Showing posts with label Ashto. Show all posts
Showing posts with label Ashto. Show all posts

Monday, June 30, 2025

*Shri SHANKARA श्रीं शंकराचि आरती ಶ್ರೀ ಶಂಕರರ ಆರತಿ

     ‌.             श्री रामदास स्वामी विरचित 

          श्रीं शंकराचि आरती ಶ್ರೀ ಶಂಕರರ ಆರತಿ 


लवथवती विक्राळा ब्रह्मांडी माळा ।
वीषें कंठी काळा त्रिनेत्रीं ज्वाळा ॥
लावण्य सुंदर मस्तकीं बाळा ।
तेथुनियां जल निर्मळ वाहे झुळझूळां ॥ १ ॥
जय देव जय देव जय श्री शंकरा ।
आरती ओवाळूं तुज कर्पूरगौरा ॥ ध्रु० ॥
कर्पूरगौरा भोळा नयनीं विशाळा ।
अर्धांगीं पार्वती सुमनांच्या माळा ॥
विभूतीचें उधळण शितिकंठ नीळा ।
ऐसा शंकर शोभे उमा वेल्हाळा ॥ २ ॥ 
जय देव जय देव जय श्रीशंकरा ।
आरती ओवाळूं तुज कर्पूरगौरा ॥ ध्रु० ॥
देवीं दैत्य सागर मंथन पै केलें ।
त्यामाजीं जें अवचित हळाहळ उठिलें ॥
तें त्वां असुरपणें प्राशन तू केलें ।
नीळकंठ नाम प्रसिद्ध झालें ॥ ३ ॥
जय देव जय देव जय श्रीशंकरा ।
आरती ओवाळूं तुज कर्पूरगौरा ॥ ध्रु० ॥
व्याघ्रांबर फणिवरधर सुंदर मदनारी ।
पंचानन मनमोहन मुनिजनसुखकारी ॥
शतकोटीचें बीज वाचे उच्चारी । 
रघुकुळटिळक राम दासा अंतरीं ॥ ४ ॥
जय देव जय देव जय श्रीशंकरा ।
आरती ओवाळूं तुज कर्पूरगौरा ॥ ध्रु० ॥

कर्पूर गौरं करुणावतारं संसार सारं भुजगेन्द्र हारम्।
सदा वसन्तं हृदयारविंन्दे भवं भवानी सहितं नमामि।।

                         .... श्री रामदास स्वामी


*Guru Vandana 2 ಶ್ರೀ ಗುರು ವಂದನ ೨

                   ಶ್ರೀ ಗುರು ವಂದನ. ೨

ಶ್ರೀ ಗುರುಭ್ಯೋ ನಮಃ ಹರಿ: ಓಂ 
ಏಕ ಶ್ಲೋಕಿ 
ಕಿಂ ಜ್ಯೋತಿಸ್ತವ ಭಾನು ಮಾನಹಾನಿ ಮೇ ರಾತ್ರೌ ಪ್ರದೀಪಾದಿಕಂ |
 ಸ್ಯಾ ದೇವಂ ರವಿದೀಪ ದರ್ಶನ ವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ ||
ಚಕ್ಷುಸ್ತಸ್ಯ ನಿಮೀಲನಾದಿ ಸಮಯೇ ಕಿಂ ಧೀರ್ಧಿಯೋ ದರ್ಶನವೇ |
ಕಿಂ ತತ್ರಾಹ ಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ ||

ಶಂಕಾರೂಪೇಣ ಮಚ್ಚಿತ್ತಂ ಪಂಕೀಕೃತಂ ಅಭೂದ್ಯಯಾ |
ಕಿಂಕರೀ ಯಸ್ಯ ಸಾ ಮಾಯಾ ಶಂಕರಾಚಾರ್ಯ ಮಾಶ್ರಯೇ || 1


ಪ್ರಹ್ಲಾದವರದೋ ದೇವೋ ಯೋ ನೃಸಿಂಹ ಪರೋ ಹರಿಃ |
 ನೃಸಿಂಹೋಪಾಸಕಂ ನಿತ್ಯಂ ತಂ ನೃಸಿಂಹ ಗುರುಂ ಭಜೇ || 2

 
ಶ್ರೀ ಸಚ್ಚಿದಾನಂದ ಶಿವಾಭಿನವ್ಯ ನೃಸಿಂಹ ಭಾರತ್ಯಭಿದಾನ್ ಯತೀಂದ್ರಾನ್ |
 ವಿದ್ಯಾ ನಿಧೀನ್ ಮಂತ್ರ ನಿಧೀನ್ ಸದಾತ್ಮ ನಿಷ್ಠಾನ್ ಭಜೇ ಮಾನವ ಶಂಭು ರೂಪಾನ್ || 3

 
ಸದಾತ್ಮ ಧ್ಯಾನ ನಿರತಂ ವಿಷಯೇಭ್ಯ: ಪರಾಙ್ಮುಖಂ |
 ನೌಮೀ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರಭಾರತೀಂ ||4

 
ವಿವೇಕಿನಂ ಮಹಾಪ್ರಜ್ಞಂ ಧೈರ್ಯೌದಾರ್ಯ ಕ್ಷಮಾನಿಧೀಂ |.
 ಸದಾಭಿನವ ಪೂರ್ವಂ ತಂ ವಿದ್ಯಾ ತೀರ್ಥ ಗುರುಂ ಭಜೇ ||5

 
ಅಜ್ಞಾನಾಂ ಜಾಹ್ನವೀ ತೀರ್ಥಂ ವಿದ್ಯಾ ತೀರ್ಥಂ ವಿವೇಕಿನಾಂ |
 ಸರ್ವೇಷಾಂ ಸುಖದಂ ತೀರ್ಥಂ ಭಾರತೀ ತೀರ್ಥಮಾಶ್ರಯೇ ||6

 
ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಂ |
 ವಂದೇ ವೇದಾಂತ ತ್ತ್ವಜ್ಞಂ ವಿಧುಶೇಖರ ಭಾರತೀಂ ||7

ಶ್ರೀ ಕೃಷ್ಣಾರ್ಪಣಮ‌ಸ್ತು


*DASHA SHLOKI. ಶ್ರೀ ದಶ ಶ್ಲೋಕೀ ಕಥನಂ (Guru)

ದಶ ಶ್ಲೋಕಿ
ಶ್ರೀ ಶಂಕರಭಗವತ್ಪಾದಾಚಾರ್ಯ ವಿರಚಿತ ದಶ ಶ್ಲೋಕೀ ಕಥನಂ 

ಶ್ರೀ ಗುರುಭ್ಯೋ ನಮಃ ಹರಿಃ ಓಂ 
ನ ಭೂಮಿರ್ನ ತೋಯಂ ನ ತೇಜೋ ನ ವಾಯು:
ನ ಖಂ ಇಂದ್ರಿಯಂ ವಾ ನ ತೇಷಾಂ ಸಮೂಹ:
 ಅನೈ ಕಾಂತಿ ಕತ್ವಾತ. ಸುಷುಪ್ತೈಕ ಸಿದ್ದ:
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 1

ನ ವರ್ಣಾ ನ ವರ್ಣಾಶ್ರಮಾಚಾರಧರ್ಮಾ
ನಮೇ ಧಾರಣಾ ಧ್ಯಾನಯೋಗಾದ ಯೋಪಿ
ಸನಾತ್ಮಾಶ್ರಯಹಂ ಮಮಾಧ್ಯಾಸ ಹಾನಾತ್
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 2

ನ ಮಾತಾ ಪಿತಾ ವಾ ನ ದೇವಾ ನ ಲೋಕಾ
ನ ವೇದಾ ನ ಯಜ್ಞಾ ನ ತೀರ್ಥಾಂ ಭೃವಂತಿ 
ಸುಷುಪ್ತೌ ನಿರಸ್ತಾತಿ ಶೂನ್ಯಾತ್ಮಕತ್ವಾತ್
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 3

ನ ಸಾಂಖ್ಯಂ ನ ಶೈವಂ ನ ತತ್ವಾಂಚ ರಾತ್ರಂ 
ನ ಜೈನಂ ನ ಮಿಮಾಂಸಕಾದೇರ್ಮತಂ ವಾ 
ವಿಶಿಷ್ಟಾನುಭೂತ್ಯಾ ವಿಶುದ್ಧಾತ್ಮಕತ್ವಾತ್
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 4

