(ಶ್ರೀ ಮತ್ ಆದಿ ಶಂಕರಾಚಾರ್ಯ ವಿರಚಿತ)
ಮಹಿಷಾಸುರಮರ್ದಿನಿ ಸ್ತೋತ್ರಂ
ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದಿನುತೇ ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ | ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 1 ||
ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇತ್ರಿಭುವನಪೋಷಿಣಿ ಶಂಕರತೋಷಿಣಿ ಕಲ್ಮಷಮೋಷಿಣಿ ಘೋರರತೇ | ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 2 ||
ಅಯಿ ಜಗದಂಬ ಮದಂಬ ಕದಂಬವನಪ್ರಿಯವಾಸಿನಿ ಹಾಸರತೇ. ಶಿಖರಿಶಿರೋಮಣಿ ತುಂಗಹಿಮಾಲಯ ಶೃಂಗನಿಜಾಲಯ ಮಧ್ಯಗತೇ | ಮಧುಮಧುರೇ ಮಧುಕೈಟಭಗಂಜಿನಿ ಕೈಟಭಭಂಜಿನಿ ರಾಸರತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 3 ||
ಅಯಿ ಶತಖಂಡ ವಿಖಂಡಿತರುಂಡ ವಿತುಂಡಿತಶುಂಡ ಗಜಾಧಿಪತೇರಿಪುಗಜಗಂಡ ವಿದಾರಣಚಂಡ ಪರಾಕ್ರಮಶುಂಡ ಮೃಗಾಧಿಪತೇ | ನಿಜಭುಜದಂಡ ನಿಪಾತಿತಖಂಡ ವಿಪಾತಿತ ಮುಂಡಭಟಾಧಿಪತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 4 ||
ಅಯಿ ರಣದುರ್ಮದ ಶತ್ರುವಧೋದಿತ ದುರ್ಧರನಿರ್ಜರ ಶಕ್ತಿಭೃತೇಚತುರವಿಚಾರಧುರೀಣ ಮಹಾಶಿವ ದೂತಕೃತ ಪ್ರಮಥಾಧಿಪತೇ | ದುರಿತದುರೀಹ ದುರಾಶಯ ದುರ್ಮತಿ ದಾನವದೂತಕೃತಾಂತಮತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 5 ||
ಅಯಿ ಶರಣಾಗತವೈರಿವಧೂವರ ವೀರವರಾಭಯದಾಯಕರೇತ್ರಿಭುವನ ಮಸ್ತಕ ಶೂಲವಿರೋಧಿಶಿರೋಧಿಕೃತಾಮಲ ಶೂಲಕರೇ | ದುಮಿದುಮಿತಾಮರ ದುಂದುಭಿನಾದ ಮಹೋ ಮುಖರೀಕೃತ ತಿಗ್ಮಕರೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 6 ||
ಅಯಿ ನಿಜಹುಂಕೃತಿಮಾತ್ರ ನಿರಾಕೃತ ಧೂಮ್ರವಿಲೋಚನ ಧೂಮ್ರಶತೇಸಮರವಿಶೋಷಿತ ಶೋಣಿತಬೀಜ ಸಮುದ್ಭವಶೋಣಿತ ಬೀಜಲತೇ | ಶಿವ ಶಿವ ಶುಂಭ ನಿಶುಂಭ ಮಹಾಹವ ತರ್ಪಿತ ಭೂತ ಪಿಶಾಚರತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 7 ||
ಧನುರನುಸಂಗ ರಣಕ್ಷಣಸಂಗ ಪರಿಸ್ಫುರದಂಗ ನಟತ್ಕಟಕೇಕನಕ ಪಿಶಂಗಪೃಷತ್ಕನಿಷಂಗರಸದ್ಭಟ ಶೃಂಗ ಹತಾವಟುಕೇ |ಕೃತಚತುರಂಗ ಬಲಕ್ಷಿತಿರಂಗ ಘಟದ್ಬಹುರಂಗ ರಟದ್ಬಟುಕೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 8 ||
ಸುರಲಲನಾ ತತಥೇಯಿ ತಥೇಯಿ ಕೃತಾಭಿನಯೋದರ ನೃತ್ಯರತೇಕೃತ ಕುಕುಥಃ ಕುಕುಥೋ ಗಡದಾದಿಕತಾಲ ಕುತೂಹಲ ಗಾನರತೇ | ಧುಧುಕುಟ ಧುಕ್ಕುಟ ಧಿಂಧಿಮಿತ ಧ್ವನಿ ಧೀರ ಮೃದಂಗ ನಿನಾದರತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 9 ||
