Wednesday, May 29, 2024

Shri Raghavendra swami Ashtottara श्री राघवेन्द्र स्वामि अष्टोत्तर

               श्री मद्राघवेन्द्र अष्टोत्तर स्तोत्रम् 


श्री गुरुभ्यो नमः  हरि ॐ 

श्रीपूर्णबोधगुरुतीर्थपयोब्धिपारा कामारिमाक्षविषमाक्षशिरः स्पृशन्ती । पूर्वोत्तरामिततरङ्गचरत्सुहंसा देवाळिसेवित पराङ्घ्रिपयोजलग्ना ॥ १॥
जीवेशभेदगुणपूर्तिजगत्सुसत्त्व नीचोच्चभावमुखनक्रगणैः समेता । दुर्वाद्यजापतिगिळैर्गुरु राघवेन्द्र वाग्देवतासरिदमुं विमलीकरोतु ॥ २॥
श्रीराघवेन्द्रः सकलप्रदाता स्वपादकञ्जद्वयभक्तिमद्भ्यः ।अघाद्रिसम्भेदनदृष्टिवज्रः क्षमासुरेन्द्रोऽवतु मां सदाऽयम् ॥ ३॥
श्रीराघवेन्द्रोहरिपादकञ्जनिषेवणाल्लब्धसमस्तसम्पत् ।देवस्वभावो दिविजद्रुमोऽयमिष्टप्रदो मे सततं स भूयात् ॥ ४॥
भव्यस्वरूपो भवदुःखतूलसङ्घाग्निचर्यः सुखधैर्यशाली ।समस्तदुष्टग्रहनिग्रहेशो दुरत्ययोपप्लवसिन्धुसेतुः ॥ ५॥
निरस्तदोषो निरवद्यवेषः प्रत्यर्थिमूकत्त्वनिदानभाषः ।विद्वत्परिज्ञेयमहाविशेषो वाग्वैखरीनिर्जितभव्यशेषः ॥ ६॥
सन्तानसम्पत्परिशुद्धभक्तिविज्ञानवाग्देहसुपाटवादीन् ।दत्त्वा शरीरोत्थसमस्तदोषान् हत्त्वा स नोऽव्याद्गुरुराघवेन्द्रः ॥ ७॥
यत्पादोदकसञ्चयः सुरनदीमुख्यापगासादिता-सङ्ख्याऽनुत्तमपुण्यसङ्घविलसत्प्रख्यातपुण्यावहः ।
दुस्तापत्रयनाशनो भुवि महा  वन्ध्यासुपुत्रप्रदो व्यङ्गस्वङ्गसमृद्धिदो ग्रहमहापापापहस्तं श्रये ॥ ८॥
यत्पादकञ्जरजसा परिभूषिताङ्गा यत्पादपद्ममधुपायितमानसा ये । यत्पादपद्मपरिकीर्तन जीर्णवाच स्तद्दर्शनं दुरितकानन दावभूतम् ॥ ९॥
सर्वतन्त्रस्वतन्त्रोऽसौ श्रीमध्वमतवर्धनः ।विजयीन्द्र कराब्जोत्थसुधीन्द्रवरपुत्रकः   || 10 ||
श्रीराघवेन्द्रो यतिराट् गुरुर्मे स्याद्भयापहः 
ज्ञानभक्तिसुपुत्रायुः यशः श्रीपुण्यवर्धनः ||11 || प्रतिवादिजयस्वान्तभेदचिह्नादरो गुरुः । सर्वविद्याप्रवीणोऽन्यो राघवेन्द्रान्नविद्यते ॥ 12॥
अपरोक्षीकृतश्रीशः समुपेक्षितभावजः । अपेक्षितप्रदाताऽन्यो राघवेन्द्रान्नविद्यते ॥ 13॥
दयादाक्षिण्यवैराग्यवाक्पाटवमुखाङ्कितः । शापानुग्रहशक्तोऽन्यो राघवेन्द्रान्नविद्यते ॥ 14॥
अज्ञानविस्मृतिभ्रान्तिसंशयापस्मृतिक्षयाः । तन्द्राकम्पवचःकौण्ठ्यमुखा ये चेन्द्रियोद्भवाः । दोषास्ते नाशमायान्ति राघवेन्द्रप्रसादतः ॥ 15॥
`ॐ श्री राघवेन्द्राय नमः '  इत्यष्टाक्षरमन्त्रतः ।जपिताद्भावितान्नित्यं इष्टार्थाः स्युर्नसंशयः ॥ 16॥
