|| ಓಂ ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಮ್ ಶ್ರಿಯಂ ಲೋಕೇ ದೇವಜುಷ್ಟಾಮುದಾರಾಮ್ | ತಾಂ ಪದ್ಮಿನಿಮಿಂ ಶರಣಮಹಂ ಪ್ರಪದ್ದ್ಯೇ ಅಲಕ್ಷ್ಮಿರ್ಮೇಂ ನೃಶ್ಯತಾಂ ತಾಂ ವೃಣೇ || ಆದಿತ್ಯ ವರ್ಣೇ ತಪಸೋಧಿಜಾತೋ ವನಸ್ಪತಿಸ್ತವ ವ್ರುಕ್ಷೋಥ ಬಿಲ್ವಃ | ತಸ್ಯ ಫ಼ಲಾನಿ ತಪಸಾನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ || ಉಪೈತುಮಾಂ ದೇವಸಖಃ ಕೀರ್ತಿಶ್ಚ ಮಣಿನಾಸಹ | ಪ್ರಾದುರ್ಭುತೋ ಸುರಾಷ್ಟ್ರೇಸ್ಮಿನ ಕೀರ್ತಿ ವೃದ್ಧಿಂ ದದಾತು ಮೇ | ಕ್ಷುತ್ಪಿಪಾಸಾ ಮಲಾಂ ಜ್ಯೇಷ್ಟಾ ಅಲಕ್ಷ್ಮೀಂ ನಾಶಯಾಮ್ಯಹಂ || ಶ್ರೀ ಸೂಕ್ತ ......|| ಭಾದ್ರಪದ ಶುಕ್ಲ ಸಪ್ತಮಿ ಅನುರಾಧಾ ನಕ್ಷತ್ರದ ದಿನ ಗೌರಿ ಆವಾಹನ ,ಅಷ್ಟಮಿ ಜ್ಯೇಷ್ಠಾ ನಕ್ಷತ್ರದ ದಿನ ಪೂಜೆ, ನವಮಿ ಮೂಲಾ ನಕ್ಷತ್ರದ ದಿನ ಉತ್ತರ ಪೂಜೆ ವಿಸರ್ಜನೆ ಜ್ಯೇಷ್ಠಾ ದೇವಿ ವ್ರತವು ಎರಡು ರೀ ತಿಯಾದದ್ದು,
1 ) ಅಷ್ಠಮಿ ತಿಥಿಯಲ್ಲಿ ಆಚರಿಸುವಂತಹದು 2 ) ಜ್ಯೇಷ್ಠಾ ನಕ್ಷತ್ರದೊಂದಿಗೆ ಅಷ್ಟಮಿ ತಿಥಿಯಲ್ಲಿ ಆಚರಿಸುವಂತಹದು, ಅಷ್ಟಮಿ ದಿನ ಪೂಜೆ ಮಾಡುವ ಈ ದೇವಿಯು ರುದ್ರ ದೇವರ ಪತ್ನಿ ಉಮಾದೇವಿ, ಇನ್ನು ಜ್ಯೇಷ್ಠಾ ನಕ್ಷತ್ರದೊಂದಿಗೆ ಅಷ್ಟಮಿ ತಿಥಿಯಲ್ಲಿ ಆಚರಿಸುವ ವ್ರತ ದೇವತೇ ಮಹಾಲಕ್ಷ್ಮೀ, ಇದಕ್ಕೇ ಸ್ಪಷ್ಟ ಪ್ರಮಾಣವಿದೆ, ಈಗ ಕೊಡುತ್ತಿರುವ ಪೂಜಾವಿವರ ರುದ್ರ ದೇವರ ಪತ್ನಿ ಮತ್ತು ವಿಷ್ಣು ದೇವರ ಪತ್ನಿ ಈರ್ವರ ಆರಾಧನೆ
ಆವಾಹನದ ಮೊದಲ ದಿನ ಸಾಯಂಕಾಲ ಮನೆಯ ಯ ಹಿರಿಯರಿಂದಲೋ ಬ್ರಾಹ್ಮಣರಿಂದಲೋ ಶ್ರೀ ಗೌರಿ ದಾರಗಳನ್ನು ಸ್ವೀಕರಿಸಬೇಕು ಮನೆಯ ಯ ಪಡಸಾಲೆ ಯಲ್ಲಿ ಕಂಬಳಿ,ಜಮಖಾನೆಯನ್ನಾಗಲೀ ಹಾಸಿ ಅರಿಷಿಣ ಕುಂಕುಮ ಅಕ್ಕೀ ದಕ್ಷಿಣೇ ದಾರಿನವುಂಡಿ , ನೀಲಾಂಜನ ಒಂದುತಟ್ಟೆಯಲ್ಲಿಡಬೇಕು ಹಿರಿಯರಿಗೊ ಬ್ರಾಹ್ಮಣರಿಗೊ ನಮಸ್ಕರಿಸುವುದು .
ಶ್ರೀ ಜ್ಯೇಷ್ಟಾ ಗೌರಿಯ ಆವಶ್ಯಕ ಮತ್ತು ವಿಶೇಷ ದಾರಗಳು ........
ಆವಶ್ಯಕ ದಾರಗಳು : ಶ್ರೀ ಉಮಾದೇವಿಯ ಹೆಸರಿನಲ್ಲಿ 16 ಎಳೆಯ ಎರಡು ಸೆಟ್ಟು, ಶ್ರೀ ಲಕ್ಷ್ಮೀ ದೇವಿಯ ಹೆಸರಿನಲ್ಲಿ 08 ಎಳೆಯ ಒಂದು ಸೆಟ್ಟು, ಶ್ರೀ ಸರಸ್ವತೀದೇವಿಯ ಹೆಸರಿನಲ್ಲಿ 07 ಎಳೆಯ ಒಂದುಸೆಟ್ಟು, ಶ್ರೀ ರುದ್ರ ದೇವರ ಹೆಸರಿನಲ್ಲಿ 05 ಎಳೆಯ ಒಂದು ಸೆಟ್ಟು, ನವಗ್ರಹಗಳ ಹೆಸರಿನಲ್ಲಿ 09 ಎಳೆಯ ಒಂದು ಸೆಟ್ಟು ವಿಶೇಷವಾಗಿ ಧರಿಸುವ ದೇವಿ ದಾರಗಳು : (ತಮಗೆ ಸಂಬಂಧಿಸಿದ ದಾರಗಳು ಮಾತ್ರ ಎಣಿಸಬೇಕು)
ಪತಿಯ ಹೆಸರಿನಲ್ಲಿ 05 ಎಳೆಯ ಒಂದು ಸೆಟ್ಟು, ಪ್ರತಿ ಗಣ್ಡು ಮಗುವಿನ ಹೆಸರಿನಲ್ಲಿ 05 ಎಳೆಯ ಒಂದು ಸೆಟ್ಟು,ಪ್ರತಿ ಹೆಣ್ಣುಮಗಳ ಹೆಸರಿನಲ್ಲಿ 07 ಎಳೆಯ ಒಂದು ಸೆಟ್ಟು ಮನೆಯ ಪ್ರತಿಯೋರ್ವರ ದಾರಗಳು ಹೆಸರಿಟ್ಟು ಕಟ್ಟಿಡಬೇಕು ಪತ್ನಿಯಾದವಳು ಪತಿಯ ಮತ್ತು ಗಂಡು ಮಗುವಿನ ದಾರವನ್ನು ಧರಿಸುವಳು, ಹೆಣ್ಣು ಮಗುವಿನ ದಾರವನ್ನು ಹೆಣ್ಣು ಮಗುವೇ ಧರಿಸುವಳು, ಗಂಡು ಮಗುವಿನ ದಾರ ಅವನ ವಿವಾಹ ಅಗುವ ವರೆಗೆ ತಾಯಿಯು ಧರಿಸುವಳು, ವಿವಾಹದ ನಂತರ ಪತ್ನಿ ಧರಿಸುವಳು
ಆವಾಹನ ದಿನದ ಮೊದಲಾಗಿ ವಿಸರ್ಜನೆಯ ದಿನಗಳಲ್ಲಿ ಋತುಮತಿ / ರಜಸ್ವಲೆಯಾದರೇ ಅವರ ದಾರಗಳನ್ನು ಯಥಾವತ್ತಾಗಿ ತೆಗೆದುಕೊಂಡು ಪೂಜಿಸಿ ಸಂಬಂಧಿಸಿದವರು ಮನೆಯಯಲ್ಲಿ ಬಂದ ನಂತರ ಸ್ನಾನಾನಂತರದ ದಿನಗಳಲ್ಲಿ ದಾರ ಧರಿಸಲು ಕೊಡಬೇಕು
ಆವಾಹನ ದಿನದ ಮೊದಲಾಗಿ ವಿಸರ್ಜನೆಯ ದಿನಗಳಲ್ಲಿ ಸೂತಕ /ವೃದ್ಧಿಗಳು ಬಂದಿದ್ದರೇ ಗೌರಿ ವೃತಾಚರಣೇ ಮಾಡುತ್ತಿದ್ದ ಸಂಬಂಧಿಕರಿಗೆ ತಮ್ಮ ದೇವಿ ದಾರಗಳನ್ನು ಪುಜಿಸುವುದರ ಜೋತೆಗೆ ನಿಮ್ಮ ದಾರಗಳನ್ನು ಪೂಜಿಸಲು ಹೇಳಬೇಕು. ಸೂತಕ /ವೃದ್ಧಿಗಳುಸಂಪನ್ನವಾದ ನಂತರ ವಿಧಿಪುರ್ವಕವಾಗಿ ದಾರಗಳನ್ನು ಧರಿಸುವುದು.
