Ashwathavruksha
  • Home
  • Literature
  • About us
  • History
  • e - BOOKS
  • Tradition
  • Archive
  • Solution
  • AVideo
  • Gallary
  • Feedback
  • Contact us
  • Login

Monday, February 18, 2019

KAALA SARPA YOGA..( कालसर्प योग..)

                                                                                                                                                       संग्रहित 
                                           कालसर्प योग..

शनीच्या साडेसाती प्रमाणेच दहशत निर्माण करणारा.सर्व जगाला भ्रमित करणारा राहू केतूचा कालसर्प योग या योगाबद्दल ज्योतिष शास्त्रानुसार एकमत नाही.मात्र जुन्या ग्रंथात याचा उल्लेख आहे.तो सर्प दोष म्हणून.
राहू केतू हे प्रत्यक्षात ग्रह नाहीत तर ते पृथ्वी आणि चंद्र यांच्या भ्रमण कक्षा यांना छेडणारे बिंदू आहेत
राहू हा लबाड फसवा.खोटे बोलणारा लबाड ग्रह मानला जातो.राहू भूताटकी शाप तळतळाट.पूर्वजन्मी ची पापकर्मे.तसेच पूर्वजांचे दोष..सापाचे तोंड डोके मानला गेला आहे.त्यामुळे विष विषबाधा सर्प दंश सर्प
दोष तीन पिढ्यांची अतृप्त वासना वंश परंपरागत दोष पिडा देतो. आणि केतू हा विरक्त संन्यासी मंत्रतंत्र यांची आवड असणारा अध्यात्मवादाचा कारक.आहे.                                                                              
राहू केतू अदृश्य अघोरी शक्तीचे कारक दुःख रोग देणारे भोग भोग्य करणारे ग्रह आहेत.चंद्र सूर्य याला ग्रहण राहू केतू लावतात आणि पत्रिकेतील काल सर्प दोष सुरू होतो .राहू ज्या स्थानात असतो त्याचे सुख मिळू देत नाही. असे मानतात राहू ज्या स्थानात असतो त्या स्थानाची कमी उणीव देतो. प्रथम स्थानी माणसाची ठेवणं बिगडते
तर द्वितीय स्थानी धन संपत्ती कमी करतो.राहू हा भोग भोगायला लावतो तर केतू कर्म करण्यास भाग पाडतो
तृतीय स्थानी सहज पराक्रम उणीव देतो तर चतुर्थ स्थानात वास्तू दोष देतो.यांना घरे भुताटकी ची मिळतात
