Thursday, September 20, 2018

SHRAADHA VICHARA XI PITRU TARPANA KRAMA - VIII ( ಪಿತೃ ತರ್ಪಣ ಕ್ರಮ - 8 )


|| ಶ್ರೀ ||
ಸಮಸ್ತ ಪಿತೃಗಳು ಮತ್ತು ತರ್ಪಣ ಕ್ರಮ
ಸಂಕ್ರಾಂತಿ ,ಪರ್ವಕಾಲ ,ಕನ್ಯಾಗತ ಪುಣ್ಯಕಾಲ ,ಸಕೃನ್ ಮಹಾಲಯ ಅಪರಪಕ್ಷ ,ದರ್ಶದಿನ ಈ ಸಮಯಗಳಲ್ಲಿ ; ಕ್ಷೇತ್ರಗಳಲ್ಲಿ ಪಿತೃಕಾರ್ಯ ಮಾಡುವವರಿಗಾಗಿ

ಕ್ರಮ

ಪಿತರುಗಳ ಕ್ರಮ 


ಸಂಭೋದನ 

ಗೊತ್ರ

ಸರ್ಪಣ ವಿವರ  

ಸಂಖ್ಯೆ
1
ಅಸ್ಮತ್ ಪಿತರಂ ( ತಂದೆ )



ರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
2
ಅಸ್ಮತ್ ಪಿತಾಮಹಮ್ ( ತಂದೆಯ ತಂದೆ )


ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
3
ಅಸ್ಮತ್ ಪ್ರಪಿತಾಮಹಮ್ (ತಂದೆಯ ತಂದೆಯ ತಂದೆ  )


ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
4
ಅಸ್ಮತ್ ಮಾತರಂ  ( ತಾಯಿ )


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
5
ಅಸ್ಮತ್ ಪಿತಾಮಹಿಂ ( ತಂದೆಯ ತಾಯಿಯ )


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
6
ಅಸ್ಮತ್ ಪ್ರಪಿತಾಮಹಿಂ ( ತಂದೆಯ ತಾಯಿಯ ತಾಯಿ )


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
7
ಅಸ್ಮತ್ ಸಾಪತ್ನಿ ಜನನಿಂ ( ಮಲ ತಾಯಿ )


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
8
ಅಸ್ಮತ್ ಮಾತಾಮಹಂ (ತಾಯಿಯ ತಂದೆ )


ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
9
ಅಸ್ಮತ್ ಮಾತು: ಪಿತಾಮಹಂ (ತಾಯಿಯ ತಂದೆಯ ತಂದೆ )

ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
10
ಅಸ್ಮತ್ ಮಾತು: ಪ್ರಪಿತಾಮಹಮ್
 (ತಾಯಿಯ ತಂದೆಯ ತಾತ )

ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
11
ಅಸ್ಮತ್ ಮಾತಾಮಹಿಂ (ತಾಯಿಯ ತಾಯಿ )


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
12
ಅಸ್ಮತ್ ಮಾತುಹ್ ಪ್ಪಿತಾಮಹಿಂ
(ತಾಯಿಯ ತಾಯಿಯ ತಾಯಿ)

ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
13
ಅಸ್ಮತ್ ಮಾತುಹ್ ಪ್ರಪಿತಾಮಹಿಂ
(ತಾಯಿಯ ತಾಯಿಯ ಅಜ್ಜಿ)

ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
3
14
ಅಸ್ಮತ್ ಆತ್ಮ ಪತ್ನಿಂ (ಯಜಮಾನನ ಪತ್ನಿ)

ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ ಸ್ವಧಾ ನಮಃ ತರ್ಪಯಾಮಿ
2
15
ಅಸ್ಮತ್ ಸುತಂ (ಮಗ)


ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
16
ಅಸ್ಮತ್ ಭ್ರಾತರಂ (ಸಹೋದರ)


ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
17
ಅಸ್ಮತ್ ಪಿತೃವ್ಯಂ (ತಂದೆಯ ಸಹೋದರ)


ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
18
ಅಸ್ಮತ್ ಮಾತುಲಂ (ತಾಯಿಯ ಸಹೋದರ)


ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
19
ಅಸ್ಮತ್ ದುಹಿತರಂ (ಮಗಳು)


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
20
ಅಸ್ಮತ್ ಭಗಿನಿಂ (ಸಹೋದರಿ)


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
21
ಅಸ್ಮತ್ ಪಿತ್ರುಷ್ಟ ಸಾರಂ (ಪಿತೃಭಗಿನಿ  ಸೋದರತ್ತೆ)


ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
22
ಅಸ್ಮತ್ ಮಾತೃಷ್ಟ ಸಾರಂ
 (ಮಾತೃ ಭಗಿನಿ  ತಾಯಿಯ ಸಹೋದರಿ)

ದೇವಿ ದಾಂ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
23
ಅಸ್ಮತ್ ಸ್ವಶುರಂ (ಹೆಣ್ಣು ಕೊಟ್ಟಮಾವ)

ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
24
ಅಸ್ಮತ್  ಗುರುಂ (ಗುರುಗಳು)

ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
2
25
ಅಸ್ಮತ್ ಆಚಾರ್ಯಃ (ಪುರೋಹಿತರು)

ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
2
26
ಅಸ್ಮತ್ ಶಿಷ್ಯಸ್ಯ  (ಶಿಷ್ಯ)

ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
27
ಅಸ್ಮತ್ ಆಪ್ತಸ್ಯ ( ಉಪಕೃತರು)

ಶರ್ಮಣಃ

ಗೊತ್ರಾಣಾಂ
ವಸುರುದ್ರಾದಿತ್ಯ ಸ್ವರೂಪಾಣಾಂ
ಸ್ವಧಾ ನಮಃ ತರ್ಪಯಾಮಿ 
1
ಪ್ರವರೋಚ್ಚಾರ  ಉದಾಹರಣ : ಅಗಸ್ತಿರ್ದಾರ್ಢ್ಯಚ್ಯುತ ಇದ್ಹ್ಮವಾಹೇತಿ ತ್ರಿಪ್ರವರಾನ್ವಿತ ಅಗಸ್ತ್ಯ ಗೋತ್ರೋತ್ಪನ್ನಾಹಂ ಋಗ್ವೇದಸ್ಯ ಆಶ್ವಲಾಯನ ಸೂತ್ರ ಶಾಖಲ್ಯ ಶಾಖಾಧ್ಯಾಯಿನಂ ( ಜನ್ಮ ಹೆಸರು ) ಶರ್ಮಾಹಂ
ಪತಿಯು ಮೃತನಾಗಿದ್ದರೆ  ಉದಾಹರಣ : ಅಸ್ಮತ್ ಮಾತೃಷ್ಟ ಸಾರಂ (ಮಾತೃ ಭಗಿನಿ  ತಾಯಿಯ ಸಹೋದರಿ) ( ಹೆಸರು ) ದೇವಿ ದಾಂ ( ಗೋತ್ರ ) ಗೊತ್ರಾಣಾಂ  ಭರ್ತೃ ಸಹಿತ ವಸುರುದ್ರಾದಿತ್ಯ ಸ್ವರೂಪಾಣಾಂ ಸ್ವಧಾ ನಮಃ ತರ್ಪಯಾಮಿ
ಪತ್ನಿಯು ಮೃತಳಾಗಿದ್ದರೆ  ಉದಾಹರಣ : ಅಸ್ಮತ್ ಪಿತ್ರುವ್ಯಃ ( ತಂದೆಯ ಸಹೋದರ ) ( ಹೆಸರು ) ಶರ್ಮಣಃ ( ಗೋತ್ರ ) ಗೊತ್ರಾಣಾಂ  ಸಪತ್ನಿಕಃ ವಸುರುದ್ರಾದಿತ್ಯ ಸ್ವರೂಪಾಣಾಂ ಸ್ವಧಾ ನಮಃ ತರ್ಪಯಾಮಿ
ತರ್ಪಣ ಉಚ್ಚಾರ ಕ್ರಮ : ಅಸ್ಮತ್ ಪ್ರಪಿತಾಮಹಮ್( ತಂದೆಯ ತಂದೆಯ ತಂದೆಯ ಹೆಸರು ) ಶರ್ಮಣಃ ( ಗೋತ್ರ ) ಗೊತ್ರಾಣಾಂ ವಸುರುದ್ರಾದಿತ್ಯ ಸ್ವರೂಪಾಣಾಂ ಸ್ವಧಾ ನಮಃ ತರ್ಪಯಾಮಿ ......  ಮುಂದೆ ಬರುವ ಸಂಖ್ಯೆ ಎಷ್ಟುಸಲ ತರ್ಪಣ ಬಿಡಬೇಕು ಎಂಬುದು ಸೂಚಿಸುತ್ತದೆ
ಮಹಾಲಯ ಪಕ್ಷದಲ್ಲಿ ತರ್ಪಣವನ್ನುಬಿಡುವುದರಿಂದ ನಮಗೆ ಆಗುವಲಾಭಗಳು
ಮಹಾಲಯ ಪಕ್ಷವು ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ನಮ್ಮ ಪೂರ್ವಜರು ಭೂಮಿಗೆ ಭೇಟಿ ನೀಡಿ, ನಮ್ಮ ಶ್ರಾದ್ಧನೈವೇದ್ಯಗಳನ್ನುಸ್ವೀಕರಿಸಿನಮ್ಮನ್ನು ಆಶೀರ್ವದಿಸಿ ನಿರ್ಗಮಿಸುವ ಹದಿನೈದು ದಿನಗಳು. ಮಹಾಲಯ ಶ್ರಾದ್ಧ ಮಾಡುವುದು ಮುಖ್ಯ ಎಂದು ಶಾಸ್ತ್ರದಲ್ಲಿ ಬರೆದಿದ್ದಾರೆ, ಯಾವ ತಿಥಿಯಂದು ಶ್ರಾದ್ಧ ಮಾಡಿದರೆ ಸಿಗುವ ಲಾಭಗಳೇನು?