हन्तु नः कायजान्दोषानात्मात्मीयसमुद्भवान् । सर्वानपि पुमर्थांश्च ददातु गुरुरात्मवित् ॥17॥
इति कालत्रये नित्यं प्रार्थनां यः करोति सः । इहामुत्राप्तसर्वेष्टो मोदते नात्र संशयः ॥18॥
अगम्यमहिमा लोके राघवेन्द्रो महायशाः । श्रीमध्वमतदुग्धाब्धिचन्द्रोऽवतु सदाऽनघः ॥19॥
सर्वयात्राफलावाप्त्यै यथाशक्तिप्रदक्षिणम् । करोमि तव सिद्धस्य वृन्दावनगतं जलम् । शिरसा धारयाम्यद्य सर्वतीर्थफलाप्तये ॥20॥
सर्वाभीष्टार्थसिद्ध्यर्थं नमस्कारं करोम्यहम् । तव सङ्कीर्तनं वेदशास्त्रार्थज्ञानसिद्धये ॥21॥
संसारेऽक्षयसागरे प्रकृतितोऽगाधे सदा दुस्तरे । सर्वावद्यजलग्रहैरनुपमैः कामादिभङ्गाकुले । नानाविभ्रमदुर्भ्रमेऽमितभयस्तोमादिफेनोत्कटे । दुःखोत्कृष्टविषे समुद्धर गुरो मा मग्नरूपं सदा ॥ 22॥
---------
राघवेन्द्रगुरुस्तोत्रं यः पठेद्भक्तिपूर्वकम् । तस्य कुष्ठादिरोगाणां निवृत्तिस्त्वरया भवेत् ॥23॥
अन्धोऽपि दिव्यदृष्टिः स्यादेडमूकोऽपि वाग्पतिः । पूर्णायुः पूर्णसम्पत्तिः स्तोत्रस्यास्य जपाद्भवेत् ॥24॥
यः पिबेज्जलमेतेन स्तोत्रेणैवाभिमन्त्रितम् । तस्य कुक्षिगता दोषाः सर्वे नश्यन्ति तत्क्षणात् ॥ 25॥
यद्वृन्दावनमासाद्य पङ्गुः खञ्जोऽपि वा जनः । स्तोत्रेणानेन यः कुर्यात्प्रदक्षिणनमस्कृति । स जङ्घालो भवेदेव गुरुराजप्रसादतः ॥ 26॥
सोमसूर्योपरागे च पुष्यार्कादिसमागमे । योऽनुत्तममिदं स्तोत्रमष्टोत्तरशतं जपेत् । भूतप्रेतपिशाचादिपीडा तस्य न जायते ॥27॥
एतत्स्तोत्रं समुच्चार्य गुरोर्वृन्दावनान्तिके । दीपसंयोजनाज्ञानं पुत्रलाभो भवेद्ध्रुवम् ॥28॥
परवादिजयो दिव्यज्ञानभक्त्यादिवर्धनम् । सर्वाभीष्टप्रवृद्धिस्स्यान्नात्र कार्या विचारणा ॥29॥
राजचोरमहाव्याघ्रसर्पनक्रादिपीडनम् । न जायतेऽस्य स्तोत्रस्य प्रभावान्नात्र संशयः ॥30॥
यो भक्त्या गुरुराघवेन्द्रचरणद्वन्द्वं स्मरन् यः पठेत् । स्तोत्रं दिव्यमिदं सदा नहि भवेत्तस्यासुखं किञ्चन । किं त्विष्टार्थसमृद्धिरेव कमलानाथप्रसादोदयात् । कीर्तिर्दिग्विदिता विभूतिरतुला साक्षी हयास्योऽत्र हि ॥31॥
इति श्री राघवेन्द्रार्य गुरुराजप्रसादतः ।  कृतं स्तोत्रमिदं पुण्यं श्रीमद्भिर्ह्यप्पणाभिदैः ॥32॥
पुज्याय राघवेंद्राय  सत्य धर्म रतायच | भाजतां कल्प वृक्ष्याय नमताम कामाधेनवे  || 33||
आपाद मौळी परियंमताम  गुरुणाम आकृतीम स्मरेत | तेन विघ्न  प्रणश्यमती सिद्धमतीच मनोरथ ||34||
दुर्वाधिद्वाम तराये वैष्णवें दिवरेंदवे | श्री राघावेंद्र गुरवे नमोत्यंत दयालवे  ||35||