ನಚೋರ್ಧ್ವಂ ನಚಾಧೋ ನಚಾಂತರ್ನ ಬಾಹ್ಯಂ
ನ ಮಧ್ಯಂ ನ ತೀರ್ಯಙ ನ ಪೂರ್ವಾಪರಾದಿಕ್
ವಿಯದ್ವಾಪಕದ್ವಾದಖಂಡೈಕರೂಪ:
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 5

ನ ಶುಕ್ಲಂ ನ ಕೃಷ್ಣಂ ನ ರಕ್ತದ ನ ಪೀತಂ
ನ ಕುಬ್ಜಂ ನ ಪೀನಂ ನ ಹ್ರಸ್ವಂ ನ ದೀರ್ಘಂ
ಅರೂಪಂ ತಥಾ ಜ್ಯೋತಿರಾಕಾರಕತ್ವಾತ್
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 6

ನ ಶಾಸ್ತಾ ನ ಶಾಸ್ತ್ರಂ ನ ಶಿಷ್ಯೋ ನ ಶಿಕ್ಷಾ
ನ ಚತ್ವಂ ನ ಚಾಹಂ ನ ಚಾಯಂ ಪ್ರಪಂಚ
ಸ್ವರೂಪಾವಬೋಧೋ  ವಿಕಲ್ಪಾ ಸಹಿಷ್ಣು:
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 7

ನ ಜಾಗ್ರನ್ನ ಮೇ ಸ್ವಪ್ನಕೋ ವಾ ಸುಷುಪ್ತಿ:
ನ ವಿಶ್ವೋ ನ ವಾ ತೈಜಸ: ಪ್ರಾಜ್ಞಕೋ ವಾ
ಅವಿದ್ಯಾತ್ಮಕತ್ವಾತ್ ತ್ರಯಾಣಾಂ ತುರೀಯ:
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 8

ಅಪಿ ವ್ಯಾಪಕತ್ವಾತ್  ಹಿತತ್ವ ಪ್ರಯೋಗಾತ್ 
ಸ್ವತಃ ಸಿದ್ಧ ಭಾವಾದ್ ಅನನ್ಯಾಶ್ರಯತ್ವಾತ್
ಜಗತ್ತುಚ್ಛ ಮೇತತ್  ಸಮಸ್ತಂ ತದನ್ಯತ್ 
ತದೇಕೋ ವಶಿಷ್ಠ: ಶಿವ: ಕೇವಲೋಹಂ.   || 9

ನ ಚೈಕಮ್ ತದನ್ಯತ್ ದ್ವಿತೀಯಂ ಕುತಸ್ಯಾತ್ 
ನ ವಾ ಕೇವಲತ್ವಂ ನ ಚಾ  ಕೇವಲತ್ವಂ 
ನಶ್ಯೂನ್ಯಂ ನ ಚಾಶೂನ್ಯಮದ್ವೈತಕತ್ವಾತ್ 
ಕಥಂ ಸರ್ವ ವೇದಾಂತ ಸಿದ್ಧಂ ಬ್ರವೀಮೀ   || 10

ಇತಿ ಶ್ರೀಶಂಕರಭಗವತ್ಪಾದಾಚಾರ್ಯ ವಿರಚಿತ ದಶ ಶ್ಲೋಕೀ ಕಥನಂ ಸಂಪೂರ್ಣಂ. ಶ್ರೀ ಕೃಷ್ಣಾರ್ಪಣಮಸ್ತು 



Sunday, June 29, 2025

Shankar Bhagatpadacharya Ashtottaram ಶ್ರೀ ಆದಿ ಶಂಕರ ಭಗವತ್ಪಾದರ ಅಷ್ಟೋತ್ತರಂ

  ಶ್ರೀ ಆದಿ ಶಂಕರ ಭಗವತ್ಪಾದಾಚಾರ್ಯಾಷ್ಟೋತ್ತರ

 ಪೂಜೆ ಮಾಡುವ ಕ್ರಮಶ: ವಿಧಿ ವಿಧಾನಗಳು 

ಅಥ ಶ್ರೀ ಆದಿ ಶಂಕರ ಭಗವತ್ಪಾದಾಚಾರ್ಯಾಷ್ಟೋತ್ತರಶತ ನಾಮಾವಲಿ:

ಶ್ರೀ ಗುರುಭ್ಯೋ ನಮಃ  ಹರಿ: ಓಂ 
ಅಥ ನಾಮಾವಲಿಃ ।
ಓಂ ಶ್ರೀಶಂಕರಾಚಾರ್ಯವರ್ಯಾಯ ನಮಃ ।
ಓಂ ಬ್ರಹ್ಮಾನನ್ದಪ್ರದಾಯಕಾಯ ನಮಃ ।
ಓಂ ಅಜ್ಞಾನತಿಮಿರಾದಿತ್ಯಾಯ ನಮಃ ।
ಓಂ ಸುಜ್ಞಾನಾಮ್ಬುಧಿಚನ್ದ್ರಮಸೇ ನಮಃ ।
ಓಂ ವರ್ಣಾಶ್ರಮಪ್ರತಿಷ್ಠಾತ್ರೇ ನಮಃ ।
ಓಂ ಶ್ರೀಮತೇ ನಮಃ ।
ಓಂ ಮುಕ್ತಿಪ್ರದಾಯಕಾಯ ನಮಃ ।
ಓಂ ಶಿಷ್ಯೋಪದೇಶನಿರತಾಯ ನಮಃ ।
ಓಂ ಭಕ್ತಾಭೀಷ್ಟಪ್ರದಾಯಕಾಯ ನಮಃ ।
ಓಂ ಸೂಕ್ಷ್ಮ-ತತ್ತ್ವ-ರಹಸ್ಯ-ಜ್ಞಾಯ ನಮಃ । 10
ಓಂ ಕಾರ್ಯಾಕಾರ್ಯಪ್ರಬೋಧಕಾಯ ನಮಃ ।
ಓಂ ಜ್ಞಾನ-ಮುದ್ರಾಂಚಿತಕರಾಯ ನಮಃ ।
ಓಂ ಶಿಷ್ಯಹೃತ್ತಾಪಹಾರಾಕಾಯ ನಮಃ ।
ಓಂ ಪರಿವ್ರಾಜಾಶ್ರಮೋದ್ಧರ್ತ್ರೇ ನಮಃ ।
ಓಂ ಸರ್ವತನ್ತ್ರಸ್ವನ್ತ್ರಧಿಯೇ ನಮಃ ।
ಓಂ ಅದ್ವೈತ-ಸ್ಥಾಪನಾಚಾರ್ಯಾಯ ನಮಃ ।
ಓಂ ಸಾಕ್ಷಾಚ್ಛಂಕರರೂಪಭೃತೇ ನಮಃ ।
ಓಂ ಷಣ್ಮತಸ್ಥಾಪನಾಚಾರ್ಯಾಯ ನಮಃ ।
ಓಂ ತ್ರಯೀಮಾರ್ಗಪ್ರಕಾಶಕಾಯ ನಮಃ ।
ಓಂ ವೇದವೇದಾನ್ತತತ್ತ್ವಜ್ಞಾಯ ನಮಃ । 20
ಓಂ ದುರ್ವಾದಿಮತಖಂಡನಾಯ ನಮಃ ।
ಓಂ ವೈರಾಗ್ಯನಿರತಾಯ ನಮಃ ।
ಓಂ ಶಾನ್ತಾಯ ನಮಃ ।
ಓಂ ಸಂಸಾರ್ಣವತಾರಕಾಯ ನಮಃ ।
ಓಂ ಪ್ರಸನ್ನವದನಾಮ್ಭೋಜಾಯ ನಮಃ ।
ಓಂ ಪರಮಾರ್ಥಪ್ರಕಾಶಕಾಯ ನಮಃ ।
ಓಂ ಪುರಾಣಸ್ಮೃತಿಸಾರಜ್ಞಾಯ ನಮಃ ।
ಓಂ ನಿತ್ಯತೃಪ್ತಾಯ ನಮಃ ।
ಓಂ ಮಹತೇ ನಮಃ ।
ಓಂ ಶುಚಯೇ ನಮಃ । 30
ಓಂ ನಿತ್ಯಾನನ್ದಾಯ ನಮಃ ।
ಓಂ ನಿರಾತಂಕಾಯ ನಮಃ ।
ಓಂ ನಿಸ್ಸಂಗಾಯ ನಮಃ ।
ಓಂ ನಿರ್ಮಲಾತ್ಮಕಾಯ ನಮಃ ।
ಓಂ ನಿರ್ಮಮಾಯ ನಮಃ ।
ಓಂ ನಿರಹಂಕಾರಾಯ ನಮಃ ।
ಓಂ ವಿಶ್ವ-ವನ್ದ್ಯ-ಪದಾಮ್ಬುಜಾಯ ನಮಃ ।
ಓಂ ಸತ್ತ್ವಪ್ರಧಾನಾಯ ನಮಃ ।
ಓಂ ಸದ್ಭಾವಾಯ ನಮಃ ।
ಓಂ ಸಂಖ್ಯಾತೀತಗುಣೋಜ್ಜ್ವಲಾಯ ನಮಃ । 40
ಓಂ ಅನಘಾಯ ನಮಃ ।
ಓಂ ಸಾರಹೃದಯಸುಧಿಯೇ ನಮಃ ।
ಓಂ ಸಾರಸ್ವತಪ್ರದಾಯ ನಮಃ ।
ಓಂ ಸತ್ಯಾತ್ಮನೇ ನಮಃ ।
ಓಂ ಪುಣ್ಯಶೀಲಾಯ ನಮಃ ।
ಓಂ ಸಾಂಖ್ಯಯೋಗವಿಲಕ್ಷಣಾಯ ನಮಃ ।
ಓಂ ತಪೋರಾಶಯೇ ನಮಃ ।
ಓಂ ಮಹಾತೇಜಸೇ ನಮಃ ।
ಓಂ ಗುಣತ್ರಯವಿಭಾಗವಿದೇ ನಮಃ ।
ಓಂ ಕಲಿಘ್ನಾಯ ನಮಃ । 50
ಓಂ ಕಾಲಕರ್ಮಜ್ಞಾಯ ನಮಃ । 
ಓಂ ತಮೋಗುಣನಿವಾರಕಾಯ ನಮಃ ।
ಓಂ ಭಗವತೇ ನಮಃ ।
ಓಂ ಭಾರತೀಜೇತ್ರೇ ನಮಃ ।
ಓಂ ಶಾರಾದಾಹ್ವಾನಪಣ್ದಿತಾಯ ನಮಃ ।
ಓಂ ಧರ್ಮಾಧರ್ಮವಿಭಾಗಜ್ಞಾಯ ನಮಃ । 
ಓಂ ಲಕ್ಷ್ಯಭೇದಪ್ರದರ್ಶಕಾಯ ನಮಃ ।
ಓಂ ನಾದಬಿನ್ದುಕಲಾಭಿಜ್ಞಾಯ ನಮಃ ।
ಓಂ ಯೋಗಿಹೃತ್ಪದ್ಮಭಾಸ್ಕರಾಯ ನಮಃ ।
ಓಂ ಅತೀನ್ದ್ರಿಯ ಜ್ಞಾನನಿಧಯೇ ನಮಃ । 60
ಓಂ ನಿತ್ಯಾನಿತ್ಯವಿವೇಕವತೇ ನಮಃ ।
ಓಂ ಚಿದಾನನ್ದಾಯ ನಮಃ ।
ಓಂ ಚಿನ್ಮಯಾತ್ಮನೇ ನಮಃ ।
ಓಂ ಪರಕಾಯಪ್ರವೇಶಕೃತೇ ನಮಃ ।
ಓಂ ಅಮಾನುಷಚರಿತ್ರಾಢ್ಯಾಯ ನಮಃ ।
ಓಂ ಕ್ಷೇಮದಾಯಿನೇ ನಮಃ ।
ಓಂ ಕ್ಷಮಕಾರಯ ನಮಃ ।
ಓಂ ಭವ್ಯಾಯ ನಮಃ ।
ಓಂ ಭದ್ರಪ್ರದಾಯ ನಮಃ ।
ಓಂ ಭೂರಿಮಹಿಮ್ನೇ ನಮಃ । 70
ಓಂ ವಿಶ್ವರಂಜಕಾಯ ನಮಃ ।
ಓಂ ಸ್ವಪ್ರಕಾಶಾಯ ನಮಃ ।
ಓಂ ಸದಾಧಾರಯ ನಮಃ ।
ಓಂ ವಿಶ್ವಬನ್ಧವೇ ನಮಃ ।
ಓಂ ಶುಭೋದಯಾಯ ನಮಃ ।
ಓಂ ವಿಶಾಲಕೀರ್ತಯೇ ನಮಃ ।
ಓಂ ವಾಗೀಶಾಯ ನಮಃ ।
ಓಂ ಸರ್ವಲೋಕಹಿತೋತ್ಸುಕಾಯ ನಮಃ ।
ಓಂ ಕೈಲಾಸಯಾತ್ರಾಸಮ್ಪ್ರಾಪ್ತಚನ್ದ್ರಮೌಲಿ
ಪ್ರಪೂಜಕಾಯ ನಮಃ ।
ಓಂ ಕಾಂಚ್ಯಾಂ ಶ್ರೀಚಕ್ರರಾಜಾಖ್ಯ
ಯನ್ತ್ರಸ್ಥಾಪನದೀಕ್ಷಿತಾಯ ನಮಃ । 80
ಓಂ ಶ್ರೀಚಕ್ರಾತ್ಮಕ ತಾಟಂಕ ತೋಷಿತಾಮ್ಬಾ
ಮನೋರಥಾಯ ನಮಃ ।
ಓಂ ಬ್ರಹ್ಮಸೂತ್ರೋಪನಿಷದ್ಭಾಷ್ಯಾದಿ
ಗ್ರನ್ಥಕಲ್ಪಕಾಯ ನಮಃ ।
ಓಂ ಚತುರ್ದಿಕ್ಚತುರಾಮ್ನಾಯಪ್ರತಿಷ್ಠಾತ್ರೇ ನಮಃ ।
ಓಂ ಮಹಾಮತಯೇ ನಮಃ ।
ಓಂ ದ್ವಿಸ್ಪತತಿ ಮತೋಚ್ಛೇತ್ತ್ರೇ ನಮಃ ।
ಓಂ ಸರ್ವದಿಗ್ವಿಜಯಪ್ರಭವೇ ನಮಃ ।
ಓಂ ಕಾಷಾಯವಸನೋಪೇತಾಯ ನಮಃ ।
ಓಂ ಭಸ್ಮೋದ್ಧೂಳಿತವಿಗ್ರಹಾಯ ನಮಃ ।
ಓಂ ಜ್ಞಾನತ್ಮಕೈಕದಂಡಾಢ್ಯಾಯ ನಮಃ ।
ಓಂ ಕಮಂಡಲುಲಸತ್ಕರಾಯ ನಮಃ । 90
ಓಂ ಗುರವೇ ನಮಃ ।
ಓಂ ಭೂಮಂಡಲಾಚಾರ್ಯಾಯ ನಮಃ ।
ಓಂ ಭಗವತ್ಪಾದಸಂಜ್ಞಕಾಯ ನಮಃ ।
ಓಂ ವ್ಯಾಸಸಂದರ್ಶನಪ್ರೀತಾಯ ನಮಃ ।
ಓಂ ಋಷ್ಯಶೃಂಗಪುರೇಶ್ವರಾಯ ನಮಃ ।
ಓಂ ಸೌನ್ದರ್ಯಲಹರೀಮುಖ್ಯ
ಬಹುಸ್ತೋತ್ರವಿಧಾಯಕಾಯ ನಮಃ ।
ಓಂ ಚತುಷ್ಷಷ್ಟಿಕಲಾಭಿಜ್ಞಾಯ ನಮಃ ।
ಓಂ ಬ್ರಹ್ಮರಾಕ್ಷಸಪೋಷಕಾಯ ನಮಃ ।
ಓಂ ಶ್ರೀಮನ್ಮಂಡನಮಿಶ್ರಾಖ್ಯ
ಸ್ವಯಮ್ಭೂಜಯಸನ್ನುತಾಯ ನಮಃ ।
ಓಂ ತೋಟಕಾಚಾರ್ಯಸಮ್ಪೂಜ್ಯಾಯ ನಮಃ । 100
ಓಂ ಪದ್ಮಪಾದರ್ಚಿತಾಂಘ್ರಿಕಾಯ ನಮಃ ।
ಓಂ ಹಸ್ತಾಮಲಯೋಗಿನ್ದ್ರ 
ಬ್ರಹ್ಮಜ್ಞಾನಪ್ರದಾಯಕಾಯ ನಮಃ ।
ಓಂ ಸುರೇಶ್ವರಾಖ್ಯ ಸಚ್ಛಿಷ್ಯ
ಸಂನ್ಯಾಸಾಶ್ರಮದಾಯಕಾಯ ನಮಃ । 
ಓಂ ನೃಸಿಂಹಭಕ್ತಾಯ ನಮಃ ।
ಓಂ ಸದ್ರತ್ನಗರ್ಭಹೇರಮ್ಬಪೂಜಕಾಯ ನಮಃ ।
ಓಂ ವ್ಯಾಖ್ಯಾಸಿಂಹಾಸನಾಧೀಶಾಯ ನಮಃ ।
ಓಂ ಜಗತ್ಪೂಜ್ಯಾಯ ನಮಃ ।
ಓಂ ಜಗದ್ಗುರವೇ ನಮಃ । 

ಇತಿ ಶ್ರೀಶಂಕರಾಚಾರ್ಯಾಷ್ಟೋತ್ತರಶತ ನಾಮಾವಲಿ: ಸಮಾಪ್ತಾ. ಶ್ರೀ ಕೃಷ್ಣಾರ್ಪಣಮಸ್ತು 

*Guru Paduka Stotram ಶ್ರೀ ಗುರು ಧ್ಯಾನಂ


ಶ್ರೀ ಗುರುಭ್ಯೋ ನಮಃ ಹರಿ ಓಂ 

ಸದಾಶಿವ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ | ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಮ್ ||ಗುರವೇ ಸರ್ವ ಲೋಕಾನಾಂ ಭಿಷಜೇ ಭವರೋಗಿಣಾಂ | ನಿಧಯೇ ಸರ್ವವಿದ್ಯಾನಾಮ್ ದಕ್ಷಿಣಾಮೂರ್ತಯೇ ನಮಃ ||

ವಿಶ್ವರೋ ಗುರುರಾತ್ಮೇತಿ ಮೂರ್ತಿ ಭೇದ ವಿಭಾಗಿನೆ | ಯೋಮವದ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ||ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | ಚಕ್ಷುರುನ್ಮಿಲಿತೋ ಏನ ತಸ್ಮೈ ಶ್ರೀ ಗುರವೇ ನಮಃ. ||

ಶ್ರೀ ಗುರು ಪಾದುಕಾ ಸ್ತೋತ್ರಂ 

ಶ್ರೀ ಆದಿ ಶಂಕರಾಚಾರ್ಯ ವಿರಚಿತಾ
ಶ್ರೀ ಗುರುಭ್ಯೋ ನಮಃ.  ಹರಿ: ಓಂ

ಅನಂತ ಸಂಸಾರ ಸಮುದ್ರ ತಾರ 
ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಂl 
ವೈರಾಗ್ಯ ಸಾಮ್ರಾಜ್ಯ ಪೂಜನಾಭ್ಯಾಂ 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೧ ll 

ಕವಿತ್ವ ವಾರಾಶಿ ನಿಶಾಕರಾಭ್ಯಾಂ 
ದೌರ್ಭಾಗ್ಯದಾವಾಂಬುದಮಾಲಿಕಾಭ್ಯಾಂl 
ದೂರೀಕೃತಾನಮ್ರ ವಿಪತ್ತಿತಾಭ್ಯಾಂ
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೨ ll 

ನತಾ ಯಯೋಃ ಶ್ರೀಪತಿತಾಂ ಸಮೀಯುಃ 
ಕದಾಚಿದಪ್ಯಾಶು ದರಿದ್ರವರ್ಯಾಃl 
ಮೂಕಾಶ್ಚ ವಾಚಸಪತಿತಾಂ ಹಿ ತಾಭ್ಯಾಂ 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೩ ll 

ನಾಲೀ ಕನೀ ಕಾಶಪದಾಹೃತಾಭ್ಯಾಂ 
ನಾನಾವಿಮೋಹಾದಿನಿವಾರಿಕಾಭ್ಯಾಂl 
ನಮಜ್ಜನಾಭೀಷ್ಟತತಿಬ್ರದಾಭ್ಯಾಂ 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೪ ll 

ನೃಪಾಲಿಮೌಲಿ ವ್ರಜ ರತ್ನ ಕಾಂತಿ 
ಸರಿದ್ವಿರಾಜತ್ ಝಷಕನ್ಯಕಾಭ್ಯಾಂl 
ನೃಪತ್ವದಾಭ್ಯಾಂ ನತಲೋಕಪಂಕ್ತೇ: 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೫ ll 

ಪಾಪಾಂಧಕಾರಾರ್ಕ ಪರಂಪರಾಭ್ಯಾಂ 
ತಾಪತ್ರಯಾಹೀಂದ್ರ ಖಗೇಶ್ವರಾಭ್ಯಾಂl 
ಜಾಡ್ಯಾಬ್ಧಿ ಸಂಶೋಷಣ ವಾಡವಾಭ್ಯಾಂ 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೬ ll 

ಶಮಾದಿಷಟ್ಕಪ್ರದ ವೈಭವಾಭ್ಯಾಂ 
ಸಮಾಧಿ ದಾನ ವ್ರತ ದೀಕ್ಷಿತಾಭ್ಯಾಂl 
ರಮಾಧವಾಂಘ್ರಿ ಸ್ಥಿರಭಕ್ತಿದಾಭ್ಯಾಂ 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೭ ll 

ಸ್ವಾರ್ಚಾ ಪರಾಣಾಮಖಿಲೇಷ್ಟದಾಭ್ಯಾಂ 
ಸ್ವಾಹಾಸಹಾಯಾಕ್ಷ ಧುರಂಧರಾಭ್ಯಾಂl 
ಸ್ವಾಂತಾಚ್ಛ ಭಾವಪ್ರದಪೂಜನಾಭ್ಯಾಂ 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೮ ll 

ಕಾಮಾದಿಸರ್ಪ ವ್ರಜಗಾರುಡಾಭ್ಯಾಂ 
ವಿವೇಕ ವೈರಾಗ್ಯ ನಿಧಿ ಪ್ರದಾಭ್ಯಾಂl 
ಬೋಧ ಪ್ರದಾಭ್ಯಾಂ ದೃತ ಮೋಕ್ಷ ದಾಭ್ಯಾಂ 
ನಮೋ ನಮಃ ಶ್ರೀ ಗುರು ಪಾದುಕಾಭ್ಯಾಂ ll ೯ ll

ಶ್ರೀ ಆದಿ ಶಂಕರಾಚಾರ್ಯ ವಿರಚಿತಾ ಶ್ರೀ ಗುರು ಪಾದುಕಾ ಸ್ತೋತ್ರಂ ಸಂಪೂರ್ಣಂ. 
ಶ್ರೀ ಕೃಷ್ಣಾರ್ಪಣಮಸ್ತು 




*GURU ASHTAKAM. ಶ್ರೀ ಗುರು ಅಷ್ಟಕಂ

                          ಶ್ರೀ ಗುರ್ವಷ್ಟಕಂ
              ಶ್ರೀ ಆದಿ ಶಂಕರಾಚಾರ್ಯ ವಿರಚಿತಾ
ಶ್ರೀ ಗುರುಭ್ಯೋ ನಮಃ. ಹರಿಃ ಓಂ 
     ಶರೀರಂ ಸುರೂಪಂ ತಥಾ ವಾ ಕಲತ್ರಂ
            ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 1॥ 

     ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
            ಗೃಹಂ ಬಾನ್ಧವಾಃ ಸರ್ವಮೇತದ್ಧಿ ಜಾತಮ್ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 2॥ 

     ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
            ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 3॥ 

     ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
            ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 4॥ 

