Friday, December 24, 2021

JESHTA DEVI VRATA PUJAA VIDHANA ज्येष्टा देवी व्रत पूजा विधानः

ज्येष्टा देवी व्रत पूजा विधानः 

(आवाहन मोदल दिन , एरडने दिन पूजा  मूरने दिन विसर्जन )   ज्येष्टा देवी सन्मुखे उपविश्य (कण्णिगे निरु हच्छिकोण्डु) आचम्य प्राणानायम्य दॆशकालौ सन्कीर्त्य, ऎवंगुण् विशॆषण  विशिष्ठायाम् संकल्पः शुभ तिथौ मम आत्मन्ः सकल शॄति स्मृति पुराणॊक्त फल प्राप्त्यर्थं अस्माकम् सह कुटुंबानाम् सह परिवाराणां क्षॆम स्थैर्य विजय वीर्य आयुः आरॊग्यता सिद्ध्यर्थं, ममेह जन्म जन्मान्तरेच अखण्ड सौभाग्य पुत्र पौत्र राज्यादि ऐश्वर्य सद्गति प्राप्तये    भारतीरमण मुख्यप्राणान्तर्गत् श्री ज्येष्टा देव्यै नमः शॊडषॊपचार पूजन महंकरीष्यॆ ॥(अक्षते तेगेदुकॊन्डु नीरु बिडबॆकु ) तत्रादौ निर्विघ्नता सिद्ध्यर्थं  महा गणपति पूजनंच करिष्ये  || गणानां त्वा || कलश पीठ श्ंख घ्ंटा मरुत गरुड पूजादि मधुपर्क  पूजांतं कृत्वा सुगंधि तैलादिनाम् अभ्यन्ग पूर्वकम् मंगल स्नानं कारयित्वा पन्चामृत स्नानादीम् कुर्मः  ( केळगिन प्रतियॊंदु समर्पणेगु ओंदॊदु पुरुष सूक्त,श्री सूक्त,अश्वत्थ स्तॊत्र,गॊविंदराज स्तोत्र मंत्रगळ्न्नु हॆळुत्त हॊगबॆकु अक्षते हूवु  सहित नीरु बिडबेकु, समर्पणेय आशयदंते कार्य माडुत्तिरबेकु प्रथम दिन गौरि बन्दळु गौरि बन्दळु एन्दु घोषिसुत्त बारिसुत्त  तुलसि वृन्दावन समिपविद्द पुजिसिद गौरियन्नु तगेदुकोण्डु बरबेकु आवाहिसबेकु )

