VAISHNAVIYA
Ashwalayana Shraaddha Paddhati
ವೈಷ್ಣವೀಯ ಆಶ್ವಲಾಯನ ಶ್ರಾದ್ಧ ಪದ್ಧತಿ
ಸಂಗ್ರಾಹಕರು :
ಶ್ರೀ ಬುರ್ಲಿ ರಾಘವೇಂದ್ರಾಚಾರ್ಯ ಗದಗ
ಪ್ರಕಾಶಕರು
ವೈದಿಕ ಗ್ರಂಥ ಪ್ರಕಾಶನ ನಿಲಯ ಗದಗ
ಮೂಲ ಪುರುಷನಿಂದ ಏಳನೇ ಪುರುಷ ಪರ್ಯಂತ - ಸಂಪಿಂಡರು. ( ಕ್ರಿಯಾ ಕರ್ಮ ಮಾಡಲು ಕುಳಿತ ಯಜಮಾನನೇ ಮೂಲ ಪುರುಷ )
ಎಂಟರಿಂದ ಹದಿನಾಲ್ಕುನೇ ಪುರುಷ ಪರ್ಯಂತ - ಸಮಾನೋದಕರು
ಹದಿನೈದರಿಂದ ಇಪ್ಪತ್ತೊಂದುನೇ ಪುರುಷ ಪರ್ಯಂತ - ಸಗೋತ್ರರು
No comments:
Post a Comment