     ಕ್ಷಮಾಮಂಡಲೇ ಭೂಪಭೂಪಾಲಬೃನ್ದೈಃ
            ಸದಾ ಸೇವಿತಂ ಯಸ್ಯ ಪಾದಾರವಿನ್ದಮ್ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 5॥ 

     ಯಶೋ ಮೇ ಗತಂ ದಿಕ್ಷು ದಾನಪ್ರತಾಪಾ-
            ಜ್ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 6॥ 

     ನ ಭೋಗೇ ನ ಯೋಗೇ ನ ವಾ ವಾಜಿರಾಜೌ
            ನ ಕಾನ್ತಾಮುಖೇ ನೈವ ವಿತ್ತೇಷು ಚಿತ್ತಮ್ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 7॥ 

     ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
            ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ।
     ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
            ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥ 8॥ 

     ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ
            ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ ।
     ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮಸಂಜ್ಞಂ
            ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ॥

ಶ್ರೀ ಆದಿ ಶಂಕರಾಚಾರ್ಯ ವಿರಚಿತಾ. ಶ್ರೀ ಗುರ್ವಷ್ಟಕಂ ಸಂಪೂರ್ಣಂ. ಶ್ರೀ ಕೃಷ್ಣಾರ್ಪಣಮಸ್ತು


*Totakashtakam. ತೋಟಕಾಷ್ಟಕಂ (Guru)

                       ಶ್ರೀ ತೋಟಕಾಷ್ಟಕಂ 

           ಶ್ರೀ ಶಂಕರ ದೇಶಿಕಾಚಾರ್ಯ ವಿರಚಿತಾ

ಶ್ರೀ ಗುರುಭ್ಯೋ ನಮಃ ಹರಿ ಓಂ 

ವಿದಿತಾಖಿಲಶಾಸ್ತ್ರಸುಧಾಜಲಧೇ ಮಹಿತೋಪನಿಷತ್ ಕಥಿತಾರ್ಥನಿಧೇ । ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರ ದೇಶಿಕ ಮೇ ಶರಣಮ್ ॥ 1॥

ಕರುಣಾವರುಣಾಲಯ ಪಾಲಯ ಮಾಂ ಭವಸಾಗರದುಃಖವಿದೂನಹೃದಮ್ । ರಚಯಾಖಿಲ ದರ್ಶನತತ್ತ್ವವಿದಂ ಭವ ಶಂಕರ ದೇಶಿಕ ಮೇ ಶರಣಮ್ ॥ 2॥

ಭವತಾ ಜನತಾ ಸುಹಿತಾ ಭವಿತಾ ನಿಜಬೋಧವಿಚಾರಣ ಚಾರುಮತೇ । ಕಲಯೇಶ್ವರಜೀವವಿವೇಕವಿದಂ ಭವ ಶಂಕರ ದೇಶಿಕ ಮೇ ಶರಣಮ್ ॥ 3॥

ಭವ ಏವ ಭವಾನಿತಿ ಮೇ ನಿತರಾಂ ಸಮಜಾಯತ ಚೇತಸಿ ಕೌತುಕಿತಾ । ಮಮ ವಾರಯ ಮೋಹಮಹಾಜಲಧಿಂ ಭವ ಶಂಕರ ದೇಶಿಕ ಮೇ ಶರಣಮ್ ॥ 4॥

ಸುಕೃತೇಽಧಿಕೃತೇ ಬಹುಧಾ ಭವತೋ ಭವಿತಾ ಸಮದರ್ಶನಲಾಲಸತಾ । ಅತಿದೀನಮಿಮಂ ಪರಿಪಾಲಯ ಮಾಂ ಭವ ಶಂಕರ ದೇಶಿಕ ಮೇ ಶರಣಮ್ ॥ 5॥

ಜಗತೀಮವಿತುಂ ಕಲಿತಾಕೃತಯೋ ವಿಚರನ್ತಿ ಮಹಾಮಹಸಶ್ಛಲತಃ । ಅಹಿಮಾಂಶುರಿವಾತ್ರ ವಿಭಾಸಿ ಗುರೋ ಭವ ಶಂಕರ ದೇಶಿಕ ಮೇ ಶರಣಮ್ ॥ 6॥

ಗುರುಪುಂಗವ ಪುಂಗವಕೇತನ ತೇ ಸಮತಾಮಯತಾಂ ನಹಿ ಕೋಽಪಿ ಸುಧೀಃ । ಶರಣಾಗತವತ್ಸಲ ತತ್ತ್ವನಿಧೇ ಭವ ಶಂಕರ ದೇಶಿಕ ಮೇ ಶರಣಮ್ ॥ 7॥

ವಿದಿತಾ ನ ಮಯಾ ವಿಶದೈಕಕಲಾ ನ ಚ ಕಿಂಚನ ಕಾಂಚನಮಸ್ತಿ ಗುರೋ । ದ್ರುತಮೇವ ವಿಧೇಹಿ ಕೃಪಾಂ ಸಹಜಾಂ ಭವ ಶಂಕರ ದೇಶಿಕ ಮೇ ಶರಣಮ್ ॥ 8॥

ಇತಿ  ಶ್ರೀಶಂಕರ ದೇಶಿಕಾಚಾರ್ಯ ವಿರಚಿತ ಶ್ರೀಮತ್ತೋಟಕಾಷ್ಟಕಂ ಸಮ್ಪೂರ್ಣಮ್  

ಶ್ರೀ ಕೃಷ್ಣಾರ್ಪಣಮಸ್ತು 

Friday, March 07, 2025

Narasimha Ashtottara श्रीं नृसिंह अष्टोत्तर शतनाम स्तोत्रं ನೃಸಿಂಹಾಷ್ಟೋತ್ತರ ಶತನಾಮ ಸ್ತೋತ್ರಮ್


 ಅಥ ಶ್ರೀ ನೃಸಿಂಹಾಷ್ಟೋತ್ತರ ಶತನಾಮ ಸ್ತೋತ್ರಮ್ 

ಶ್ರೀ  ನೃಸಿಂಹ ಪ್ರೇರಣಾಯ ಶ್ರೀ ನೃಸಿಂಹ ಪ್ರೀತ್ಯರ್ಥಂ ಶ್ರೀ ನೃಸಿಂಹ ಅಷ್ಟೋತ್ತರ ಶತ ನಾಮ ಪಾರಾಯಣಾಖ್ಯಂ ಕರ್ಮ ಕರಿಷ್ಯೇ....
ಶ್ರೀ ಗುರುಭ್ಯೋ ನಮಃ. ಹರಿ: ಓಂ 
ಶ್ರೀನೃಸಿಂಹಃ ಪುಷ್ಕರಾಕ್ಷಃ ಕರಾಳ-ವಿಕೃತಾನನಃ |
ಹಿರಣ್ಯಕಶ್ಯಪೋರ್ವಕ್ಷೋ-ವಿದಾರಣ-ನಖಾಂಶುಕಃ || ೧ ||

ಪ್ರಹ್ಲಾದವರದಃ ಶ್ರೀಮಾನ್ ಅಪ್ರಮೇಯ-ಪರಾಕ್ರಮಃ | ಅಭಕ್ತ-ಜನ-ಸಂಹಾರೀ ಭಕ್ತಾನಾಮ್ ಅಭಯಪ್ರದಃ || ೨ ||

ಜ್ವಾಲಾಮುಖಸ್ತೀಕ್ಷ್ಣಕೇಶ-ಸ್ಥೀಕ್ಷ್ಣದಂಷ್ಟ್ರೋ ಭಯಂಕರಃ | ಉತ್ತಪ್ತ-ಹೇಮಸಂಕಾಶ-ಸಟಾಧೂತ-ಬಲಾಹಕಃ || ೩ ||

ತ್ರಿನೇತ್ರಃ ಕಪಿಲಃ ಪ್ರಾಂಶುಃ ಸೋಮ ಸೂರ್ಯಾಗ್ನಿ ಲೋಚನಃ | ಸ್ಥೂಲಗ್ರೀವಃ ಪ್ರಸನ್ನಾತ್ಮಾ ಜಾಂಬೂನದ ಪರಿಷ್ಕೃತಃ || ೪ ||

ವ್ಯೋಮಕೇಶ-ಪ್ರಭೃತಿಭಿ-ಸ್ತ್ರಿದಿವೇಶೈರಭಿಷ್ಟುತಃ |
ಉಪಸಂಹೃತ-ಸಪ್ತಾರ್ಚಿಃ ಕಬಳೀಕೃತ-ಮಾರುತಃ || ೫ ||