देवानां देवतानांच ज्येष्टादेवी त्वमादिमा आदि शक्ति नमस्तेस्तु नमस्ते विष्णु वल्लभे ज्येष्टा देव्यै नमः ध्यायामि ध्यानं समर्पयामि ॥ हरि प्रिये नमस्तेस्तु नमस्ते भक्त वत्सले विष्णु प्रिये नमस्तेस्तु जगदानन्दकारिके || किरीट हार केयुर कुंडलां  ||  ज्येष्टा देव्यै नमः आवाहनं समर्पयामि ॥ आसने सुवर्ण रत्नाढ्य़ै सर्व शोभा समन्विते | उपविश्य जगन्मातः प्रसादाभिमुखी भव ||  पद्म नाभ प्रिये देवी  ||  ज्येष्टा देव्यै नमः  आसनं समर्पयामि ॥ इदं गङ्गा जलं सम्यक सुवर्ण कलशे स्थितं | पाद्यार्थन्ते प्रयच्छामि क्षालयामि पदांबुज || ज्येष्टा देव्यै नमः पाद्यं समर्पयामि  || रक्त पुष्पाक्षतारक्त पुष्प स्तोमै समन्वितं | सुवर्ण पात्रे चर्वाङ्गी गृहाणार्घ्यं नमोस्तुते || ज्येष्टा देव्यै नमः अर्घ्यं समर्पयामि ॥  कर्पूरैला मृगमदै सुवासैरुप शोभितं | गृहाणाचमनियञ्च शिशिरं विमलं जलं || एलालवंग कर्पूर || ज्येष्टा देव्यै नमः  आचमनीयं समर्पयामि ॥  नदिनद्  समुद्भूतं  पवित्रं निर्मलं जलं | स्नानार्थन्ते प्रयच्छामि प्रसिद जगदम्बिके ||  ज्येष्टा देव्यै नमः मलापकर्षण् स्नानं  तथा  उष्णॊदक स्नानं समर्पयामि ॥ ज्येष्टा देव्यै नमः उष्णॊदकस्नानांतरेण शुद्धॊदक स्नानं समर्पयामि ॥ यज्ञ्योपवीतम् ||  ज्येष्टा देव्यै नमः यद्न्यॊपवीतयुग्मं समर्पयामि ॥ पञ्चामृतेन स्नपनं करिष्ये भक्त वत्सले | पयोदधि घृतं चैव माक्षिकं शर्करायुतं | ज्येष्टा देव्यै नमः पंचामृत स्नानं समर्पयामि ॥ ( दधि,मधु,क्षीर,घृत,शर्करा )   मन्दाकिन्या समानीतं हेमांभोरह वासितं |  स्नानार्थन्ते मया चारु जगदम्बिके || ज्येष्टा देव्यै नमः पंचामृत  स्नानांतरेण शुद्धॊदक स्नानं समर्पयामि ॥गंगादि सर्व तीर्थेभ्यः || ज्येष्टा देव्यै नमः  आचमनीयं समर्पयामि ॥ सुरार्चितांघ्री युगले ||  कौशेय वसनं दिव्यं कन्चुक्या च समन्वितं | उप वस्त्रेण संवीतं गृहाण परमेश्वरि || ज्येष्टा देव्यै नमः वस्त्रयुग्मं कंचुकं समर्पयामि ॥ इदं गन्धं महद्दिव्यं कुंकुमेन समन्वितं | विलेपनार्थमे दत्तं गृहाण वरदाभव ॥  कर्पूरागरु कस्तुरी  || ज्येष्टा देव्यै नमः गन्धं समर्पयामि ॥ सुवर्ण निर्मितं दिव्यं ||  ज्येष्टा देव्यै नमः आभरणं समर्पयामि ||  ज्येष्टा देव्यै नमः ॥  श्वॆतांश्च च्ंद्र वर्णाभान् || ज्येष्टा देव्यै नमः  अक्षतान् समर्पयामि ॥ कज्जलं चैव सिंधूरं  हरिद्रा कुम्कुमानिच | भक्त्या मयार्पितानि त्वम् ज्येष्टादेवी गृहाण भो || ज्येष्टा देव्यै नमः  सौभाग्य द्रव्यं  कज्जलं समर्पयामि ॥  नाना विधानि माल्यानि सुगन्धीनि हरिप्रिये | गृहाण ज्येष्टा गौरित्वम् प्रसादाभिमुखी भव  ||ज्येष्टा देव्यै नमः  नानाविध दूर्वान्कुर अघाडानि पुष्पाणिं समर्पयामि ॥ दशांगं गुग्गुलो पेतम्  ||  वनस्पति रसोद्भूतं नाना गन्ध समन्वितं | दशाङ्ग सहितं दिव्यं धूपं देवी गृहाण भो || ज्येष्टा देव्यै नमः  धूपं समर्पयामि ॥  घृताक्त वर्ति संयुक्तं ज्ञान संबोधकं शुभं | दीपं गृहाण मातस्त्वम् अपराध शतापाहं | दीपं तमोहरं ज्योत्स्ना || ज्येष्टा देव्यै नमः  दीपं समर्पयामि ॥ नाना विधानि भक्ष्याणि व्यञ्जनानि हरि प्रिये | गृहाण देवी नैवेद्यं सुखदं सर्व देहिनां || नैवेद्यं षड्रसोपेतम् || ज्येष्टा देव्यै नमः  नैवॆद्यं समर्पयामि ॥ ज्येष्टा देव्यै नमः मद्ध्ये पानियं, हस्तः प्रक्षालनं, मुखप्रक्षालनं, आचमनीयं समर्पयामि ॥ रंभाफलं दाडिमं च खर्जुरं मातुलिन्गकं | गुय्हतां नारिकेलादि फलानि जगदम्बिके । पूगिफलं महद्दिव्यं नागवल्लिर्दलैयुतं | कर्पुरादि समायुक्तं ताम्बूलं प्रति गृय्हतां ॥ सुवर्ण् सर्व धातूनाम्  || ज्येष्टा देव्यै नमः  तांबूलं पूगि फलं सह सुवर्णपुष्प दक्षिणां समर्पयामि ॥  

