Friday, May 20, 2022

*Worship of Shri Satya Narayana ಶ್ರೀ ಸತ್ಯನಾರಾಯಣ ಪೂಜನಂ

Please listen video of this post on YouTube channel CLICK HERE   

|| ಸಂಕ್ಷೀಪ್ತ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜನಂ ||

ಪ್ರತಿಷ್ಠಾಪಿಸುವ ಸ್ಥಲವನ್ನು ತೊಳೆದು ಬಣ್ಣ ಹಚ್ಚಿ ತಳಿರು ತೋರಣ ಕಟ್ಟಿಸಿಂಗರಿಸ ಬೇಕು. ಹೂವು ಹಾರಗಳಿಂದ ಕಟ್ಟ ಬೇಕು .                         ಆಚಮ್ಯ ಪ್ರಾಣಾನಾಯಮ್ಯ ದೇಶಕಾಲೌ ಸಂಕಿರ್ತ್ಯ, ಮಾಸೇ..... ಪಕ್ಷೇ.....,  ....... ತಿಥೌ .....ವಾಸರೇ .. ...ಯೋಗೇ ....ಕರಣೇ ಎವಂಗುಣ ವಿಶೇಷಣ  ವಿಶಿಷ್ಠಾಯಾಮ್ ಶುಭ ತಿಥೌ ಮಮ ಆತ್ಮನಃ  ಸಕಲ ಶೄತಿ ಸ್ಮೃತಿ ಪುರಾಣೊಕ್ತ ಫಲ ಪ್ರಾಪ್ತ್ಯರ್ಥಂ ಅಸ್ಮಾಕಮ್ ಸಹ ಕುಟುಂಬಾನಾಮ್ ಸಹ ಪರಿವಾರಾಣಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುಃ ಆರೊಗ್ಯತಾ ಸಿದ್ಧ್ಯರ್ಥಂ  ಭಾರತೀರಮಣ ಮುಖ್ಯಪ್ರಾಣಾನ್ತರ್ಗತ್ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ಪುರುಷ ಸೂಕ್ತ ವಿಧಿನಾಂ ಪೂಜನಂ ಚ ಕರೀಷ್ಯೆ || (ಅಕ್ಷತೆ ತೆಗೆದುಕೊಂಡು ನೀರು ಬಿಡಬೆಕು ) 

ತತ್ರಾದೌ ನಿರ್ವಿಘ್ನತಾ ಸಿದ್ಧ್ಯರ್ಥಂ  ಮಹಾ ಗಣಪತಿ ಪೂಜನಂಚ ಕರಿಷ್ಯೇ  || ಗಣಾನಾಂ ತ್ವಾ || ವಕ್ರ ತುಂಡ ಮಹಾಕಾಯ  || ಕಲಶ ಪೀಠ ಶಂಖ ಘಂಟಾ ಮರುತ ಗರುಡ ಪೂಜಾದಿ ಮಧುಪರ್ಕ  ಪೂಜಾಂತಂ ಕೃತ್ವಾ ಸುಗಂಧಿ ತೈಲಾದಿನಾಮ್ ಅಭ್ಯಂಗ  ಪೂರ್ವಕಮ್ ಮಂಗಲ ಸ್ನಾನಂ ಕಾರಯಿತ್ವಾ ಪಂಚಾಮೃತ ಸ್ನಾನಾದೀ ರಮಾ ನೈವೆದ್ಯಾಂತಮ್ ಕೃತ್ವಾ ಪ್ರಪೂಜಯೆತ್ | 

