Wednesday, December 30, 2020

QUICK WEDDING siddhi ಶೀಘ್ರ ವಿವಾಹ ಸಿದ್ದಿ

ಶೀಘ್ರ ವಿವಾಹ ಸಿದ್ದಿ  QUICK WEDDING siddhi 

(In Kannada & Devanagari Languages)

ಶೀಘ್ರ ವಿವಾಹ ಸಿದ್ದಿಗಾಗಿ ಇಂದ್ರಾಣಿ (ಶಚಿ) ಮತ್ತು ಕಾತ್ಯಾಯಿನಿ (ಗೌರಿ) ಪೂಜೆ:

ಇಂದ್ರಾಣಿ ಪೂಜೆ:

ಒಂದು ತಟ್ಟೆಯಲ್ಲಿ ಅಕ್ಕಿಯನ್ನಿಟ್ಟು ಇಂದ್ರಾಣಿ(ಶಚಿ)ಯನ್ನು ಆವಾಹನೆ ಮಾಡುವುದು, ಸಂಕಲ್ಪ ಮಾಡುವುದು.
















ಮಂತ್ರ: 
ತ್ರೈಲೋಕ್ಯವಲ್ಲಭಾಂ ದಿವ್ಯ ಗಂಧ ಮಾಲ್ಯಾಂ 
ಭರಾನ್ವಿತಾಂ ಸರ್ವಲಕ್ಷಣ ಸಂಯುಕ್ತಾಂ ಸರ್ವಾಭರಣ ಭೂಷಿತಾಂ||ಅನರ್ಘ್ಯಮಣಿ ಮಾಲಾಭಿ ಭ್ರಾಸಯಂತಿಂ ದಿಗಂತರಂ  | ವಿಲಾಸಿನೀ ಸಹಸ್ರೌಘೈಸ್ಸೇವ್ಯಮ್  ಆನಮಹರ್ನಿಶಂ||

ಈ ವಿಧಾನದಿಂದ ಇಂದ್ರಾಣಿದೇವಿಯನ್ನು ಷೋಡ ಶೋಪಚಾರದಿಂದ  ಪೂಜಿಸಿ, ವಿವಾಹ ಅಪೇಕ್ಷೇ ಇರುವ ಹುಡುಗ/ಹುಡುಗಿಯರು ಈ ರೀತಿ ಪ್ರಾರ್ಥನೆ ಮಾಡಬೇಕು.

ಮಂತ್ರ:  ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರೀಯ ಭಾಮಿನಿ|ವಿವಾಹ ಭಾಗ್ಯಮಾರೋಗ್ಯಂ ಪುತ್ರಲಾಭಂಚ ದೇಹಿಮೆ ||

ಕಾತ್ಯಾಯಿನಿ(ಗೌರಿ) ಪೂಜೇ

ತಟ್ಟೆಯಲ್ಲಿ ಅಕ್ಕಿಯನ್ನಿಟ್ಟುಕೊಂಡು ಅದರಲ್ಲಿ ನಂದಾದೀಪ ಹಚ್ಚಿಟ್ಟು, ಆ ದೀಪದ ಬಲಭಾಗದಲ್ಲಿ ಅರಿಶಿನ ಹಚ್ಚಿದ ತೆಂಗಿನಕಾಯಿ ಇಟ್ಟು, ಕಾತ್ಯಾಯಿನಿ ದೇವಿಯನ್ನು ಆವಾಹನೆಮಾಡಿ ಷೋಡಶೋಪಚಾರ ದಿಂದ ಪೂಜಿಸಿ ಈ ಕೆಳಗಿನ ಮಂತ್ರ 21 ಬಾರಿ ಜಪಿಸಬೇಕು.

ಕಾತ್ಯಾಯಿನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರೀ| ನಂದಗೋಪಸುತಂದೇವಿ ಪತಿಂ/ಪತ್ನೀಂ ಮೇ ಕುರುತೇ ಸ್ವಾಹಾ||

( ಪತಿಗಾಗಿ ಪೂಜೆ ಮಾಡುವವರು ಪತಿಂ ಮೇ ಕುರುತೇ ಸ್ವಹಾ||) (ಪತ್ನಿಗಾಗಿ ಪೂಜೆ ಮಾಡುವವರು ಪತ್ನೀಂ ಮೇ ಕುರುತೇ ಸ್ವಹಾ||) ಎಂದು ಪಠಿಸ ಬೇಕು 

ತುಳಸಿ ಮುಂದೆ ತುಪ್ಪದ ದೀಪ 45 ದಿನಗಳು ಹರಿಶಿನ ಕುಂಕುಮ ಹಚ್ಚಿ ಶ್ರದ್ಧೆಯಿಂದ ವಿವಾಹ ಅಪೇಕ್ಷಿತರು ಪ್ರಾರ್ಥನೆಮಾಡುವುದು. ಬ್ರಹ್ಮ ವೈವರ್ತ ಪುರಾಣದ ಕೃಷ್ಣ ಜನ್ಮ ಕಾಂಡ ವಿಭಾಗ 27 ಪ್ರಕಾರ ಕಾತ್ಯಾಯನಿ ವ್ರತ ಮಾಡುವ ರೀತಿ 

೧) ಧ್ಯಾನ, ಪೂಜೆ :  " ಓಂ ಶ್ರೀ ದುರ್ಗಾಯೈ ಸರ್ವ ವಿಘ್ನ ವಿನಾಶಿನೈ ನಮಃ  " ಪ್ರತಿದಿನ ತಮ್ಮ ತಮ್ಮ ಶಕ್ತ್ಯಾನುಸಾರ ಈ ಮಂತ್ರದ ಧ್ಯಾನ ಮಾಡುವುದು