इति श्री अप्पण्णाचार्यविरचितं श्रीराघवेन्द्रस्तोत्रं सम्पूर्णम् ॥
॥ भारतीरमणमुख्यप्राणान्तर्गत श्रीकृष्णार्पणमस्तु ॥

अष्टोत्तर करण्याच्या विधि विधान  
जेव्हा कोणतेही शुभ कार्य घरी केले असेल, जेव्हा मन प्रसन्न व शान्त असेल, जेव्हा शांती मिळवण्याची इच्छा असेल, आणि मुलांच्या प्रगती व विकासासाठी आणि प्रत्येकाच्या आरोग्याच्या संरक्षणासाठी हा अष्टोत्तर जप करणे नेहमीच योग्य असते  असे द्रष्टाऱ्याचे अभिमत आहे 
108 वेळा जप करण्यासाठी आवृत्तिनुसार चक्रांनुसार किती विप्रोत्तमांची आवश्यकता आहे हे जाणून, प्रत्येक आवृत्ति / चक्रासाठी वेगवेगळ्या ब्राह्मणांनी सोवळ्यात बसून पात्रात प्रतिष्ठापित केलेले श्रीराघवेंद्र रायाची उत्सव मूर्तीवर जलाभिषेक करत राहण्याची प्रथा आहे. तत्पूर्वी, घरातील कुलदेवाची पूजा, नैवेद्य आरती, आणि वैश्वदेव बलिहरण इत्यादि विधि पूर्ण केले असणे आवश्यक आहे. 
ज्या ठिकाणी अष्टोत्तर पूजा केली जाते त्या स्थल परत्वे, व घराण्याचे प्रथेनुसार करावे केवळ एक नमूना /प्रतिरूप म्हणून दिले जात आहे  
( तुम्ही 108 मण्यांची जपमाळ धरून किंवा तुमच्या सोयीनुसार वेगळ्या पद्धतीचे नियोजन करून जप सुरू करू शकता ) ( नैवेद्य अर्पण करण्यासाठीः चांदी,  तांबे किंवा पितळीचि थाळी मध्ये  बदाम, खजूर, काजू, अक्रोड, पिस्ता, खडी साखरेचे लहान तुकडे, खोबरेचे तुकडे इ. मिश्रण करुन ठेवले पाहिजे). 
प्रति आवर्तन 108 वेळा पूर्ण केल्यानंतर नवेद्य दाखवून शङ्ख घण्टा ध्वनि सहित मङ्गलारति करुन  अष्टोत्तर चालु ठेवावा  इच्छित आवर्तन आणि 21 वे श्लोक पर्यन्त पूर्ण केल्यानंतर थांबवुन नवेद्य दाखवून शङ्ख घण्टा ध्वनि सहित मङ्गलारति करुन  अष्टोत्तर चालु ठेवावा  शेवटचा आवर्तना नन्तर  21 व्या श्लोका नन्तर   
"ओम श्री राघवेंद्राय नमः “  सर्वांनी एकत्रितपणे त्याचे पठण केल्यानंतर, पूर्ववत अष्टोत्तर फलश्रुति सुरू ठेवला जाईल.  यानंतर, पठणाच्या प्रत्येक फेरीनंतर चे सोडुन, उर्वरित नैवेद्य दाखवल्यानंतर, आरतीसह महानिरांजन, मंत्रपुष्प पूर्ण केल्यानंतर, अपराध सहस्राणि क्षमा मागून इ, तुम्ही उत्तर पूजा देखील करू शकता. आगमित सर्व ब्राह्मण मण्डळि परिवार सदस्य बन्धु बान्धव सर्वाना प्रसाद वितरण केले पाहिजे  सर्वाचे भोजना नन्तर तांबुल दक्षिणा देवुन आशिर्वाद घेवुन सान्गता करावा  
श्रीमद राघवेंद्रार्पणमस्तु