ದಿಗ್-ದಂತಾವಲ-ದರ್ಪಘ್ನಃ ಕದ್ರೂಜ-ವಿಷನಾಶನಃ |
ಆಭಿಚಾರ-ಕ್ರಿಯಾ-ಹಂತಾ ಬ್ರಹ್ಮಣ್ಯೋ ಭಕ್ತವತ್ಸಲಃ || ೬ ||

ಸಮುದ್ರ-ಸಲಿಲತ್ರಾತಾ ಹಾಲಾಹಲ-ವಿಶೀರ್ಣಕೃತ್ |
ಓಜಃ-ಪ್ರಪೂರಿತಾಶೇಷ-ಚರಾಚರ-ಜಗತ್-ತ್ರಯಃ || ೭ ||

ಹೃಷೀಕೇಶೋ ಜಗತ್ಪ್ರಾಣಃ ಸರ್ವಜ್ಞಃ ಸರ್ವಕಾಮದಃ |
ನಾಸ್ತಿಕ-ಪ್ರತ್ಯಯಾರ್ಥಾಯ ದರ್ಶಿತಾತ್ಮ-ಪ್ರಭಾವವಾನ್ || ೮ ||

ಹಿರಣ್ಯಕಶ್ಯಪೋರಗ್ರೇ ಸಭಾಸ್ತಂಭ-ಸಮುದ್ಭವಃ |
ಉಗ್ರೋಽಗ್ನಿ-ಜ್ವಾಲಮಾಲೀ ಚ ಸುತೀಕ್ಷ್ಣೋ ಭೀಮದರ್ಶನಃ || ೯ ||

ದಗ್ಧಾಖಿಲ-ಜಗಜ್ಜಂತುಃ ಕಾರಣಂ ಜಗತಾಮಪಿ |
ಆಧಾರಃ ಸರ್ವಭೂತಾಮೀಶ್ವರಃ ಸರ್ವಹಾರಕಃ || ೧೦ ||

ವಿಷ್ಣುರ್ಜಿಷ್ಣುರ್ಜಗದ್-ಧಾತಾ ಬಹಿರಂತಃ-ಪ್ರಕಾಶಕಃ |
ಯೋಗಿಹೃತ್ ಪದ್ಮ-ಮಧ್ಯಸ್ಥೋ ಯೋಗೋ ಯೋಗ ವಿದುತ್ತಮಃ || ೧೧ ||

ಸ್ರಷ್ಟಾ ಹರ್ತಾಽಖಿಲ-ತ್ರಾತಾ ವ್ಯೋಮರೂಪೀ ಜನಾರ್ದನಃ | ಚಿನ್ಮಯಪ್ರಕೃತಿಃ ಸಾಕ್ಷೀ ಗುಣಾತೀತೋ ಗುಣಾತ್ಮಕಃ || ೧೨ ||

ಪಾಶವಿಚ್ಛೇದ-ಕೃತ್ ಕರ್ತಾ ಸರ್ವಪಾಪ-ವಿನಿಸೃತಃ |
ವ್ಯಕ್ತಾವ್ಯಕ್ತ-ಸ್ವರೂಪೋಽಜಃ ಸೂಕ್ಷ್ಮಃ ಸದಸದಾತ್ಮಕಃ || ೧೩ ||

ಅವ್ಯಯಃ ಶಾಶ್ವತೋಽನಂತೋ ವಿಜಯೀ ಪರಮೇಶ್ವರಃ | ಮಾಯಾವೀ ಮರುದಾಧಾರೋ ನಿಮಿಷೋಽಕ್ಷರ ಏವ ಚ || ೧೪ ||

ಅನಾದಿ-ನಿಧನೋ ನಿತ್ಯಃ ಪರಬ್ರಹ್ಮಾ-ಭಿಧಾಯುತಃ |
ಶಂಖ-ಚಕ್ರ-ಗದಾ-ಶಾರ್ಙ್ಗ-ಪ್ರಕಾಶಿತ-ಚತುರ್ಭುಜಃ || ೧೫ ||

ಪೀತಾಂಬರಧರಃ ಸ್ರಗ್ವೀ ಕೌಸ್ತುಭಾಭರಣೋಜ್ಜ್ವಲಃ |
ಶ್ರೀಯಾಽಧ್ಯಾಸಿತ ವಾಮಾಂಕಃ ಶ್ರೀವತ್ಸೇನ ವಿರಾಜಿತಃ || ೧೬ ||

ಪ್ರಸನ್ನ-ವದನಃ ಶಾಂತೋ ಲಕ್ಷ್ಮೀಪ್ರಿಯ-ಪರಿಗ್ರಹಃ |
ವಾಸುದೇವೋಽರ್ಹಸತ್-ಪುಷ್ಪೈಃ ಪ್ರಹ್ಲಾದೇನ ಪ್ರಪೂಜಿತಃ || ೧೭ ||

ಉದ್ಯತ್ ಕನಕನಾಕಾರ-ಭೀಷಿತಾಖಿಲ-ದಿಙ್ಮುಖಃ |
ಗರ್ಜನ್ ವೀರಾಸನಾಸೀನಃ ಕಠೋರ-ಕುಟಿಲೇಕ್ಷಣಃ || ೧೮ ||

ದೈತ್ಯೇಯಕ್ಷತ-ವಕ್ಷೋಽಸೃಗಾರ್ದ್ರೀ-ಕೃತ-ನಖಾಯುಧಃ |
ಅಶೇಷ-ಪ್ರಾಣಿ-ಭಯದ-ಪ್ರಚಂಡೋದ್ದಂಡ-ತಾಂಡವಃ || ೧೯ ||

ನಿಟಿಲ-ಸ್ರುತ-ಘರ್ಮಾಂಬು-ಸಂಭೂತ-ಜ್ವಲಿತಾನನಃ |
ವಜ್ರಸಿಂಹೋ ಮಹಾಮೂರ್ತಿರ್-ಭೀಮೋ ಭೀಮ ಪರಾಕ್ರಮಃ | ಸ್ವಭಕ್ತಾರ್ಪಿತ ಕಾರುಣ್ಯೋ ಬಹುದೋ ಬಹುರೂಪವಾನ್ || ೨೦ ||

ಏವಮಷ್ಟೋತ್ತರಶತಂ ನಾಮ್ನಾಂ ನೃಹರಿರೂಪಿಣಃ |
ನರಕೇಸರಿಣಾಂ ದತ್ತಂ ಸ್ವಪ್ನೇ ಶೇಷಾಯ ಧೀಮತೇ || ೨೧ ||

ಸರ್ವಪಾಪ-ಪ್ರಶಮನಂ ಸರ್ವೋಪದ್ರವ-ನಾಶನಮ್ |
ಆಯುರಾರೋಗ್ಯ-ಸಂಪತ್ತಿ-ಪುತ್ರ-ಪೌತ್ರ-ಪ್ರವರ್ಧನಮ್ | ತ್ರಿಕಾಲಮೇಕಕಾಲಂ ವಾ ಪಠನ್ ಸಿದ್ಧಿಮವಾಪ್ನುಯಾತ್ || ೨೨ ||

ಯಸ್ತು ಶೃಂಖಾಲಯಾ ಬದ್ಧಃ ಪಾಶೈಃ ಕಾರಾಗ್ರಹೇಽಥವಾ | ಸಹಸ್ರಂ ಪಾಠಯೇದ್ ವಿಪ್ರೈರ್ಬಂಧಾಚ್ಛೀಘ್ರಂ ಪ್ರಮುಚ್ಯತೇ || ೨೩ ||

ಶತ್ರುಭಿಃ ಪೀಡಿತೋ ಯಸ್ತು ಕಂಠಲಗ್ನಜಲೇ ವಸನ್ |
ಆದಿತ್ಯಾಭಿಮುಖಸ್ತಿಷ್ಠನ್ನೂರ್ಧ್ವ-ಬಾಹುಃ ಶತಂ ಜಪೇತ್ | ಸ ಹರೇದಹಿತಾನ್ ಶೀಘ್ರಮೇವಮುಚ್ಚಾಟನಂ ಭವೇದ್ || ೨೪ ||