पंचम स्थानी विद्येची कमी देतो तर संतती त व्यंग देतो गुरु बरोबर चांडाळ योग देतो गर्भपात देतो मृत संतती देती.पुत्र संतती न जगणे देतो.अशा रीतीने सूर्य चंद्राला बंधनात बांधून ठेवतो..अशी आहे राहू केतू ची महती..
                     ಕಾಳ ಸರ್ಪದೋಷ ವೆಂದರೆ ಪ್ರತ್ಯಕ್ಷ ವಾಗಿಯೊ ಪರೋಕ್ಷವಾಗಿಯೊ ಯಾವುದಾದರು ಪ್ರಾಣಿಯನ್ನು ಕೊಂದಾಗ ಬರುವ ದೋಷವೆ ನಾಗದೋಷ, ಆದರೆ ಅದು ಅತಿರೇಕವಾದಾಗ ಅದನ್ನು ಕಾಳಸರ್ಪ ದೋಷವೆನ್ನುತ್ತಾರೆ, ಅದು ಎಲ್ಲಾ ಪ್ರಾಣಿಗಳಿಗಿಂತ ಹಾವನ್ನು ಕೊಂದಾಗಲೆ ಬರುತ್ತದೆ  ಕಾರಣ ಹಾವಿನಲ್ಲಿ ಇರುವ ಇಚ್ಚಾಶಕ್ತಿ. ಅದು ಎಲ್ಲಾ ಪ್ರಾಣಿಗಳಲ್ಲೂ  ಇರುತ್ತದೆ  ಆದರೆ ಸರ್ಪದಲ್ಲಿ ಅತಿಯಾದ ಇರುವ ಕಾರಣ ಅದು ಮನುಷ್ಯನ ಇಚ್ಚಾ ಶಕ್ತಿಗಿಂತ ಹೆಚ್ಚಾಗಿರುವುದರಿಂದ ಅದು ಪಂಚಬೂತಗಳ ಕಾರ್ಯಕ್ರಮ ಬದಲಾಯಿಸಿ ಬಿಡುತ್ತದೆ  ಆ ಅವಸ್ಥೆಗೆ ಕಾಳ ಸರ್ಪ ದೋಷ ಎನ್ನುತ್ತಾರೆ,ಅದು ಎಲ್ಲರಿಗು ಬರುವುದಿಲ್ಲ ತನ್ನ ಇಚ್ಚಾಶಕ್ತಿ ತಾನು ಕೊಂದ ಪ್ರಾಣಿಯ ಇಚ್ಚಾಶಕ್ತಿಗಿಂತ ಹೆಚ್ಚಾಗಿದ್ದರೆ ಅಂಥವರಿಗೆ ಅದು ಬರುವುದಿಲ್ಲ.
ಉದಾ:- ರೇಬಿಸ್ ಎಂಬುವ ಬುಲೆಟ್ ಆಕಾರದ ರೋಗಾಣು ಎಲ್ಲಾ ಪ್ರಾಣಿಗಳ ಜೊಲ್ಲಿನಲ್ಲಿರುವ ವೈರಸ್, ಆದರೆ ಅದು ಹೆಚ್ಚಾಗಿ ನಾಯಿಯ ಜೊಲ್ಲಿ ನಲ್ಲಿರುವುದರಿಂದ ನಾಯಿಯನ್ನು ರೇಬಿಸ್ ಮೂಲ ಎಂದು ಗುರುತಿಸುತ್ತಾರೆ .ಆದರೆ ರೇಬಿಸ್ ಸೊಂಕು ಇಲ್ಲದ ನಾಯಿ ಕಚ್ಚಿದರೆ ರೇಬಿಸ್ ಬರುವುದಿಲ್ಲ ಅದೇ ರೇಬಿಸ್ ಸೊಂಕಿರುವ ಒಂದು ಮಂಗ ಅಥವಾ ಹೆಗ್ಗಣ ಕಚ್ಚಿದರೆ ರೇಬಿಸ್ ಬರುತ್ತದೆ ಅದರಲ್ಲಿ ಒಂದು ಮಂದ ಸ್ವರೂಪ ಇನ್ನೊಂದು ರೌದ್ರ ಸ್ವರೂಪ ,ಅದೇ ರೀತಿ ಮಾನಸಿಕ ಇಚ್ಚಾಶಕ್ತಿಯ ಖಾಯಿಲೆಯಲ್ಲಿ ಒಂದು  ನಾಗ ದೋಷ,ಇನ್ನೋಂದು ಕಾಳಸರ್ಪ ದೋಷ.
                     ಹುಣ್ಣಿಮೆಯ ದಿನ ಯಾರೊಂದಿಗೂ ಮಾತಾನಾಡದೆ ಮುಂಜಾನೆ ಹೋಗಿ ನಾಲ್ಕು ಬಾವಿಗಳ ನೀರನ್ನು ತಂದು ಆಮೇಲೆ ಹುತ್ತವನ್ನು ಪೂಜಿಸಿ ಸ್ವಲ್ಪ  ಹುತ್ತದ ಮೇಲಿನ ಮಣ್ಣನ್ನು ತನ್ನಿ ಇದು ಬೆಳಿಗ್ಗೆ 7 ಗಂಟೆಯ ಒಳಗೆ ನಡೆಯಬೇಕು ಆಮೇಲೆ ಇಡಿ ದಿನ ಉಪವಾಸವಿರಿ ಹಾಲನ್ನು ಮಾತ್ರ ಕುಡಿಯಬಹುದು ಹಾಲಿಗೆ ಏನು ಬೆರೆಸುವಂತಿಲ್ಲ ಮತ್ತೆ ಸೂರ್ಯ ಮುಳುಗಿದ ಮೇಲೆ ಆ ಮಣ್ಣನ್ನು ಆಕಳ ಹಾಲಿನಲ್ಲಿ ಬೆರೆಯಿಸಿ ಮೈಗೆಲ್ಲ ಲೇಪಿಸಿ ಕೊಳ್ಳುವುದು ಒಂದು ಕೊಠಡಿ ಯಲ್ಲಿ ಕುಳಿತು ಈ ನಾಗ ಮಂತ್ರ ಪಠಿಸಿ 
" ಓಂ ನಮೋ ಭಗವತೆ ಕಾಮ ರೂಪೀನೆ ಮಹಾಬಲಾಯ ನಾಗಾಧಿಪತೆ ಸ್ವಾಹಾ"