ದೇವಿ ಸೂಕ್ತಂ :  ಋಗ್ವೇದ ಸಂಹಿತಾ  ಮಂಡಲಂ -೧೦  ಅಷ್ಟಕಂ -೮ ಸೂಕ್ತಂ -೧೨೫ 
ಓಂ || ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮ್ಮಾ ದಿತ್ಯೈರುತ ವಿಶ್ವದೇವೈಃ | ಅಹಂ ಮಿತ್ರಾವರುಣೋಭಾ ಬಿಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ ||೧||
ಅಹಂ ಸೋಮಮಾಹನಸಂ ಬಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್ | ಅಹಂ ದಧಾಮಿ ದ್ರವಿಣಂ ಹವಿಷ್ಮತೇ ಸುಪ್ರಾವ್ಯೇ ಏ ಯಜಮಾನಾಯ ಸುನ್ವತೇ ||೨||
ಅಹಂ ರಾಷ್ಟ್ರೀ ಸಂಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಿಯಾನಾಮ್ | ತಾಂ ಮಾ ದೇವಾ ವ್ಯದಧುಃ ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾಂ ವೇಶಯಂತಿಮ್ ||೩||
ಮಯಾ ಸೋಽನ್ನಮತ್ತಿ ಯೋ ವಿಪಶ್ಯತಿ ಯಃ ಪ್ರಾಣಿತಿ ಯ ಈಂ ಶೃಣೋತ್ಯುಕ್ತಮ್ | ಅಮಂತವೋಮಾಂತ  ಉಪಕ್ಷಿಯಂತಿ ಶ್ರುಧಿಶ್ರುತ ಶ್ರದ್ಧಿವಂತೇ ವದಾಮಿ ||೪||
ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿಃ | ಯಂ ಕಾಮಯೇ ತಂ ತಮುಗ್ರಂ ಕೃಣೋಮಿ ತಂ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ ||೫||
ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೇ ಶರವೇಹಂತ ವಾಉ | ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾಪೃಥಿವೀ ಆವಿವೇಶ ||೬||
ಅಹಂ ಸುವೇ ಪಿತರಮಸ್ಯ ಮೂರ್ಧನ್ ಮಮ ಯೋನಿರಪ್ ಅಂತಃ ಸಮುದ್ರೇ | ತತೋ ವಿತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪಸ್ಪೃಶಾಮಿ ||೭|| 
ಅಹಮೇವ ವಾತಽಇವ ಪ್ರವಾಮ್ಯಾರಭಮಾಣಾ ಭುವನಾನಿ ವಿಶ್ವಾ | ಪರೋ ದಿವಾ ಪರ ಏನಾ ಪೃಥಿವ್ಯೈ ತಾವತೀ ಮಹಿನಾ ಸಂಬಭೂವ ||೮|| 
ಓಂ ಶಾಂತಿ  ಶಾಂತಿ  ಶಾಂತಿ :

ದುರ್ಗಾಸೂಕ್ತಮ್
ಓಂ || ಜಾತವೇದಸೇ ಸುನವಾಮ ಸೋಮ ಮರಾತೀಯತೋ ನಿದಹಾತಿ ವೇದಃ| ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾ ತ್ಯಗ್ನಿಃ|| ತಾಮಗ್ನಿವರ್ಣಾಂ ತಪಸಾ ಜ್ವಲಂತಿಂ ವೈರೋಚನೀಂ ಕರ್ಮಫಲೇಷು ಜುಷ್ಟಾಂ| ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ ಸುತರಸಿತರಸೇ ನಮಃ|| ಅಗ್ನೇ ತ್ವಂ ಪಾರಯಾ ನವ್ಯೋ ಅಸ್ಮಾನ್ಸ್ವಸ್ತಿಭಿರತಿ ದುರ್ಗಾಣಿ ವಿಶ್ವಾ | ಪೂಶ್ಚ ಪೃಥ್ವೀ ಬಹುಲಾ ನ ಉರ್ವೀ ಭವಾ ತೋಕಾಯ ತನಯಾಯ ಶಂಯೋಃ|| ವಿಶ್ವಾನಿ ನೋ ದುರ್ಗಹಾ ಜಾತವೇದಃ ಸಿಂಧುನ್ನ ನಾವಾ ದುರಿತಾ ತಿಪರ್ಷಿ| ಅಗ್ನೇ ಅತ್ರಿವನ್ಮನಸಾ ಗೃಣಾನೋಽಸ್ಮಾಕಂ ಬೋಧ್ಯವಿತಾ ತನೂನಾಮ್||ಪೃತನಾಜಿತಂ ಸಹಮಾನ ಮುಗ್ರಮಗ್ನಿಂ ಹುವೇಮ ಪರಮಾತ್ಸಧಸ್ಥಾತ್| ಸ ನಃ ಪರ್ಷದತಿರ್  ದುರ್ಗಾಣಿ ವಿಶ್ವಾಕ್ಷಾಮದ್ದೇವೋ ಅತಿ ದುರಿತಾತ್ಯಗ್ನಿಃ| ಪ್ರತ್ನೋಷಿಕಮೀಡ್ಯೋ ಅಧ್ವರೇಷು ಸನಾಚ್ಚ ಹೋತಾ ನವ್ಯಶ್ಚ ಸತ್ಸಿ|  ಸ್ವಾಂಚೌ ಅಗ್ನೆ ತನುವಂ ಪಿಪ್ರಯಸ್ವಾಸ್ಮಭ್ಯಂ ಚ ಸೌಭಗಮಾಯಜಸ್ವ|| ಗೋಭಿರ್ ಜುಷ್ಟಮಯುಜೋ ನಿಷಿಕ್ತಂ ತವೇಂದ್ರ ವಿಷ್ಣೋ-ರನುಸಂಚರೇಮ| ನಾಕಸ್ಯ ಪೃಷ್ಠಮಭಿ ಸಂವಸಾನೋ ವೈಷ್ಣವೀಂ ಲೋಕ ಇಹ ಮಾದಯಂತಾಮ್ ||
ಓಂ ಕಾತ್ಯಾಯನಾಯ ವಿದ್ಮಹೇ ಕನ್ಯಕುಮಾರಿಕಾಯ ಧೀಮಹಿ | ತನ್ನೋ ದುರ್ಗಿ ಪ್ರಚೋದಯಾತ್|| ಓಂ ಶಾಂತಿ: ಶಾಂತಿ: ಶಾಂತಿ: 

