಿಶ್ವಗೋಪ್ತಾ ವಿಧಿಸ್ತುತಃ । 
ವಿರಾಟ್ ಸ್ವರಾಟ್ ವಿಧಿವಿಷ್ಣುಶಿವಸ್ತುತ್ಯಃ ಶಾನ್ತಿದಃ ಕ್ಷಾನ್ತಿಕಾರಕಃ ॥ 10 ॥

ಶ್ರೇಯಃಪ್ರದಃ ಶ್ರುತಿಮಯಃ ಶ್ರೇಯಸಾಂ ಪತಿರೀಶ್ವರಃ ।
ಅಚ್ಯುತೋಽನನ್ತರೂಪಶ್ಚ ಪ್ರಾಣದಃ ಪೃಥಿವೀಪತಿಃ ॥ 11 ॥

ಅವ್ಯಕ್ತೋ ವ್ಯಕ್ತರೂಪಶ್ಚ ಸರ್ವಸಾಕ್ಷೀ ತಮೋ಼ಹರಃ ।
ಅಜ್ಞಾನನಾಶಕೋ ಜ್ಞಾನೀ ಪೂರ್ಣಚನ್ದ್ರಸಮಪ್ರಭಃ ॥ 12 ॥

ಜ್ಞಾನದೋ ವಾಕ್ಪತಿರ್ಯೋಗೀ ಯೋಗೀಶಃ ಸರ್ವಕಾಮದಃ । ಯೋಗಾರೂಢೋ ಮಹಾಪುಣ್ಯಃ ಪುಣ್ಯಕೀರ್ತಿರಮಿತ್ರಹಾ ॥ 13 ॥

ವಿಶ್ವಸಾಕ್ಷೀ ಚಿದಾಕಾರಃ ಪರಮಾನನ್ದಕಾರಕಃ ।
ಮಹಾಯೋಗೀ ಮಹಾಮೌನೀ ಮುನೀಶಃ ಶ್ರೇಯಸಾಂ ನಿಧಿಃ ॥ 14 ॥

ಹಂಸಃ ಪರಮಹಂಸಶ್ಚ ವಿಶ್ವಗೋಪ್ತಾ ವಿರಟ್ ಸ್ವರಾಟ್ । ಶುದ್ಧಸ್ಫಟಿಕಸಂಕಾಶಃ ಜಟಾಮಂಡಲಸಂಯುತಃ ॥ 15 ॥

ಆದಿಮಧ್ಯಾನ್ತರಹಿತಃ ಸರ್ವವಾಗೀಶ್ವರೇಶ್ವರಃ ।
ಪ್ರಣವೋದ್ಗೀಥರೂಪಶ್ಚ ವೇದಾಹರಣಕರ್ಮಕೃತ್ ॥ 16 ॥

ನಾಮ್ನಾಮಷ್ಟೋತ್ತರಶತಂ ಹಯಗ್ರೀವಸ್ಯ ಯಃ ಪಠೇತ್ ।  ಸ ಸರ್ವವೇದವೇದಾಂಗಶಾಸ್ತ್ರಾಣಾಂ ಪಾರಗಃ ಕವಿಃ ॥ 17 ॥

ಇದಮಷ್ಟೋತ್ತರಶತಂ ನಿತ್ಯಂ ಮೂಢೋಽಪಿ ಯಃ ಪಠೇತ್ ।  ವಾಚಸ್ಪತಿಸಮೋ ಬುದ್ಧ್ಯಾ ಸರ್ವವಿದ್ಯಾವಿಶಾರದಃ ॥ 18 ॥

ಮಹದೈಶ್ವರ್ಯಮಾಪ್ನೋತಿ ಕಲತ್ರಾಣಿ ಚ ಪುತ್ರಕಾನ್ ನಶ್ಯನ್ತಿ ಸಕಲಾನ್ ರೋಗಾನ್ ಅನ್ತೇ ಹರಿಪುರಂ ವ್ರಜೇತ್ ॥ 19 ॥

॥ ಇತಿ ಶ್ರೀ ಬ್ರಹ್ಮಾಂಡ ಪುರಾಣೇ ಶ್ರೀ ಹಯಗ್ರೀವ ಅಷ್ಟೋತ್ತರ ಶತನಾಮ ಸ್ತೋತ್ರಂ ಸಮ್ಪೂರ್ಣಂ ll 


ಶ್ರೀ ಕೃಷ್ಣಾರ್ಪಣಮಸ್ತು

ಹಯಗ್ರೀವ ಮಂತ್ರವು ಜ್ಞಾನ, ಬುದ್ಧಿಶಕ್ತಿ, ವಿದ್ಯೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಪಠಿಸಲಾಗುವ ಅತ್ಯಂತ ಶಕ್ತಿಶಾಲಿ ವಿಷ್ಣು ಮಂತ್ರವಾಗಿದೆ. ಇದನ್ನು ಪ್ರತಿದಿನ ಪಠಿಸುವುದರಿಂದ ಓದುವುದರಲ್ಲಿ ಆಸಕ್ತಿ, ಉತ್ತಮ ಜ್ಞಾಪಕಶಕ್ತಿ ಮತ್ತು ವಾಗ್ಮಿತ್ವ (ಮಾತಿನ ಚತುರತೆ) ಲಭಿಸುತ್ತದೆ ಎಂದು ನಂಬಲಾಗಿದೆ.


