Wednesday, March 27, 2024

*HAYA SHTAKAM ಶ್ರೀಹರ್ಯಷ್ಠಕಮ್

                     ಶ್ರೀ ಹರ್ಯಷ್ಠಕಮ್

ಅಂತರ್ಬಹಿರ್ ಶತ್ರುಭಾದೆಗಳನ್ನು ದೂರೀಕರಿಸಲು ರಚಿತವಾದ ನರಸಿಂಹ ದೇವರ ಉಗ್ರರೂಪದ ಮಹಿಮೆಯ ಶ್ರೀಹರ್ಯಷ್ಠಕಮ್ ಪಠಣದಿಂದ ಸಮಸ್ತ ಶತ್ರುಭೀತಿಗಳು ಮುಕ್ತವಾಗುತ್ತವೆ.ಈ ಸ್ತುತಿಯ ಮಹಿಮೆಗೆ ಸಂಬಂಧಿಸಿ ಅನೇಕ ಘಟನಾವಳಿಗಳು ಸಂಭವಿಸಿವೆ ಎಂಬ ಹೇಳಿಕೆಗಳಿವೆ.

ಶ್ರೀ ಗುರುಭ್ಯೋ ನಮಃ.  ಹರಿಃ ಓಂ 

ಸ್ವಮುದ್ಧರ್ತುಂ ಹರೇ ವೇತ್ತಿ ಕಿಂ ಕುಪೇ ಪತಿತಃ ಪಶುಃ |ಕ್ಷಿಪನ್ನಂಘ್ರಿಂ ಮುಹು: ಕ್ರಂದನ್ ಕೃಪಾಂ ಜನಯತಿ ಪ್ರಭೋ ||

ಅನಿಚ್ಛತೋsಪಿ ತಸ್ಯಾಜ್ಞಸ್ಯಾಂಗಂ ಕುಕ್ಷಿಂ ಚ ದಾಮಭಿಃ |ಶನೈರ್ನಿಬಧ್ಯ ಸ್ವಜನೈರ್   ಹರೇ ಹರೇ ಸ ಪರಮುದ್ಧರೇತ್ ||

ಸ ಹರೇ ಲಾಲಯೇತ್ಪಂಕಂ ಕ್ಷಾಲಯೇತ್ಪಾಲ ಯೇತ್ತ್ರಣೈಃ |ಶಮಯೇ ದೌಷಧೈರ್ಮಂತ್ರೈಃ ಸ್ವಗೋಷ್ಠಸ್ತಸ್ಯ ವೇದನಾಮ್ ||

ತಥಾ ನರಪಶೋರೀಶ  ಭವಕೂಪೇsರ್ದಿತಸ್ಯ ಮೇ |ಹರೇ ಪರಿಹರಾಶೇಷ ಕ್ಲೇಶಂ ಕೇಶಿಘ್ನ ಕೇಶವ ||

ಮಾಮ್ ಹಿ ಜೀವನ್ಮೃತಂಕರ್ತುಂ ಯತಂತೇ ಪರಿತಃ ಖಿಲಾಃ |ತಾನ್ನಿಹತ್ಯಾ ಹರೇ ಶೀಘ್ರಂ ಸೇವಾಯಾಂ ತೇ ನಿಯುಂಕ್ಷ್ವ ಮಾಮ್ ||

ಕಾಮಾದ್ಯಾಂತರ ಶತ್ರುಭ್ಯೋ ಬಾಹ್ಯ ಶತ್ರುಭ್ಯ ಏವ ಚ |ಭೀತಂ ಹರೇsಸುರಾದ್ಭೀತ ಪ್ರಹ್ಲಾದಾಹ್ಲಾದ ಪಾಹಿ ಮಾಮ್. ||

ಆಧೀನ್ವ್ಯಾಧೀನರೀನ್ ರಾಜ್ನೋ ದ್ರೋಹಿಣೋsನ್ಯಾಂಶ್ಚ ದುರ್ಜನಾನ್ |ಕ್ಷಿಪ್ರಂ ನಾಶಯ ಸರ್ವಜ್ಞ ಸರ್ವಶಕ್ತೇ ಹರೇ ಮಮ ||

ಕಲಿಂ ಖಂಡಯ ತದ್ಭೃತ್ಯಾನ್ ದಂಡಯಾssಶು ಹರೇ ಮಮ |ಮನಶ್ಯೋಧಯ ಸತ್ತತ್ತ್ವಂ ಬೋಧಯೇಷ್ಟo ಪ್ರಸಾದಯ ||

ವಾದಿರಾಜಯತಿಪ್ರೋಕ್ತಂ ಏವಂ ಹರ್ಯಷ್ಟಕಂ ನವಮ್ |ಪಠನ್ನೃಸಿಂಹ ಕೃಪಯಾ ರಿಪುನ್  ಸಂಹರತಿ ತತ್ ಕ್ಷಣಾತ್ || 

ಇತಿ ಶ್ರೀ ಶ್ರೀ ವಾದಿರಾಜತೀರ್ಥ ವಿರಚಿತಾ ಶ್ರೀಹರ್ಯಷ್ಠಕಮ್ ಸಂಪೂರ್ಣಂ

ಶ್ರೀ ಕೃಷ್ಣಾರ್ಪಣಮಸ್ತು 

No comments:

Post a Comment