Saturday, August 01, 2026

DURGA. STOTRAM. ಶ್ರೀ ದುರ್ಗಾ ಸ್ತೋತ್ರಂ (ಯುಧಿಷ್ಠಿರ ಕೃತಂ)

(ಯುಧಿಷ್ಠಿರ ಕೃತಂ)
ಶ್ರೀ ದುರ್ಗಾ ಸ್ತೋತ್ರಂ 

ಶ್ರೀ ಗುರುಭ್ಯೋ ನಮಃ ಹರಿ ಓಂ 

ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ |
ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಂ || 1 ||

ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಂ | ನಂದಗೋಪಕುಲೇ ಜಾತಾ ಮಂಗಳ್ಯಾಂ ಕುಲವರ್ಧಿನೀಂ || 2 ||

ಕಂಸವಿದ್ರಾವಣಕರೀಮಸುರಾಣಾಂ ಕ್ಷಯಂಕರೀಂ | ಶಿಲಾತಟವಿನಿಕ್ಷಿಪ್ತಾಮಾಕಾಶಂ ಪ್ರತಿ ಗಾಮಿನೀಂ || 3 ||

ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯವಿಭೂಷಿತಾಂ |
ದಿವ್ಯಾಂಬರಧರಾಂ ದೇವೀಂ ಖಡ್ಗಖೇಟಕಧಾರಿಣೀಂ || 4 ||

ಭಾರಾವತರಣೇ ಪುಣ್ಯೇ ಯೇ ಸ್ಮರಂತಿ ಸದಾಶಿವಾಂ |
ತಾನ ವೈ ತಾರಯತೇ ಪಾಪಾತ್ ಪಂಕೇ ಗಾಮಿವ ದುರ್ಬಲಾಂ || 5 ||

ಸ್ತೋತುಂ ಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಂಭವೈಃ |
ಆಮಂತ್ರ್ಯ ದರ್ಶನಾಕಾಂಕ್ಷೀ ರಾಜಾ ದೇವೀಂ ಸಹಾನುಜಃ || 6 ||

ನಮೋಽಸ್ತು ವರದೇ ಕೃಷ್ಣೇ ಕುಮಾರಿ ಬ್ರಹ್ಮಚಾರಿಣಿ |
ಬಾಲಾರ್ಕಸದೃಶಾಕಾರೇ ಪೂರ್ಣಚಂದ್ರನಿಭಾನನೇ || 7 ||

ಚತುರ್ಭುಜೇ ಚತುರ್ವಕ್ತ್ರೇ ಪೀನಶ್ರೋಣಿಪಯೋಧರೇ | ಮಯೂರಪಿಚ್ಛವಲಯೇ ಕೇಯೂರಾಂಗದಧಾರಿಣಿ || 8 ||

ಭಾಸಿ ದೇವಿ ಯಥಾ ಪದ್ಮಾ ನಾರಾಯಣಪರಿಗ್ರಹಃ |
ಸ್ವರೂಪಂ ಬ್ರಹ್ಮಚರ್ಯಂ ಚ ವಿಶದಂ ತವ ಖೇಚರಿ || 9 ||

ಕೃಷ್ಣಚ್ಛವಿಸಮಾ ಕೃಷ್ಣಾ ಸಂಕರ್ಷಣಸಮಾನನಾ |
ಬಿಭ್ರತೀ ವಿಪುಲೌ ಬಾಹೂ ಶಕ್ರಧ್ವಜಸಮುಚ್ಛ್ರಯೌ || 10 ||

ಪಾತ್ರೀ ಚ ಪಂಕಜೀ ಘಂಟೀ ಸ್ತ್ರೀವಿಶುದ್ಧಾ ಚ ಯಾ ಭುವಿ |
ಪಾಶಂ ಧನುರ್ಮಹಾಚಕ್ರಂ ವಿವಿಧಾನ್ಯಾಯುಧಾನಿ ಚ || 11 ||

ಕುಂಡಲಾಭ್ಯಾಂ ಸುಪೂರ್ಣಾಭ್ಯಾಂ ಕರ್ಣಾಭ್ಯಾಂ ಚ ವಿಭೂಷಿತಾ |  ಚಂದ್ರವಿಸ್ಪರ್ಧಿನಾ ದೇವಿ ಮುಖೇನ ತ್ವಂ ವಿರಾಜಸೇ || 12 ||

ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ |
ಭುಜಂಗಾಭೋಗವಾಸೇನ ಶ್ರೋಣಿಸೂತ್ರೇಣ ರಾಜತಾ || 13 ||

ವಿಭ್ರಾಜಸೇ ಚಾಬದ್ಧೇನ ಭೋಗೇನೇವೇಹ ಮಂದರಃ |
ಧ್ವಜೇನ ಶಿಖಿಪಿಚ್ಛಾನಾಮುಚ್ಛ್ರಿತೇನ ವಿರಾಜಸೇ || 14 ||

ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ |
ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈಃ ಪೂಜ್ಯಸೇಽಪಿ ಚ || 15 ||