ಗೌರಿ ವ್ರತ ಸಮಯದಲ್ಲಿ ಅಶೌಚ ಇದ್ದರೆ ಆವಾಹನ ಪೂಜನಾದಿಗಳನ್ನೂ ಮಾಡಬಾರದು ಮಾಡಲು ಆಗುವುದಿಲ್ಲ ಎಂದು ಕೆಲವರು ಅಶ್ವಿನ ಮಾಸದಲ್ಲಿ ವ್ರತ ಪೂಜೆಯನ್ನು ಮಾಡುತ್ತಾರೆ ಆದರೆ ಅದು ಯುಕ್ತವಲ್ಲ ಹಾಗೆ ಮಾಡಕೂಡದು ಒಂದು ವರ್ಷ ಲೋಪವಾದರೂ ಸರಿ ಮಾಡದಿರುವುದು ಯುಕ್ತ. ಮನೆಯ ಯಾರಾದರು ವಿಶೇಷತಃ ತಾಯಿ ತಂದೆ ಮೃತರಾದರೇ ಆ ವರ್ಷದ ಒಳಗಾಗಿ ಬರುವ ಎಲ್ಲ ಕುಲಧರ್ಮಗಳನ್ನು ತಪ್ಪದೇಮಾಡವುದು ಕರ್ತವ್ಯ ಕೆಲ ವಿದ್ವಾಂಸರ ಪ್ರಕಾರ ಮೃತವರ್ಷ ಯಾವ ವೃತಾಚರಣೇಗಳು ಮಾಡದೇ ಮರುವರ್ಷದಿಂದ ಮಾಡುವುದು ಇವೆಲ್ಲವು ಅನುಕೂಲಕ್ಕಾಗಿ ಮಾಡಿ ಕೊಂಡ ನಿಯಮಗಳು ತಮ್ಮ ತಮ್ಮ ಮನೆತನದ ರೂಢಿ ಪರಿಪಾಠದಂತೆ ಮೇಲ್ಕಾಣಿಸಿದ ವಿಧಿಯಲ್ಲಿ ವ್ಯತ್ಯಾಸಗಳನ್ನು ಮಾಡೀ ಕೊಂಡು ಆಚರಣೇಯಲ್ಲಿ ತರುವುದು ಮುಖ್ಯ ಕರ್ತವ್ಯ.)
ಅಕ್ಕೀ ಹಾಕಿದ ದೇವಿತಂಬಿಗೆ : ಅರಿಷಿಣ ಕುಂಕುಮದ ಚೀಟು, ಹಸಿರು ಬಳೇ 2 ದಕ್ಷಿಣೇ5 ರೂಪಾಯೀನಾಣ್ಯ, ಯಜ್ಞೋಪವೀತ 1 ಬದಾಮು 1, ಖಾರಿಕು 1, ಆಡೀಕೇ 1, ಅರಿಷಿಣ ಬೇರು 1 ಚೌರಂಗದಮೇಲೆ ಬಲಕ್ಕೇ ಗೌರಿಗಾಗಿ ಸ್ಥಳ ಸಿದ್ಧ ಪಡಿಸುವುದು. ಪೂಜಿಸಿ ಪ್ರತಿಷ್ಠಾಪಿಸುವುದು.ಸಿಂಗರಿಸಿದ ಚೌರಂಗದ ಮೇಲೆ ದೇವಿಯನ್ನೂ ಬಲ ಭಾಗಕ್ಕೇ ಇಟ್ಟಿರಬೇಕಾದದ್ದು .
ಗೋಧಿ ಹಾಕಿದ ದೇವಿ ತಂಬಿಗೆ : ಅರಿಷಿಣ ಕುಂಕುಮದ ಚೀಟು ಹಸಿರು ಬಳೇ 2, ದಕ್ಷಿಣೇ 5 ರೂಪಾಯೀ ನಾಣ್ಯ ಯಜ್ಞೋಪವೀತ 1 ಬದಾಮು 1,ಖಾರಿಕು 1, ಆಡೀಕೇ 1, ಅರಿಷಿಣ ಬೇರು 1 ಸಿಂಗ ರಿಸಿದ ಚೌರಂಗದ ಮೇಲೆ ದೇವಿಯನ್ನೂ ಎಡಭಾಗಕ್ಕೇ ಇಟ್ಟಿರಬೇಕಾದದ್ದು ಹಾಲಿನಲ್ಲಿ ಅರಿಷಿಣ ಕುಂಕುಮ ಬೆರೆಸಿ ಎಲ್ಲರ ದಾರಗಳನ್ನು ಬೇರೇ ಬೇರೇಯಾಗಿ ಅದ್ದಿ ಚನ್ನಾಗಿ ಕೂಡಿಸಿ ಹಿಂಡಿ ಗುರುತಿಸಿ ತೆಗೆದಿಡಬೇಕು ಮನೆಯ ಯ ಪ್ರತಿ ಹೆಣ್ಣು ಮಕ್ಕಳು ಧರಿಸುವ ದಾರಗಳು ಈ ತಂಬಿಗೆಯಲ್ಲಿಯೇ ಹಾಕಿ ಶ್ರೀ ತುಲಸಿ ವೃಂದಾವನದ ಹತ್ತಿರ ಚಿಕ್ಕ ಮಣೇಯ ಮೇಲೆ ಇಡಬೇಕಾದದ್ದು,
ಅಷ್ಟು ದೊಡ್ಡದು ಅಲ್ಲದ, ಅಷ್ಟು ಚಿಕ್ಕದು ಅಲ್ಲದ ಎರಡು ಹಿತ್ತಾಳೇಯ/ ತಾಮ್ರದ / ಬೆಳ್ಳಿಯ ತಂಬಿಗೆಗಳನ್ನು, ಆ ತಂಬಿಗೆ ಗಳಮುಖಕ್ಕೇ ಸರಿ ಹೊಂದುವ ಎರಡು ಹಿತ್ತಾಳೇಯ/ ತಾಮ್ರದ / ಬೆಳ್ಳಿಯ ವಾಟಿಗೆಗಳನ್ನು ತೆಗೆದುಕೊಂಡು ಕೊಂಡು ಚನ್ನಾಗಿ ಶುಭ್ರಗೊಳಿಸಿ ಬಣ್ಣ ಹಚ್ಚಲು ಅಣಿಯಾಗಬೇಕು. ತಂಬಿಗೆ, ವಾಟಿಗೆಗಳಿಗೆ ಹಚ್ಚಲು ಬಾದಾಮಿ, ಕಣ್ಣು ಹುಬ್ಬು ಕೂದಲುಗಳಿಗೆ ಕಪ್ಪು, ಬಿಳೇ ಬಣ್ಣ, ಕೆಂಪು, ಕುಂಕುಮ, ಹಳದಿ, ಅರಿಷಿಣ ಸುವರ್ಣಬಣ್ಣ ತಯಾರಿಯಲ್ಲಿಟ್ಟುಕೊಂಡು ತಂಬಿಗೆಗಳಿಗೆ ಮತ್ತು ವಾಟಿಗಾಗಳಿಗ ಪೂರ್ಣವಾಗಿ ಬಾದಾಮಿ ಬಣ್ಣನ್ನು, ತಾಂಬಿಗೆಗಳಮೇಲೆ ಶಂಖ , ಚಕ್ರ, ಗದಾ,ಪದ್ಮ, ಶ್ರೀ, ಸ್ವಸ್ತಿಕ, ಎರಡು ಬೊಂಬೇ ಚಿತ್ರಗಳನ್ನು ಕೆಂಪು ಬಣ್ಣ ದಿಂದ ಬಿಡಿಸಬೇಕು ಶ್ರೀ ಚಿತ್ರದಮೇಲೆ ಅರಿಷಿಣ,ಕುಂಕುಮ ಹಚ್ಚಬೇಕು. ವಾಟಿಗಳಮೇಲೆ ಸುಂದರವಾಗಿ ದೇವಿಯ ಮುಖವನ್ನು ಚಿತ್ರಿಸಿ ಅರಿಷಿಣ,ಕುಂಕುಮ ಹಚ್ಚಬೇಕು. ಮೂಗುನತ್ತು, ಕಿವಿ, ತಲೆಯ ಕೊರಳ ಆಭರಣಗಳಿಗೆ ಸುವರ್ಣಬಣ್ಣ ಹಚ್ಚಬೇಕು. ತಂಬಿಗೆಗಳಲ್ಲಿ ಮೇಲೆ ಹೇಳಿದಂತೆ ವಸ್ತುಗಳನ್ನು ಹಾಕಿ ಮೇಲೆ ವಾಟಿಗೆಗಳನ್ನಿಡಬೇಕು.