ಶ್ರೀ ಶನೈಶ್ಚರ ಚರಿತಂ ಅಧ್ಯಾಯ ವಿವರಣೆ
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ
ಅಷ್ಟೋತ್ತರ ಶತಂಜಪಃ,ಶ್ರೀದಶರಥಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಅಷ್ಟೋತ್ತರ ಶತಂಜಪಃ,ಶ್ರೀದಶರಥಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ
ಶ್ರೀ ಶನೈಶ್ಚರ ಚಕ್ರಂ ಸಹಿತ )
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ
ಪ್ರಥಮ ಸಂಧಿ
: ಶ್ರೀ ಶನೈಶ್ಚರ ಜನ್ಮ ಕಥಾ ಕಾಶೀಖಂಡ ಪುರಾಣ 20 ನೇ ಅಧ್ಯಾಯ
ದ್ವಿತೀಯ ಸಂಧಿ
: “ ನಿಧಿಯುಕ್ತ ಕುಂಬಳ “ ಉಮರಜ ಗ್ರಾಮದಲ್ಲಿ ಒಂದಾನೊಂದು ಕಾಲದಲ್ಲಿದ್ದ ಸನಾತನ ಮಠದ ಶಾಖೆಯಲ್ಲಿ ದೊರೆತ ಹಳೆಯ ಜೀರ್ಣ
ಕಡತಗಳಲ್ಲಿ ಕೂಷ್ಮಾಂಡ ಪುರಾಣ ಎಂದು ಶನಿದೇವರ ಮಹಿಮೆ ಹೇಳುವ ಕಥೆಯನ್ನು
ಚನ್ನಾಗಿ ಶಬ್ದ ಬದ್ಧ ವಾಗಿಸಿ ಬರೆದದ್ದು.
ತ್ರಿತೀಯ ಸಂಧಿ
: ಮೂಲ ಗುಜರಾಥಿ ಭಾಷೆಯಲ್ಲಿರುವ
ಪ್ರಚಲಿತ “ ಶ್ರೀ ಶನಿ ಮಹಾತ್ಮೆ “ ಪುಸ್ತಕ ದಿಂದ
ಆಯ್ದು ಕನ್ನಡದ ಕಾವ್ಯ ರೂಪದಲ್ಲಿ ಮಾರ್ಪಡಿಸಲಾಗಿದೆ.
ಚತುರ್ಥ ಸಂಧಿ
: ರಾಜಾ ವಿಕ್ರಮನು ಶನೈಶ್ಚರ ಅವಕೃಪೆಯಿಂದ ಪಡೆದ ಬವಣೆ ಮತ್ತು ಕೃಪೆಯಿಂದ ಪಡೆದ ದಿವ್ಯದೇಹ ಹೊಂದಿದ
ಬಗೆ, ದೇವ ಗುರು ಬೃಹಸ್ಪತಿಯ ರಾಶಿಗೆ ಶನಿದೇವರ
ವಕ್ರದೃಷ್ಟಿ ಮತ್ತು ಕೃಪಾದೃಷ್ಟಿ
ಪಂಚಮ ಸಂಧಿ
: ದೇವಾಧಿದೇವತೆಗಳ, ಮಹರ್ಷಿಗಳ, ರಾಜಮಹಾರಾಜರುಗಳ ಮೇಲೆ ಶ್ರೀ ಶನೈಶ್ಚರದೇವರ ವಕ್ರ ದೃಷ್ಟಿಯ ಘಟನೆಗಳು ಮತ್ತು ಉಪಶಮನ
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ ಶ್ರೀ ಶನೈಶ್ಚರ ಚರಿತಂ ಈ ಗ್ರಂಥವು
ಕ್ರಮಶಃ ಪ್ರಥಮ ಸಂಧಿಯಿಂದ ಪ್ರಕಟಗೊಳ್ಳಲಿದೆ.
No comments:
Post a Comment