ಮಹಾವ್ಯಾಧಿ-ಪರಿಗ್ರಸ್ತೋ ಜಪೇದ್ಧರಿರಾಲಯೇ |
ಸ ಪುಮಾನಯುತಾವೃತ್ತ್ಯಾ ವ್ಯಾಧಿನಾ ಪ್ರವಿಮುಚ್ಯತೇ || ೨೫ ||

ಯತ್ರಕುತ್ರ ಯಥಾಶಕ್ತಿ ಶ್ರೀಕಾಮೀ ಸತತಂ ಜಪೇತ್ |
ಷಣ್ಮಾಸಾಚ್ಛ್ರಿಯಮಾಪ್ನೋತಿ ವೃತ್ತಿಂ ಚೈವಾನಪಾಯಿನೀಮ್ || ೨೬ ||

ಬ್ರಹ್ಮರಾಕ್ಷಸ ವೇತಾಳ ಪಿಶಾಚೋರಗ-ರಾಕ್ಷಸೈಃ |
ಪ್ರಾಪ್ತೇ ಭಯೇ ಶತಾವೃತ್ತ್ಯಾ ತತ್-ಕ್ಷಣಾತ್ ಸ ವಿಮುಚ್ಯತೇ || ೨೭ ||

ಯಂಯಂ ಚಿಂತಯತೇ ಕಾಮಂ ತಂತಂ ಕಾಮಮವಾಪ್ನುಯಾತ್ | ಅಕಾಮೀ ಪಠತೇ ಯಸ್ತು ಸತತಂ ವಿಜಿತೇಂದ್ರಿಯಃ | ಸರ್ವಪಾಪ ವಿನಿರ್ಮುಕ್ತಃ ಸ ಯಾತಿ ಪರಮಾಂ ಗತಿಮ್ || ೨೮ ||

|| ಇತಿ ಶ್ರೀನೃಸಿಂಹಾಷ್ಟೋತ್ತರಶತನಾಮಸ್ತೋತ್ರಂ ಸಂಪೂರ್ಣಮ್ ||

श्री नृसिंह-प्रेरणया श्री नृसिंह प्रीत्यर्थं श्रीनृसिंहष्टोतर शतनाम परायणाख्यं कर्मकरीश्षे ...

श्रीनृसिंहः पुष्करक्षः कराळ विकृतानन: |
हिरण्य-कश्यपोर्वक्षो-विदारण-नखांशुकः || १ ||

प्रह्लाद-वरदः श्रीमानप्रमेय-परक्रमः |
अभक्त जनसंहारी भक्तनामभयप्रदः ||२||

ज्वाला-मुखस्त्य-केश तिक्ष्य-दंष्टो भयंकरः |
उत्तप्त हेम-संकाश-सता-धूत-बलाहकः || ३ ||

त्रिनेत्रः कपिलः प्राणसुः सोमसूर्यग्निलोचनः |
विद्यालय-ग्रीवः प्रसन्नात्मा जम्बुनाद-परिकृतः || ४ ||

व्योम-केश-प्रतिकृतिभिदिवेशैरभि-शुत्तः | 
उपसंस्कृत-सप्तर्चिः कबली-कृत-मरुतः || ५

दिग्धन्तावल-दर्पा-घ्नः कामरा-जा-विश-नाशनः | अभिचर-क्रिया-हन्ता ब्राह्मणो भक्त-वत्सलः || ६ ||

समुद्र-सलिल-त्रात हलहल-विशीर्ण-कृत |
ओजः-प्र-पुरिताशेष-चराचर-जगत-त्रायः || ७ ||

हृषिकेशो जगतपनः सर्वज्ञः सर्वकामदाः | 
नस्तिका-प्रत्यर्थाय दर्शितात्म-प्रभव-वन || ८ ||

हिरण्य-कशिपोराग्रे सभा-स्तम्भ-समुद्भवः |
उगोग्नि-जवल-मालि च सु-तिक्से भीम-दर्शनः ||९ ||

दग्तखिला-जगज्जन्तुः वरणं जगतमापि | 
आधारसर्व-भूतनमीश्वरः सर्व-हरकः || १० ||

विष्णुर्जिष्णुर्जगद्दात बहिरन्तः-प्रकाशकः |
योगि-हृत्पद्म-मध्य-स्तो योगो-: || ११ ||

सृष्टहर्तसखिला-त्रात वोमा-रूपि जनार्दनः |
चिन्मय-प्रकृतिः साक्षि गुणतितो गुणनकः || १२ ||

पाशा-विच्चेदाकृतं कर्ता सर्व-पाप-वि-निहश्रितः |
व्यक्तव्यक्त-स्वरुपोजः स्म्यक्रः सदादमकः || १३ || 

अव्ययः शश्वतोस्नान्तो विजयी परमेश्वरः |
मायावी मरुदधारो मिनिशोक्षरा एवाच || १४ ||

अनादिनिधनो नित्यः परब्रह्मभिधायुतः |
शंख-चक्र-गदा-शर्ग-प्रकाशिता-चतुर्भुजः || १५ ||

पीतम्बरधरः स्रागिः कौस्तुभभारनोज्वलः | श्रीयस्द्यसिता-वामङ्कः श्रीवत्सना विराजितः || १६ ||

प्रसन्न-वदनः सन्तो लक्ष्मी-प्रिया-परिग्रहः |
वासुदेवोश्रह-सत्पुष्टे प्रह्लादेन प्र-पूजितः || १७ ||

उदयत्-कनकन-कर-भीषिताखिल-दिज्जुखः | 
गार्जन वीरसनसीनः कथोरा-कुटीलेक्षण || १८ ||

दैतेयक्षतवाकोस्तगर्द्रीकृतनखयुधः |
आशेष-प्राणी-भया-द-प्रचन्दोदन्द-ताण्डवः || १९||

नितिला-श्रुत-घर्मम्बु-संभूत-ज्वलितनाः |
वज्र-सिंहो महा-मूर्तिभिरमो भीम-परक्रमः
स्व-भक्ति-करुण्य बहु-दो बहु-रूपवान् ||२० ||

एवमष्टोत्तर-शतं नमनं नृ-हरि-स्वरूपिणः |
नर-केसरीन् दत्तं स्वप्ने  शेषाय धीमते || २१ ||

सर्व-पाप-प्र-शमनं सर्वपादरव-नाशनं |
आयुरारोग्य-सम्पत्ति-पुत्र-पौत्र-प्र-वर्धनम् |
त्रिकालमेक-कालं वा पठां सिद्धिमावप्नुयात || २२ ||

यस्तु शृंखलाय बद्ध: पशैः कराग्र हेष्ठव: |
सहस्रं पठयद् विप्रैः बन्धशीघ्रं प्रमुच्यते ||२३ ||

शत्रुभिः प्रबनो यस्तु कान्त-लग्न-जले वसन् | 
आदित्यभि-मुखः तिस्थान ऊध्य-बहुः सतम जपेत् |
स हरेदहितं किकर्ममेवामुच्छतनं भवेत् || २४ || 

महा-वधि-परि-ग्रस्तो जपेद हरि-हरालय | 
सपुमनयुतवृत्य व्याधिना प्रा-विमुच्यते || २५ ||

यात्राकुत्र यथासक्ति श्री-कामी सातकं जपेत |
शनमसच्चियामपोथी वृत्तिं चैवनपायनीम् || २६ ||

ब्रह्म-राक्षस-वेताल-पिशाचोराग-राक्षसैः | 
प्राप्त भाये सतव्रत्य तत्-क्षणात् न विमुच्यते || २७ ||

यं-यं चिन्तयते कमन् तं-तं काममवाप्नुयत |
अकामीपथतेयस्तु सताकं व-जितेन्द्रियः |
सर्व-पाप-विनिर्मुक्त स यति परमङ्गतिम् || २८ ||

इति श्रीं नृसिंह अष्टोत्तर शतनाम स्तोत्रं संपूर्णं
|| श्रीकृष्णपर्णमस्तु ||

Friday, August 02, 2024

CHARPATA PANJARIKA. श्री चर्पट पंजरिका स्तोत्रं अर्थ सहित (Guru)