೩) ದೇವಿ ಕವಚಂ : 
||ಅಥ ದೇವ್ಯಃ ಕವಚಮ್ ||
ಓಂ ಅಸ್ಯ ಶ್ರೀಚಂಡೀ ಕವಚಸ್ಯ ಬ್ರಹ್ಮಾ ಋಷಿಃ, ಅನುಷ್ಟುಪ್ ಛಂದಃ, ಚಾಮುಂಡಾ ದೇವತಾ, ಅಗ್ನ್ಯಾಸೋಕ್ತಮಾತರೋ ಬೀಜಮ್, ದಿಗ್ಬಂಧ ದೇವತಾಸ್ತತ್ತ್ವಮ್, ಶ್ರೀಜಗದಂಬಾ ಪ್ರೀತ್ಯರ್ಥೇ ಸಪ್ತಶತೀಪಾಠಾ೦ಗತ್ವೇನ ಜಪೇ ವಿನಿಯೋಗಃ|
ಓಂ ನಮಶ್ಚಂಡಿ ಕಾಯೈ || 
ಮಾರ್ಕಂಡೆಯ ಉವಾಚ ||
ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣಾಮ್ | ಯನ್ನ ಕಸ್ಯಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ || ೧||
|| ಬ್ರಹ್ಮೋವಾಚ ||
ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್|
ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ||೨||
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ|
ತೃತೀಯಂ ಚಂದ್ರ ಘಂಟೆತಿ ಕೂಷ್ಮಾಣ್ಡೇತಿ ಚತುರ್ಥಕಮ್ ||೩||
ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ|
ಸಪ್ತಮಂ ಕಾಲರಾತ್ರೀತಿ ಮಹಾಗೌರೀತಿ ಚಾಷ್ಟಮಮ್||೪||
ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ|
ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ||೫||
ಅಗ್ನಿನಾ ದಹ್ಯಮಾನಸ್ತು ಶತ್ರುಮಧ್ಯೇ ಗತೋ ರಣೇ|
ವಿಷಮೇ ದುರ್ಗಮೇ ಚೈವ ಭಯಾರ್ತಾಃ ಶರಣಂ ಗತಾಃ||೬||
ನ ತೇಷಾಂ ಜಾಯತೇ ಕಿಂಚಿದಶುಭಂ ರಣಸಂಕಟೇ|
ನಾಪದಂ ತಸ್ಯ ಪಶ್ಯಾಮಿ ಶೋಕದುಃಖಭಯಂ ನ ಹಿ||೭||
ಯೈಸ್ತು ಭಕ್ತ್ಯಾ ಸ್ಮೃತಾ ನೂನಂ ತೇಷಾಂ ವೃದ್ಧಿಃ ಪ್ರಜಾಯತೇ| ಯೇ ತ್ವಾಂ ಸ್ಮರಂತಿ ದೇವೇಶಿ ರಕ್ಷಸೇ ತಾನ್ನ ಸಂಶಯಃ||೮||
ಪ್ರೇತಸಂಸ್ಥಾ ತು ಚಾಮುಂಡಾ ವಾರಾಹೀ ಮಹಿಷಾಸನಾ| ಐನ್ದ್ರೀ ಗಜಸಮಾರುಢಾ ವೈಷ್ಣವೀ ಗರುಡಾಸನಾ||೯||
ಮಾಹೇಶ್ವ ರೀ ವೃಷಾರುಢಾ ಕೌಮಾರೀ ಶಿಖಿವಾಹನಾ|
ಲಕ್ಷ್ಮೀಃ ಪದ್ಮಾಸನಾ ದೇವೀ ಪದ್ಮಹಸ್ತಾ ಹರಿಪ್ರಿಯಾ||೧೦||
ಶ್ವೇತರೂಪಧರಾ ದೇವೀ ಈಶ್ವರೀ ವೃಷವಾಹನಾ |
ಬ್ರಾಹ್ಮೀ ಹಂಸಸಮಾರುಢಾ ಸರ್ವಾಭರಣಭೂಷಿತಾ||೧೧||
ಇತ್ಯೇತಾ ಮಾತರಃ ಸರ್ವಾಃ ಸರ್ವಯೋಗಸಮನ್ವಿತಾಃ|
ನಾನಾ ಭರಣ ಶೋಭಾಢ್ಯಾ ನಾನಾ ರತ್ನೋಪ ಶೋಭಿತಾಃ||೧೨||
ದೃಶ್ಯಂತೆ ರಥಮಾರುಢಾ ದೇವ್ಯಃ ಕ್ರೋಧಸಮಾಕುಲಾಃ|
ಶಂಖ ಚಕ್ರಂ ಗದಾಂ ಶಕ್ತಿಂ ಹಲಂ ಚ ಮುಸಲಾ ಯುಧಮ್||೧೩||
ಖೇಟಕಂ ತೋಮರಂ ಚೈವ ಪರಶುಂ ಪಾಶಮೇವ ಚ|
ಕುಂತಾಯುಧಂ ತ್ರಿಶೂಲಂ ಚ ಶಾರ್ಙ್ಗಮಾಯುಧ ಮುತ್ತಮಮ್||೧೪||
ದೈತ್ಯಾನಾಂ ದೇಹನಾಶಾಯ ಭಕ್ತಾನಾಮಭಯಾಯ ಚ|
ಧಾರಯಂತ್ಯಾಯುಧಾನೀತ್ಥಂ ದೇವಾನಾಂ ಚ ಹಿತಾಯ ವೈ||೧೫||
ನಮಸ್ತೇಽಸ್ತು ಮಹಾರೌದ್ರೇ ಮಹಾಘೋರಪರಾಕ್ರಮೇ|
ಮಹಾಬಲೇ ಮಹೋತ್ಸಾಹೇ ಮಹಾಭಯವಿನಾಶಿನಿ||೧೬||
ತ್ರಾಹಿ ಮಾಂ ದೇವಿ ದುಷ್ಪ್ರೇಕ್ಷ್ಯೇ ಶತ್ರೂಣಾಂ ಭಯವರ್ಧಿನಿ| ಪ್ರಾಚ್ಯಾಂ ರಕ್ಷತು ಮಾಮೆಂದ್ರಿ ಆಗ್ನೇಯ್ಯಾಮಗ್ನಿದೇವತಾ||೧೭||
ದಕ್ಷಿಣೇಽವತು ವಾರಾಹೀ ನೈರ್ಋತ್ಯಾಂ ಖಡ್ಗಧಾರಿಣೀ|
ಪ್ರತೀಚ್ಯಾಂ ವಾರುಣೀ ರಕ್ಷೇದ್ ವಾಯವ್ಯಾಂ ಮೃಗವಾಹಿನೀ||೧೮||
ಉದೀಚ್ಯಾಂ ಪಾತು ಕೌಮಾರೀ ಐಶಾನ್ಯಾಂ ಶೂಲಧಾರಿಣೀ| ಊರ್ಧ್ವಂ ಬ್ರಹ್ಮಾಣಿ ಮೇ ರಕ್ಷೇದಧಸ್ತಾದ್ ವೈಷ್ಣವೀ ತಥಾ||೧೯||
ಏವಂ ದಶ ದಿಶೋ ರಕ್ಷೇಚ್ಚಾಮುಂಡಾ ಶವವಾಹನಾ|
ಜಯಾ ಮೇ ಚಾಗ್ರತಃ ಪಾತು ವಿಜಯಾ ಪಾತು ಪೃಷ್ಠತಃ||೨೦||
ಅಜಿತಾ ವಾಮಪಾರ್ಶ್ವೇ ತು ದಕ್ಷಿಣೇ ಚಾಪರಾಜಿತಾ|
ಶಿಖಾಮುದ್ಯೋತಿನಿ ರಕ್ಷೇದುಮಾ ಮೂರ್ಧ್ನಿ ವ್ಯವಸ್ಥಿತಾ||೨೧||
ಮಾಲಾಧರೀ ಲಲಾಟೇ ಚ ಭ್ರುವೌ ರಕ್ಷೇದ್ ಯಶಸ್ವಿನೀ|
ತ್ರಿನೇತ್ರಾ ಚ ಭ್ರುವೋರ್ಮಧ್ಯೇ ಯಮಘಂಟಾ ಚ ನಾಸಿಕೇ||೨೨||
ಶಂಖೈನೀ ಚಕ್ಷುಷೋರ್ಮಧ್ಯೇ ಶ್ರೋತ್ರಯೋ ರ್ದ್ವಾರವಾಸಿನೀ| ಕಪೋಲೌ ಕಾಲಿಕಾ ರಕ್ಷೇತ್ಕರ್ಣಮೂಲೇ ತು ಶಾಂಕರೀ||೨೩||
ನಾಸಿಕಾಯಾಂ ಸುಗಂಧಾ ಚ ಉತ್ತರೋಷ್ಠೇ ಚ ಚರ್ಚಿಕಾ| ಅಧರೇ ಚಾಮೃತಕಲಾ ಜಿಹ್ವಾಯಾಂ ಚ ಸರಸ್ವತೀ||೨೪||
ದಂತಾನ್ ರಕ್ಷತು ಕೌಮಾರೀ ಕಣ್ಠದೇಶೇ ತು ಚಂಡಿಕಾ|
ಘಂಟಿಕಾಂ ಚಿತ್ರಘಂಟಾ ಚ ಮಹಾಮಾಯಾ ಚ ತಾಲುಕೇ ||೨೫||
ಕಾಮಾಕ್ಷೀ ಚಿಬುಕಂ ರಕ್ಷೇದ್ ವಾಚಂ ಮೇ ಸರ್ವಮಂಗಲಾ| ಗ್ರೀವಾಯಾಂ ಭದ್ರಕಾಲೀ ಚ ಪೃಷ್ಠವಂಶೇ ಧನುರ್ಧರೀ||೨೬||
ನೀಲಗ್ರೀವಾ ಬಹಿಃಠೇ ನಲಿಕಾಂ ನಲಕೂಬರೀ|
ಸ್ಕಂಧಯೋಃ ಖದ್ಗೆಣನೀ ರಕ್ಷೇದ್ ಬಾಹೂ ಮೇ ವಜ್ರಧಾರಿಣೀ||೨೭||
ಹಸ್ತಯೋರ್ದಂಡಿನೀ ರಕ್ಷೇದಂಬಿಕಾ ಚಾಂಗುಲೀಷು ಚ|
ನಖಾಂಗುಲೇಶ್ವಿರೀ ರಕ್ಷೇತ್ಕುಕ್ಷೌ ರಕ್ಷೇತ್ಕುಲೇಶ್ವರೀ||೨೮||
ಸ್ತನೌ ರಕ್ಷೇನ್ಮಹಾದೇವೀ ಮನಃ ಶೋಕವಿನಾಶಿನೀ|
ಹೃದಯೇ ಲಲಿತಾ ದೇವೀ ಉದರೇ ಶೂಲಧಾರಿಣೀ||೨೯||
ನಾಭೌ ಚ ಕಾಮಿನೀ ರಕ್ಷೇದ್ ಗುಹ್ಯಂ ಗುಹ್ಯೇಶ್ವಷರೀ ತಥಾ| ಪೂತನಾ ಕಾಮಿಕಾ ಮೇಢ್ರಂ ಗುದೇ ಮಹಿಷವಾಹಿನೀ ||೩೦||
ಕಟ್ಯಾಂ ಭಗವತೀ ರಕ್ಷೇಜ್ಜಾನುನೀ ವಿಂಧ್ಯವಾಸಿನೀ|
ಜಂಘೆ ಮಹಾಬಲಾ ರಕ್ಷೇತ್ಸರ್ವಕಾಮಪ್ರದಾಯಿನೀ ||೩೧||
ಗುಲ್ಫಯೋರ್ನಾರಸಿಂಹೀ ಚ ಪಾದಪೃಷ್ಠೇ ತು ತೈಜಸೀ|
ಪಾದಾಂಗುಲೀಷು ಶ್ರೀರಕ್ಷೇತ್ಪಾದಾಧಸ್ತಲವಾಸಿನೀ||೩೨||
ನಖಾನ್ ದಂಷ್ಟ್ರಾಕರಾಲೀ ಚ ಕೇಶಾಂಶಚೈ ಊರ್ಧ್ವಕೇಶಿನೀ| ರೋಮಕೂಪೇಷು ಕೌಬೇರೀ ತ್ವಚಂ ವಾಗೀಶ್ವೈರೀ ತಥಾ||೩೩||
ರಕ್ತಮಜ್ಜಾವಸಾಮಾಂಸಾನ್ಯಸ್ಥಿಮೇದಾಂಸಿ ಪಾರ್ವತೀ|
ಅಂತ್ರಾಣಿ ಕಾಲರಾತ್ರಿಶ್ಚಾ ಪಿತ್ತಂ ಚ ಮುಕುಟೇಶ್ವರೀ||೩೪||
ಪದ್ಮಾವತೀ ಪದ್ಮಕೋಶೇ ಕಫೇ ಚೂಡಾಮಣಿಸ್ತಥಾ|
ಜ್ವಾಲಾಮುಖೀ ನಖಜ್ವಾಲಾಮಭೇದ್ಯಾ ಸರ್ವಸಂಧಿಷು||೩೫||
ಶುಕ್ರಂ ಬ್ರಹ್ಮಾಣಿ ಮೇ ರಕ್ಷೇಚ್ಛಾಯಾಂ ಛತ್ರೇಶ್ವ್ರೀ ತಥಾ|
ಅಹಂಕಾರಂ ಮನೋ ಬುದ್ಧಿಂ ರಕ್ಷೇನ್ಮೇ ಧರ್ಮಧಾರಿಣೀ||೩೬||
ಪ್ರಾಣಾಪಾನೌ ತಥಾ ವ್ಯಾನಮುದಾನಂ ಚ ಸಮಾನಕಮ್| ವಜ್ರಹಸ್ತಾ ಚ ಮೇ ರಕ್ಷೇತ್ಪ್ರಾಣಂ ಕಲ್ಯಾಣಶೋಭನಾ||೩೭||
ರಸೇ ರುಪೇ ಚ ಗನ್ಧೇ ಚ ಶಬ್ದೇ ಸ್ಪರ್ಶೇ ಚ ಯೋಗಿನೀ|
ಸತ್ತ್ವಂ ರಜಸ್ತಮಶ್ಚೈ ವ ರಕ್ಷೇನ್ನಾರಾಯಣೀ ಸದಾ||೩೮||
ಆಯೂ ರಕ್ಷತು ವಾರಾಹೀ ಧರ್ಮಂ ರಕ್ಷತು ವೈಷ್ಣವೀ|
ಯಶಃ ಕೀರ್ತಿಂ ಚ ಲಕ್ಷ್ಮೀಂ ಚ ಧನಂ ವಿದ್ಯಾಂ ಚ ಚಕ್ರಿಣೀ||೩೯||
ಗೋತ್ರಮಿಂದ್ರಾಣಿ ಮೇ ರಕ್ಷೇತ್ಪಶೂನ್ಮೇ ರಕ್ಷ ಚಂಡಿಕೇ|
ಪುತ್ರಾನ್ ರಕ್ಷೇನ್ಮಹಾಲಕ್ಷ್ಮೀರ್ಭಾರ್ಯಾಂ ರಕ್ಷತು ಭೈರವೀ||೪೦||
ಪಂಥಾನಂ ಸುಪಥಾ ರಕ್ಷೇನ್ಮಾರ್ಗಂ ಕ್ಷೇಮಕರೀ ತಥಾ|
ರಾಜದ್ವಾರೇ ಮಹಾಲಕ್ಷ್ಮೀರ್ವಿಜಯಾ ಸರ್ವತಃ ಸ್ಥಿತಾ||೪೧||
ರಕ್ಷಾಹೀನಂ ತು ಯತ್ಸ್ಥಾನಂ ವರ್ಜಿತಂ ಕವಚೇನ ತು|
ತತ್ಸರ್ವಂ ರಕ್ಷ ಮೇ ದೇವಿ ಜಯಂತಿ ಪಾಪನಾಶಿನೀ||೪೨||
ಪದಮೇಕಂ ನ ಗಚ್ಛೇತ್ತು ಯದೀಚ್ಛೇಚ್ಛುಭಮಾತ್ಮನಃ|
ಕವಚೇನಾವೃತೋ ನಿತ್ಯಂ ಯತ್ರ ಯತ್ರೈವ ಗಚ್ಛತಿ||೪೩||
ತತ್ರ ತತ್ರಾರ್ಥಲಾಭಶ್ಚತ ವಿಜಯಃ ಸಾರ್ವಕಾಮಿಕಃ|
ಯಂ ಯಂ ಚಿಂತಯತೇ ಕಾಮಂ ತಂ ತಂ ಪ್ರಾಪ್ನೋತಿ ನಿಶ್ಚಿಮತಮ್| ಪರಮೈಶ್ವಿರ್ಯಮತುಲಂ ಪ್ರಾಪ್ಸ್ಯತೇ ಭೂತಲೇ ಪುಮಾನ್||೪೪||
ನಿರ್ಭಯೋ ಜಾಯತೇ ಮರ್ತ್ಯಃ ಸಂಗ್ರಾಮೇಷ್ವ ಪರಾಜಿತಃ| ತ್ರೈಲೋಕ್ಯೇ ತು ಭವೇತ್ಪೂಜ್ಯಃ ಕವಚೇನಾವೃತಃ ಪುಮಾನ್||೪೫||
ಇದಂ ತು ದೇವ್ಯಾಃ ಕವಚಂ ದೇವಾನಾಮಪಿ ದುರ್ಲಭಮ್ | ಯಃ ಪಠೇತ್ಪ್ರಯತೋ ನಿತ್ಯಂ ತ್ರಿಸ್ಸಂಧ್ಯಂ ಶ್ರದ್ಧಯಾನ್ವಿತಃ||೪೬||
ದೈವೀ ಕಲಾ ಭವೇತ್ತಸ್ಯ ತ್ರೈಲೋಕ್ಯೇಷ್ವಪರಾಜಿತಃ|
ಜೀವೇದ್ ವರ್ಷಶತಂ ಸಾಗ್ರಮಪಮೃತ್ಯುವಿವರ್ಜಿತಃ| ೪೭||
ನಶ್ಯಂತಿ ವ್ಯಾಧಯಃ ಸರ್ವೇ ಲೂತಾವಿಸ್ಫೋಟ ಕಾದಯಃ| ಸ್ಥಾವರಂಜಂಗಮಂ ಚೈವ ಕೃತ್ರಿಮಂ ಚಾಪಿ ಯದ್ವಿಷಮ್||೪೮||
ಅಭಿಚಾರಾಣಿ ಸರ್ವಾಣಿ ಮಂತ್ರಯಂದ್ರಾ ಭೂತಲೇ|
ಭೂಚರಾಃ ಖೇಚರಾಶ್ಚೈವ ಜಲಜಾಶ್ಚೋತ ಪದೇಶಿಕಾಃ||೪೯||
ಸಹಜಾಕುಲಜಾಮಾಲಾ ಡಾಕಿನೀಶಾಕಿನೀ ತಥಾ|
ಅನ್ತರಿಕ್ಷಚರಾ ಘೋರಾ ಡಾಕಿನ್ಯಶ್ಚೀ ಮಹಾಬಲಾಃ||೫೦||
ಗ್ರಹಭೂತಪಿಶಾಚಾಶ್ಚಾ ಯಕ್ಷಗಂಧರ್ವರಾಕ್ಷಸಾಃ|
ಬ್ರಹ್ಮರಾಕ್ಷಸವೇತಾಲಾಃ ಕೂಷ್ಮಾಂಡಾ ಭೈರವಾದಯಃ ||೫೧||
ನಶ್ಯಂತಿ  ದರ್ಶನಾತ್ತಸ್ಯ ಕವಚೇ ಹೃದಿ ಸಂಸ್ಥಿತೇ|
ಮಾನೋನ್ನತಿರ್ಭವೇದ್ ರಾಜ್ಞಸ್ತೇಜೋವೃದ್ಧಿಕರಂ ಪರಮ್||೫೨||
ಯಶಸಾ ವರ್ಧತೇ ಸೋಽಪಿ ಕೀರ್ತಿಮಂಡಿತಭೂತಲೇ|
ಜಪೇತ್ಸಪ್ತಶತೀಂ ಚಂಡಿ ಕೃತ್ವಾ ತು ಕವಚಂ ಪುರಾ||೫೩||
ಯಾವದ್ಭೂಮಂಡಲಂ ಧತ್ತೇ ಸಶೈಲವನಕಾನನಮ್|
ತಾವತ್ತಿಷ್ಠತಿ ಮೇದಿನ್ಯಾಂ ಸಂತತಿಃ ಪುತ್ರಪೌತ್ರಿಕೀ||೫೪||
ದೇಹಾಂತೆ ಪರಮಂ ಸ್ಥಾನಂ ಯತ್ಸುರೈರಪಿ ದುರ್ಲಭಮ್| ಪ್ರಾಪ್ನೋತಿ ಪುರುಷೋ ನಿತ್ಯಂ ಮಹಾಮಾಯಾಪ್ರಸಾದತಃ||೫೫||
ಲಭತೇ ಪರಮಂ ರೂಪಂ ಶಿವೇನ ಸಹ ಮೋದತೇ|
ಇತಿ ದೇವ್ಯಾಃ ಕವಚಂ ಸಂಪೂರ್ಣಮ್|