       ( फल पुष्प तांबूल तेंगिन कायियन्नु समर्पिसि महिळेयरु उडि तुंबबॆकु ) || श्रिए जातःश्रीयः ||   ज्येष्टा देव्यै नमः  महानीरांजन दीपं ॥ ( वाद्य जागटे सहित आरति माडुवुदु ) || सेंदुर लाल ; वंदे पुण्यप्रांतम् ; आरति बेळगिरे;  दुर्गे दुर्घट; बन्दळु भाग्यद; आडुत बारम्म आरति; सत्राणिउड्ढाणि; || निराजयामि देवेशि कर्पुरादै: सुदिपकैः | गृहाण मन्गलान दीपान वरदा भव शोभने |  ज्येष्टा देव्यै नमः महा निरान्जन दीपं समर्पयामि || ॐ यज्ञेन यज्ञ्यमयजंत || मंत्र पुष्पं, प्रदक्षिणां, सदक्षिणां समर्पयामि ॥

         ततः ब्राह्मणॆभ्यॊ सुहासिन्या,  हरिद्रा, कुंकुम, गंध, पुष्प, तांबूल दक्षिणादीनिं दत्वा  इदं पूजा समापॆत् ॥ यस्यस्मृत्या च नामोक्त्या तपः पूजा क्रिया दिषु | न्यूनं संपूर्णतां याति सद्यो वन्दे तमच्युतं || मन्त्र हीनं क्रिया हीनं भक्ति हीनं परमेश्वरि | यत्क्रुतन्तु मायादेवी परिपूर्णं तदस्तुमे || अनेन कृत पूजनेन श्री ज्येष्टादेवी प्रियन्तां प्रितो भवतु || श्री कृष्णार्पणमस्तु ||

मूरनेदिन उत्तर पूजा.. यांतुदॆव गणासर्वॆ पूजामादाय पार्थिवॆ इष्टकामः प्रसिद्ध्य्र्थं पुनरागमनायच॥ ( देवी कलशगळन्नु स्वल्प अलुगादिसबेकु अवलक्की मोसरु नैवेद्य तोरिसि विसर्जन माडुवुदु ) 

यस्यस्मृत्याच..... पूजनॆन भारति रमण मुख्यप्राणांतर्गत श्री ज्येष्टा देव्यै नमः प्रीतॊ भवतु श्री कृष्णार्पणमस्तु ॥  