ತ್ರೈಲೋಕ್ಯರಕ್ಷಣಾರ್ಥಾಯ ಮಹಿಷಾಸುರನಾಶಿನಿ |
ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂ ಕುರು ಶಿವಾ ಭವ || 16 ||

ಜಯಾ ತ್ವಂ ವಿಜಯಾ ಚೈವ ಸಂಗ್ರಾಮೇ ಚ ಜಯಪ್ರದಾ |
ಮಮಾಪಿ ವಿಜಯಂ ದೇಹಿ ವರದಾ ತ್ವಂ ಚ ಸಾಂಪ್ರತಂ || 17 ||

ವಿಂಧ್ಯೇ ಚೈವ ನಗಶ್ರೇಷ್ಠೇ ತವ ಸ್ಥಾನಂ ಹಿ ಶಾಶ್ವತಂ |
ಕಾಳಿ ಕಾಳಿ ಮಹಾಕಾಳಿ ಶೀಧುಮಾಂಸಪಶುಪ್ರಿಯೇ || 18 ||

ಕೃತಾನುಯಾತ್ರಾ ಭೂತೈಸ್ತ್ವಂ ವರದಾ ಕಾಮಚಾರಿಣೀ |
ಭಾರಾವತಾರೇ ಯೇ ಚ ತ್ವಾಂ ಸಂಸ್ಮರಿಷ್ಯಂತಿ ಮಾನವಾಃ || 19 ||

ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ |
ನ ತೇಷಾಂ ದುರ್ಲಭಂ ಕಿಂಚಿತ್ ಪುತ್ರತೋ ಧನತೋಽಪಿ ವಾ || 20 ||

ದುರ್ಗಾತ್ ತಾರಯಸೇ ದುರ್ಗೇ ತತ್ ತ್ವಂ ದುರ್ಗಾ ಸ್ಮೃತಾ ಜನೈಃ | ಕಾಂತಾರೇಷ್ವವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ |
ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಂ || 21 ||

ಜಲಪ್ರತರಣೇ ಚೈವ ಕಾಂತಾರೇಷ್ವಟವೀಷು ಚ | 
ಯೇ ಸ್ಮರಂತಿ ಮಹಾದೇವಿ ನ ಚ ಸೀದಂತಿ ತೇ ನರಾಃ || 22 ||

ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿರ್ಹ್ರೀರ್ವಿದ್ಯಾ ಸಂತತಿರ್ಮತಿಃ |
ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿಃ ಕ್ಷಮಾ ದಯಾ || 23 ||

ನೃಣಾಂ ಚ ಬಂಧನಂ ಮೋಹಂ ಪುತ್ರನಾಶಂ ಧನಕ್ಷಯಂ |
ವ್ಯಾಧಿಂ ಮೃತ್ಯುಂ ಭಯಂ ಚೈವ ಪೂಜಿತಾ ನಾಶಯಿಷ್ಯಸಿ || 24 ||

ಸೋಽಹಂ ರಾಜ್ಯಾತ್ಪರಿಭ್ರಷ್ಟಃ ಶರಣಂ ತ್ವಾಂ ಪ್ರಪನ್ನವಾನ್ |
ಪ್ರಣತಶ್ಚ ಯಥಾ ಮೂರ್ಧ್ನಾ ತವ ದೇವಿ ಸುರೇಶ್ವರಿ || 25 ||

ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯೇ ಸತ್ಯಾ ಭವಸ್ವ ನಃ |  
ಶರಣಂ ಭವ ಮೇ ದುರ್ಗೇ ಶರಣ್ಯೇ ಭಕ್ತವತ್ಸಲೇ || 26 ||

ಏವಂ ಸ್ತುತಾ ಹಿ ಸಾ ದೇವೀ ದರ್ಶಯಾಮಾಸ ಪಾಂಡವಂ |
ಉಪಗಮ್ಯ ತು ರಾಜಾನಾಮಿದಂ ವಚನಮಬ್ರವೀತ್ || 27 ||

ದೇವ್ಯುವಾಚ |
ಶೃಣು ರಾಜನ್ ಮಹಾಬಾಹೋ ಮದೀಯಂ ವಚನಂ ಪ್ರಭೋ | ಭವಿಷ್ಯತ್ಯಚಿರಾದೇವ ಸಂಗ್ರಾಮೇ ವಿಜಯಸ್ತವ || 28 ||

ಮಮ ಪ್ರಸಾದಾನ್ನಿರ್ಜಿತ್ಯ ಹತ್ವಾ ಕೌರವವಾಹಿನೀಂ | 
ರಾಜ್ಯಂ ನಿಷ್ಕಂಟಕಂ ಕೃತ್ವಾ ಭೋಕ್ಷ್ಯಸೇ ಮೇದಿನೀಂ ಪುನಃ || 29 ||

ಭಾತ್ರೃಭಿಃ ಸಹಿತೋ ರಾಜನ್ ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಂ |
ಮತ್ಪ್ರಸಾದಾಚ್ಚ ತೇ ಸೌಖ್ಯಮಾರೋಗ್ಯಂ ಚ ಭವಿಷ್ಯತಿ || 30 ||