ದೇವೀಸೂಕ್ತಮ್
ಋಗ್ವೇದ-ಸಂಹಿತಾಃ
( ಮಂಡಲಮ್ – ೧೦ ಅಷ್ಟಕಮ್ – ೮ ಸೂಕ್ತಮ್-೧೨೫ )
ಓಂ || ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವದೇವೈಃ | ಅಹಂ ಮಿತ್ರಾವರುಣೋಭಾ ಬಿಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ ||೧||
ಅಹಂ ಸೋಮಮಾಹನಸಂ ಬಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್ | ಅಹಂ ದಧಾಮಿ ದ್ರವಿಣಂ ಹವಿಷ್ಮತೇ ಸುಪ್ರಾವ್ಯೇ ಏ ಯಜಮಾನಾಯ ಸುನ್ವತೇ ||೨||
ಅಹಂ ರಾಷ್ಟ್ರೀ ಸಂಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಿಯಾನಾಮ್ | ತಾಂ ಮಾ ದೇವಾ ವ್ಯದಧುಃ ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾಂ ವೇಶಯಂತಿಮ್ ||೩||
ಮಯಾ ಸೋಽನ್ನಮತ್ತಿ ಯೋ ವಿಪಶ್ಯತಿ ಯಃ ಪ್ರಾಣಿತಿ ಯ ಈಂ ಶೃಣೋತ್ಯುಕ್ತಮ್ | ಅಮಂತ ವೋಮಾಂತ ಉಪಕ್ಷಿಯಂತಿ ಶ್ರುಧಿಶ್ರುತ ಶ್ರದ್ಧಿವಂತೇ ವದಾಮಿ ||೪||
ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿಃ | ಯಂ ಕಾಮಯೇ ತಂ ತಮುಗ್ರಂ ಕೃಣೋಮಿ ತಂ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ ||೫||
ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೇ ಶರವೇಹಂತ ವಾಉ | ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾಪೃಥಿವೀ ಆವಿವೇಶ ||೬||
ಅಹಂ ಸುವೇ ಪಿತರಮಸ್ಯ ಮೂರ್ಧನ್ ಮಮ ಯೋನಿರಪ್ ಅಂತ: ಸಮುದ್ರೇ | ತತೋ ವಿತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ ||೭||
ಅಹಮೇವ ವಾತಽಇವ ಪ್ರವಾಮ್ಯಾರಭಮಾಣಾ ಭುವನಾನಿ ವಿಶ್ವಾ | ಪರೋ ದಿವಾ ಪರ ಏನಾ ಪೃಥಿವ್ಯೈ ತಾವತೀ ಮಹಿನಾ ಸಂಬಭೂವ ||೮||
ಓಂ ಶಾಂತಿ: ಶಾಂತಿ: ಶಾಂತಿ:

1 ) ध्यान पूजा :  ओम् श्रीदुर्गायै सर्वविघ्नविनाशिन्यैनमः 
2 )   देवीसूक्तम्:   ऋग्वेद-संहिताः मण्डलम् – १० अष्टकम् – ८ सूक्तम्-१२५ 
ॐ ॥ अहं रुद्रेभिर्वसुभिश्चराम्यहमादित्यैरुत विश्वदेवैः ।
अहं मित्रावरुणोभा बिभर्म्यहमिन्द्राग्नी अहमश्विनोभा ॥१॥
अहं सोममाहनसं बिभर्म्यहं त्वष्टारमुत पूषणं भगम् ।
अहं दधामि द्रविणं हविष्मते सुप्राव्ये ए यजमानाय सुन्वते ॥२॥
अहं राष्ट्री संगमनी वसूनां चिकितुषी प्रथमा यज्ञियानाम् ।
तां मा देवा व्यदधुः पुरुत्रा भूरिस्थात्रां भूर्यां वेशयन्तीम् ॥३॥
मया सोऽन्नमत्ति यो विपश्यति यः प्राणिति य ईं शृणोत्युक्तम् । अमन्तवोमान्त उपक्षियन्ति श्रुधिश्रुत श्रद्धिवंते वदामि ॥४॥
अहमेव स्वयमिदं वदामि जुष्टं देवेभिरुत मानुषेभिः ।
यं कामये तं तमुग्रं कृणोमि तं तं ब्रह्माणं तमृषिं तं सुमेधाम् ॥५॥
अहं रुद्राय धनुरातनोमि ब्रह्मद्विषे शरवेहन्त वा उ ।
अहं जनाय समदं कृणोम्यहं द्यावापृथिवी आविवेश ॥६॥