ಗೌರಿಗಳ ಕೊರಳಲ್ಲಿ ಬಂಗಾರದ ಅಥವಾ ಹೂವಿನ ಸರಗಳನ್ನು ಮಂಗಲ ಸೂತ್ರವನ್ನು ಹಾಕಿ ಸಿಂಗರಿಸಬೇಕು ಚೌರಂಗ ಪ್ರತಿಷ್ಠಾಪಿಸುವ ಸ್ಥಳವನ್ನು ಸ್ವಚ್ಛಗೊಳಿಸಿ ಬಾಳೇ, ಕಬ್ಬು ಇತ್ಯಾದಿ ಯಾವುದೇ ಸಸ್ಯಗಳ ಕಾಂಡ ಗಳನ್ನು ಉ ಪಯೋಗಿಸಿ, ಹೂವಿನ ಹಾರಗಳಿಂದ ಸಿಂಗರಿಸಿ, ಪ್ರತಿ ತಂಬಿಗೆಗಳ ಕೆಳಗೆ ಅಕ್ಕೀ ಅಥವಾ ಗೋಧಿಯನ್ನು ಹರಡುವುದು, ಹೂವು ತರತರದ ಹಣ್ಣುಗಳನ್ನಿರಿಸಿ, ಚಿಕ್ಕ ತಟ್ಟೆಯಲ್ಲಿ ಲಕ್ಷ್ಮಿಯ ಬೆಳ್ಳಿಯ ನಾಣ್ಯವನ್ನಾಗಲೀ ಅಥವಾ ಅನ್ನಪೂರ್ಣೇಯ ಪ್ರತಿಮೇಯನ್ನಾಗಲೀ ಕೊನೆಗೆ 5 ರೂಪಾಯಿಯ ನಾಣ್ಯವನ್ನಾಗಲೀ ಇಡಬೇಕು. ಈ ವ್ಯವಸ್ಥೇ ಕೇವಲ ಪಂಚಾಮೃತ ಸ್ನಾನಕ್ಕಾಗಿ ಉಪಯೋಗವಾಗುತ್ತದೇ. ಕೊಬ್ಬರಿ ಬೆಲ್ಲದ ನೈವೇದ್ಯ, ಯಥಾವತ್ತಾಗಿ ಒಂಭತ್ತು ವಿಳ್ಯದ ಎಲೆಗಳ ಮೇಲೆ ಬದಾಮಿ ಖಾರಿಕು ಅಡಿಕೇ ಅರಿಷಿಣಬೇರು ಕೊಬ್ಬರಿ ತುಣುಕು ಒಂದು ರೂಪಾಯಿ ನಾಣ್ಯಇಡಬೇಕು. ಮಧ್ಯದ ವಿಳ್ಯದ ಎಲೆಯ ಮೇಲೆ ದೊಡ್ಡ ಅಡಿಕೇ ಬೆಟ್ಟವನ್ನು ಗಣಪತಿ ಎಂದು ಪೂಜಿಸಿ ಇಡುವುದು. ಚೌರಂಗದ ಎಡಕ್ಕು ಬಲಕ್ಕು ನಂದಾ ದೀಪಗಳನ್ನು, ಕುಂಕುಮಅರಿಷಿಣ ಕರಡಿಗೆ ಗಳನ್ನು, ತಯಾರಿಸಿದ ವಿಳ್ಯಗಳನ್ನು ಯಥಾಶಕ್ತಿ ದಕ್ಷಿಣೇಯನ್ನು ಇಡಬೇಕು. ನೀರು ತುಂಬಿದ ತಂಬಿಗೆ ವಾಟಿಗಾ ಆಚಮನಕ್ಕೇ ತಟ್ಟೆ ಥಾಲೀ ತೀರ್ಥಸೌಟು ಧೂಪಸಹಿತ ಧೂಪಾರತಿ ಮಂಗ ಳಾರತಿ ಬತ್ತಿಗಳ ಸಹಿತ ಹಲಗ್ಯಾರತಿ ಪಂಚಪಾಳ ಕರ್ಪೂರ ಧೂಪ,ದೀಪ,ಹೂವು,ತುಳಸಿ ಗರಿಕೇಯ ಚಿಕ್ಕ ಸೂಡುಗಳು 4, ಪತ್ರೀ ಮತ್ತು ಉಡೀ ತುಂಬುವಸಲುವಾಗಿ ತಾಮ್ರದ,ಹಿತ್ತಾಳೇಯತಟ್ಟೆಯಲ್ಲಿ ಅಕ್ಕೀ ಅಥವಾ ಗೋಧಿ, ಅಡಿಕೇ,ಅರಿಷಿಣ, ಕೊಬ್ಬರಿ ತುಣುಕು ದಕ್ಷಿಣೇ ಹಾಕಿಡುವುದು, ಆರತೀ ತಟ್ಟೇಯಲ್ಲಿ ಕೊಬ್ಬರಿ ಬೇಲ್ಲದ ಐದು ಆರತಿಗಳನ್ನು ಮಾಡೀ ಅಡಿಕೇ,ಅರಿಷಿಣಬೇರು ಅರಿಷಿಣ ಕುಂಕುಮ ದಕ್ಷಿಣೇಹಾಕಿ ತಯಾರಿಯಲ್ಲಿಟ್ಟಿರಬೇಕು. ಗಂಟೆ ಶಂಖ ಜಾಗಟೇ ತಾಳಗಳು ಇತ್ಯಾದಿಗಳು ಸಿದ್ಧಪಡಿಸಬೇಕು. ತುಲಸಿ ವೃಂದಾವನದಿಂದ ಸಿಂಗರಿಸಿದ ಸುವರ್ಣ ಬೆಲ್ಲ ಬಾಗಿಲಲ್ಲಿ ಇಟ್ಟ ವಾಟಿಗೆಯ ವರೆಗೆ ರಂಗೋಲಿಯಿಂದ ಲಕ್ಷ್ಮಿಯ ಪಾದಗಳನ್ನು ತೆಗೆಯಬೇಕು. ಮುಖ್ಯದ್ವಾರದ ಹೊಸ್ತಿಲಮೇಲೆ ಅಕ್ಕೀ ತುಂಬಿದ ವಾಟಿಗೆಯಲ್ಲಿ ಬೆಲ್ಲ ಬಂಗಾರ ಹಾಕೀ ಇಟ್ಟಿರಬೇಕು.
ಪ್ರಥಮ ದಿನ, ಅನುರಾಧಾ ನಕ್ಷತ್ರದಲ್ಲಿ ಆವಾಹನ ಮುಹುರ್ತದಂತೆ ಅಥವಾ ಸಾಯಂಕಾಲದ ವೇಳೆಗೆ ಶ್ರೀ ಜ್ಯೇಷ್ಠಾ ಗೌರ್ಯಾರಾಧನೆ, ಮನೆಯ ಯನ್ನು ಗುಡಿಸಿ ಸ್ವಚ್ಚವಾಗಿಸಿ ಪ್ರಸನ್ನವಾಗಿರಿಸುವುದು, ಮನೆಯ ಹಿರಿಯರು, ಮಹಿಳೆಯರು, ಚಿಕ್ಕಮಕ್ಕಳು ಎಲ್ಲರು ಶುಭ್ರ ಅಥವಾ ಹೋಸ ಬಟ್ಟೇಗಳನ್ನುಟ್ಟು ಆನಂದ ಚಿತ್ತರಾಗಿರುವುದು. ಹಿರಿಯ ಮಹಿಳೆ ಅಥವಾ,ಸೊಸೇ ಯಾರಾದರು ಒಬ್ಬರು ಪೂಜೆಗೆ ಪ್ರಾರಂಭಿಸುವುದು. ಮೊದಲು ವೃಂದಾವನದ ಹತ್ತಿರ ನಿರಾಂಜ ನವನ್ನು ಹಚ್ಚಿ ಗೋಧಿ ತುಂಬಿದ ದಾರುಗಳಿರುವ ಗೌರಿಯನ್ನು ಪುಜಿಸಿ ಚಪ್ಪಾಳೇ ತಟ್ಟುತ್ತ ಗೌರಿ ಬಂದಳು, ಗೌರಿ ಬಂದ ಳು ಎಂದು ಘೋಷಿಸುತ್ತ ಮನೆಯ ಹೋಸ್ತಿಲಕ್ಕೇ ಬಂದು ಅಕ್ಕೀ ತುಂಬಿದ ವಾಟಿಗೆಯನ್ನು ಬಲಗಾಲಿನಿಂದ ಒಳ ಭಾಗಕ್ಕೇ ಕೊಡಹಿ ಒಳಗೆ ಬರುವುದು. ಕೈಯಲ್ಲಿಯ ಗೌರಿಯನ್ನು ಚೌರಂಗದನಮೇಲೆ ತೆರುವಾಗಿದ್ದಎಡ ಭಾಗದಲ್ಲಿ ಇಟ್ಟು ಎರಡು ಗೌರಿಗಳನ್ನು ಸರಿ ಹೊಂದಿಸಿ ನಮಸ್ಕರಿಸಬೇಕು. ಎಲ್ಲ ಪರಿಕರಗಳನ್ನು ಇಟ್ಟಿರುವ ಚೌರಂಗದ ಮುಂದೆ ಮಣೇಯನ್ನು ಹಾಕೀ ಕುಳಿತು ನಂದಾ ದೀಪಗಳನ್ನು ಹಚ್ಚುವುದು... ಕಣ್ಣೀಗೆ ನೀರು ಹಚ್ಚಿಕೊಂಡು ....ಆಚಮನ ಮಾಡೀ.... ಅದ್ಯ ಪುರ್ವೋಚ್ಚರಿತ ಎವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ತಿಥೌ ದಿಂದ ಪ್ರಾರಂಭಿಸಿ ಯಥಾವಿಧಿ ಪೂಜಿಸಬೇಕು ಗಣಪತಿ ಪೂಜೆ ಮಾಡೀ, ಗರಿಕೇಯನ್ನು ನೀರಲ್ಲಿ ಅದ್ದಿ ಚೌರಂಗದ ಮೇಲೆ ಇರುವ ಗೌರಿಗಳಿಗೆ, ತಟ್ಟೇಯಲ್ಲಿರುವ ಪ್ರತಿಮೇಗೆ, ನವಗ್ರಹಗಳಿಗೆ ಪ್ರೋಕ್ಷಿಸಿ ತಟ್ಟೇಯಲ್ಲಿರುವ ಪ್ರತಿಮೆಯನ್ನು ಕೆಳಗೆ ತೆಗೆದುಕೊಂಡು ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನಗಳೇಲ್ಲ ಮುಗಿಸಿ ಲಕ್ಷ್ಮೀ ಗಳಿಗೆ ಹೂವು,ತುಲಸಿ ಗರಿಕೇ,ಪತ್ರೀ,ಎರಿಸಿ ಅರಿಷಿಣ,ಕುಂಕುಮ ಹಚ್ಚಿ,ಕಾಡಿಗೆ ಹಾಕಿ ಕಾರ್ಪಾಸ ವಸ್ತ್ರಗಳನ್ನು ಎ ರಿಸುವುದು.,ಗಣಪತಿ ನವಗ್ರಹಗಳಿಗೆಲ್ಲ ಹೂವು ಎರಿಸುವುದು. ಕುಲದೇವರಿಗೆ, ಜ್ಯೇಷ್ಟಾಗೌರಿ, ಲಕ್ಷ್ಮೀದೇವಿಯರಿಗೆ ,ಗಣಪತಿ,ನವಗ್ರಹ, ಮರುತ ಗರುಡ ಎಲ್ಲರಿಗು ಮಂತ್ರಾ ಕ್ಷತೇಯನ್ನು ಹಾಕುವುದು.