ಯೇ ಚ ಸಂಕೀರ್ತಯಿಷ್ಯಂತಿ ಲೋಕೇ ವಿಗತಕಲ್ಮಷಾಃ |  
ತೇಷಾಂತುಷ್ಟಾ ಪ್ರದಾಸ್ಯಾಮಿ ರಾಜ್ಯಮಾಯುರ್ವಪುಃ ಸುತಂ || 31 ||

ಪ್ರವಾಸೇ ನಗರೇ ಚಾಪಿ ಸಂಗ್ರಾಮೇ ಶತ್ರುಸಂಕಟೇ |
ಅಟವ್ಯಾಂ ದುರ್ಗಕಾಂತಾರೇ ಸಾಗರೇ ಗಹನೇ ಗಿರೌ || 32 ||

ಯೇ ಸ್ಮರಿಷ್ಯಂತಿ ಮಾಂ ರಾಜನ್ ಯಥಾಽಹಂ ಭವತಾ ಸ್ಮೃತಾ |
ನ ತೇಷಾಂ ದುರ್ಲಭಂ ಕಿಂಚಿದಸ್ಮಿಲ್ಲೋಕೇ ಭವಿಷ್ಯತಿ || 33 ||

ಇದಂ ಸ್ತೋತ್ರವರಂ ಭಕ್ತ್ಯಾ ಶೃಣುಯಾದ್ವಾ ಪಠೇತ ವಾ |
ತಸ್ಯ ಸರ್ವಾಣಿ ಕಾರ್ಯಾಣಿ ಸಿದ್ಧಿಂ ಯಾಸ್ಯಂತಿ ಪಾಂಡವಾಃ || 34 ||

ಮತ್ಪ್ರಸಾದಾಚ್ಚ ವಃ ಸರ್ವಾನ್ವಿರಾಟನಗರೇ ಸ್ಥಿತಾನ್ |  
ನ ಪ್ರಜ್ಞಾಸ್ಯಂತಿ ಕುರವೋ ನರಾ ವಾ ತನ್ನಿವಾಸಿನಃ || 35 ||

ಇತ್ಯುಕ್ತ್ವಾ ವರದಾ ದೇವೀ ಯುಧಿಷ್ಠಿರಮರಿಂದಮಂ |
ರಕ್ಷಾಂ ಕೃತ್ವಾ ಚ ಪಾಂಡೂನಾಂ ತತ್ರೈವಾಂತರಧೀಯತ || 36 ||

ಇತಿ ಶ್ರೀಮನ್ಮಹಾಭಾರತೇ ವಿರಾಟಪರ್ವಣಿ ಅಷ್ಟಮೋಽಧ್ಯಾಯೇ ಯುಧಿಷ್ಠಿರ ಕೃತ ಶ್ರೀ ದುರ್ಗಾ ಸ್ತೋತ್ರಂ | ಸಂಪೂರ್ಣಂ. ಕೃಷ್ಣಾರ್ಪಣಮಸ್ತು

ಸಂಕಟ ವಿಮೋಚನೆ: ಯುದ್ಧ, ಶತ್ರು ಭಯ, ಅಪಾಯ ಮತ್ತು ಅರಣ್ಯ, ಸಮುದ್ರ, ಪರ್ವತಗಳಲ್ಲಿನ ಸಂಕಟಗಳಿಂದ ರಕ್ಷಣೆ ದೊರೆಯುತ್ತದೆ.
ವಿಜಯ ಮತ್ತು ಶಕ್ತಿ: ಶತ್ರುಗಳ ಮೇಲೆ ವಿಜಯ, ರಾಜಯೋಗ, ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.
ಆರೋಗ್ಯ ಮತ್ತು ಸಂಪತ್ತು: ಉತ್ತಮ ಆರೋಗ್ಯ, ಸಮೃದ್ಧಿ ದೀರ್ಘಾಯುಷ್ಯ, ಮತ್ತು ಸಂತಾನ ಲಾಭ ಪ್ರಾಪ್ತಿಯಾಗುತ್ತದೆ.
ಪಾಪ ನಿವಾರಣೆ: ಪಾಪಗಳು, ದುರ್ಘಟನೆಗಳು, ಮೋಹ ಮತ್ತು ಭಯಗಳು ದೂರವಾಗಿ ಮಾನಸಿಕ ಶಾಂತಿ ಲಭಿಸುತ್ತದೆ.
ದೇವಿ ಅನುಗ್ರಹ: ದುರ್ಗಾಮಾತೆಯ ಪ್ರಸನ್ನತೆ ಮತ್ತು ಸಕಲ ಇಷ್ಟಾರ್ಥ ಸಿದ್ಧಿ ದೊರೆಯುತ್ತದೆ.

ಸರ್ವೇ ಜನಾಃ ಸುಖಿನೋ ಭವಂತು 


No comments:

Post a Comment