ಶ್ರೀ ಮದ್ ರಾಘವೇಂದ್ರ ಅಷ್ಟೊತ್ತರ ಜಪ ಸ್ತೋತ್ರಂ 

ಶ್ರೀ ಗುರುಭ್ಯೋ ನಮಃ   ಹರಿಃ ಓಂ

ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ || ೧ ||

ಜೀವೇಶ-ಭೇದ-ಗುಣ-ಪೂರ್ತಿ-ಜಗತ್-ಸು-ಸತ್ತ್ವ-ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ ಸಮೇತಾ |ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ-ವಾಗ್-ದೇವತಾ-ಸರಿದಮುಂ ವಿಮಲೀಕರೋತು || ೨ ||

ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ ಸ್ವ-ಪಾದ-ಕಂಜ- ದ್ವಯ- ಭಕ್ತಿಮದ್ಭ್ಯಃ |ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ || ೩ ||

ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ- ನಿಷೇವಣಾಲ್ಲಬ್ಧ- ಸಮಸ್ತ-ಸಂಪತ್ |ದೇವ-ಸ್ವಭಾವೋ ದಿವಿಜ- ದ್ರುಮೋಽಯ-ಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ || ೪ ||

ಭವ್ಯ-ಸ್ವರೂಪೋ ಭವ-ದುಃಖ-ತೂಲ-ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ ದುರತ್ಯಯೋಪಪ್ಲವ-ಸಿಂಧು-ಸೇತುಃ || ೫ ||

ನಿರಸ್ತ-ದೋಷೋ ನಿರವದ್ಯ-ವೇಷಃಪ್ರತ್ಯರ್ಥಿ-ಮೂಕತ್ವ- ನಿದಾನ-ಭಾಷಃ |ವಿದ್ವತ್-ಪರಿಜ್ಞೇಯ-ಮಹಾ-ವಿಶೇಷೋ ವಾಗ್-ವೈಖರೀ-ನಿರ್ಜಿತ-ಭವ್ಯ-ಶೇಷಃ || ೬ ||

ಸಂತಾನ-ಸಂಪತ್-ಪರಿಶುದ್ಧ-ಭಕ್ತಿ-ವಿಜ್ಞಾನ-ವಾಗ್-ದೇಹ-ಸು-ಪಾಟವಾದೀನ್ |ದತ್ವಾ ಶರೀರೋತ್ಥ-ಸಮಸ್ತ-ದೋಷಾನ್ಹತ್ವಾ ಸ ನೋಽವ್ಯಾದ್ ಗುರು-ರಾಘವೇಂದ್ರಃ || ೭ ||

ಯತ್-ಪಾದೋದಕ-ಸಂಚಯಃ ಸುರ-ನದಿ-ಮುಖ್ಯಾ ಪಗಾಽಽಸಾದಿತಾ-ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ |ದುಸ್ತಾಪತ್ರಯ-ನಾಶನೋ ಭುವಿ ಮಹಾ-ವಂಧ್ಯಾ-ಸು-ಪುತ್ರ-ಪ್ರದೋವ್ಯ್ಂಗ-ಸ್ವಂಗ-ಸಮೃದ್ಧಿ-ದೋ ಗ್ರಹ-ಮಹಾಪಾಪಾಪಹಸ್ತಂ ಶ್ರಯೇ || ೮ ||

ಯತ-ಪಾದ-ಕಂಜ-ರಜಸಾ ಪರಿಭೂಷಿತಾಂಗಾಯತ್- ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ |ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್ || ೯ ||

ಸರ್ವ-ತಂತ್ರ-ಸ್ವತಂತ್ರೋಽಸೌ ಶ್ರೀ-ಮಧ್ವ-ಮತ-ವರ್ಧನಃ |ವಿಜಯೀಂದ್ರ-ಕರಾಬ್ಜೋತ್ಥ-ಸುಧೀಂದ್ರ-ವರ-ಪುತ್ರಕಃ || ೧೦ ||

