Saturday, September 21, 2024

*VISHNU PADA STUTI यदीयमाश्रितं. ಯದೀಯ ಮಾಶ್ರಿತಂ ಪದಂ

ಕನ್ನಡದಲ್ಲಿ  /  मराठीत 
                      
                   ವಿಶೇಷವಾಗಿ ಪಕ್ಷಮಾಸದಲ್ಲಿ ಪ್ರತಿ ನಿತ್ಯ ಪಠಿಸುವುದರಿಂದ  ಮತ್ತು ನೈಮಿತ್ತಿಕವಾಗಿ ಆಚರಿಸ ಲ್ಪಡುವ ಪ್ರತಿ ಸಾಂವತ್ಸರಿಕ ಶ್ರಾದ್ಧ ಕರ್ಮಗಳಲ್ಲಿಯೂ ಪಠಿಸ ಬೇಕಾದ ಸಮಸ್ತ ಪಿತೃಗಳ ಸಂಪ್ರೀತಿಗೋಸುಗ ಲೋಕೋತ್ತರ ಮಹತ್ ಉದ್ದೇಶವನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರಿಂದ ರಚಿತವಾದ.  

" ಶ್ರೀ ವಿಷ್ಣು ಪಾದ ಸ್ತೋತ್ರ " 

ಪಿತೃಗಳ ಮೋಕ್ಷಕ್ಕಾಗಿ ಶ್ರೀ ಮದ್ ಗೋವಿಂದರಾಜ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಸುಲಭ ವಿಧಾನ 

ಯದೀಯ ಮಾಶ್ರಿತಂ ಪದಂ
ಶ್ರೀ ಗುರುಭ್ಯೋ ನಮಃ  ಹರಿ: ಓಂ 

ಯದೀಯ ಮಾಶ್ರಿತಂ ಪದಂ ಸಮಸ್ತ ಪಾಪ ನಾಶಕಂ 
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿಮಾಶು ಮೇ ದಿಶೇತ್.  ೧

ಯದೀಯ ಮಾಶ್ರಿತಂ ಪದಂ ಸಮಸ್ತ ವಿಘ್ನ ನಾಶಕಂ 
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿ ಮಾಶು ಮೇ ದಿಶೇತ್. ೨

ಯದೀಯ ಮಾಶ್ರಿತಂ ಪದಂ ಸಮಸ್ತ ದುಃಖ ನಾಶಕಂ 
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿ ಮಾಶು ಮೇ ದಿಶೇತ್. ೩

ಯದೀಯ ಮಾಶ್ರಿತಂ ಪದಂ ಸಮಸ್ತ ಪುಣ್ಯದಾಯಕಂ
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿ ಮಾಶು ಮೇ ದಿಶೇತ್. ೪

ಯದೀಯ ಮಾಶ್ರಿತಂ ಪದಂ ಸಮಸ್ತ ಸೌಖ್ಯದಾಯಕಂ 
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿ ಮಾಶು ಮೇ ದಿಶೇತ್. ೫

ಯದೀಯ ಮಾಶ್ರಿತಂ ಪದಂ ಸಮಸ್ತ ಭಾಗ್ಯದಾಯಕಂ
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿ ಮಾಶು ಮೇ ದಿಶೇತ್. ೬

ಯದೀಯ ಮಾಶ್ರಿತಂ ಪದಂ ಸಮಸ್ತ ಶಾಸ್ತ್ರ ಬೋಧಕಂ 
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿಮಾಶು ಮೇ ದಿಶೇತ್.  ೭

ಯದೀಯ ಮಾಶ್ರಿತಂ ಪದಂ ಸಮಸ್ತ ಕಾರ್ಯಸಿದ್ಧಿಧಂ 
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿಮಾಶು ಮೇ ದಿಶೇತ್.  ೮

ಯದೀಯ ಮಾಶ್ರಿತಂ ಪದಂ ಸಮಸ್ತ ದೇವತೋಷಕಂ 
ಸ ವಿಷ್ಣುರಾತ್ಮ  ಸತ್ಪದೇ ಸುಭಕ್ತಿ ಮಾಶು ಮೇ ದಿಶೇತ್. ೯