अहं सुवे पितरमस्य मूर्धन् मम योनिरप्स्व(अ)न्तः समुद्रे ।
ततो वितिष्ठे भुवनानु विश्वोतामूं द्यां वर्ष्मणोपस्पृशामि ॥७॥ 
अहमेव वातऽइव प्रवाम्यारभमाणा भुवनानि विश्वा ।
परो दिवा पर एना पृथिव्यै तावती महिना संबभूव ॥८॥ 
ॐ शान्तिः शान्तिः शान्तिः

 दुर्गासूक्तम्

ऊँ  जातवेदसे सुनवाम सोममरातीयतो निदहाति वेदः। स नः पर्षदति दुर्गाणि विश्वा नावेव सिन्धुं दुरिता त्यग्निः॥ तामग्निवर्णां तपसा ज्वलन्तीं वैरोचनीं कर्मफलेषु जुष्टां। दुर्गां देवीं शरणमहं प्रपद्ये सुतरसितरसे नमः॥ अग्ने त्वं पारया नव्यो अस्मान्स्वस्तिभिरति दुर्गाणि विश्वा । पूश्च पृथ्वी बहुला न उर्वी भवा तोकाय तनयाय शंयोः॥विश्वानि नो दुर्गहा जातवेदः सिन्धुन्न नावा दुरितातिपर्षि। अग्ने अत्रिवन्मनसा गृणानोऽस्माकं बोध्यविता तनूनाम्॥पृतनाजितँ सहमानमुग्रमग्निं हुवेम परमात्सधस्थात्। स नः पर्षदतिदुर्गाणि विश्वाक्षामद्देवो अति दुरितात्यग्निः। प्रत्नोषिकमीड्यो अध्वरेषु सनाच्च होता नव्यश्च सत्सि।  स्वाञ्चाग्ने तनुवं पिप्रयस्वास्मभ्यं च सौभगमायजस्व॥ गोभिर्जुष्टमयुजो निषिक्तं तवेन्द्र विष्णो-रनुसंचरेम। नाकस्य पृष्ठमभिसंवसानो वैष्णवीं लोक इह मादयन्ताम् ॥