ಶ್ರೀರಾಘವೇಂದ್ರೋ ಯತಿ-ರಾಡ್ ಗುರುರ್ಮೇ ಸ್ಯಾದ್ ಭಯಾಪಹಃ |ಜ್ಞಾನ-ಭಕ್ತಿ-ಸು-ಪುತ್ರಾಯುರ್ಯಶಃ- ಶ್ರೀ-ಪುಣ್ಯ-ವರ್ಧನಃ || ೧೧ ||

ಪ್ರತಿ-ವಾದಿ-ಜಯ-ಸ್ವಾಂತ-ಭೇದ-ಚಿಹ್ನಾದರೋ ಗುರುಃ |ಸರ್ವ-ವಿದ್ಯಾ-ಪ್ರವೀಣೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೨ ||

ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ |ಅಪೇಕ್ಷಿತ-ಪ್ರದಾತಾಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೩ ||

ದಯಾ-ದಾಕ್ಷಿಣ್ಯ-ವೈರಾಗ್ಯ-ವಾಕ್-ಪಾಟವ-ಮುಖಾಂಕಿತಃ |ಶಾಪಾನುಗ್ರಹ-ಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೪ ||

ಅಜ್ಞಾನ-ವಿಸ್ಮೃತಿ-ಭ್ರಾಂತಿ-ಸಂಶಯಾಪಸ್ಮೃತಿ-ಕ್ಷಯಾಃ |ತಂದ್ರಾ-ಕಂಪ-ವಚಃ-ಕೌಂಠ್ಯ-ಮುಖಾ ಯೇ ಚೇಂದ್ರಿಯೋದ್ಭವಾಃ |ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ || ೧೫ ||

“(ಓಂ)ಶ್ರೀ ರಾಘವೇಂದ್ರಾಯ ನಮಃ” 
ಇತ್ಯಷ್ಟಾಕ್ಷರ-ಮಂತ್ರತಃ |ಜಪಿತಾದ್ ಭಾವಿತಾನ್ನಿತ್ಯ ಮಿಷ್ಟಾರ್ಥಾಃ ಸ್ಯುರ್ನ ಸಂಶಯಃ || ೧೬ ||

ಹಂತು ನಃ ಕಾಯಜಾನ್  ದೋಷಾನಾತ್ಮಾತ್ಮೀಯ- ಸಮುದ್ಭವಾನ್ |ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮ-ವಿತ್ || ೧೭ ||

ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || ೧೮ ||

ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ | ಶ್ರೀ-ಮಧ್ವ-ಮತ-ದುಗ್ಧಾಬ್ಧಿ- ಚಂದ್ರೋಽವತು ಸದಾಽನಘಃ || ೧೯ ||

ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ || ೨೦ ||

ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ || ೨೧ ||

ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ- ಭಂಗಾಕುಲೇ |ನಾನಾ-ವಿಭ್ರಮ-ದುರ್ಭ್ರಮೇಽ ಮಿತ-ಭಯ- ಸ್ತೋಮಾದಿ-ಫೇನೋತ್ಕಟೇದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ || ೨೨ ||
--------

ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ || ೨೩ ||

ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ || ೨೪ ||

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ || ೨೫ ||

ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ || ೨೬ ||

ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || ೨೭ ||

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ || ೨೮ ||

ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || ೨೯ ||

ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೩೦ ||

ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” || ೩೧ ||

ಇತಿ ಶ್ರೀ-ರಾಘವೇಂದ್ರಾರ್ಯ-ಗುರು-ರಾಜ-ಪ್ರಸಾದತಃ |ಕೃತಂ ಸ್ತೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ || ೩೨ ||

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ೩೩ ||

ಆಪಾದ ಮೌಳಿ ಪರಿಯಂತಾಮ್ ಗುರುಣಾಮಾಕೃತಿಮ್ ಸ್ಮರೇತ್ | ತೇನ ವಿಘ್ನ ಪ್ರಣಶೈಮ್ತಿ ಸಿದ್ಯಮ್ತಿಚ ಮನೋರತ ||೩4  ||

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ || ೩5||
|| ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರ ಸ್ತೋತ್ರಮ್ ||

ಅಷ್ಟೋತ್ತರವನ್ನು ಮಾಡುವ ವಿಧಿ ವಿಧಾನಗಳು :
ಮನೆಯಲಿ ಏನಾದರು ಶುಭಕಾರ್ಯಗಳು ಜರುಗಿದಾಗ, ಮನಸ್ಸಿಗೆ  ನೆಮ್ಮದಿ ಕಂಡಾಗ, ನೆಮ್ಮದಿ ಪಡೆಯಲೋಸುಗ, ಮಕ್ಕಳ ಉತ್ತರೋತ್ತರ ಅಭಿವೃದ್ಧಿಗಾಗಿ, ಸರ್ವರ ಆರೋಗ್ಯ ರಕ್ಷಣೇಗಾಗಿ ಈ ಅಷ್ಟೋತ್ತರ ಜಪವನ್ನು ಮಾಡುವುದು ಸರ್ವದಾ ಸಿಧ್ಧವಾಗಿದ್ದು ವಾಡಿಕೆಯಲ್ಲಿ ಬಂದಿದೆ  
108 ಸಲ ಜಪವನ್ನು ಮಾಡಲು ಆವರ್ತನೆಗಳಿಗನುಗುಣವಾಗಿ ಏಷ್ಟು ಜನ  ವಿಪ್ರೋತ್ತಮರು  ಆವಶ್ಯಕರಿದ್ದಾರೆ  ಏಂಬುದು ತಿಳಿದು ಕೊಂಡು ಮೋದಲ ಆವರ್ತನೆ  ಯಜಮಾನರಿಂದ ಪ್ರಾರಂಭಿಸಬೇಕು, ಪ್ರತಿ ಆವರ್ತನೆಗೂ ಬೇರೆ   ಬೇರೆ   ಬ್ರಾಹ್ಮಣರೂ ಮಡಿಯಲ್ಲಿ ಕುಳಿತು ತಟ್ಟೇಯಲ್ಲಿ ಪ್ರತಿಷ್ಠಾಪಿಸಿದ ಶ್ರೀ ರಾಘವೇಂದ್ರ ರಾಯರ ಉತ್ಸವ  ಮೂರ್ತಿಗೆ   ಅಭಿಷೇಕ ಮಾಡುತ್ತ ಹೋಗುವುದು ರೂಢಿಯಾಗಿದೆ . ಇದಕ್ಕೂ ಮೊದಲು ಮನೆಯ ಕುಲದೇವತಾ ಪೂಜೇ ನೈವೇದ್ಯ ಆರತಿ ವೈಶ್ವದೇವ ಬಲಿಹರಣಾದಿಗಳು ಮುಗಿದಿರತಕ್ಕದ್ದು
ಅಷ್ಟೋತ್ತರವನ್ನು ಆರಾಧಿಸಿಕೊಂಡು ಬಂದಿರುವ ಸ್ಥಲ ಪರತ್ವೇ, ರೂಢಿಗನುಗುಣವಾಗಿಯೇ ಮಾಡಬೇಕು ಕೇಳಗೆ   ಮಾದರಿಗೇಂತ ಸಾಂಗವಾಗಿ ವಿವರಿಸಲಾಗಿದೆ 
( 108  ಮಣಿಗಳ ಜಪಮಾಲೆಯನ್ನು ಹಿಡಿದು ಅಥವಾ ತಮಗೆ ಅನಕೂಲಕ್ಕೇ ತಕ್ಕಂತೆ ಬೇರೆ ವಿಧಾನ ಯೋಜಿಸಿ  ಪಠಿಸುವುದನ್ನು ಪ್ರಾರಂಭಿಸಬಹುದು ) 