ಧೂಪ ದೀಪಗಳನ್ನು ಹಚ್ಚಿವುದು. ಮುತ್ತೈದೇಯರು ಜ್ಯೇಷ್ಟಾ ಲಕ್ಷಮಿಯರ ಉಡೀ ತುಂಬ ಬೇಕು, ಕೊ ಬ್ಬರಿ ಬೆಲ್ಲದ ನೈವೇದ್ಯ ತೋರಿಸುವುದು, ತೆಂಗಿನ ಕಾಯಿ ಒಡೆಡು ಆರತೀ ಹಚ್ಚೀ ಸಂಸೃಷ್ಟಂ ಧನಮುಭಯಂ ..... ಸೇನ್ದುರಲಾಲ, ವಂದೇ ಪುಣ್ಯಪ್ರಾಂತಂ ,ಪೀತಾಂಬರವನು ಉಟ್ಟು ,ಬಂದಳು ಭಾಗ್ಯದ, ಭಾಗ್ಯದ ಲಕ್ಷ್ಮೀ ಬಾರಮ್ಮ,ದುರ್ಗೇ ದುರ್ಘಟಬಾರಿ,ಸತ್ರಾಣಿ ಉಡ್ಡಾಣಿ ಈ ಎಲ್ಲ ಆರತಿಗಳನ್ನುಗಂಟೆ ಜಾಗಟೇ ಬಾರಿಸುತ್ತ ಚಪ್ಪಾಳೇ ತಟ್ಟಿ ಭಜಿಸಿ ಮಂತ್ರ ಪುಷ್ಪದೊಂದಿಗೆ ಸಂಪನ್ನವಾಗುವುದು. ಉಪಸ್ಥಿತರೇಲ್ಲರು ಜ್ಯೇಷ್ಟಾದೇವಿಗೆ ಸಾಷ್ಟಾಂಗನಮಸ್ಕಾರ ಮಾಡಬೇಕು. ಮನೆಯ ಯವರೇಲ್ಲರು ಪುರ್ವಾಭಿಮುಖವಾಗಿ ಕುಳಿತಮೇಲೆ ಆರತೀ ಮಾಡಬೇಕು,ಮತ್ತು ಹರಿದು ಹಂಚಿ ಎಲ್ಲೆಲ್ಲೋ ಹೋಗಿರುವ ಬೇರೇ ಊರಲ್ಲಿರುವವರಿಗೆ ಮುಟ್ಟುವ ತೇರ ದಶ ದಿಕ್ಕುಗಳಿಗೆ ಆರತೀ ಮಾಡುವುದು ಆವಶ್ಯಕ. ಮಂಗಳಾರತಿಯನ್ನು ಮಾಡೀ ಮುಕ್ತಾಯಗೊಳಿಸುವುದು.
ದ್ವಿತಿಯ ದಿನ ಜ್ಯೇಷ್ಟಾ ಗೌರಿ ಪೂಜೆ ಪ್ರಥಮ ದಿನದಂತೆ ಎಲ್ಲವು ನಡೇಯ ಬೇಕಾಗಿದ್ದು, ಈ ದಿನ ಮನೆಯ ಯ ಎಲ್ಲರು ಅಭ್ಯಂಗ ಸ್ನಾನಮಾಡಬೇಕು, ಅಡುಗೆ ಅನ್ನ ಪಾಯಸ ಕರಿಗಡುಬು ಇತ್ಯಾದಿ ಪಂಚ ಪಕ್ವಾನ್ನ ಮಾಡುವುದು ಮತ್ತು ಪೂಜೆ ಎಲ್ಲ ಮಡೀಯಲ್ಲಿಯೇ ಆಗಬೇಕು ಕುಲದೇವರಪೂಜೆ ಯಥಾಸಾನ್ಗವಾಗಿ ನೈವೇದ್ಯದ ವರೇಗೆ ತಂದು ನಿಲ್ಲಿಸಿ, ಗೌರಿಯ ಪೂಜೆ ಮಾಡಲು ಅಣಿಯಾಗಬೇಕು ಪೂಜೆ ಮಾಡುವ ಹೆಣ್ಣುಮಗಳು ಮಡೀಯ ಸೀರೇಯನ್ನುಟ್ಟು ಹಿರಿಯರಿಂದಾಗಲೀ ಬ್ರಾಹ್ಮಣರಿಂದಾಗಲೀ ಪೂಜಾವಿಧಾನವನ್ನು ಹೇಳಿಸಿಕೊಳ್ಳ ಬೇಕು. ಕಣ್ಣೀಗೆ ನೀರು ಹಚ್ಚಿಕೊಂಡು ....ಆಚಮನ ಮಾಡೀ.... ಅದ್ಯ ಪುರ್ವೋಚ್ಚರಿತ ಎವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ತಿಥೌ ದಿಂದ ಪ್ರಾರಂಭಿಸಿ ಯಥಾವಿಧಿ ಪೂಜಿಸಬೇಕು ಗಣಪತಿ ಪೂಜೆಮಾಡೀ, ಗರಿಕೇಯನ್ನು ನೀರಲ್ಲಿ ಅದ್ದಿ ಚೌರಂಗದ ಮೇಲೆ ಇರುವ ಗೌರಿಗಳಿಗೆ , ತಟ್ಟೇಯಲ್ಲಿರುವ ಪ್ರತಿಮೇಗೆ, ನವಗ್ರಹಗಳಿಗೆ ಪ್ರೋಕ್ಷಿಸಿ ತಟ್ಟೇಯಲ್ಲಿರುವ ಪ್ರತಿಮೇಯನ್ನು ಕೇಳಗೆ ತೆಗೆದುಕೊಂಡು ಪಂಚಾಮೃತಸ್ನಾನ, ಶುದ್ಧೋದಕ ಸ್ನಾನಗಳೇಲ್ಲ ಮುಗಿಸಿ ಲಕ್ಷ್ಮೀಗಳಿಗೆ ಹೂವು,ತುಲಸಿ ಗರಿಕೇ,ಪತ್ರೀ,ಎರಿಸಿ ಅರಿಷಿಣ,ಕುಂಕುಮ ಹಚ್ಚಿ,ಕಾಡಿಗೆಹಾಕಿ ಕಾರ್ಪಾಸ ವಸ್ತ್ರಗಳನ್ನು ಎರಿಸುವುದು.,ಗಣಪತಿ ನವಗ್ರಹಗಳಿಗೆಲ್ಲ ಹೂವು ಎರಿಸುವುದು. ಕುಲದೇವರಿಗೆ ಜ್ಯೇಷ್ಟಾಗೌರಿ ,ಲಕ್ಷ್ಮೀದೇವಿಯರಿಗೆ,ಗಣಪತಿ,ನವಗ್ರಹ, ಮರುತ ಗರುಡ ಎಲ್ಲರಿಗು ಮಂತ್ರಾ ಕ್ಷತೇಯನ್ನು ಹಾಕುವುದು.ಧೂಪ ದೀಪಗಳನ್ನು ಹಚ್ಚಿವುದು. ಮುತ್ತೈದೇಯರು ಜ್ಯೇಷ್ಟಾ ಲಕ್ಷ್ಮಿಯರ ಉಡೀ ತುಂಬಬೇಕು, ಕೊಬ್ಬರಿ ಬೇಲ್ಲದ,ಮತ್ತು ಮಾಡೀದ ಅಡೀಗೆಯ ಎಲ್ಲ ಪದಾರ್ಥಗಳು ಎರಡು ಬಾಳೇ ಎಲೆಯ ಮೇಲೆ ಹಾಕಿ ಸ್ವಚ್ಛ ತಾಟುಗಳಲ್ಲಿ ಇಟ್ಟ್, ಇನ್ನೊಂದು ಎರಡು ಪರಾತಗಳನ್ನು ದೇವಿಯ ನೈವೇದ್ಯದ ಎಲೆಗಳ ಮೇಲೆ ಬೋರಲು ಹಾಕೀ ಅವುಗಳ ಮೇಲೆ ಅರಿಷಿಣ,ಕುಂಕುಮ,ಹೂವು,ತುಲಸಿ ಅಕ್ಷತೇ ಹಾಕುವುದು, ಮುಚ್ಚಿದ ತಾಟುಗಳ ಮಧ್ಯದಲ್ಲಿ ಹಿತ್ತಾಳೇಯ /ತಾಮ್ರದ / ಬೆಳ್ಳಿಯ ತಂಬಿಗೆಯಲ್ಲಿ ಮಡಿ ನೀರು ತುಂಬೀ ವಾಟೀಗ ಯನ್ನು