ಜಯ ಜಯ ಜಪ್ಯ ಜಯೇ ಜಯ ಶಬ್ದಪರಸ್ತುತಿ ತತ್ಪರ ವಿಶ್ವನುತೇಭಣ ಭಣ ಭಿಂಜಿಮಿ ಭಿಂಕೃತನೂಪುರ ಸಿಂಜಿತಮೋಹಿತ ಭೂತಪತೇ | ನಟಿತನಟಾರ್ಧ ನಟೀನಟನಾಯಕ ನಾಟಿತನಾಟ್ಯ ಸುಗಾನರತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 10 ||
ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇಶ್ರಿತ ರಜನೀ ರಜನೀ ರಜನೀ ರಜನೀ ರಜನೀಕರ ವಕ್ತ್ರವೃತೇ | ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾಧಿಪತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 11 ||
ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿತ ರಲ್ಲಕ ಮಲ್ಲರತೇವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಭಿಲ್ಲಿಕ ಭಿಲ್ಲಿಕ ವರ್ಗ ವೃತೇ |ಸಿತಕೃತ ಫುಲ್ಲಸಮುಲ್ಲಸಿತಾರುಣ ತಲ್ಲಜ ಪಲ್ಲವ ಸಲ್ಲಲಿತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 12 ||
ಅವಿರಲಗಂಡಗಲನ್ಮದಮೇದುರ ಮತ್ತಮತಂಗಜ ರಾಜಪತೇತ್ರಿಭುವನಭೂಷಣಭೂತಕಲಾನಿಧಿ ರೂಪಪಯೋನಿಧಿ ರಾಜಸುತೇ | ಅಯಿ ಸುದತೀಜನ ಲಾಲಸಮಾನಸ ಮೋಹನಮನ್ಮಥ ರಾಜಸುತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 13 ||
ಕಮಲದಲಾಮಲ ಕೋಮಲಕಾಂತಿ ಕಲಾಕಲಿತಾಮಲ ಭಾಲಲತೇಸಕಲವಿಲಾಸಕಲಾನಿಲಯ ಕ್ರಮಕೇಲಿಚಲ ತ್ಕಲಹಂಸಕುಲೇ | ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲದ್ಭಕುಲಾಲಿ ಕುಲೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 14 ||
ಕರಮುರಲೀರವವೀಜಿತಕೂಜಿತ ಲಜ್ಜಿತಕೋಕಿಲ ಮಂಜುಮತೇಮಿಲಿತ ಪುಲಿಂದ ಮನೋಹರ ಗುಂಜಿತ ರಂಜಿತಶೈಲ ನಿಕುಂಜಗತೇ | ನಿಜಗುಣಭೂತ ಮಹಾಶಬರೀಗಣ ಸದ್ಗುಣಸಂಭೃತ ಕೇಲಿತಲೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 15 ||
ಕಟಿತಟಪೀತ ದುಕೂಲವಿಚಿತ್ರ ಮಯೂಖತಿರಸ್ಕೃತ ಚಂದ್ರರುಚೇಪ್ರಣತಸುರಾಸುರ ಮೌಲಿಮಣಿಸ್ಫುರ ದಂಶುಲಸನ್ನಖ ಚಂದ್ರರುಚೇ | ಜಿತಕನಕಾಚಲ ಮೌಲಿಪದೋರ್ಜಿತ ನಿರ್ಭರಕುಂಜರ ಕುಂಭಕುಚೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 16 ||
ವಿಜಿತ ಸಹಸ್ರಕರೈಕ ಸಹಸ್ರಕರೈಕ ಸಹಸ್ರಕರೈಕನುತೇಕೃತ ಸುರತಾರಕ ಸಂಗರತಾರಕ ಸಂಗರತಾರಕ ಸೂನುಸುತೇ |ಸುರಥಸಮಾಧಿ ಸಮಾನಸಮಾಧಿ ಸಮಾಧಿಸಮಾಧಿ ಸುಜಾತರತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 17 ||