01 ಪ್ರತಿಪದೆ, ತಿಥಿಯಲ್ಲಿ, ಶ್ರಾದ್ಧ ಮಾಡುವುದರಿಂದ ಸಂಪತ್ತು ಬರುತ್ತದೆ,
02 ದ್ವಿತೀಯಾ, ತಿಥಿಯಲ್ಲಿ, ಶ್ರಾದ್ಧ ಮಾಡುವುದರಿಂದ ಅವನಿಗೆ ಸಂತತಿಯನ್ನು ಅನುಗ್ರಹಿಸುತ್ತದೆ,
03 ತೃತೀಯ, ತಿಥಿಯಲ್ಲಿ, ಶ್ರಾದ್ಧ ಮಾಡುವುದರಿಂದ ಪ್ರಗತಿಯನ್ನು ತರುತ್ತದೆ,
04 ಚತುರ್ಥ  ತಿಥಿಯಲ್ಲಿ,ಶ್ರಾದ್ಧ ಮಾಡುವುದರಿಂದ ಶತ್ರುಗಳ ಉಪಟಳ ನಿವಾರಣೆಯಾಗುತ್ತದೆ,
05 ಪಂಚಮಿ, ತಿಥಿಯಲ್ಲಿ, ಶ್ರಾದ್ಧ ಮಾಡುವುದರಿಂದ ನಮಗೆ ರಜತಾದಿ ದ್ರವ್ಯ ಸಿಗುತ್ತದೆ.
06 ಷಷ್ಠಿ ತಿಥಿಯಂದು, ಶ್ರಾದ್ಧ ಮಾಡುವುದರಿಂದ ಕೀರ್ತಿ ತರುತ್ತದೆ.
07 ಸಪ್ತಮಿ, ತಿಥಿ ಯಂದು, ಶ್ರಾದ್ಧ ಮಾಡುವುದರಿಂದ ನಮಗೆ ಪಿತೃಗಳ ಆಶೀರ್ವಾದ ಸಿಗುತ್ತದೆ
08 ಅಷ್ಟಮಿ, ತಿಥಿ ಯಂದು, ಶ್ರಾದ್ಧ ಮಾಡುವುದರಿಂದ ನಮಗೆ ಜ್ಞಾನವನ್ನು ಅನುಗ್ರಹಿಸುತ್ತದೆ,
09 ನವಮಿ, ತಿಥಿ ಯಂದು, ಶ್ರಾದ್ಧ ಮಾಡುವುದರಿಂದ ಉತ್ತಮ ಜೀವನ ಸಂಗಾತಿಯನ್ನು ನೀಡುತ್ತದೆ. 
10 ದಶಮಿ, ತಿಥಿ ಯಂದು, ಶ್ರಾದ್ಧ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
11 ಏಕಾದಶಿ, ತಿಥಿ ಯಂದು, ಶ್ರಾದ್ಧ ಮಾಡುವುದರಿಂದ ವೇದಜ್ಞಾನವನ್ನು ಪಡೆಯುತ್ತಾನೆ.
12 ದ್ವಾದಶಿ, ತಿಥಿಯಲ್ಲಿ, ಶ್ರಾದ್ಧ ಮಾಡುವುದರಿಂದ ಒಬ್ಬರ ಕುಟುಂಬ ರೇಖೆಯು ಮುಂದುವರಿಯುತ್ತದೆ,
13 ತ್ರಯೋದಶಿ, ತಿಥಿ ಯಂದು, ಶ್ರಾದ್ಧ ಮಾಡುವುದರಿಂದ ಅಪರಿಮಿತ ಸಂಪತ್ತು ಸಿಗುತ್ತದೆ.
14 ಚತುರ್ದಶಿ, ತಿಥಿ ಯಂದು, ಶ್ರಾದ್ಧ ಮಾಡುವುದರಿಂದ ಅಪಘಾತದಲ್ಲಿ ಮರಣ ಹೊಂದಿದವರನ್ನು ಸಮಾಧಾನಪಡಿಸಲು ಮಾಡಲಾಗುತ್ತದೆ. 
15 ಮಹಾಲಯ ತರ್ಪಣ. ಮಹಾಲಯ ಶ್ರಾದ್ಧ ಮತ್ತು ಮಹಾಲಯ ಅಮಾವಾಸ್ಯೆ ಪೂರ್ವಜರಿಗೆ ಧಾರ್ಮಿಕ ನೈವೇದ್ಯಗಳಿಗೆ ಮಹತ್ವದ್ದಾಗಿದೆ,












No comments:

Post a Comment