ಮುಚ್ಚಿಡಬೇಕು. ಇನ್ನೊಂದು ಬಾಳೇ ಎಲೆಯಮೇಲೆ ಕುಲದೇವರ ನೈವೇದ್ಯ ತೋರಿಸುವುದು, ತೆಂಗಿನ ಕಾಯಿ ಒಡೆದು ಆರತೀ ಹಚ್ಚೀ ಸಂಸೃಷ್ಟಂ ಧನಮುಭಯಂ ..... ಸೆಂದುರ ಲಾಲ, ವಂದೇ ಪುಣ್ಯಪ್ರಾನ್ತಂ,ಪೀತಾಂಬರವನು, ಬಂದಳುಭಾಗ್ಯದ, ಭಾಗ್ಯದ ಲಕ್ಷ್ಮೀಬಾರಮ್ಮ, ದುರ್ಗೇದುರ್ಘಟ ಬಾರಿ, ಸತ್ರಾಣಿ ಉಡ್ಡಾಣಿ ಈ ಎಲ್ಲ ಆರತಿಗಳನ್ನು ಗಂಟೆ ಜಾಗಟೇ ಬಾರಿಸುತ್ತ ಚಪ್ಪಾಳೇ ತಟ್ಟಿ ಭಜಿಸಿ ಮಂತ್ರ ಪುಷ್ಪದೊಂದಿಗೆ ಸಂಪನ್ನವಾಗುವುದು. ಉಪಸ್ಥಿತರೇಲ್ಲರು ಜ್ಯೇಷ್ಟಾ ದೇವಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಮನೆಯ ಯವರೇಲ್ಲರು ಪುರ್ವಾಭಿಮುಖವಾಗಿ ಕುಳಿತ ಮೇಲೆ ಎಲ್ಲರಿಗು ಆರತೀ ಮಾಡಬೇಕು,ಮತ್ತು ಹರಿದು ಹಂಚಿ ಹೋಗಿರುವ ಬೇರೆ ಬೇರೇ ಊರಲ್ಲಿರುವವರಿಗೆ ಮುಟ್ಟುವತೆರ ದಶದಿಕ್ಕುಗಳಿಗೆ ಆರತೀ ಮಾಡುವುದು ಆವಶ್ಯಕ. ಮಂಗಳಾರತಿಯನ್ನು ಮಾಡೀ ಮುಕ್ತಾಯಗೊಳಿಸುವುದು. ವೈಶ್ವದೇವ,ಬಲಿಹರಣ ಇತ್ಯಾದಿ ಕಾರ್ಯಮುಗಿಸಿ ಎಲ್ಲರಿಗು ತೀರ್ಥ, ಗಂಧ , ಅಕ್ಷಂತಿ ಕೊಡುವುದು, ಆಮೇಲೆ ಸಂಕಲ್ಪಸಹಿತ ಭೋಜನ ಮಾಡು ವುದು.
ತೃತಿಯ ದಿನ ಜ್ಯೇಷ್ಟಾ ಗೌರಿ ವಿಸರ್ಜನೆ : ಈ ದಿನ ಮನೆಯ ಹೆಣ್ಣುಮಕ್ಕಳು ತಮ್ಮ ಸ್ನಾನಾದಿಗಳನ್ನು ಮುಗಿಸಿ ಉತ್ತರ ಪೂಜೆಗೆ ಅಣಿಯಾಗಬೇಕು. ಹಿರಿಯರಿಂದಾಗಲೀ ಬ್ರಾಹ್ಮಣರಿಂದಾಗಲೀ ಪೂಜಾ ವಿಧಾನವನ್ನು ಹೇ ಳಿಸಿಕೊಳ್ಳ ಬೇಕು. ಕಣ್ಣೀಗೆ ನೀರು ಹಚ್ಚಿಕೊಂಡು ....ಆಚಮನ ಮಾಡೀ.... ಅದ್ಯ ಪುರ್ವೋಚ್ಚರಿತ ಎವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ತಿಥೌ ದಿಂದ ಪ್ರಾರಂಭಿಸಿ ಯಥಾವಿಧಿ ಪಂಚೋಪಚಾರದಿಂದ ಪೂಜಿಸಬೇಕು ಗಣಪತಿ ಪೂಜೆ ಮಾಡೀ, ಗರಿಕೇಯನ್ನು ನೀರಲ್ಲಿ ಅದ್ದಿ ಚೌರಂಗದ ಮೇಲೆ ಇರುವ ಗೌರಿಗಳಿಗೆ, ತಟ್ಟೇಯಲ್ಲಿರುವ ಪ್ರತಿಮೇಗೆ, ನವಗ್ರಹಗಳಿಗೆ ಪ್ರೋಕ್ಷಿಸಿ ಪಂಚೋಪಚಾರ ಪೂಜೆಮಾಡೀ ನಿರಾಂಜನ ಆರತೀ ಹಚ್ಚಿ ಅವಲಕ್ಕೀ ಮೊಸರು, ಕೊಬ್ಬರಿ ಬೇಲ್ಲ ನೈವೇದ್ಯ ತೋರಿಸಿ ಜ್ಯೇಷ್ಟಾ ದೇವಿದ್ವಯರನ್ನು ಸ್ವಲ್ಪ ಅಲ್ಲಾಡಿಸಿ ಮಂತ್ರಪುಷ್ಪದೊಂದಿಗೆ ಉತ್ತರ ಪುಜೇಯನ್ನು ಸಾಂಗ ಗೊಳಿಸುವುದು. ಸಂಪನ್ನವಾಗಿಸುವುದು. ಉಪಸ್ಥಿತರೇಲ್ಲರು ಜ್ಯೇಷ್ಟಾ ದೇವಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು. ತಮ್ಮ ತಮ್ಮ ಇಷ್ಟಾರ್ಥಗಳನ್ನು ಬೇಡೀ ಕೊಳ್ಳುವುದು. ಒಂದು ಅಗಲವಾದ ಪರಾತಿನಲ್ಲಿ ದೇವಿಯ ಮೇಲಿನ ನಿರ್ಮಾಲ್ಯಗಳನ್ನೇಲ್ಲ ತೆಗೆ ದು ಹಾಕಿ ದಾರಗಳಿರುವ ಗೋಧಿ ಹಾಕಿದ ತಂಬಿಗೆಯನ್ನು( ಚೌರಂಗದ ಮೇಲೆ ಎಡ ಭಾಗದಲ್ಲಿದ್ದ ದೇವಿ ) ಸಮ್ಮುಖವಾಗಿ ಪರಾತಿನಲ್ಲಿ ಇಟ್ಟು ಎತ್ತಿ ಕೊಂಡು ಬರುವುದು. ಮನೆಯ ಪಡಸಾಲೆಯಲ್ಲಿ ಕಂಬಳಿ ಇಲ್ಲವೇ ಜಮಖಾನೆಯನ್ನು ಹಾಸಿ ದೇವಿ ಪರಾತವನ್ನು ಇಡಬೇಕು. ತಮ್ಮ ತಮ್ಮ ದಾರಗಳನ್ನು ಗುರುತಿಸಿ ತೆಗೆ ದುಕೊಂಡು ದಾರುಗಳ ಲೆಕ್ಕದಲ್ಲಿ ನಿರ್ಮಾಲ್ಯದಿಂದ ಗ್ರಂಥಿಗಳನ್ನು ಕಟ್ವುವುದು ಈ ಕೇಲಸ ನಡೇಯುತ್ತಿದ್ದಂತೆಯೇ ಮನೆಯ ಯ ಹಿರಿಯರಿಂದಾಗಲೀ ಬ್ರಾಹ್ಮಣರಿಂದಾಗಲೀ ಜ್ಯೇಷ್ಟಾ ದೇವಿಯ ಕಥೇಯನ್ನು ಪ್ರಸನ್ನ ಚಿತ್ತರಾಗಿ ಕೇಳುವುದು. ಬ್ರಾಹ್ಮಣರಿಂದ ಆಶಿರ್ವಾದ ಪಡೇದು ಅಕ್ಷತೇ ಸ್ವಿಕರಿಸಿ ಯಥಾಶಕ್ತಿ ದಕ್ಷಿಣೇಯನ್ನಿತ್ತು ದಾರಗಳನ್ನು ಕಟ್ಟಿಕೊಂಡು ಕುಲದೇವರಿಗು ಹಿರಿಯರಿಗು ನಮಸ್ಕರಿಸುವುದು. ಇದು ಕಟ್ಟಿ ಉಮರಜಕರ ಪರಿವಾರದವರಿನ್ದ ಪರಂಪರೇಯಲ್ಲಿ ನಡೇದುಬಂದ ಕುಲಧರ್ಮ, ಇತರರು ತಮ್ಮ ತಮ್ಮ ಮನೆಯತನದ ರೂಢಿ ಪರಿಪಾಠದಂತೆ ಮೇಲ್ಕಾಣಿಸಿದ ವಿಧಿಯಲ್ಲಿ ವ್ಯತ್ಯಾಸಗಳನ್ನು ಮಾಡೀಕೊಂಡು ಆಚರಣೇಯಲ್ಲಿ ತರಬೇಕು.
