CHAKSHUSHMATI VIDYA (MANTRA)
FOR EYE PROBLEMS
ಸೂರ್ಯ ನಾರಾಯಣ ಕುರಿತಾದ ಅಹಿರ್ಬುಧ್ನ್ಯ ಋಷಿಗಳಿಂದ ರಚಿತವಾದ ಸಿಧ್ಧಿಯುತ ಮಂತ್ರವನ್ನು ಪ್ರತಿದಿನ ಶುಚಿರ್ಭೂತನಾಗಿ ದೇವರ ಮುಂದೆ ಅಥವಾ ಪ್ರತ್ಯಕ್ಷ ಸೂರ್ಯ ನಾರಾಯಣನ ಮುಂದೆ ಪೂರ್ವಾಭಿಮುಖವಾಗಿ ಕುಳಿತು ಪಠಿಸುವುದು. ಪಠಿಸುವಾಗ ಒಂದು ಪಾತ್ರದಲ್ಲಿ ಶುಧ್ಧ ಅಥವಾ ನಿರ್ಜಂತುವಾದ ನೀರನ್ನು ತಾಮ್ರ ಪಾತ್ರದಲ್ಲಿ ಇಟ್ಟುಕೊಂಡು ಅಭಿಮಂತ್ರಿಸುತ್ತ ಹೋಗಬೇಕು. ಮೊದಲು ಕಣ್ಣುಗಳ ಕುರಿತಾದ ದೋಷ ನಿವಾರಣೆಗಾಗಿ ಈ ಕಾರ್ಯವನ್ನು ಮಾಡುತ್ತಿರುವುದಾಗಿ ಸಂಕಲ್ಪ ಮಾಡಿ ಕಾರ್ಯ ಪ್ರಾರಂಭಿಸುವುದು. ಪಠನೆ ಸಂಪನ್ನವಾದ ನಂತರ ಸೂರ್ಯ ದೇವರನ್ನು ನಮಸ್ಕರಿಸಿ ಆ ಅಭಿಮಂತ್ರಿತ ಜಲದಿಂದ ಕಣ್ಣುಗಳನ್ನು ತೊಳೆಯುವುದು . ಆ ಜಲವನ್ನು ಹನ್ನೆರಡು ಸಲ ತೀರ್ಥ ಸೌಟಿನಿಂದ ಮಂತ್ರ ಹೇಳುತ್ತ ಪ್ರಾಶನ ಮಾಡಬೇಕು ೧.ಮಿತ್ರಾಯ ಸ್ವಾಹಾ ೨.ರವಿಯೇ ೩.ಸೂರ್ಯ ೪.ಭಾನು ೫.ಭಾಸ್ಕರ ೬.ಖಗ ೭.ಪೂಷ್ಣ ೮.ಹಿರಣ್ಯ ಗರ್ಭ ೯.ಮರೀಚ ೧೦.ಅರ್ಕ ೧೧.ಆದಿತ್ಯ ೧೨.ಸವಿತೃ ಸವಿತಾ ಸೂರ್ಯ ನಾರಾಯಣಾಯ ನಮಃ ನಿರ್ಜಂತುಕವಾದ ನೀರನ್ನು ಅಭಿಮಂತ್ರಿಸಿದ್ದರೆ ಕಣ್ಣುಗಳೆರಡಲ್ಲೂ ಡ್ರಾಪ್ಸಿನಿಂದ ಹಾಕಿ ಕೊಳ್ಳುವುದು. ಹೀಗೆ ದಿನಾಲು ಇಪ್ಪತ್ನಾಲ್ಕು ದಿನಗಳ ವರೆಗೆ ಪ್ರಯೋಗಿಸಿದರೆ ಕಣ್ಣುಗಳ ಕುರಿತಾದ ದೋಷ ನಿವಾರಣೆಯಾಗುವುದೆಂದು ಅನುಭವ ಸಿಧ್ಧ ವಾಗಿದೆಯೆಂದು ಪ್ರಚೀತಿ.
चक्षुष्मती विद्या
ऒं अस्याः चक्षुष्मती विद्यायाः अहिर्बुध्न्य ऋषिः | गायत्री छन्दः | सूर्यॊ दॆवता | ऒं बीजम् | नमः शक्तिः स्वाहा कीलकम् | चक्षूरोग निवृत्तयॆ जपॆ विनियॊगः
ऒं चक्षुष्चक्षुः तॆजः स्थिरॊ भव । मां पाहि पाहि । त्वरितं चक्षुरॊगान् प्रशमय प्रशमय।
मम जातरूपं तॆजॊ दर्शय दर्शय । यथाहं अन्धॊ न स्यां तथा कल्पय कल्पय।
कृपया कल्याणं कुरु कुरु । यानि मम पूर्वजन्मॊपार्जितानि | चक्षुःप्रतिरॊधकदुष्कृतानि सर्वाणि निर्मूलय निर्मूलय ।
ऒं नमः चक्षुष्तेजॊ दात्रॆ दिव्यभास्कराय ।
ऒं नमः करुणाकरायाऽमृताय ।
ऒं नमॊ भगवतॆ श्री सूर्याय अक्षितॆजसॆ नमः ।
ऒं खॆचराय नमः ।
ऒं महासेनाय नमः ।
ऒं तमसॆ नमः ।
ऒं रजसॆ नमः ।
ऒं सत्त्वाय नमः |
ऒं असतॊ मा सद्गमय ।
ऒं तमसॊ मा ज्यॊतिर्गमय ।
ऒं म्रुत्यॊर् मा अमृतं गमय ।
उष्णॊ भगवान् शुचिरूपः।
हंसॊ भगवान् प्रतिरूपः ।
ऒं विश्वरूपं घृणिनं जातवॆदसम् ।
हिरण्मयं ज्यॊतिरूपं तपन्तम् ।
सहस्ररश्मिः शतधा वर्तमानः |
पुरः प्रजानामुदयत्यॆष सूर्यः ॥
ऒं नमॊ भगवतॆ सूर्याय आदित्याय अक्षितॆजसॆ अहॊवाहिनि स्वाहा ।
ऒं वयः सुपर्णा उपसॆदुरिन्द्रं |
प्रियमॆधा ऋषयॊ नाधमानाः |
अप ध्वान्तमूर्णुहि पूर्धि चक्षु: |
मुमुग्ध्यस्मान् निधयॆव बद्धान् |
ऒं पुण्डरीकाक्षाय नमः ।
ऒं पुष्करॆक्षणाय नमः ।
ऒं कमलॆक्षणाय नमः ।
ऒं विश्वरूपाय नमः ।
ऒं श्री महाविष्णवॆ नमः।
ऒं सूर्यनारायणाय नमः ।
ऒं शान्तिः शान्तिः शान्तिः
य इमां चक्षुष्मती विद्यां ब्राह्मणॊ नित्यमधीतॆ
न तस्याक्षिरॊगॊ भवति ।
न तस्य कुलॆ अन्धॊ भवति ।
अष्टान् ब्राह्मणान् ग्राहयित्वा विद्यासिद्धिर्भवति
|| ಇತಿ ಶ್ರೀ ಸೂರ್ಯ ನಾರಾಯಣಾರ್ಪಣಮಸ್ತು ||
No comments:
Post a Comment