ಇನ್ನೂ ಹೆಚ್ಚಿನ ವಿವರಗಳಿಗಾಗಿ GOTRA PRAVAROcchara TAALIKAA- I ಗೋತ್ರ ಪ್ರವರ ತಾಲಿಕಾ
ಮೂಲ ಪುರುಷನಿಂದ ಏಳನೇ ಪುರುಷ ಪರ್ಯಂತ - ಸಂಪಿಂಡರು. ( ಕ್ರಿಯಾ ಕರ್ಮ ಮಾಡಲು ಕುಳಿತ ಯಜಮಾನನೇ ಮೂಲ ಪುರುಷ )
ಎಂಟರಿಂದ ಹದಿನಾಲ್ಕುನೇ ಪುರುಷ ಪರ್ಯಂತ - ಸಮಾನೋದಕರು
ಹದಿನೈದರಿಂದ ಇಪ್ಪತ್ತೊಂದುನೇ ಪುರುಷ ಪರ್ಯಂತ - ಸಗೋತ್ರರು

No comments:
Post a Comment