( ನೈವೇದ್ಯಕ್ಕಾಗಿ : ಬೆಳ್ಳಿಯ, ತಾಮ್ರದ, ಅಥವಾ ಹಿತ್ತಾಳೆಯ  ತಟ್ಟೆಯಲ್ಲಿ ಬದಾಮ, ಖಾರೀಕ, ಗೋಡಂಬಿ, ಅಕ್ರೋಡ, ಪಿಸ್ತಾ, ಚಿಕ್ಕ ಚಿಕ್ಕ ತುಣುಕುಗಳಾಗಿ ಮಾಡಿದ ಕಲ್ಲುಸಕ್ಕರೆ,  ಕೊಬ್ಬರಿ  ತುಣುಕುಗಳ ಜೊತೆ ಮಿಶ್ರಣಮಾಡಿ ಇಟ್ಟಿರಬೇಕು ) ಪ್ರತಿ ಆವರ್ತನೆ  ಮುಗಿದಾದನಂತರ ನೈವೇದ್ಯ  ತೋರಿಸಿ ಶಂಖ ಗಂಟೆ ಜಾಗಟೆಯ ಧ್ವನಿಯ ಜೊತೆಗೆ ಮಂಗಳಾರತಿ ಮಾಡಿ  ಅಷ್ಟೋತ್ತರವನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸುವುದು  ಇಚ್ಛಿತ ಆವರ್ತನೆಗಳವರೆಗೆ ಅಂದರೆ   21 ನೆ   ಶ್ಲೋಕದ ವರೆಗೆ ಬಂದಾಗ ಆವರ್ತನೆಯನ್ನು ನಿಲ್ಲಿಸಿ ನೈವೇದ್ಯ ತೋರಿಸಿ ಶಂಖ ಜಾಗಟೆಯ ಧ್ವನಿಯ ಜೊತೆಗೆ   ಮಂಗಳಾರತಿ ಮಾಡಿ  ಅಷ್ಟೋತ್ತರವನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸುವುದು 
ಇಚ್ಛಿತ ಆವರ್ತನಗಳು 108 ಸಲ ಮುಗಿದು 21 ನೆ ಶ್ಲೋಕ ಮುಗಿದ ನಂತರ 
" ಓಂ ಶ್ರೀ ರಾಘವೇದ್ರಾಯನಮಃ "   ಎಂದು ಎಲ್ಲರೂ ಸಾಮೂಹಿಕವಾಗಿ ಪಠಿಸಿದ ಮೇಲೆ ಹಾಗೆಯೇ ಫಲಶ್ರುತಿ ಅಷ್ಟೋತ್ತರವನ್ನು ಮುಂದುವರಿಸುವುದು 
             ಅಷ್ಟೋತ್ತರ ಜಪ ಮಕ್ತಾಯದ ನಂತರ ಪ್ರತಿ ಆವರ್ತನೆಗೆ ತೋರಿಸಿದ ನೈವೇದ್ಯ ಬಿಟ್ಟು ಉಳಿದ ನೈವೇದ್ಯ ತೋರಿಸಿ ಆರತಿಗಳ ಸಹಿತ ಮಹಾನಿರಾಂಜನೆ  ಮಾಡಿ, ಮಂತ್ರಪುಷ್ಪ ಅಪರಾಧ ಕ್ಷಮಾಪಣೆ ಇತ್ಯಾದಿ ಕ್ರಮವಾರ ಮುಗಿಸಿ ಉತ್ತರ ಪೂಜೆಯನ್ನೂ ಮಾಡಬಹುದು ಆಮೇಲೆ  ಆಗಮಿಸಿದ ಏಲ್ಲ ಬ್ರಾಹ್ಮಣ ಮಂಡಳಿಗೆ, ಮನೆಯ ಸಮಸ್ತ ಜನರಿಗೆ, ಬಂಧು-ಬಾಂಧವರಿಗೆ   ಪ್ರಸಾದ ಕೋಡುವುದು ಮರೆಯಬಾರದು ಸರ್ವರ ಭೋಜನಾ ನಂತರ ತಾಂಬೂಲ ದಕ್ಷಿಣೆಯನ್ನಿತ್ತು ಆಶೀರ್ವಾದ ಪಡೆದು  ಸಮಸ್ತರನ್ನು ಬಿಳ್ಕೊಡಬೇಕು. 
   ||  ಶ್ರೀಮದ್ ರಾಘವೇಂದ್ರಾರ್ಪಣಮಸ್ತು  ||











No comments:

Post a Comment