ऊँ कात्यायनाय विद्महे कन्यकुमारिकाय  धीमहि । तन्नो दुर्गि प्रचोदयात्॥ ऊँ शान्तिः शान्तिः शान्तिः

॥अथ देव्यः कवचम् ॥

ॐ अस्य श्रीचण्डीकवचस्य ब्रह्मा ऋषिः, अनुष्टुप् छन्दः,चामुण्डा देवता, अङ्गन्यासोक्तमातरो बीजम्, दिग्बन्धदेवतास्तत्त्वम्,

श्रीजगदम्बाप्रीत्यर्थे सप्तशतीपाठाङ्गत्वेन जपे विनियोगः।ॐ नमश्चण्डिकायै ॥ मार्कण्डेय उवाच ॥ॐ यद्गुह्यं परमं लोके सर्वरक्षाकरं नृणाम् ।यन्न कस्यचिदाख्यातं तन्मे ब्रूहि पितामह ॥ १॥

॥ ब्रह्मोवाच ॥

अस्ति गुह्यतमं विप्र सर्वभूतोपकारकम्।देव्यास्तु कवचं पुण्यं तच्छृणुष्व महामुने॥२॥

प्रथमं शैलपुत्री च द्वितीयं ब्रह्मचारिणी।तृतीयं चन्द्रघण्टेति कूष्माण्डेति चतुर्थकम् ॥३॥

पञ्चमं स्कन्दमातेति षष्ठं कात्यायनीति च।सप्तमं कालरात्रीति महागौरीति चाष्टमम्॥४॥

नवमं सिद्धिदात्री च नवदुर्गाः प्रकीर्तिताः।उक्तान्येतानि नामानि ब्रह्मणैव महात्मना॥५॥

अग्निना दह्यमानस्तु शत्रुमध्ये गतो रणे।विषमे दुर्गमे चैव भयार्ताः शरणं गताः॥६॥

न तेषां जायते किंचिदशुभं रणसंकटे।नापदं तस्य पश्यामि शोकदुःखभयं न हि॥७॥

यैस्तु भक्त्या स्मृता नूनं तेषां वृद्धिः प्रजायते।ये त्वां स्मरन्ति देवेशि रक्षसे तान्न संशयः॥८॥

प्रेतसंस्था तु चामुण्डा वाराही महिषासना।ऐन्द्री गजसमारुढा वैष्णवी गरुडासना॥९॥

माहेश्व री वृषारुढा कौमारी शिखिवाहना।लक्ष्मीः पद्मासना देवी पद्महस्ता हरिप्रिया॥१०॥

श्वे्तरुपधरा देवी ईश्वारी वृषवाहना ।ब्राह्मी हंससमारुढा सर्वाभरणभूषिता॥११॥

इत्येता मातरः सर्वाः सर्वयोगसमन्विताः।नानाभरण शोभाढ्या नानारत्नोपशोभिताः॥१२॥

दृश्यन्ते रथमारुढा देव्यः क्रोधसमाकुलाः।शङ्खंचक्रं गदांशक्तिं हलंच मुसलायुधम्॥१३॥

खेटकं तोमरं चैव परशुं पाशमेव च।कुन्तायुधं त्रिशूलं च शार्ङ्गमायुधमुत्तमम्॥१४॥

दैत्यानां देहनाशाय भक्तानामभयाय च।धारयन्त्या युधानीत्थं देवानां च हिताय वै॥१५॥

नमस्तेऽस्तु महारौद्रे महाघोरपराक्रमे।महाबले महोत्साहे महाभयविनाशिनि॥१६॥

त्राहि मां देवि दुष्प्रेक्ष्ये शत्रूणां भयवर्धिनि।प्राच्यांरक्षतु मामैन्द्री आग्नेय्यामग्निदेवता॥१७॥

दक्षिणेऽवतु वाराही नैर्ऋत्यां खड्गधारिणी।प्रतीच्यां वारुणी रक्षेद् वायव्यांमृगवाहिनी॥१८॥

उदीच्यां पातु कौमारी ऐशान्यां शूलधारिणी।ऊर्ध्वं ब्रह्माणिमे रक्षेदधस्ताद् वैष्णवीतथा॥१९॥

एवं दश दिशो रक्षेच्चामुण्डा शववाहना।जया मे चाग्रतः पातु विजया पातु पृष्ठतः॥२०॥

अजिता वामपार्श्वे तु दक्षिणे चापराजिता।शिखामुद्योतिनि रक्षेदुमा मूर्ध्नि व्यवस्थिता॥२१॥

मालाधरी ललाटे च भ्रुवौ रक्षेद् यशस्विनी।त्रिनेत्रा च भ्रुवोर्मध्ये यमघण्टा च नासिके॥२२॥

शङ्खिनी चक्षुषोर्मध्ये श्रोत्रयोर्द्वारवासिनी।कपोलौ कालिका रक्षेत्कर्णमूलेतु शांकरी॥२३॥

नासिकायां सुगन्धा च उत्तरोष्ठे च चर्चिका।अधरे चामृतकला जिह्वायां च सरस्वती॥२४॥

दन्तान् रक्षतु कौमारी कण्ठदेशे तु चण्डिका।घण्टिकां चित्रघण्टाच महामायाच तालुके ॥२५॥

कामाक्षी चिबुकं रक्षेद् वाचं मे सर्वमङ्गला।ग्रीवायां भद्रकाली च पृष्ठवंशे धनुर्धरी॥२६॥

नीलग्रीवा बहिःकण्ठे नलिकां नलकूबरी।स्कन्धयोः खङ्गिणनी रक्षेद् बाहूमे वज्रधारिणी॥२७॥

हस्तयोर्दण्डिनी रक्षेदम्बिका चाङ्गुलीषु च।नखाञ्छूलेश्विरी रक्षेत्कुक्षौ रक्षेत्कुलेश्व।री॥२८॥

स्तनौ रक्षेन्महादेवी मनः शोकविनाशिनी।हृदये ललिता देवी उदरे शूलधारिणी॥२९॥

नाभौ च कामिनी रक्षेद् गुह्यं गुह्येश्वषरी तथा। पूतना कामिका मेढ्रं गुदे महिषवाहिनी ॥३०॥

कट्यां भगवती रक्षेज्जानुनी विन्ध्यवासिनी। जङ्घे महाबला रक्षेत्सर्वकामप्रदायिनी ॥३१॥