1) ಜ್ಯೇಷ್ಟಾದೇವಿ ವ್ರತ ಪೂರ್ವ ತಯಾರಿ  ज्येष्टादेवी व्रत पूर्व तयारी 

2) ಜ್ಯೇಷ್ಟಾದೇವಿ ವ್ರತ ಪೂಜಾ ವಿಧಾನ      ज्येष्टादेवी व्रत पूजा विधानः

3) ಜ್ಯೇಷ್ಟಾ ದೇವಿ ವ್ರತ ಕಥಾ   ज्येष्टादेवी व्रत कथा 

ಜ್ಯೇಷ್ಟಾ ದೇವೀ ವ್ರತ ಪೂಜಾ ವಿಧಾನಃ 

(ಆವಾಹನ ಮೊದಲ ದಿನ, ಏರಡನೆ ದಿನ ಪೂಜಾ  ಮೂರನೇ ದಿನ ವಿಸರ್ಜನಂ )   ಜ್ಯೇಷ್ಟಾ ದೇವೀ ಸನ್ಮುಖೇ ಉಪವಿಶ್ಯ (ಕಣ್ಣಿಗೆ ನೀರು ಹಚ್ಛಿ ಕೊಂಡು ) ಆಚಮ್ಯ ಪ್ರಾಣಾನಾಯಮ್ಯ ದೇಶಕಾಲೌ ಸಂಕೀರ್ತ್ಯ, ಎವಂ ಗುಣ ವಿಶೇಷಣ  ವಿಶಿಷ್ಠಾಯಾಮ್ ಸಂಕಲ್ಪಃ ಶುಭ ತಿಥೌ ಮಮ ಆತ್ಮನಃ  ಸಕಲ ಶೄತಿ ಸ್ಮೃತಿ ಪುರಾಣೊಕ್ತ ಫಲ ಪ್ರಾಪ್ತ್ಯರ್ಥಂ ಅಸ್ಮಾಕಮ್ ಸಹ ಕುಟುಂಬಾನಾಮ್ ಸಹ ಪರಿವಾರಾಣಾಂ ಕ್ಷೆಮ ಸ್ಥೈರ್ಯ ವಿಜಯ ವೀರ್ಯ ಆಯುಃ ಆರೊಗ್ಯತಾ ಸಿದ್ಧ್ಯರ್ಥಂ, ಮಮೇಹ ಜನ್ಮ ಜನ್ಮಾನ್ತರೇಚ ಅಖಂಡ  ಸೌಭಾಗ್ಯ ಪುತ್ರ ಪೌತ್ರ ರಾಜ್ಯಾದಿ ಐಶ್ವರ್ಯ ಸದ್ಗತಿ ಪ್ರಾಪ್ತಯೇ    ಭಾರತೀರಮಣ ಮುಖ್ಯಪ್ರಾಣಾಂತರ್ಗತ  ಶ್ರೀ ಜ್ಯೇಷ್ಟಾ ದೇವ್ಯೈ ನಮಃ ಶೊಡಷೊಪಚಾರ ಪೂಜನ ಮಹಂಕರೀಷ್ಯೆ || (ಅಕ್ಷತ ತೆಗೆದುಕೊಂಡು  ನೀರು ಬಿಡಬೆಕು ) ತತ್ರಾದೌ ನಿರ್ವಿಘ್ನತಾ ಸಿದ್ಧ್ಯರ್ಥಂ  ಮಹಾ ಗಣಪತಿ ಪೂಜನಂಚ ಕರಿಷ್ಯೇ  || ಗಣಾನಾಂ ತ್ವಾ || ಕಲಶ ಪೀಠ ಶಂಖ ಘಂಟಾ ಮರುತ ಗರುಡ ಪೂಜಾದಿ ಮಧುಪರ್ಕ  ಪೂಜಾಂತಂ ಕೃತ್ವಾ ಸುಗಂಧಿ ತೈಲಾದಿನಾಮ ಅಭ್ಯಂಗ ಪೂರ್ವಕಮ್ ಮಂಗಲ ಸ್ನಾನಂ ಕಾರಯಿತ್ವಾ ಪಂಚಾಮೃತ ಸ್ನಾನಾದೀಮ್ ಕುರ್ಮಃ  ( ಕೆಳಗಿನ ಪ್ರತಿಯೊಂದು ಸಮರ್ಪಣಕ್ಕೆ  ಒಂದೊಂದು ಪುರುಷ ಸೂಕ್ತ,ಶ್ರೀ ಸೂಕ್ತ,ಅಶ್ವತ್ಥ ಸ್ತೊತ್ರ,ಗೋವಿಂದರಾಜ ಸ್ತೋತ್ರ ಮಂತ್ರಗಳನ್ನು ಹೇಳುತ್ತ ಹೋಗಬೇಕು ಅಕ್ಷತ ಹೂವು  ಸಹಿತ ನೀರು ಬಿಡಬೇಕು, ಸಮರ್ಪಣೇಯ ಆಶಯದಂತೇ ಕಾರ್ಯ ಮಾಡುತ್ತಿರಬೇಕು ಪ್ರಥಮ ದಿನ ಗೌರಿ ಬಂದಳು ಗೌರಿ ಬಂದಳು ಎಂದು ಘೋಷಿಸುತ್ತ ಜಾಗಟೆ ಬಾರಿಸುತ್ತ  ತುಲಸಿ ವೃಂದಾವನ ಸಮೀಪವಿದ್ದ ಪೂಜಿಸಿದ ಗೌರಿಯನ್ನು ತಗೆದುಕೊಂಡು ಬರಬೇಕು ಆವಾಹಿಸಬೇಕು )