ಯದೀಯ ಮಾಶ್ರಿತಂ ಪದಂ ಸಮಸ್ತ ಸಿದ್ಧಿ ಮುಕ್ತಿದಮ್ 
ಸ ವಿಷ್ಣುರಾತ್ಮ ಸತ್ಪದೇ ಸುಭಕ್ತಿಮಾಶು ಮೇ ದಿಶೇತ್. ೧೦

ಯತಿ: ಸತ್ಯಾತ್ಮ ಪದ ಭಾಗ್ ಅಭವದ್ವಿಷ್ಣುಪಾದಭಾಕ್  ತದುಕ್ತ ಪದ ಭಾಗ್ಯಸ್ತು ಸ ಭವೇದ್ವಿಷ್ಣು ಪಾದಭಾಕ್  ೧೧

ಇತಿ ಶ್ರೀ ಸತ್ಯಾತ್ಮತೀರ್ಥ ವಿರಚಿತಾ  ಶ್ರೀವಿಷ್ಣುಪಾದ ಸ್ತುತಿ:  ಸಂಪೂರ್ಣಂ

                      ಶ್ರೀ ಕೃಷ್ಣಾರ್ಪಣಮಸ್ತು


श्रीश्री श्री 1008 श्री सत्यात्म तीर्थ श्री पदंगळवरू यांनी रचलेला, पितृ सम्प्रीति साठि लोकोत्तराचा महान हेतू लक्षात घेऊन, ज्याचे पठण विशेषतः पक्ष मास मध्ये दररोज आणि प्रत्येक सांवत्सरीक श्राद्ध कर्मामध्ये केले पाहिजे जे नियमितपणे साजरे केले जाते.  

      पितरांच्या उद्धारासाठी भगवान श्री मद् गोविंदराजाला प्रार्थना करण्याचा एक सोपा मार्ग  श्री विष्णुपाद स्तुति पठण


श्रीदिग्विजियरामो विजयते 

श्रीमत्सत्यात्मतीर्थविरचिता

विष्णुपादस्तुतिः

यदीयमाश्रितं पदं समस्त पाप नाशकम्‌। 

स विष्णुरात्म सत्पदे सुभक्तिमाशु मे दिशेत्‌ ॥ 1 ॥


यदीयमाश्रितं पदं समस्त विघ्न नाशकम्‌। 

स विष्णुरात्म सत्पदे सुभक्तिमाशु मे दिशेत्‌ ॥ 2 ॥


यदीयमाश्रितं पदं समस्त दुःख नाशकम्‌। 

स विष्णुरात्म सत्पदे सुभक्तेमाशु मे दिशेत्‌ ॥ 3 ॥


यदीयमाश्रितं पदं समस्त पुण्यदायकम्‌ । 

स विष्णुरात्म सत्पदे सुभक्तिमाशु मे दिशेत्‌ ॥ 4 ॥


यदीयमाश्रितं पदं समस्त सौख्यदायकम्‌। 

स विष्णुरात्म सत्पदे सुभक्तिमाशु मे दिशेत्‌ ॥ 5 ॥


यदीयमाश्रितं पदं समस्त भाग्यदायकम्‌। 

स विष्णुरात्म सत्पदे सुभक्तिमाशु मे दिशेत्‌ ॥ 6 ॥


यदीयमाश्रितं पदं समस्त शास्र  बोधनम्‌।

विष्णुरात्म सत्पदे सुभक्तिमाशु मे दिशेत्‌ ॥ 7॥


यदीयमाश्रितं पदं समस्त कर्म सिद्धिदम्‌। 

स विष्णुरात्म सत्पदे सुभक्तिमाशु मे दिशेत्‌ ॥ 8 ॥


यदीयमाश्रितं पदं समस्त देव तोषदम्‌। 

स विष्णुरात्म सत्पदे सुभक्तिमाशु मे दिशेत्‌ ॥ 9॥


यदीयमाश्रितं पदं समस्त सद् विमुक्तिदम्। 

स विष्णुरात्म सत्पदे सुभक्तिमाशु मे दिशेत्‌ ॥ 10 ॥


यतिः सत्यात्म पदभाक्‌ अभवद्विष्णु पादभाक्‌ । 

तदुक्त पदभाग्‌ यस्तु स भवेद्विष्णुपाद भाक्‌ ॥ 11


॥ इति श्रीमदुत्तरादिमठाधीशैः श्रीमत्सत्यात्मतीर्थेः विरचिता विष्णुपादस्तुतिः

श्री कृष्णार्पणमस्तु








No comments:

Post a Comment