ಪದಕಮಲಂ ಕರುಣಾನಿಲಯೇ ವರಿವಸ್ಯತಿ ಯೋಽನುದಿನಂ ಸ ಶಿವೇಅಯಿ ಕಮಲೇ ಕಮಲಾನಿಲಯೇ ಕಮಲಾನಿಲಯಃ ಸ ಕಥಂ ನ ಭವೇತ್ | ತವ ಪದಮೇವ ಪರಂಪದಮಿತ್ಯ ನುಶೀಲಯತೋ ಮಮ ಕಿಂ ನ ಶಿವೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 18 ||
ಕನಕಲಸತ್ಕಲ ಸಿಂಧುಜಲೈರನುಸಿಂಚಿನುತೇಗುಣರಂಗಭುವಂಭಜತಿ ಸ ಕಿಂ ನ ಶಚೀಕುಚಕುಂಭ ತಟೀಪರಿರಂಭ ಸುಖಾನುಭವಂ | ತವ ಚರಣಂ ಶರಣಂ ಕರವಾಣಿ ನತಾಮರವಾಣಿ ನಿವಾಸಿ ಶಿವಂಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 19 ||
ತವ ವಿಮಲೇಂದುಕುಲಂ ವದನೇಂದುಮಲಂ ಸಕಲಂ ನನು ಕೂಲಯತೇಕಿಮು ಪುರುಹೂತ ಪುರೀಂದುಮುಖೀ ಸುಮುಖೀಭಿರಸೌ ವಿಮುಖೀಕ್ರಿಯತೇ | ಮಮ ತು ಮತಂ ಶಿವನಾಮಧನೇ ಭವತೀ ಕೃಪಯಾ ಕಿಮುತ ಕ್ರಿಯತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 20 ||
ಅಯಿ ಮಯಿ ದೀನದಯಾಲುತಯಾ ಕೃಪಯೈವ ತ್ವಯಾ ಭವಿತವ್ಯಮುಮೇಅಯಿ ಜಗತೋ ಜನನೀ ಕೃಪಯಾಸಿ ಯಥಾಸಿ ತಥಾಽನುಭಿತಾಸಿರತೇ | ಯದುಚಿತಮತ್ರ ಭವತ್ಯುರರಿ ಕುರುತಾದುರುತಾಪಮಪಾಕುರು ತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || 21 ||
ಇತಿ ಶ್ರೀಮತ್ಚ್ಛಂಕರಾಚಾರ್ಯ ವಿರಚಿತ ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರಂ ಸಂಪೂರ್ಣಂ || ಶ್ರೀ ಕೃಷ್ಣಾರ್ಪಣಮಸ್ತು
ಶತ್ರು-ದೋಷ-ದೃಷ್ಟಿ ನಿವಾರಣೆ: ಈ ಸ್ತೋತ್ರದ ಪಠಣವು ಶತ್ರುಗಳಿಂದ ಉಂಟಾಗುವ ತೊಂದರೆಗಳು, ದೋಷಗಳು ಮತ್ತು ದೃಷ್ಟಿ ದೋಷಗಳನ್ನು ನಿವಾರಿಸಿ ರಕ್ಷಣೆಯನ್ನು ನೀಡುತ್ತದೆ.
ಧೈರ್ಯ, ಶಕ್ತಿ, ಮನೋಬಲ ವೃದ್ಧಿ: ದೇವಿಯ ಶೌರ್ಯವನ್ನು ಸ್ಮರಿಸುವುದರಿಂದ ಭಕ್ತರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ, ಯಾವುದೇ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಭಯಗಳು, ವಿಘ್ನಗಳು, ಅಶುಭಗಳು ದೂರ: ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಭಯಗಳು, ಅಡೆತಡೆಗಳು ಮತ್ತು ಅಶುಭ ಪರಿಣಾಮಗಳನ್ನು ದೇವಿಯ ಕೃಪೆಯಿಂದ ನಿವಾರಿಸಬಹುದು.
ದೇವಿ ಕೃಪ, ರಕ್ಷಣೆ, ಶಾಂತಿ: ದೇವಿಯ ನಿರಂತರ ಕೃಪೆ, ರಕ್ಷಣೆ ಮತ್ತು ಆಂತರಿಕ ಶಾಂತಿಯನ್ನು ಪಡೆಯಲು ಈ ಸ್ತೋತ್ರವು ಅತ್ಯಂತ ಪರಿಣಾಮಕಾರಿಯಾಗಿದೆ.
ವಿಜಯ ಸಿದ್ಧಿ, ಕುಟುಂಬ ರಕ್ಷಣೆ: ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ವಿಜಯವನ್ನು ಸಾಧಿಸಲು ಮತ್ತು ಕುಟುಂಬವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಇದು ಸಹಾಯಕವಾಗಿದೆ. ನವರಾತ್ರಿ, ಮಂಗಳವಾರ ಮತ್ತು ಶುಕ್ರವಾರದಂದು ಇದನ್ನು ಪಠಿಸುವುದು ವಿಶೇಷವಾಗಿ ಶ್ರೇಷ್ಠ.
ಸರ್ವೇ ಜನಾಃ ಸುಖಿನೋ ಭವಂತು

No comments:
Post a Comment