108 ಪಠಿಸಿ ಆಮೇಲೆ ನಾಲ್ಕು ಬಾವಿಯಿಂದ ತಂದಿರುವ ನೀರನ್ನು ಒಟ್ಟಿಗೆ ಮಿಶ್ರಮಾಡಿ ಸ್ನಾನ ಮಾಡಿ ,ಸಾಬೂನು ಬಳಸಬಾರದು ಮತ್ತು ನೀರು ಬಿಸಿಮಾಡಬಾರದು ಹೀಗೆ ಮಾಡಿದ ನಂತರ ತೊಗರಿ ಬೇಳೆ ದಾನ ಮಾಡಿ ಮತ್ತು ಯಾವುದಾದರು ಪ್ರಾಣಿಗೆ ಊಟಹಾಕಿ ಇಲ್ಲಿಗೆ ಸರ್ವ ಸರ್ಪ ದೋಷಗಳು ವಿಮೋಚನೆಯಾಗುವವು, ಎಂಬ ಅಭಿಪ್ರಾಯಗಳಿವೆ.ಆಮೇಲೆ ನೀವು ಊಟ ಮಾಡಿಕೊಳ್ಳಬಹುದು.
ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪ ದೋಷಗಳಿವೆ  
1)  3 ನೇ  ಮನೆಯಲ್ಲಿ  ರಾಹು  9 ನೇ ಮನೆಯಲ್ಲಿ  ಕೇತು ಇದ್ದರೆ  ವಾಸುಕಿ  ಕಾಲ ಸರ್ಪ  ಯೋಗ ಬರುತ್ತದೆ.
2)  ರಾಹು  1 ನೇ ಮನೆಯಲ್ಲಿದ್ದು  ಕೇತು 7 ನೇ ಮನೆಯಲ್ಲಿದ್ದರೆ  ಅನಂತ  ಕಾಳ ಸರ್ಪ ಯೋಗ ಬರುತ್ತದೆ.
3)  ರಾಹು  2 ನೇ ಮನೆಯಲ್ಲಿದ್ದು ಕೇತು  8 ನೆಯ  ಮನೆಯಲ್ಲಿದ್ದರೇ ಕುಳಿಕ ಕಾಳ ಸರ್ಪ ಯೋಗ ಬರುತ್ತದೆ.
4)  4 ನೆಯ ಮನೆಯಲ್ಲಿ  ರಾಹು  10 ನೆಯ ಮನೆಯಲ್ಲಿ  ಕೇತು ಇದ್ದಾಗ  ಶಂಖ ಫಲ  ಕಾಳಸರ್ಪ ಯೋಗ .
5)  5 ನೆಯ  ಮನೆಯಲ್ಲಿ  ರಾಹು  11 ನೆಯ  ಮನೆಯಲ್ಲಿ ಕೇತು  ಇದ್ದಾಗ  ಪದ್ಮಕಾಲ  ಸರ್ಪ  ಯೋಗ ಬರುತ್ತದೆ.
6)  6 ನೆ  ಮನೆಯಲ್ಲಿ  ರಾಹು   12 ನೆ  ಮನೆಯಲ್ಲಿ  ಕೇತು ಇದ್ದಾಗ   ಮಹಾ ಪದ್ಮ ಕಾಲಸರ್ಪ ಯೋಗ .
7)  ರಾಹು  7ನೆ  ಮನೆಯಲ್ಲಿ  ಕೇತು  1 ನೆ  ಮನೆಯಲ್ಲಿ ಇದ್ದರೆ  ತಕ್ಷಕ  ಕಾಲ ಸರ್ಪ  ಯೋಗ
8)  8 ನೆಯ  ಮನೆಯಲ್ಲಿ  ರಾಹು  2 ನೆಯ  ಮನೆಯಲ್ಲಿ ಕೇತು  ಇದ್ದರೆ  ಕಾರ್ಕೋಟಕ  ಕಾಲ ಸರ್ಪಯೋಗ ಬರುತ್ತದೆ.
 9) 9 ನೆಯ ಮನೆಯಲ್ಲಿ  ರಾಹು  3 ನೆಯ  ಮನೆಯಲ್ಲಿ ಕೇತು ಇದ್ದರೆ  ಷಡ ಕೂಟ ಕಾಲ ಸರ್ಪ ದೋಷಬರುತ್ತದೆ.
 10) ರಾಹು  ಹತ್ತನೇ  ಮನೆಯಲ್ಲಿ  ಕೇತು  ನಾಲ್ಕನೇ ಮನೆಯಲ್ಲಿ  ಇದ್ದರೆ   ಘಾತಕ  ಅಥವಾ  ಪಾತಕ  
       ಕಾಲ ಸರ್ಪ ಯೋಗ ಬರುತ್ತದೆ. ರಾಹು ಮತ್ತು  ಕೇತು ಗ್ರಹಗಳ ಮಧ್ಯೆ ಮಿಕ್ಕ 7 ಗ್ರಹಗಳಿದ್ದರೆ
11) ರಾಹು  11ನೆಯ  ಮನೆಯಲ್ಲಿದ್ದು  ಕೇತು  5ನೆಯ ಮನೆಯಲ್ಲಿ ಇದ್ದರೆ   ವಿಷ ಧರ  ಕಾಲ ಸರ್ಪ ಯೋಗ ಬರುತ್ತದೆ.
12) ರಾಹು  12ನೆಯ  ಮನೆಯಲ್ಲಿ ಇದ್ಧು  ಕೇತು  6 ನೆಯ ಮನೆಯಲ್ಲಿ ಇದ್ರೆ  ಶೇಷ ನಾಗ  ಕಾಲಸರ್ಪ ಯೋಗ          ಬರುತ್ತದೆ. ಜೀವನಾವಧಿಯ  42ವರ್ಷದ ವರೆಗೂ ಕಾಲ ಸರ್ಪ  ಯೋಗವು  ತೊಂದರೆ ನೀಡುತ್ತದೆ.
      ಕೇತು (ಬಾಲ) ವಿನಿಂದ ರಾಹು ಮಧ್ಯೆ ಎಲ್ಲಾ ಗ್ರಹಗಳು ಸೇರಿದಾಗ..ಇದು ಕಾಲಸರ್ಪಯೋಗ ಎನ್ನುತ್ತಾರೆ..
ರಾಹು (ಬಾಯಿಂದ) ವಿನಿಂದ. ಕೇತು (ಬಾಲ ) ವಿನೊಳಗೆ ಎಲ್ಲಾ ಗ್ರಹಗಳು  ಬಂದರೆ ಇದು  ಕಾಲಸರ್ಪ ದೋಷ ಎನ್ನುತ್ತಾರೆ...



Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

|| अयं निजः परो वेति गणना लघु चेतसाम् | उदार चरितानां तु वसुधैव कुटुम्बकं ||

|| सर्वे भवन्तु सुखिनः सर्वे सन्तु निरामया | सर्वे भद्राणि पश्यन्तु मा कश्चित् दुःखभाग् भवेत् ||

Select your Language (Translate)

Search This Blog

Login

Sign in with your
Google Account
Email:
ex: pat@example.com
Password:
Can't access your account?

About Me

My photo
ashwathavruksha.blogspot.com
YALAGUR - 586213. TQ: Nidagundi DT: Vijayapura, Karnataka, India
View my complete profile

Featured post

Ashtakula Nagar Stotram ಶ್ರೀ ಅಷ್ಟಕುಲ ನಾಗ ಸ್ತೋತ್ರಂ

              ಅಥ ಶ್ರೀ ಅಷ್ಟಕುಲ ನಾಗ ಸ್ತೋತ್ರಂ                       (ಸಂತಾನ ಪ್ರಾಪ್ತಿಗಾಗಿ) ಶ್ರೀ ಗುರುಭ್ಯೋ ನಮಃ ಹರಿ: ಓಂ  ಓಂ ಬ್ರಹ್ಮಲೋಕೇ ಚ ಯೇ ಸರ್ಪಾಃ ಶ...

© ashwathavruksha created on OCT 5th 2017 All rights reserved for supports & feedbacks. Simple theme. Powered by Blogger.