ಜೇಷ್ಠಾ ಗೌರಿದಾರಿ ಪೂಜಿಸುವ ಮಂತ್ರ
ದೇವ ದೇವಿ ಮಹಾದೇವಿ ಸರ್ವ ಸೌಭಾಗ್ಯ ದಾಯಿನಿ | ಅರ್ಚಾಮಿ ದೋರರೂಪಾಂ ತ್ವಾಂ ಪುತ್ರ ಪೌತ್ರ ಪ್ರವರ್ಧಿನಿ ll
ಅಂತ ದಾರವನ್ನು ಪೂಜಿಸಿ ಗೌರಿ ಹೊಟ್ಟೆಯೊಳಗೆ ಹಾಕಿ ,ಶ್ರಾವಣಗೌರಿ ಮತ್ತು ಅಷ್ಟಮಿ ಗೌರಿ ಇಬ್ಬರಿಗೂ ಮತ್ತು ಗಂಗೆಗೆ ಷೋಡಷೊಪಚಾರ ಪೂಜೆ ಮಾಡಿ .ಉಡಿ ತುಂಬಿ ಹಾಲು ಹಣ್ಣುಅಥವಾ ನೈವೇದ್ಯ ಮಾಡಿ ...
ದಾರವನ್ನು ಕಟ್ಟಿಕೊಳ್ಳುವ ಮಂತ್ರ
ಸಪ್ತಸಾಮೋಪ ಗೀತಾಂ ತ್ವಾಮ್ ಚರಾಚರ ಜಗದ್ಧರೇ | ಸೂತ್ರಗ್ರಂಥಿಸ್ಥಿತಾಂ ಕಂಠೇ ಧಾರಯಾಮಿ ಸ್ಥಿರಾಭವ ll
ಜೀರ್ಣಧಾರವನ್ನು ತೆಗೆಯುವ_ಮಂತ್ರ
ಹರ ಪಾಪಾನಿ ಸರ್ವಾಣಿ ತುಷ್ಟಿಂ ಕುರು ದಯಾನಿಧಿ | ಪ್ರಸೀದತ್ವಮ್ ಶಂಭುಪತ್ನಿ ಧೀರ್ಘಾಯುಃ ಪುತ್ರದಾ ಭವ ll
ಇನ್ನೊಂದು ವಿಷಯ ನೀವು ಕಟ್ಟಿಕೊಂಡು ಧಾರವನ್ನು ಕೆಲವರು ದಸರೆಯ ದಿನ ತೆಗೆದರೆ ಇನ್ನು ಕೆಲವರು ಮುಂದೆ ಬರುವ ಹುಣ್ಣಿಮೆ ದಿನ ತೆಗೆಯುತ್ತಾರೆ. ನಿಮ್ಮಮನೆಯ ಪದ್ಧತಿ ಪ್ರಕಾರ ಆದರೆ ಗೌರಿ ಜೀರ್ಣಧಾರವನ್ನು ತೆಗೆದು ಅದನ್ನು ಎಲ್ಲಿ ಬೇಕೆಂದರಲ್ಲಿ ಒಗೆಯಬಾರದು ಅದು ಲಕ್ಷ್ಮೀ ಸ್ವರೂಪ ಯಾರೂ ತುಳಿಯ ಬಾರದು ಅದಕ್ಕೆಜೀರ್ಣದಾರವನ್ನು ತೆಗೆದು ದೇವರ ಮುಂದೆ ಇಟ್ಟು ಪೂಜೆಮಾಡಿ ಹಾಲು ಸಕ್ಕರೆ, ಅಥವಾ ನೈವೇದ್ಯ ಮಾಡಿ ಧಾರವನ್ನು ತುಳಸಿ ಕಟ್ಟೆಯಲ್ಲಿ ಸ್ವಲ್ಪ ಅಗೆದು ಧಾರಹಾಕಿ ಅರಿಷಿಣಕುಂಕುಮ ಏರಿಸಿ , ಮನ ವಾಂಛಿತವನ್ನು ಕೇಳಿ ವಿಸರ್ಜಿಸಬೇಕು ಅಥವಾ ದಾರಗಳನ್ನು ಸುರಕ್ಷಿತವಾಗಿಟ್ಟು ತಮಗೆ ಆದಾಗ ಸ್ವಂತ ಮನೆ ಕಟ್ಟಿದಾಗ ವಾಸ್ತುವಿನ ಜೊತೆ ಮೇಳವಿಸಿ ವಾಸ್ತುಶಾಂತಿ ಮಾಡುವ ಪರಿಪಾಠವೂ ಇದೆ.
|| ॐ चन्द्रां प्रभासां यशसा ज्वलन्तिम् श्रियं लोके देवजुष्टामुदाराम् | तां पद्मिनिमिं शरणमहं प्रपद्द्ये अलक्ष्मिर्में नश्यतां तां वृणे || आदित्य वर्णे तपसोधिजातो वनस्पतिस्तव व्रुक्षोथ बिल्वः | तस्य फ़लानि तपसा नुदन्तु मायान्त रायाश्च बाय्हा अलक्ष्मीः || उपैतुमां देवसखः कीर्तिश्च मणिनासह | प्रादुर्भुतो सुराष्ट्रेस्मिन कीर्ति वृद्धिं ददातु मे | क्षुत्पिपासा मलां ज्येष्टा अलक्ष्मीं नाशयाम्यहं || श्री सूक्त ......|| भाद्रपद शुक्ल सप्तमी अनुराधा नक्षत्रद दिन गौरी आवाहन , अष्टमी ज्येष्ठा नक्षत्रद दिन पूजे, नवमि मूला नक्षत्रद दिन उत्तर पूजे विसर्जने ज्येष्ठा देवी व्रतवु एरडु रीतियादद्दु ,1 ) अष्ठामि तिथियल्ली आचरिसुवन्तहदु
2 ) ज्येष्ठा नक्षत्रदोन्दिगे अष्टमी तिथियल्ली आचरिसुवन्तहदु , अष्टमी दिन पूजे माडुव ई देवियु रुद्र देवर पत्नी उमादेवी , इन्नु ज्येष्ठा नक्षत्रदोन्दिगे अष्टमी तिथियल्ली आचरिसुव व्रत देवते महालक्ष्मी, इदक्के स्पष्ट प्रमाणविदे , ईग कोडुत्तिरुव पूजाविवर रुद्र देवर पत्नी मत्तु विष्णु देवर पत्नी ईर्वर आराधने
आवाहनद मोदलदिन सायन्काल मनेय हिरियरिंदलो ब्राह्मणरिंदलो श्री गौरी दारगळन्नु स्विकरिसबेकु मनेय पडसालेयल्लि कंबळि,जमखानेयन्नागली हासि अरिषिण कुंकुम अक्की दक्षिणे दारिन उण्डी , नीलांजन ओन्दुतट्टॆयल्लीडबेकु हिरियरिगो ब्राह्मणरिगो नमस्करिसुवुदु .
श्री ज्येष्टा गौरीय आवश्यक मत्तु विशेष दारगळु ........
आवश्यक दारगळु : श्री उमादेविय हेसरिनल्ली 16 येळेय एरडु सेट्टु, श्री लक्ष्मी देविय हेसरिनल्ली 08 येळेय ओन्दु सेट्टु, श्री सरस्वतीदेविय हेसरिनल्ली 07 येळेय ओन्दु सेट्टु, श्री रुद्र देवर हेसरिनल्ली 05 येळेय ओन्दु सेट्टु, नवग्रहगळ हेसरिनल्ली 09 येळेय ओन्दु सेट्टु
विशेषवागी धरिसुव देवी दारगळु : (तमगे संबन्धिसिद दारगळु मात्र येणिसबेकु)
पतिय हेसरिनल्ली 05 येळेय ओन्दु सेट्टु, प्रति गण्डु मगुविन हेसरिनल्ली 05 येळेय ओन्दु सेट्टु,
प्रति हेण्णुमगळ हेसरिनल्ली 07 येळेय ओन्दु सेट्टु
मनेय प्रतियोर्वर दारगळु हेसरिट्ट् कट्टिडबेकु पत्नियादवळु पतिय मत्तु गण्डु मगुविन दारवन्नु धरिसुवळु, हेण्णु मगुविन दारवन्नु हेण्णु मगुवे धरीसुवळु, गंडु मगुविन दार अवन विवाह अगुव वरेगे ताइये धरिसुवळु, विवाहद नंतर पत्नी धरिसुवळु
( आवाहन दिनद मोदलागी विसर्जनेय दिनगळल्ली ऋतुमती / रजस्वलेयादरे अवर दारगळन्नु यथावत्तागी तेगेदुकोण्डु पूजिसि संबन्धिसिदवरु मनेयल्ली बन्द नन्तर स्नानानन्तरद दिनगळल्ली दार धरिसलु कोडबेकु
आवाहन दिनद मोदलागी विसर्जनेय दिनगळल्ली सूतक /वृद्धिगळु बन्दिद्दरे गौरी वृताचरणे माडुत्तिद्द संबन्धिकरिगे तम्म देवी दारगळन्नु पुजिसुवुदर जोतेगे निम्म दारगळन्नु पूजिसलु हेळबेकु. सूतक /वृद्धिगळुसंपन्नवाद नन्तर विधिपुर्वकवागी दारगळन्नु धरिसुवुदु.
