निनदेल्लउ निनगर्पणे (कन्नड)
ॐ जय जगदीश हरे स्वामि जय जगदीश हरे
भक्त जनरुगळ संकट दास जनरुगळ संकट
क्षणदली परिहरिसै ॐ जय जगदीश हरे || पल्ल ||
परिपूर्णात्मनु नीनै निनन्तरयामी स्वामि निनन्तरयामी
प्रळयांतकने निनै जलनिधी शयनने नीनू
निनेल्लर स्वामि ॐ जय जगदीश हरे || ०१ ||
करुणापूर्णने नीनै पालनहारनु नी स्वामि पालनहारने नी
दुरहंकारीयू नाने कामा परनै नानु | कृपे माडी क्षमिसै ॐ जय जगदीश हरे || ०२ ||
अगोचर शक्तियु नीने निनेल्लर प्राण स्वामि निनेल्लर प्राण | सर्वर मेल दये इरली स्फूर्तिय श्रोतवे नीनू
नी निनेल्लर सलहै ॐ जय जगदीश हरे | ० ३ |
सुख दुःखगळने नीडुव पालन कर्त्तनू नी स्वामी पालन कर्त्तने नी | उत्तम मार्गव तोरै तोडरुगळ ने बिडीसै
आ दारिय नडेसै ॐ जय जगदीश हरे | ० ४ |
जननी जनकरु नीनै निन चरणदली बरुवे
स्वामी चरणदली बरुवे निनबिट्टू अन्यरू इल्ल
हेळली यारीगेयै ॐ जय जगदीश हरे |० ५ |
तनुमनधनऊ निन्नदे एल्लवु निन्न दये इवेल्लवु नीन करुणे | निनदेल्लवु निनगर्पणे निनदे निनगर्पणे यु
दुष्कृत्यगळनु ओड़िसि पापगळनु बीडीसै नम पापगळनु बीडीसै | गोविदपुरवरनल्लीये श्रद्धा भक्तिय केळ्वनु
जयश्रीनन्दन ( त्रिविक्रमाचार्य कट्टि )

नानेंबुद बिडिसै ॐ जय जगदीश हरे || ० ६ ||
दुष्कृत्यगळनु ओड़िसि पापगळनु बीडीसै नम पापगळनु बीडीसै | गोविदपुरवरनल्लीये श्रद्धा भक्तिय केळ्वनु
जयश्री नन्दननु ॐ जय जगदीश हरे || ० ७ ||
जयश्रीनन्दन ( त्रिविक्रमाचार्य कट्टि )
ನಿನದೆಲ್ಲವು ನಿನಗರ್ಪಣೇ (ಕನ್ನಡ)
ಓಂ ಜಯ ಜಗದೀಶ ಹರೇ ಸ್ವಾಮಿ ಜಯ ಜಗದೀಶ ಹರೇ
ಭಕ್ತ ಜನರುಗಳ ಸಂಕಟ ದಾಸ ಜನರುಗಳ ಸಂಕಟ
ಕ್ಷಣದಲೀ ಪರಿಹರಿಸೈ ಓಂ ಜಯ ಜಗದೀಶ ಹರೇ || ಪಲ್ಲ ||
ಪರಿಪೂರ್ಣಾತ್ಮನು ನೀನೈ ನೀನಂ ತರ್ಯಾಮಿ ಸ್ವಾಮಿ ನೀನಂ ತರ್ಯಾಮಿ | ಪ್ರಳಯಾಂತಕನೇ ನಿನೈ ಜಲನಿಧೀ ಶಯನನೇ ನೀನೈ | ನಿನೇಲ್ಲರ ಸ್ವಾಮಿ ಓಂ ಜಯ ಜಗದೀಶ ಹರೇ || ೦೧ ||
ಕರುಣಾಪೂರ್ಣನೇ ನೀನೈ ಪಾಲನಹಾರನು ನೀ ಸ್ವಾಮಿ ಪಾಲನಹಾರನೇ ನೀ | ದುರಹಂಕಾರೀಯೂ ನಾನೇ ಕಾಮಾ ಪರನೈ ನಾನು | ಕೃಪೇ ಮಾಡೀ ಕ್ಷಮಿಸೈ ಓಂ ಜಯ ಜಗದೀಶ ಹರೇ || ೦೨ ||
ಅಗೋಚರ ಶಕ್ತಿಯು ನೀನೇ ನಿನೇಲ್ಲರ ಪ್ರಾಣ ಸ್ವಾಮಿ ನಿನೇಲ್ಲರ ಪ್ರಾಣ | ಸರ್ವರ ಮೇಲ ದಯೇ ಇರಲೀ ಸ್ಫೂರ್ತಿಯ ಶ್ರೋತವೇ ನೀನೂ | ನೀ ನಿನೇಲ್ಲರ ಸಲಹೈ ಓಂ ಜಯ ಜಗದೀಶ ಹರೇ || ೦ ೩ ||
ಸುಖ ದುಃಖಗಳನೇ ನೀಡುವ ಪಾಲನ ಕರ್ತ್ತನೂ ನೀ ಸ್ವಾಮೀ ಪಾಲನ ಕರ್ತ್ತನೇ ನೀ | ಉತ್ತಮ ಮಾರ್ಗವ ತೋರೈ ತೋಡರುಗಳ ನೇ ಬಿಡೀಸೈ | ಆ ದಾರಿಯ ನಡೇಸೈ ಓಂ ಜಯ ಜಗದೀಶ ಹರೇ || ೦ ೪ ||
ಜನನೀ ಜನಕರು ನೀನೈ ನಿನ ಚರಣದಲೀ ಬರುವೇ
ಸ್ವಾಮೀ ಚರಣದಲೀ ಬರುವೇ ನಿನಬಿಟ್ಟನ್ಯರೂ ಇಲ್ಲ
ಹೇಳಲೀ ಯಾರೀಗೇಯೈ ಓಂ ಜಯ ಜಗದೀಶ ಹರೇ ||೦ ೫ ||
ತನುಮನಧನವು ನಿನ್ನದೇ ಏಲ್ಲವು ನಿನ್ನ ದಯೇ ಇವೆಲ್ಲವು ನಿನ ಕರುಣೇ | ನಿನದೇಲ್ಲವು ನಿನಗರ್ಪಣೇ ನಿನದೇ ನಿನಗರ್ಪಣೇಯು | ನಾನೇಂಬುದ ಬಿಡಿಸೈ ಓಂ ಜಯ ಜಗದೀಶ ಹರೇ || ೦ ೬ ||
ದುಷ್ಕೃತ್ಯಗಳನು ಓಡಿಸಿ ಪಾಪಗಳು ಬೀಡೀಸೈ ನಮ ಪಾಪಗಳನು ಬೀಡೀಸೈ | ಗೋವಿದಪುರವರನಲ್ಲೀಯೇ ಶ್ರದ್ಧಾ ಭಕ್ತಿಯ ಕೇಳ್ವನು | ಜಯಶ್ರೀ ನಂದನನು ಓಂ ಜಯ ಜಗದೀಶ ಹರೇ || ೦ ೭ ||
ಜಯಶ್ರೀ ನಂದನ
(ತ್ರಿವಿಕ್ರಮಾಚಾರ್ಯ ಕಟ್ಟಿ)
No comments:
Post a Comment