गुल्फयोर्नारसिंही च पादपृष्ठे तु तैजसी। पादाङ्गुलीषु श्री रक्षेत्पादाधस्तलवासिनी॥३२॥

नखान् दंष्ट्राकराली च केशांश्चै्वोर्ध्वकेशिनी। रोमकूपेषु कौबेरी त्वचं वागीश्वैरी तथा॥३३॥

रक्तमज्जावसामांसान्यस्थिमेदांसि पार्वती।अन्त्राणि कालरात्रिश्चा पित्तंच मुकुटेश्व॥री॥३४॥

पद्मावती पद्मकोशे कफे चूडामणिस्तथा।ज्वालामुखी नखज्वालामभेद्या सर्वसंधिषु॥३५॥

शुक्रं ब्रह्माणि मे रक्षेच्छायां छत्रेश्व्री तथा।अहंकारं मनो बुद्धिं रक्षेन्मे धर्मधारिणी॥३६॥

प्राणापानौ तथा व्यानमुदानं च समानकम्।वज्रहस्ताच मे रक्षेत्प्राणं कल्याणशोभना॥३७॥

रसे रुपे च गन्धे च शब्दे स्पर्शे च योगिनी।सत्त्वं रजस्तमश्चै व रक्षेन्नारायणी सदा॥३८॥

आयू रक्षतु वाराही धर्मं रक्षतु वैष्णवी।यशःकीर्तिंच लक्ष्मींच धनंविद्यांच चक्रिणी॥३९॥

गोत्रमिन्द्राणि मे रक्षेत्पशून्मे रक्ष चण्डिके।पुत्रान् रक्षेन्महालक्ष्मीर्भार्यां रक्षतु भैरवी॥४०॥

पन्थानं सुपथा रक्षेन्मार्गं क्षेमकरी तथा।राजद्वारे महालक्ष्मीर्विजया सर्वतः स्थिता॥४१॥

रक्षाहीनं तु यत्स्थानं वर्जितं कवचेन तु।तत्सर्वं रक्ष मे देवि जयन्ती पापनाशिनी॥४२॥

पदमेकं न गच्छेत्तु यदीच्छेच्छुभमात्मनः।कवचेनावृतो नित्यं यत्र यत्रैव गच्छति॥४३॥

तत्र तत्रार्थलाभश्चत विजयः सार्वकामिकः।यं यं चिन्तयते कामं तं तं प्राप्नोति निश्चिमतम्।

परमैश्विर्यमतुलं प्राप्स्यते भूतले पुमान्॥४४॥निर्भयो जायते मर्त्यः संग्रामेष्वपराजितः।

त्रैलोक्येतु भवेत्पूज्यः कवचेनावृतःपुमान्॥४५॥इदं तु देव्याः कवचं देवानामपि दुर्लभम् ।

यःपठेत्प्रयतो नित्यं त्रिसन्ध्यंश्रद्धयान्वितः॥४६॥दैवी कला भवेत्तस्य त्रैलोक्येष्वपराजितः।

जीवेद् वर्षशतं साग्रमपमृत्युविवर्जितः। ४७॥नश्यन्ति व्याधयः सर्वे लूताविस्फोटकादयः।

स्थावरं जङ्गमं चैव कृत्रिमं चापि यद्विषम्॥४८॥अभि चाराणि सर्वाणि मन्त्रयन्त्राणि भूतले।

भूचराः खेचराश्चैिव जलजाश्चोतपदेशिकाः॥४९॥

सहजा कुलजा माला डाकिनी शाकिनी तथा।अन्तरिक्ष चरा घोरा डाकिन्यश्ची महाबलाः॥५०॥

ग्रहभूतपिशाचाश्चा यक्षगन्धर्वराक्षसाः।ब्रह्मराक्षस वेतालाः कूष्माण्डा भैरवादयः ॥५१॥

नश्यन्ति दर्शनात्तस्य कवचे हृदि संस्थिते।मानो न्नतिर्भवेद् राज्ञस्तेजोवृद्धिकरं परम्॥५२॥

यशसा वर्धते सोऽपि कीर्तिमण्डितभूतले।जपेत्सप्तशतीं चण्डीं कृत्वा तु कवचं पुरा॥५३॥

यावद्भूमण्डलं धत्ते सशैलवनकाननम्।तावत्तिष्ठति मेदिन्यां संततिः पुत्रपौत्रिकी॥५४॥

देहान्ते परमं स्थानं यत्सुरैरपि दुर्लभम्।प्राप्नोति पुरुषो नित्यं महामायाप्रसादतः॥५५॥

लभते परमं रुपं शिवेन सह मोदते॥ॐ॥५६॥

इति देव्याः कवचं सम्पूर्णम्।

देवीसूक्तम्

ऋग्वेद-संहिताः

( मण्डलम् – १० अष्टकम् – ८ सूक्तम्-१२५ )

ॐ ॥ अहं रुद्रेभिर्वसुभिश्चराम्यहमादित्यैरुत विश्वदेवैः । अहं मित्रावरुणोभा बिभर्म्यहमिन्द्राग्नी अहमश्विनोभा ॥१॥ अहं सोममाहनसं बिभर्म्यहं त्वष्टारमुत पूषणं भगम् । अहं दधामि द्रविणं हविष्मते सुप्राव्ये ए यजमानाय सुन्वते ॥२॥ अहं राष्ट्री संगमनी वसूनां चिकितुषी प्रथमा यज्ञियानाम् । तां मा देवा व्यदधुः पुरुत्रा भूरिस्थात्रां भूर्यां वेशयन्तीम् ॥३॥ मया सोऽन्नमत्ति यो विपश्यति यः प्राणिति य ईं शृणोत्युक्तम् । अमन्तवोमान्त उपक्षियन्ति श्रुधिश्रुत श्रद्धिवंते वदामि ॥४॥ अहमेव स्वयमिदं वदामि जुष्टं देवेभिरुत मानुषेभिः । यं कामये तं तमुग्रं कृणोमि तं तं ब्रह्माणं तमृषिं तं सुमेधाम् ॥५॥ अहं रुद्राय धनुरातनोमि ब्रह्मद्विषे शरवेहन्त वा उ । अहं जनाय समदं कृणोम्यहं द्यावापृथिवी आविवेश ॥६॥ अहं सुवे पितरमस्य मूर्धन् मम योनिरप्स्व(अ)न्तः समुद्रे । ततो वितिष्ठे भुवनानु विश्वोतामूं द्यां वर्ष्मणोपस्पृशामि ॥७॥ अहमेव वातऽइव प्रवाम्यारभमाणा भुवनानि विश्वा । परो दिवा पर एना पृथिव्यै तावती महिना संबभूव ॥८॥

ॐ शान्तिः शान्तिः शान्तिः


No comments:

Post a Comment