मनेय यारादरुव्यक्तिगळु विशेषतः तायि तन्देयरु मृतरादरे आवर्षद ओळगागी बरुव एल्लकुलधर्मगळन्नु तप्पदे माडवुदु कर्तव्य केल विद्वांसर प्रकार मृतवर्ष याव वृताचरणेगळु माडदे मरु वर्षदिन्द माडुवुदु
इवेल्लवु अनुकूलक्कागी माडीकोण्ड नियमगळु तम्म तम्म मनेतनद रुढि परिपाठदन्ते मेल्काणिसिद विधियल्ली व्यत्यासगळन्नु माडीकोण्डु आचरणेयल्ली तरुवुदु मुख्य कर्तव्य.)
अक्की हाकिद देवी तंबिगे: अरिषिण कुम्कुमद चीटु, हसिरु बळे2 दक्षिणे5रुपायीनाण्य,
यज्ञोपवीत 1 बदामु 1, खारिकु 1, आडीके 1, अरिषिण बेरु 1 चौरन्गदमेले बलक्के गौरिगागी स्थळ सिद्ध पडिसुवुदु. पूजिसि प्रतिष्ठापिसुवुदु. सिन्गरिसिद चौरन्गद मेले देवीयन्नू बल भागक्के इट्टिरबेकादद्दु .
गोधि हाकिद देवी तंबिगे :
अरिषिण कुम्कुमद चीटु हसिरु बळे 2, दक्षिणे 5रुपायी नाण्य यज्ञोपवीत 1 बदामु 1,खारिकु 1, आडीके 1, अरिषिण बेरु 1 सिन्गरिसिद चौरन्गद मेले देवीयन्नू एडभागक्के इट्टिरबेकादद्दु हालिनल्ली अरिषिण कुंकुम बेरेसि एल्लर दारगळन्नु बेरे बेरेयागी अद्दि चन्नागी कूडिसि हिन्डी गुरुतिसि तेगेदिडबेकु मनेय प्रति हेण्णु मक्कळु धरिसुव दारगळु ई तंबिगेयल्लिये हाकि श्री तुलसि वृन्दावनद हत्तिर चिक्क मणेय मेले इडबेकादद्दु,
अष्टु दोड्ड्दु अल्लद, अष्टु चिक्कदु अल्लद एरडु हित्ताळेय/ ताम्रद / चान्दीय तंबिगेगळन्नु, आ तंबिगेगळिगे मुखक्के सरीहोन्दुव एरडु हित्ताळेय/ ताम्रद / चान्दीय वाटिगेगळन्नु तेगेदुकोण्डु चन्नागी शुभ्रगोळिसि बण्ण् हच्चलु अणियागबेकु. तंबिगे, वाटिगेगळिगे हच्चलु बादामि, कण्णु हुब्बु कूदलुगळिगे कप्पु, बिळे बण्ण्, केंपु, कुंकुम, हळदि, अरिषिण सुवर्णबण्ण् तयारियल्लिट्ट्कोण्डु तंबिगेगळिगे मत्तु वाटिगागळिगे पूर्णवागी बादामिबण्ण्वन्नु, तांबिगेगळमेले शङ्ख, चक्र,गदा,पद्म, श्री, स्वस्तिक, एरडु बोंबे चित्रगळन्नु केंपु बण्ण् दिन्द बिडिसबेकु श्री चित्रदमेलेअरिषिण,कुंकुम हच्चबेकु. वाटिगळमेले सुन्दरवागी देवीयमुखवन्नु चित्रिसि अरिषिण,कुंकुम हच्चबेकु. मूगुनत्तु, किवी, तलेय कोरळ आभरणगळिगे सुवर्णबण्ण् हच्चबेकु. तंबिगेगळल्ली मेले हेळिदन्ते वस्तुगळन्नु हाकि मेले वाटिगे गळन्निडबेकु.गौरिगळ कोरळल्ली बंगारद अथवा हूविन सरगळन्नु मङ्गल सुत्रवन्नु हाकि सिंगरिसबेकु
चौरन्ग प्रतिष्ठापिसुव स्थळवन्नु स्वच्छगोळिसि बाळे, कब्बु इत्यादि यावुदे सस्यगळ काण्डगळन्नुपयोगिसि, हुविन हारगळिन्द सिंगरिसि,प्रति तंबिगेगळ केळगे अक्की अथवा गोधि यन्नुहरडुवुदु, हूवु तरतरद हण्णुगळ न्निरिसि, चिक्क तट्टॆयल्ली लक्ष्मिय चान्दीय नाण्यवन्नागली अथवा अन्नपुर्णेय प्रतिमेयन्नागली कोनेगे 5 रुपायिय नाण्यवन्नागली इडबेकु. ई व्यवस्थे केवल पन्चामृत स्नानक्कागी उपयोगवागुत्तदे. कोब्बरि
बेल्लद नैवेद्य, यथावत्तागी ओम्भत्तु विळ्यद येलेगळमेले बदामि खारिकु अडिके अरिषिणबेरु कोब्बरि तुणुकु ओन्दु रु नाण्यइडबेकु. मध्यद विळ्यद येलेय मेले दोड्ड् अडिके बेट्टवन्नु गणपतियेन्दु इडुवुदु. चौरन्गद एडक्कु बलक्कु नन्दादीपगळन्नु, कुंकुमअरिषिण करडिगेगळन्नु, तयारिसिद विळ्यगळन्नु यथाशक्ति दक्षिणेयन्निडबेकु. नीरु तुम्बिद तंबिगे वाटिगा आचमनक्केतट्टॆ थाली तीर्थसौटु धूपसहित धूपारति मङ्गळारतिबत्तिगळसहित हलग्यारति पञ्चपाळ कर्पूर धूप,दीप,हूवु,तुळसि गरिकेय चिक्क सूडुगळु 4, पत्री मत्तु उडी तुंबुवसलुवागी ताम्रद,हित्ताळेयतट्टॆयल्ली अक्की अथवा,गोधि, अडिके,अरिषिणबेरु,कोब्बरि तुणुकु दक्षिणे हाकिडुवुदु, आरती तट्टेयल्ली कोब्बरि बेल्लद ऐदू आरतिगळन्नु माडी अडिके,अरिषिणबेरु अरिषिणकुंकुम दक्षिणेहाकि तयारियल्लिट्टिरबेकु. गण्टे शंख जागटे ताळगळु इत्यादिगळु सिद्धपडीसबेकु. तुलसि वृंदावनदिंद सिङ्गरिसिद चौरन्गदवरेगे रङ्गोलियिन्द लक्ष्मिय पादगळन्नु तेगेयबेकु. मुख्यद्वारद होस्तिलमेले अक्की तुंबिद वाटिगेयल्ली बेल्ल बन्गारवन्नुहाकी इट्टिरबेकु.
प्रथम दिन, अनुराधा नक्षत्रदल्ली आवाहन मुहुर्तदन्ते अथवा सायंकालद वेळेगे श्री ज्येष्ठा गौर्याराधने, मनेयन्नु गुडिसि स्वछवागिसि प्रसन् वागिरिसुवुदु, मनेयहिरियरु,महीळेयरु,चिक्कमक्कळु येल्लरु शुभ्र अथवा होस बट्टेगळन्नुट्ट् आनन्द चित्तरागिरुवुदु. हिरिय महीळे अथवा,सोसे यारादरु ओब्बरु पूजेगे प्रारंभिसुवुदु.मोदलु वृन्दावनद हत्तिर निराञ्जनवन्नु हच्चि गोधि तुम्बिद दारुगळिरुव गौरीयन्नु पुजिसि चाप्पळे तट्टत्त गौरि बन्दलु, गौरि बन्दलु एन्दु घोषिसुत्त मनेय होस्तिलक्के बन्दु अक्की तुम्बिद वाटिगेयन्नु बलगालिनिन्द ओळ भागक्के कोडहि ओळगे बरुवुदु. कैयल्लिय गौरियन्नु चौरन्गिनमेले तेरुवागिद्द एड भागदल्ली इट्ट् एरडु गौरिगळन्नु सरी होन्दिसि नमस्करिसबेकु एल्ल परिकरगळन्नु इट्टिरुव चौरन्गद मुन्दे मणेयन्नुहाकी कुळितु नन्दादिपगळन्नु हच्चुवुदु कण्णीगे नीरु हच्चिकोण्डु ....आचमन माडी.... अद्य पुर्वोच्चरित एवंगुण विशेषण विशिष्टायां शुभ तिथौ दिन्द प्रारंभिसि यथाविधि पूजिसबेकु गणपति पूजेमाडी, गरिकेयन्नु नीरल्लि अद्दि चौरन्गिन मेले इरुव गौरिगळिगे, तट्टेयल्लिरुव प्रतिमेगे, नवग्रहगळिगे प्रोक्षिसि तट्टेयल्लिरुव प्रतिमेयन्नु केळगे तेगेदुकोण्डु पञ्चामृतस्नान, शुद्धोदक स्नानगळेल्ल मुगिसि लक्ष्मी गळिगे हूवु,तुलसि गरिके,पत्री,एरिसि अरिषिण,कुंकुम हच्चि,काडिगे हाकि कार्पास वस्त्र गळन्नु एरिसुवुदु.,गणपति नवग्रह गळिगेल्ल हूवु एरिसुवुदु. कुलदेवरिगे ज्येष्टागौरी,लक्ष्मीदेवीयरिगे,गणपति,नवग्रह, मरुत गरुड एल्लरिगु मन्त्राक्षतेयन्नु हाकुवुदु.धूप दीपगळन्नु हच्चिवुदु. मुत्तैदेयरु ज्येष्टा लक्षमीयर उडी तुम्बबेकु, कोब्बरि बेल्लद नैवेद्य तोरिसुवुदु, तेन्गिन काइ ओडेडु आरती हच्ची संसृष्टं धनमुभयं ..... सेन्दुरलाल, वन्दे पुण्यप्रान्तं,पीतांबरवनु,बन्दळु भाग्यद, भाग्यद लक्ष्मी बारम्म,दुर्गे दुर्घटबारी,सत्राणि उड्डाणि ई एल्ल आरतिगळन्नु गण्टे जागटे बारिसुत्त चप्पाळे तट्ट्त्त भजिसि मन्त्रपुष्पदोन्दिगे संपन्नवागुवुदु. उपस्थितरेल्लरु ज्येष्टा देविगे साष्टाङ्गनमस्कार माडबेकु. मनेयवरेल्लरु पुर्वाभिमुखवागी कुळितमेले एल्लरिगु आरती माडबेकु,मत्तु हरिदु हन्चि होगिरुव बेरे ऊरल्लिरुववरिगे मुट्ट्व तेर दश दिक्कुगळिगे आरती माडुवुदु आवश्यक. मन्गळारतियन्नु माडी मुक्तायगोळिसुवुदु.
