Wednesday, March 27, 2024

VYASA STUTIH ಶ್ರೀ ಮಹರ್ಷಿ ವ್ಯಾಸಸ್ತುತಿ

                       ಶ್ರೀ ವ್ಯಾಸಸ್ತುತಿ:

ನಮ್ಮ ನುಡಿಗಳನ್ನು ಅರ್ಥಪೂರ್ಣ ಹಾಗೂ ಸತ್ವಯುತವನ್ನಾಗಿ ಅನುಗ್ರಹಿಸುವ ಸ್ತೋತ್ರ ಮಂಜರಿ.ವಾಕ್ ಸಂಬಂಧ ಏನೇ ದೋಷಗಳಿದ್ದರೂ ಇದರ ನಿವಾರಣೆಗಾಗಿ ಶ್ರೀವಾದಿರಾಜರು ರಚಿಸಿರುವ ಶ್ರೀವ್ಯಾಸಸ್ತುತಿಯ ಪಠಣ ವಾಕ್ ಸಿದ್ಧಿಗೆ ಉತ್ಕೃಷ್ಟ ಮಂತ್ರ ಎಂದು ಅಪರೋಕ್ಷ ಜ್ಞಾನಿಗಳು ಈ-ಮಂತ್ರವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಶ್ರೀ ಗುರುಭ್ಯೋ ನಮಃ.  ಹರಿಃ ಓಂ 

ಶ್ರೀಶಂ ವಿಚಿತ್ರಕವಿತಾರಸಪೂರಿತಾಶಂ ಶ್ರೀ ಶಂಕರೋರಗ ಖಗೇಂದ್ರಹೃದಬ್ಜವಾಸಮ್ಆಶಂಕ ಮಾನಜನತೃಪ್ತಿಕರೋಕ್ತಿಹಾಸಂ ವ್ಯಾಸಂ ನತೋsಸ್ಮಿ ಹರಿತೋಪಲಸನ್ನಿಕಾಶಮ್ I

ವೇದಾಂತಸೂತ್ರಪವನೋದ್ಧೃತಪಂಚವೇದಾಮೋದಾಂಶತೋಷಿತ ಸುರರ್ಷಿನರಾದಿ ಭೇದಾ ಮ್ಬೋಧಾಂ ಬುಜಾತಲಸಿತಾಂ ಸರಸೀಮಗಾಧಾಂ ಶ್ರೀದಾಂ ಶ್ರೀತೋsಸ್ಮಿ ಶುಕ ತಾತ ಪದಾ ಮಖೇದಾಮ್ I

ದ್ವೈಪಾಯನೋ ಜಯತಿ ಯನ್ನಿಜಶಕ್ತಿದೀಪ: ಪಾಪಾಭಿವರ್ಧಿತಕುವಾದಿತಮಿಸ್ರತಾಪ: ಪಾಪಾಖ್ಯ ದುರ್ಭ ಗದಶಾ ಕೃತತೀವ್ರ ಕೋಪ: ಪಾಪಾದ್ಭುತೌಷಧಿರಗೇ ಶ್ವಸನಾಂಶರೂಪ: I

ಇಂದ್ರಾದಿದೈವತಹೃದಾಖ್ಯಚಕೋರಚಂದ್ರಾಮಂದಾಂಶುಕಲ್ಪಶುಭಜಲ್ಪಿತಪುಷ್ಪವೃಂದ:ವೃಂದಾರ ಕಾಂಘ್ರ್ಯುಪಲತಾ ಗಣರತ್ನ ಸಾಂದ್ರೋ ಮಂದಾಯ ಮೇ ಫಲತು ಕೃಷ್ಣತರು: ಫಲಂ ದ್ರಾಕ್ I

ಮಾತಾ ಹಿತೇವ ಪರಿರಕ್ಷತಿ ಯೇನ ಗೀತಾ ಗೀತಾಗ್ರ್ಯಭಾರತಪುರಾಣಕೃತಾsವಿಗೀತಾ ವಾತಾಂಶು ಮಧ್ವವರದ: ಸ ಗಿರೋ ಮಮೈತಾ: ಖ್ಯಾತಾ: ಪರಾಶರಸುತೋ ವಿದಧಾತು ಧಾತಾ I

ಪಾರಂ ಭವಾಖ್ಯಜಲಧೇರ್ಭುವನೈಕಸಾರಂ ಸ್ವೈರಂ ಕೃತೋರುವಿಧವೇದಪಥ: ಪ್ರಚಾರಮ್ಆರಿಂಜ ತಾಮ ರಜನಂ ಸುಖಚಿಚ್ಛರೀರಂ ಧೀರಂ ಸ್ಮರಾಮಿ ಹೃದಿ ಸತ್ಯವತೀಕುಮಾರಮ್ I

ಭಾವಾಶ್ರಿತಂ ಯಮನುಸೃತ್ಯ ಭಜಂತಿ ದೇವಾ: ಸೇವಾರತಾಶ್ಚ ಮುನಯ: ಕವಯೋ ನೃದೇವಾ:ಯೋ ವಾಸುದೇವವಪುರಸ್ಯ ಮಹಾನುಭಾವಾಂಚ್ಛ್ರೀ ಬಾದರಾಯಣಹರೇರ್ನ ಗೃಣೀತ ಕೋ ವಾ I

ಜ್ಞಾನಂ ಪ್ರದೇಹಿ ಭವದಾಗವಾರ್ಧ್ಯಧೀನಂ ಶ್ರೀನಂದಸೂನುಪದಭಕ್ತಿನದೀನಿದಾನಮ್ಆನಂದತೀರ್ಥವರದೋಚ್ಚಮಹಾಧ್ವನೀನಂ ದೀನಂ ಬದರ್ಯಧಿಪತೇ ಕುರು ಮಾಮಮಾನಮ್ I

ವಾಸಿಷ್ಠವಂಶತಿಲಕಸ್ಯ ಹರೇರ್ಮನೋಜ್ಞಂ ದೋಷೌಘಖಂಡನವಿಶಾರದಮಷ್ಟಕಂ ಯೇದಾಸಾ: ಪಠಂತ್ಯನುದಿನಂ ಭುವಿ ವಾದಿರಾಜಧೀಸಂಭವಂ ಪರಿಭವೋ ನ ದಿಶಾಸು ತೇಷಾಮ್ I

II ಇತಿ ಶ್ರೀ ವಾದಿರಾಜಪೂಜ್ಯಚರಣವಿರಚಿತಾ ವ್ಯಾಸ ಸ್ತುತಿ: ಸಂಪೂರ್ಣಾ II


No comments:

Post a Comment