ದೇವಾನಾಂ ದೇವತಾನಾಂಚ ಜ್ಯೇಷ್ಟಾದೇವೀ ತ್ವಮಾದಿಮಾ ಆದಿ ಶಕ್ತಿ ನಮಸ್ತೇಸ್ತು ನಮಸ್ತೇ ವಿಷ್ಣು ವಲ್ಲಭೇ ಜ್ಯೇಷ್ಟಾ ದೇವ್ಯೈ ನಮಃ ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ || ಹರಿ ಪ್ರಿಯೇ ನಮಸ್ತೇಸ್ತು ನಮಸ್ತೇ ಭಕ್ತ ವತ್ಸಲೇ ವಿಷ್ಣು ಪ್ರಿಯೇ ನಮಸ್ತೇಸ್ತು ಜಗದಾನನ್ದಕಾರಿಕೇ || ಕಿರೀಟ ಹಾರ ಕೇಯುರ ಕುಂಡಲಾಂ  ||  ಜ್ಯೇಷ್ಟಾ ದೇವ್ಯೈ ನಮಃ ಆವಾಹನಂ ಸಮರ್ಪಯಾಮಿ || ಆಸನೇ ಸುವರ್ಣ ರತ್ನಾಢೇ ಸರ್ವ ಶೋಭಾ ಸಮನ್ವಿತೇ | ಉಪವಿಶ್ಯ ಜಗನ್ಮಾತಃ ಪ್ರಸಾದಾಭಿಮುಖೀ ಭವ ||  ಪದ್ಮ ನಾಭ ಪ್ರಿಯೇ ದೇವೀ  ||  ಜ್ಯೇಷ್ಟಾ ದೇವ್ಯೈ ನಮಃ  ಆಸನಂ ಸಮರ್ಪಯಾಮಿ || ಇದಂ ಗಂಗಾ ಜಲಂ ಸಮ್ಯಕ ಸುವರ್ಣ ಕಲಶೇ ಸ್ಥಿತಂ | ಪಾದ್ಯಾರ್ಥಂತೆ ಪ್ರಯಚ್ಛಾಮಿ ಕ್ಷಾಲಯಾಮಿ ಪದಾಂಬುಜ || ಜ್ಯೇಷ್ಟಾ ದೇವ್ಯೈ ನಮಃ ಪಾದ್ಯಂ ಸಮರ್ಪಯಾಮಿ  || ರಕ್ತ ಪುಷ್ಪಾಕ್ಷತಾರಕ್ತ ಪುಷ್ಪ ಸ್ತೋಮೈ ಸಮನ್ವಿತಂ | ಸುವರ್ಣ ಪಾತ್ರೇ ಚರ್ವಾಂಗಿ ಗೃಹಾಣಾರ್ಘ್ಯಂ ನಮೋಸ್ತುತೇ || ಜ್ಯೇಷ್ಟಾ ದೇವ್ಯೈ ನಮಃ ಅರ್ಘ್ಯಂ ಸಮರ್ಪಯಾಮಿ ||  ಕರ್ಪೂರೈಲಾ ಮೃಗಮದೈ ಸುವಾಸೈರೂಪ ಶೋಭಿತಂ | ಗೃಹಾಣಾಚಮನಿಯಂ  ಶಿಶಿರಂ ವಿಮಲಂ ಜಲಂ || ಏಲಾಲವಂಗ ಕರ್ಪೂರ || ಜ್ಯೇಷ್ಟಾ ದೇವ್ಯೈ ನಮಃ  ಆಚಮನೀಯಂ ಸಮರ್ಪಯಾಮಿ ||  ನದಿನದ್  ಸಮುದ್ಭೂತಂ  ಪವಿತ್ರಂ ನಿರ್ಮಲಂ ಜಲಂ | ಸ್ನಾನಾರ್ಥಂತೆ ಪ್ರಯಚ್ಛಾಮಿ ಪ್ರಸಿದ ಜಗದಮ್ಬಿಕೇ ||  ಜ್ಯೇಷ್ಟಾ ದೇವ್ಯೈ ನಮಃ ಮಲಾಪಕರ್ಷಣ ಸ್ನಾನಂ  ತಥಾ  ಉಷ್ಣೊದಕ ಸ್ನಾನಂ ಸಮರ್ಪಯಾಮಿ || ಜ್ಯೇಷ್ಟಾ ದೇವ್ಯೈ ನಮಃ ಉಷ್ಣೊದಕಸ್ನಾನಾಂತರೇಣ ಶುದ್ಧೊದಕ ಸ್ನಾನಂ ಸಮರ್ಪಯಾಮಿ || ಯಜ್ಞ್ಯೋಪವೀತಮ ||  ಜ್ಯೇಷ್ಟಾ ದೇವ್ಯೈ ನಮಃ ಯಜ್ಞ್ಯೋಪವೀತಯುಗ್ಮಂ ಸಮರ್ಪಯಾಮಿ || ಪಂಚಾಮೃತೇನ ಸ್ನಪನಂ ಕರಿಷ್ಯೇ ಭಕ್ತ ವತ್ಸಲೇ | ಪಯೋದಧಿ ಘೃತಂ ಚೈವ ಮಾಕ್ಷಿಕಂ ಶರ್ಕರಾಯುತಂ | ಜ್ಯೇಷ್ಟಾ ದೇವ್ಯೈ ನಮಃ ಪಂಚಾಮೃತ ಸ್ನಾನಂ ಸಮರ್ಪಯಾಮಿ ||  ( ದಧಿ,ಮಧು,ಕ್ಷೀರ,ಘೃತ,ಶರ್ಕರಾ)  ಮಂದಾಕಿನ್ಯಾ ಸಮಾನೀತಂ ಹೇಮಾಂಭೋರಹ ವಾಸಿತಂ |  ಸ್ನಾನಾರ್ಥಂತೆ ಮಯಾ ಚಾರು ನಮಸ್ತೇ ಜಗದಂಬಿಕೇ || ಜ್ಯೇಷ್ಟಾ ದೇವ್ಯೈ ನಮಃ ಪಂಚಾಮೃತ  ಸ್ನಾನಾಂತರೇಣ ಶುದ್ಧೊದಕ ಸ್ನಾನಂ ಸಮರ್ಪಯಾಮಿ || ಗಂಗಾದಿ ಸರ್ವ ತೀರ್ಥೇಭ್ಯಃ || ಜ್ಯೇಷ್ಟಾ ದೇವ್ಯೈ ನಮಃ  ಆಚಮನೀಯಂ ಸಮರ್ಪಯಾಮಿ || ಸುರಾರ್ಚಿತಾಂಘ್ರೀ ಯುಗಲೇ ||  ಕೌಶೇಯ ವಸನಂ ದಿವ್ಯಂ ಕಂಚುಕ್ಯಾಚ  ಸಮನ್ವಿತಂ | ಉಪ ವಸ್ತ್ರೇಣ ಸಂವೀತಂ ಗೃಹಾಣ ಪರಮೇಶ್ವರಿ || ಜ್ಯೇಷ್ಟಾ ದೇವ್ಯೈ ನಮಃ ವಸ್ತ್ರಯುಗ್ಮಂ ಕಂಚುಕಂ ಸಮರ್ಪಯಾಮಿ || ಇದಂ ಗಂಧಂ ಮಹದ್ದಿವ್ಯಂ ಕುಂಕುಮೇನ ಸಮನ್ವಿತಂ | ವಿಲೇಪನಾರ್ಥಮೇ ದತ್ತಂ ಗೃಹಾಣ ವರದಾಭವ ||  ಕರ್ಪೂರಾಗರು ಕಸ್ತುರೀ  || ಜ್ಯೇಷ್ಟಾ ದೇವ್ಯೈ ನಮಃ ಗಂಧಂ ಸಮರ್ಪಯಾಮಿ || ಸುವರ್ಣ ನಿರ್ಮಿತಂ ದಿವ್ಯಂ ||  ಜ್ಯೇಷ್ಟಾ ದೇವ್ಯೈ ನಮಃ ಆಭರಣಂ ಸಮರ್ಪಯಾಮಿ ||  ಜ್ಯೇಷ್ಟಾ ದೇವ್ಯೈ ನಮಃ ||  ಶ್ವೆತಾಂಶ್ಚOದ್ರ ವರ್ಣಾಭಾನ್ || ಜ್ಯೇಷ್ಟಾ ದೇವ್ಯೈ ನಮಃ  ಅಕ್ಷತಾನ್ ಸಮರ್ಪಯಾಮಿ || ಕಜ್ಜಲಂ ಚೈವ ಸಿಂಧೂರಂ  ಹರಿದ್ರಾ ಕುಂಕುಮಾನಿಚ | ಭಕ್ತ್ಯಾ ಮಯಾರ್ಪಿತಾನಿ ತ್ವಮ್ ಜ್ಯೇಷ್ಟಾದೇವೀ ಗೃಹಾಣ ಭೋ || ಜ್ಯೇಷ್ಟಾ ದೇವ್ಯೈ ನಮಃ  ಸೌಭಾಗ್ಯ ದ್ರವ್ಯಂ  ಕಜ್ಜಲಂ ಸಮರ್ಪಯಾಮಿ ||  ನಾನಾ ವಿಧಾನಿ ಮಾಲ್ಯಾನಿ ಸುಗಂಧೀನಿ ಹರಿಪ್ರಿಯೇ | ಗೃಹಾಣ ಜ್ಯೇಷ್ಟಾ ಗೌರಿತ್ವಮ ಪ್ರಸಾದಾಭಿಮುಖೀ ಭವ  ||ಜ್ಯೇಷ್ಟಾ ದೇವ್ಯೈ ನಮಃ  ನಾನಾವಿಧ ದೂರ್ವಾಂಕುರ ಅಘಾಡಾನಿ ಪುಷ್ಪಾಣಿಂ ಸಮರ್ಪಯಾಮಿ || ದಶಾಂಗಂ ಗುಗ್ಗುಲೋ ಪೇತಮ್  ||  ವನಸ್ಪತಿ ರಸೋದ್ಭೂತಂ ನಾನಾ ಗಂಧ ಸಮನ್ವಿತಂ | ದಶಾಂಗ  ಸಹಿತಂ ದಿವ್ಯಂ ಧೂಪಂ ದೇವಿ ಗೃಹಾಣ ಭೋ || ಜ್ಯೇಷ್ಟಾ ದೇವ್ಯೈ ನಮಃ  ಧೂಪಂ ಸಮರ್ಪಯಾಮಿ ||  ಘೃತಾಕ್ತ ವರ್ತಿ ಸಂಯುಕ್ತಂ ಜ್ಞಾನ ಸಂಬೋಧಕಂ ಶುಭಂ | ದೀಪಂ ಗೃಹಾಣ ಮಾತಸ್ತ್ವಮ ಅಪರಾಧ ಶತಾಪಹಂ | ದೀಪಂ ತಮೋಹರಂ ಜ್ಯೋತ್ಸ್ನಾ || ಜ್ಯೇಷ್ಟಾ ದೇವ್ಯೈ ನಮಃ  ದೀಪಂ ಸಮರ್ಪಯಾಮಿ || ನಾನಾ ವಿಧಾನಿ ಭಕ್ಷ್ಯಾಣಿ ವ್ಯಂಜ ನಾನಿ ಹರಿ ಪ್ರಿಯೇ | ಗೃಹಾಣ ದೇವೀ ನೈವೇದ್ಯಂ ಸುಖದಂ ಸರ್ವ ದೇಹಿನಾಂ || ನೈವೇದ್ಯಂ ಷಡ್ರಸೋಪೇತಮ್ || ಜ್ಯೇಷ್ಟಾ ದೇವ್ಯೈ ನಮಃ  ನೈವೇದ್ಯಂ ಸಮರ್ಪಯಾಮಿ || ಜ್ಯೇಷ್ಟಾ ದೇವ್ಯೈ ನಮಃ ಮದ್ಧ್ಯೇ ಪಾನಿಯಂ, ಹಸ್ತಃ ಪ್ರಕ್ಷಾಲನಂ, ಮುಖಪ್ರಕ್ಷಾಲನಂ, ಆಚಮನೀಯಂ ಸಮರ್ಪಯಾಮಿ || ರಂಭಾಫಲಂ ದಾಡಿಮಂ ಚ ಖರ್ಜುರಂ ಮಾತುಲಿಂಗಕಂ | ಗುಹ್ಯತಾಂ ನಾರಿಕೇಲಾದಿ ಫಲಾನಿ ಜಗದಂಬಿಕೇ ಪೂಗಿಫಲಂ ಮಹದ್ದಿವ್ಯಂ ನಾಗವಲ್ಲಿರ್ದಲೈಯುತಂ | ಕರ್ಪುರಾದಿ ಸಮಾಯುಕ್ತಂ ತಾಂಬೂಲಂ ಪ್ರತಿ ಗೃಯ್ಹತಾಂ || ಸುವರ್ಣ್ ಸರ್ವ ಧಾತೂನಾಮ  || ಜ್ಯೇಷ್ಟಾ ದೇವ್ಯೈ ನಮಃ  ತಾಂಬೂಲಂ ಪೂಗಿ ಫಲಂ ಸಹ ಸುವರ್ಣಪುಷ್ಪ ದಕ್ಷಿಣಾಂ ಸಮರ್ಪಯಾಮಿ ||  ( ಫಲ ಪುಷ್ಪ ತಾಂಬೂಲ ತೆಂಗಿನ ಕಾಯಿಯನ್ನು ಸಮರ್ಪಿಸಿ ಮಹಿಳೆಯರು ಉಡಿ ತುಂಬಬೆಕು ) || ಶ್ರಿಏ ಜಾತಃಶ್ರೀಯಃ ||   ಜ್ಯೇಷ್ಟಾ ದೇವ್ಯೈ ನಮಃ  ಮಹಾನೀರಾಂಜನ ದೀಪಂ || ( ವಾದ್ಯ ಜಾಗಟೆ ಸಹಿತ ಆರತಿ ಮಾಡುವುದು ) || ಸೇಂದುರ ಲಾಲ ; ವಂದೇ ಪುಣ್ಯಪ್ರಾಂತಮ್ ; ಆರತಿ ಬೆ ಳಗಿರೇ;  ದುರ್ಗೇ ದುರ್ಘಟ; ಬಂದಳು ಭಾಗ್ಯದ; ಆಡುತ ಬಾರಮ್ಮ ಆರತಿ; ಸತ್ರಾಣಿ ಉಡ್ಢಾಣಿ; || ನಿರಾಜಯಾಮಿ ದೇವೇಶಿ ಕರ್ಪುರಾದೈ: ಸುದೀಪಕೈಃ | ಗೃಹಾಣ ಮಂಗಲಾನ ದೀಪಾನ ವರದಾ ಭವ ಶೋಭನೇ |  ಜ್ಯೇಷ್ಟಾ ದೇವ್ಯೈ ನಮಃ ಮಹಾ ನಿರಾಂಜನ ದೀಪಂ ಸಮರ್ಪಯಾಮಿ || ಓಂ ಯಜ್ಞೇನ ಯಜ್ಞ್ಯಮಯಜಂತ || ಮಂತ್ರ ಪುಷ್ಪಂ, ಪ್ರದಕ್ಷಿಣಾಂ, ಸದಕ್ಷಿಣಾಂ ಸಮರ್ಪಯಾಮಿ ||ತತಃ ಬ್ರಾಹ್ಮಣೆಭ್ಯೊ ಸುಹಾಸಿನ್ಯಾ,  ಹರಿದ್ರಾ, ಕುಂಕುಮ, ಗಂಧ, ಪುಷ್ಪ, ತಾಂಬೂಲ ದಕ್ಷಿಣಾದೀನಿಂ ದತ್ವಾ  ಇದಂ ಪೂಜಾ ಸಮಾಪೆತ್ || ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಪೂಜಾ ಕ್ರಿಯಾ ದಿಷು | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ || ಮಂತ್ರ ಹೀನಂ ಕ್ರಿಯಾ ಹೀನಂ ಭಕ್ತಿ ಹೀನಂ ಪರಮೇಶ್ವರಿ | ಯತ್ಕ್ರುತಂತು ಮಾಯಾದೇವೀ ಪರಿಪೂರ್ಣಂ ತದಸ್ತುಮೇ || ಅನೇನ ಕೃತ ಪೂಜನೇನ ಶ್ರೀ ಜ್ಯೇಷ್ಟಾದೇವೀ ಪ್ರೀಯಂತಾಂ  ಪ್ರಿತೋ ಭವತು || ಶ್ರೀ ಕೃಷ್ಣಾರ್ಪಣಮಸ್ತು ||

ಮೂರನೇದಿನ ಉತ್ತರ ಪೂಜಾ.. ಯಾಂತುದೆವ ಗಣಾಸರ್ವೆ ಪೂಜಾಮಾದಾಯ ಪಾರ್ಥಿವೆ ಇಷ್ಟಕಾಮಃ ಪ್ರಸಿಧ್ಯರ್ಥಂ ಪುನರಾಗಮನಾಯಚ|| ( ದೇವೀ ಕಲಶಗಲನ್ನು ಸ್ವಲ್ಪ ಅಲುಗಾಡಿಸಬೇಕು ಅವಲಕ್ಕೀ ಮೊಸರು ನೈವೇದ್ಯ ತೋರಿಸಿ ವಿಸರ್ಜನಮಾಡುವುದು) ಯಸ್ಯಸ್ಮೃತ್ಯಾಚ......ಪೂಜನೇನ ಭಾರತಿ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಜ್ಯೇಷ್ಟಾ ದೇವಿ ಪ್ರೀಯಂತಾಂ ಪ್ರೀತೊ ಭವತು ಶ್ರೀ ಕೃಷ್ಣಾರ್ಪಣಮಸ್ತು ||  





No comments:

Post a Comment