द्वीतीय दिन ज्येष्टा गौरी पूजे प्रथम दिनदन्तेये एल्लवु नडेय बेकागिद्दु, ई दिन मनेय एल्लरु अभ्यङ्गस्नानमाडबेकु, अडुगे अन्न पायस करिगडुबु इत्यादि पञ्च पक्वान्न माडुवुदु मत्तु पूजे एल्ल मडीयल्लिये आगबेकु कुलदेवरपूजे यथासान्गवागी नैवेद्यद वरेगे तन्दु निल्लिसि, गौरिय पूजे माडलु अणियागबेकु पूजे माडुव हेण्णुमगळु मडीय सीरेयन्नुट्ट् हिरियरिन्दागली ब्राह्मणरिन्दागली पूजा विधानवन्नु हेळिसिकोळ्ळ्बेकु. कण्णीगे नीरु हच्चिकोण्डु ....आचमन माडी.... अद्य पुर्वोच्चरित एवंगुण विशेषण विशिष्टायां शुभ तिथौ दिन्द प्रारंभिसि यथाविधि पूजिसबेकु गणपति पूजेमाडी, गरिकेयन्नु नीरल्लि अद्दि चौरन्गिन मेले इरुव गौरिगळिगे, तट्टेयल्लिरुव प्रतिमेगे, नवग्रहगळिगे प्रोक्षिसि तट्टेयल्लिरुव प्रतिमेयन्नु केळगे तेगेदुकोण्डु पञ्चामृतस्नान, शुद्धोदक स्नानगळेल्ल मुगिसि लक्ष्मी गळिगे हूवु,तुलसि गरिके,पत्री,एरिसि अरिषिण,कुंकुम हच्चि,काडिगे हाकि कार्पास वस्त्र गळन्नु एरिसुवुदु.,गणपति नवग्रहगळिगेल्ल हूवु एरिसुवुदु. कुलदेवरिगे ज्येष्टागौरी,लक्ष्मीदेवीयरिगे,गणपति,नवग्रह, मरुत गरुड एल्लरिगु मन्त्राक्षतेयन्नु हाकुवुदु.धूप दीपगळन्नु हच्चिवुदु. मुत्तैदेयरु ज्येष्टा लक्षमीयर उडी तुम्बबेकु, कोब्बरि बेल्लद,मत्तु माडीद अडीगेय एल्लपदार्थगळु एरडु बाळे येलेयमेले हाकि स्वच्छ ताटुगळल्ली इट्ट्, इन्नोन्दुएरडु परातगलन्नु देवीय नैवेद्यद येलेगल मेले बोरलुहाकी अवुगलमेले अरिषिण,कुंकुम,हूवु,तुलसि अक्षते हाकुवुदु, मुच्चिद ताटुगळ मध्यदल्ली हित्ताळेय /ताम्रद / चान्दीय तंबिगेयल्लि मडी नीरु तुंबी वाटीगेयन्नु मुच्चिड बेकु. इन्नोन्दु बाळे येलेयमेले कुलदेवर नैवेद्य तोरिसुवुदु, तेन्गिन काइ ओडेडु आरती हच्ची संसृष्टं धनमुभयं ..... सेन्दुरलाल, वन्दे पुण्यप्रान्तं,पीतांबरवनु, बन्दळुभाग्यद, भाग्यदलक्ष्मीबारम्म, दुर्गेदुर्घटबारी, सत्राणिउड्डाणि ईएल्ल आरतिगळन्नु गण्टे जागटे बारिसुत्त चप्पाळे तट्ट्त्त भजिसि मन्त्रपुष्पदोन्दिगे संपन्नवागुवुदु. उपस्थितरेल्लरु ज्येष्टा देविगे साष्टाङ्गनमस्कार माडबेकु. मनेयवरेल्लरु पुर्वाभिमुखवागी कुळितमेले एल्लरिगु आरती माडबेकु,मत्तु हरिदु हन्चि होगिरुव बेरे ऊरल्लिरुववरिगे मुट्ट्वतेर दशदिक्कुगळिगे आरती माडुवुदु आवश्यक. मन्गळारतियन्नु माडी मुक्तायगोळिसुवुदु. वैश्वदेव,बलिहरणइत्यादि कार्यमुगिसि एल्लरिगु तीर्थ,गन्ध,अक्षन्ति कोडुवुदु, आमेले संकल्प सहित भोजन नेरवेरिसुवुदु.
त्रितीय दिन ज्येष्टा गौरी विसर्जने: इ दिन मनेय हेण्णुमक्कळु तम्म स्नानादिगळन्नु मुगिसि उत्तर पूजेगे अणियागबेकु. हिरियरिन्दागली ब्राह्मणरिन्दागली पूजा विधानवन्नु हेळिसिकोळ्ळ्बेकु. कण्णीगे नीरु हच्चिकोण्डु ....आचमन माडी.... अद्य पुर्वोच्चरित एवंगुण विशेषण विशिष्टायां शुभ तिथौ दिन्द प्रारंभिसि यथाविधि पन्चोपचारदिन्द पूजिसबेकु गणपति पूजेमाडी, गरिकेयन्नु नीरल्लि अद्दि चौरन्गिन मेले इरुव गौरिगळिगे, तट्टेयल्लिरुव प्रतिमेगे, नवग्रहगळिगे प्रोक्षिसि पञ्चोपचार पूजे माडी निरान्जन आरती हच्चि अवलक्की मोसरु, कोब्बरि बेल्ल नैवेद्य तोरिसि ज्येष्टा देवीद्वयरन्नु स्वल्प अल्लाडिसि मन्त्रपुष्पदोन्दिगे उत्तर पुजेयन्नु साङ्ग गोळिसुवुदु.संपन्नवागिसुवुदु. उपस्थितरेल्लरु ज्येष्टा देविगे साष्टाङ्गनमस्कार माडबेकु. तम्म तम्म इष्टार्थवन्नु बेडी कोळळुवुदु. ओन्दु अगलवाद परातिनल्ली देवीय मेलिन निर्माल्यगळन्नेल्ल तेगेदु हाकि दारगळिरुव गोधि हाकिद तंबिगेयन्नु ( चौरन्गिनमेले एड भागदल्लीद्द देवी ) सम्मुखवागी परातिनल्लिये इट्ट् एत्तिकोण्डु बरुवुदु. मनेय पडसालेयल्ली कंबळि इल्लवे जमखानेयन्नु हासि देवी परातवन्नु इडबेकु. तम्म तम्म दारगळन्नु गुरुतिसि तेगेदुकोन्डु दारुगळ लेक्कदल्ली निर्माल्यदिन्द ग्रन्थिगळन्नु कट्ट्वुदु इ केलस नडेयुत्तिद्द्न्तेये मनेय हिरियरिन्दागली ब्राह्मणरिन्दागली ज्येष्टा देवीय कथेयन्नु प्रसन्न चित्तरागी केळुवुदु. ब्राह्मणरिन्द आशिर्वाद पडेदु अक्षते स्विकरिसि यथाशक्ति दक्षिणेयन्नित्तु दारगळन्नु कट्टिकोण्डु कुलदेवरिगु हिरियरिगु नमस्करिसुवुदु. इदु कट्टि उमरजकर परिवारदवरिन्द परंपरेयल्ली नडेदुबन्द कुलधर्म, इतररु तम्म तम्म मनेतनद रुढि परिपाठदन्ते मेल्काणिसिद विधियल्ली व्यत्यासगळन्नु माडीकोण्डु आचरणेयल्ली तरबेकु.
|| श्री ज्येष्टा देव्यार्पणमस्तु ||
2) ಜ್ಯೇಷ್ಟಾದೇವಿ ವ್ರತ ಪೂಜಾ ವಿಧಾನ ज्येष्टादेवी व्रत पूजा विधानः
3) ಜ್ಯೇಷ್ಟಾ ದೇವಿ ವ್ರತ ಕಥಾ ज्येष्टादेवी व्रत कथा
No comments:
Post a Comment