      ಪೂಜಾ ಸ್ಥಲದಲ್ಲಿ  ಚಿಕ್ಕ ಮಣೇ ಇಟ್ಟು ಒಂದು ಭಾವ ಚಿತ್ರ ಅಥವಾ  ಲಕ್ಷ್ಮೀ ಸಹಿತ ಸತ್ಯನಾರಾಯಣ  ಪ್ರತಿಮೆ  ಇಟ್ಟು ಪ್ರಾಣ ಪ್ರತಿಷ್ಠೇ ಯನ್ನು ಮಾಡುವುದು ( ಕೆಳಗಿನ ಪ್ರತಿಯೊಂದು ಸಮರ್ಪಣೇಗು ಒಂದೊದು ಪುರುಷ ಸೂಕ್ತ ,ಶ್ರೀ ಸೂಕ್ತ ,ಅಶ್ವತ್ಥ ಸ್ತೊತ್ರ, ಗೋವಿಂದರಾಜ ಸ್ತೋತ್ರ ಮಂತ್ರಗಳನ್ನು  ಹೇಳುತ್ತ ಹೋಗಬೆಕು ಅಕ್ಷತೆ ಸಹಿತ ನೀರು ಬಿಡಬೇಕು, ಸಮರ್ಪಣೇಯ ಆಶಯದಂತೇ ಕಾರ್ಯ ಮಾಡುತ್ತಿರಬೇಕು ) ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ ಪ್ರೀಯಂತಾಂ ನಮಸ್ಕಾರಂ ಸಮರ್ಪಯಾಮಿ ||  ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ ಪ್ರೀಯಂತಾಂ ಧ್ಯಾನಂ ಸಮರ್ಪಯಾಮಿ || ಶಾಂತಾಕಾರಂ ಭುಜಗ ಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ ಲಕ್ಷ್ಮಿಕಾಂತಂ ಕಮಲ ನಯನಂ ಯೋಗಿಭಿರ್ಧ್ಯಾನ ಗಮ್ಯಂ ಒಂದೇ ವಿಷ್ಣುಂ ಭವ ಭಯ ಹರಂ ಸರ್ವ ಲೋಕೈಕ ನಾಥಂ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಆವಾಹನಂ ಸಮರ್ಪಯಾಮಿ ||   ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಆಸನಂ ಸಮರ್ಪಯಾಮಿ ||  ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಪಾದ್ಯಂ ಸಮರ್ಪಯಾಮಿ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಅರ್ಘ್ಯಂ ಸಮರ್ಪಯಾಮಿ || 

ಯತ್ರ ಯೋಗೆಶ್ವರಃ ಕೃಷ್ಣ ಯತ್ರ ಪಾರ್ಥೋ ಧನುರ್ಧರಃ ತತ್ರ ಶ್ರೀ ವಿಜಯೋ ಭೂತಿರ್ ಬಹುವಾ ನಿತೀರ್ ಮತಿರ್ ಮಮ  || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಆಚಮನೀಯಂ ಸಮರ್ಪಯಾಮಿ ||    || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಮಲಾಪಕರ್ಷಣ್ ಸ್ನಾನಂ  ತಥಾ  ಉಷ್ಣೊದಕ ಸ್ನಾನಂ ಸಮರ್ಪಯಾಮಿ || ಉಷ್ಣೊದಕಸ್ನಾನಾಂತರೇಣ ಶುದ್ಧೊದಕ ಸ್ನಾನಂ ಸಮರ್ಪಯಾಮಿ || ಯಜ್ಞ್ಯೋಪವೀತಮ್ || 

        ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಯದ್ನ್ಯೊಪವೀತಯುಗ್ಮಂ ಸಮರ್ಪಯಾಮಿ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಪಂಚಾಮೃತ ಸ್ನಾನಂ ಸಮರ್ಪಯಾಮಿ || (ದಧಿ,ಮಧು,ಕ್ಷೀರ,ಘೃತ,ಶರ್ಕರಾ) ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಪಂಚಾಮೃತ ಸ್ನಾನಾಂತರೇಣ ಶುದ್ಧೊದಕ ಸ್ನಾನಂ ಸಮರ್ಪಯಾಮಿ ||ಗಂಗಾದಿ ಸರ್ವ ತೀರ್ಥೇಭ್ಯಃ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಆಚಮನೀಯಂ ಸಮರ್ಪಯಾಮಿ || ಸುರಾರ್ಚಿತಾಂಘ್ರೀ ಯುಗಲೇ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ವಸ್ತ್ರಯುಗ್ಮಂ ಸಮರ್ಪಯಾಮಿ || ಸುವರ್ಣ ನಿರ್ಮಿತಂ ದಿವ್ಯಂ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಆಭರಣಂ ಸಮರ್ಪಯಾಮಿ ||  ಕರ್ಪೂರಾಗರು ಕಸ್ತುರೀ  || 

       ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಗಂಧಂ ಸಮರ್ಪಯಾಮಿ ||  ಶ್ವೆತಾಂಶ್ಚ ಚ್ಂದ್ರ ವರ್ಣಾಭಾನ್ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಅಕ್ಷತಾನ್ ಸಮರ್ಪಯಾಮಿ || ಕಜ್ಜಲಂ ಚೈವ ಸಿಂಧೂರಂ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಸೌಭಾಗ್ಯ ದ್ರವ್ಯಂ  ಸಮರ್ಪಯಾಮಿ ||  ನಾನಾ ವಿಧಾನಿ ಮಾಲ್ಯಾನಿ  || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ನಾನಾವಿಧ ಪುಷ್ಪಾಣಿಂ ಸಮರ್ಪಯಾಮಿ || ದಶಾಂಗಂ ಗುಗ್ಗುಲೋ ಪೇತಮ್  || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಧೂಪಂ ಸಮರ್ಪಯಾಮಿ ||  ಘೃತಾಕ್ತ ವರ್ತಿ ಸಂಯುಕ್ತಂ || 

        ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ದೀಪಂ ಸಮರ್ಪಯಾಮಿ || ನೈವೇದ್ಯಂ ಷಡ್ರಸೋಪೇತಮ್ ||ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಕಲಿಮೋದಕ ನೈವೆದ್ಯಂ ಸಮರ್ಪಯಾಮಿ || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಮದ್ಧ್ಯೇಪಾನಿಯಂ, ಹಸ್ತಃಪ್ರಕ್ಷಾಲನಂ ,ಮುಖಪ್ರಕ್ಷಾಲನಂ, ಆಚಮನೀಯಂ ಸಮರ್ಪಯಾಮಿ || ಸುವರ್ಣ್ ಸರ್ವ ಧಾತೂನಾಮ್  || ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ತಾಂಬೂಲಂ ಪೂಗಿ ಫಲಂ ಸಹ ಸುವರ್ಣಪುಷ್ಪ ದಕ್ಷಿಣಾಂ ಸಮರ್ಪಯಾಮಿ ||  ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ( ಫಲ ಪುಷ್ಪ ತಾಂಬೂಲ ತೇಂಗಿನ ಕಾಯಿಯನ್ನು ಸಮರ್ಪಿಸಿ ಶ್ರೀ ಲಕ್ಷ್ಮಿದೇವಿಗೆ ಉಡಿ ತುಂಬಬೆಕು ) 

    ಓಂ  ಶ್ರಿಏ ಜಾತಃಶ್ರೀಯಃ ||  ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ ಮಹಾನೀರಾಂಜನ ದೀಪಂ || ( ವಾದ್ಯ ಸಹಿತ ಆರತಿ ಮಾಡುವುದು ) ||ಸೇಂದುರ ಲಾಲ ; ವಂದೇ ಪುಣ್ಯಪ್ರಾಂತಮ್ ; ದುರ್ಗೇ ದುರ್ಘಟ; ಸುಖ ಕರ್ತಾ ದುಖ ಹರ್ತಾ; ಯುಗೇಅಟ್ಠಾವೀಸ; ಸತ್ರಾಣಿಉಡ್ಢಾಣಿ; ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂ  ಓಂ ಯಜ್ಞೇನ ಯಜ್ಞ್ಯಮಯಜಂತ || ಮಂತ್ರ ಪುಷ್ಪಂ, ಪ್ರದಕ್ಷಿಣಾಂ,ಸದಕ್ಷಿಣಾಂ ಸಮರ್ಪಯಾಮಿ || ತತಃ ಬ್ರಾಹ್ಮಣೆಭ್ಯೊ ಸುಹಾಸಿನ್ಯಾ, ಹರಿದ್ರಾ, ಕುಂಕುಮ, ಗಂಧ,ಪುಷ್ಪ,ತಾಂಬೂಲ ದಕ್ಷಿಣಾದೀನಿಂ ದತ್ವಾ  ಇದಂ ಪೂಜಾ ಸಮಾಚರೇತ  ||

ಉತ್ತರ ಪೂಜಾ.. ಯಾಂತುದೇವ ಗಣಾಸರ್ವೆ ಪೂಜಾಮಾದಾಯ ಪಾರ್ಥಿವೆ ಇಷ್ಟಕಾಮಃ ಪ್ರ ಸಿದ್ಧ್ಯರ್ಥಂ  ಪುನರಾಗಮನಾಯಚ||ಯಸ್ಯಸ್ಮೃತ್ಯಾಚ.......ಅನೆನ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪೂಜನೆನ ಭಾರತಿ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ  ಪ್ರೀಯಂತಾಂಪ್ರೀತೊ ಭವತು ನಮಮ ಶ್ರೀ ಕೃಷ್ಣಾರ್ಪಣಮಸ್ತು ||   

ಶ್ರಿ ಸತ್ಯ ನಾರಾಯಣ ವ್ರತ ಕಥಾ CLIK HERE          

ಶ್ರೀ ಸತ್ಯ ನಾರಾಯಣ ವ್ರತ  ಪೀಠಿಕೆ  CLIK HERE  



No comments:

Post a Comment