॥ श्रीहयग्रीवाष्टोत्तरशतनामस्तोत्रम् ॥

श्री गुरुभ्यो नमः हरिः ॐ

अथ विनियोगः –

ॐ अस्य श्रीहयग्रीवस्तोत्रमन्त्रस्य संकरषण ऋषिः, अनुष्टुप्छन्दः, 

श्रीहयग्रीवो देवता ॠं बीजं नमः शक्तिः विद्यार्थेदे जपे विनियोगः ॥

अथ ध्यानम् –

वन्दे पूरितचन्द्रमण्डलगतं श्वेतारविन्दासनं

मन्दाकिन्यमृताब्धिकुन्दकुमुदक्षीरेन्दुहासं हरिम् ।

मुद्रापुस्तकशंखचक्रविलसच्छ्रीमद्भुजामंडितम्नित्यं 

निर्मलभारतीपरिमलं विश्वेशम श्वाननम् ॥

अथ मन्त्रः –

ॐ ऋग्यजुःसामरूपाय वेदाहरणकर्मणे ।

प्रणवोद्गीथवचसे महाश्वशिरसे नमः ॥

श्रीहयग्रीवाय नमः ।

अथ स्तोत्रम् –

ज्ञानानन्दमयं देवं निर्मलं स्फटिकाकृतिम् ।

आधारं सर्वविद्यानां हयग्रीवमुपास्महे ॥ 1 ॥

हयग्रीवो महाविष्णुः केशवो मधुसूदनः ।

गोविन्दः पुण्डरीकाक्षो विष्णुर्विश्वम्भरो हरिः ॥ 2 ॥

आदीशः सर्ववागीशः सर्वाधारः सनातनः ।

निराधारो निराकारो नीशो निरुपद्रवः ॥ 3 ॥

निरंजनो निष्कलंको नित्यतृप्तो निरामयः ।

चिदानन्दमयः साक्षी शरण्यः सर्वदायकः ॥ 4 ॥

शुभदायकः श्रीमान् लोकत्रयाधीशः शिवः सारस्वतप्रदः | 

वेदोद्धर्तावेद निधि र्वेदवेद्यः पुरातनः ॥ 5 ॥

पूर्णः पूरयिता पुण्यः पुण्यकीर्तिः परात्परः ।

परमात्मा परंज्योतिः परेशः पारगः परः ॥ 6 ॥

सकलोपनिषद्वेद्यो निष्कलः सर्वशास्त्रकृत् ।

अक्षमालाज्ञानमुद्रायुक्तहस्तो वरप्रदः ॥ 7 ॥

पुराणपुरुषः श्रेष्ठः शरण्यः परमेश्वरः ।

शान्तो दान्तो जितक्रोधो जितामित्रो जगन्मयः ॥ 8 ॥

जरामृत्युहरो जीवो जयदो जाड्यनाशनः

जयश्रियोर्यित स्तुल्यो जापकप्रियकृद्विभुः ॥ 9 ॥

विमलो विश्वरूपश्च विश्वगोप्ता विधिस्तुतः ।

विराट् स्वराट् विधिविष्णुशिवस्तुत्यः शान्तिदः क्षान्तिकारकः ॥ 10 ॥

श्रेयःप्रदः श्रुतिमयः श्रेयसां पतरीश्वरः ।

अच्युतोऽनन्तरूपश्च प्राणदः पृथिवीपतिः ॥ 11 ॥

अव्यक्तो व्यक्तरूपश्च सर्वसाक्षी तमोहरः ।

अज्ञाननाशको ज्ञानी पूर्णचन्द्रसमप्रभः ॥ 12 ॥

ज्ञानदो वाक्पतिर्योगी योगीशः सर्वकामदः ।

योगारूढो महापुण्यः पुण्यकीरित्रमित्रहा ॥ 13 ॥

विश्वसाक्षी चिदाकारः परमानन्दकारकः ।

महायोगी महामौनी मुनिशः श्रेयसां निधिः ॥ 14 ॥

हंसः परमहंसश्च विश्वगोप्ता विरट् स्वराट् ।

शुद्धस्फटिकसंकाशः जटामंडलसंयुतः ॥ 15 ॥

आदिमध्यान्तरहितः सर्ववागीश्वरेश्वरः ।

प्रणवोद्गीथरूपश्च वेदाहरणकर्मकृत् ॥ 16 ॥

नाम्नामष्टोत्तरशतं हयग्रीवस्य यः पठेत् ।

स सर्ववेदवेदांगशास्त्राणां पारगः कविः ॥ 17 ॥

इदमष्टोत्तरशतं नित्यं मूढोऽपि यः पठेत् ।

वाचस्पतिसमो बुद्ध्या स सर्वविद्याविशारदः ॥ 18 ॥

महदैश्वर्यमाप्नोति कलत्राणि च पुत्रकान् ।

नश्यन्ति सकलान रोगान् अन्ते हरिपुरं व्रजेत् ॥ 19 ॥

॥ इति श्री ब्रह्मांड पुराणे श्री हयग्रीव अष्टोत्तर शतनाम स्तोत्रं संपूर्णम् ll

श्री कृष्णार्पणमस्तु



No comments:

Post a Comment