          श्री चर्पट पंजरिका स्तोत्रं अर्थ सहित 

श्री गुरुभ्यो नमः हरी:ॐ
चर्पट पंजरिका स्तोत्र (हिन्दी अर्थ सहित)
दिनमपि रजनी सायं प्रात: शिशिरवसन्तौ पुनरायात: ।
काल: क्रीडति गच्छत्यायुस्तदपि न मुच्चत्याशावायु: ।। १ ।।
भज गोविन्दं भज गोविन्दं भज गोविन्दं मूढमते ।
प्राप्ते संनिहिते मरणे नहि नहि रक्षति डुकृञ् करणे ।। (ध्रुवपदम्)

ಅರ್ಥ: ಹಗಲು ರಾತ್ರಿ, ಸಂಜೆ ಮತ್ತು ಮುಂಜಾನೆ, ಶರತ್ಕಾಲ ಮತ್ತು ವಸಂತಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ;  ಹೀಗೆ ಕಾಲದ ಚಕ್ರ ಮುಂದುವರಿದು ವಯಸ್ಸು ಕಳೆದರೂ ಆಸೆಯ ಗಾಳಿ ಮನುಷ್ಯನನ್ನು ಬಿಡುವುದಿಲ್ಲ.  ಆದ್ದರಿಂದ, ಗೋವಿಂದನನ್ನು ನಿರಂತರವಾಗಿ ಆರಾಧಿಸು  ಏಕೆಂದರೆ ಸಾವು ಹತ್ತಿರ ಬಂದಾಗ, ಈ ನೀವು ಹೊಡೆದ ಕಂಠಪಾಠವು ನಿಮ್ಮನ್ನು ಉಳಿಸುವುದಿಲ್ಲ.  

अग्रे वह्नि: पृष्ठे भानू रात्रौ चिबुकसमर्पितजानु: ।
करतलभिक्षा तरुतलवासस्तदपि न मुच्चत्याशापाश: ।। २ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಹಗಲಿನಲ್ಲಿ, ಒಬ್ಬನು ತನ್ನ ದೇಹವನ್ನು ಮುಂಭಾಗದಲ್ಲಿ ಬೆಂಕಿಯಿಂದ ಮತ್ತು ರಾತ್ರಿಯಲ್ಲಿ ಸೂರ್ಯನಿಂದ ಶಾಖದಿಂದ ಬೆಚ್ಚಗಾಗುತ್ತಾನೆ,  ತನ್ನ ಮೊಣಕಾಲುಗಳ ನಡುವೆ ತನ್ನ ಮುಖವನ್ನು  ಇಟ್ಟುಕೊಂಡು,  ಕೈಯಲ್ಲಿ ಭಿಕ್ಷೆ ಬೇಡುತ್ತಾನೆ ಮತ್ತು ಮರದ ಕೆಳಗೆ ಬಿದ್ದು ಕೊಂಡಿರುತ್ತಾನೆ;  ಆದರೂ ಇನ್ನೂ ಆಸೆಯ  ಜಾಲ ಬಿಗಿಯಾಗಿಯೇ ಇರುತ್ತದೆ.  ಆದ್ದರಿಂದ, ಓ ಮೂರ್ಖ!  ಗೋವಿಂದನನ್ನು ನಿರಂತರವಾಗಿ ಪೂಜಿಸು  ಏಕೆಂದರೆ  ನೀವು ಹೊಡೆದ  ಕಂಠಪಾಠ ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

यावद्वित्तोपार्जनसक्तस्तावन्निजपरिवारो रक्त: ।
पश्चाद्धावति जर्जरदेहे वार्तां पृच्छति कोऽपि न गेहे ।। ३ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಹೇ!  ನೀವು ಹಣ ಸಂಪಾದಿಸುವುದರಲ್ಲಿ ನಿರತರಾಗಿರುವವರೆಗೆ, ನಿಮ್ಮ ಕುಟುಂಬವು ನಿಮ್ಮನ್ನು ಪ್ರೀತಿಸುತ್ತದೆ.  ವಯಸ್ಸಾದಾಗ ಮನೆಯಲ್ಲಿ ಯಾರೂ ನಿನ್ನನ್ನು ಕೇಳುವುದಿಲ್ಲ.  ಆದ್ದರಿಂದ ನೀವು ಮೂರ್ಖರು!  ಗೋವಿಂದನನ್ನು ನಿರಂತರವಾಗಿ ಪೂಜಿಸಿರಿ ಏಕೆಂದರೆ  ನೀವು ಹೊಡೆದ ಕಂಠಪಾಠ ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

जटिलो मुण्डी लुंचितकेश: काषायाम्बरबहुकृतवेष: ।
पश्यन्नपि च न पश्यति लोको ह्युदरनिमित्तं बहुकृतशोक: ।। ४ ।।भज गोविन्दं भज गोविन्दं भज गोविन्दं मूढमते ।।

ಅರ್ಥ : ಕೇಶಮುಂಡವನ್ನು ಧರಿಸಿದ, ಬೋಳಿಸಿಕೊಂಡಿರುವ ತಲೆ   ಬಿಚ್ಚಿದ ಕೂದಲು ಹಾಗೆಯೆ ಬಿಟ್ಟು, ಕಾಷಾಯಂಬರವನ್ನು ಧರಿಸಿ - ಹೀಗೆ ನಾನಾ ರೀತಿಯ ವೇಷಗಳನ್ನು ಧರಿಸಿ, ವ್ಯಕ್ತಿಯನ್ನು ನೋಡದೆ ಹೊಟ್ಟೆಪಾಡಿಗಾಗಿ ಅನೇಕ ವಿಧವಾದ ಶ್ರಾದ್ಧಗಳನ್ನು ಮಾಡುತ್ತಾನೆ. .  ಆದ್ದರಿಂದ, ಓ ಮೂರ್ಖ!  ಗೋವಿಂದನನ್ನು ನಿರಂತರವಾಗಿ ಪೂಜಿಸು, ಏಕೆಂದರೆ ಸಾವು ಸಮೀಪಿಸಿದಾಗ, ನೀವು ಹೊಡೆದ ಕಂಠಪಾಠ  ನಿಮ್ಮನ್ನು ಉಳಿಸುವುದಿಲ್ಲ.

भगवद्गीता किंचिदधीता गंगाजल लवकणिकापीता ।
सकृदपि यस्य मुरारिसमर्चा तस्य यम: किं कुरते चर्चाम् ।। ५ ।।
भज गोविन्दं भज गोविन्दं भज गोविन्दं मूढमते ।।

ಅರ್ಥ-ಭಗವದ್ಗೀತೆಯಿಂದ ಏನನ್ನಾದರೂ ಓದಿದವನನ್ನು, ಒಂದು ಹನಿ ಗಂಗಾಜಲವನ್ನು ಕುಡಿದವನನ್ನು, ಒಮ್ಮೆಯಾದರೂ ಶ್ರೀ ಕೃಷ್ಣನನ್ನು ಪೂಜಿಸಿದವನನ್ನು, ಯಮರಾಜನು ಏನು ಮಾಡಲಾರನು  ಆದ್ದರಿಂದ ನೀವು ಮೂರ್ಖರು!  ಗೋವಿಂದನನ್ನು ನಿರಂತರವಾಗಿ ಪೂಜಿಸಿರಿ, ಏಕೆಂದರೆ ನೀವು ಹೊಡೆದ ಕಂಠಪಾಠ  ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

अंगं गलितं पलितं मुण्डं दशनविहीनं जातं तुण्डम् ।
वृद्धो याति गृहीत्वा दण्डं तदपि न मुच्चत्याशा पिण्डम् ।। ६ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ದೇಹದ ಭಾಗಗಳು ಕರಗಿಶಕ್ತಿಹೀನವಾದವು, ತಲೆಯ ಮೇಲಿನ ಕೂದಲು ಬೂದು ತಳೆಯಿತು, ಬಾಯಿಯಲ್ಲಿ ಹಲ್ಲುಗಳಿಲ್ಲ,  ವಯಸ್ಸಾಯಿತು, ಕೋಲು ಹಿಡಿದು ನಡೆಯಲು ಪ್ರಾರಂಭಿಸಿದನು, ಆದರೂ ಮನದಲ್ಲಿರುವ ಆಸೆ ಅವನ ದೇಹವನ್ನು ಬಿಡುವುದಿಲ್ಲ.  ಆದ್ದರಿಂದ, ಓ ಮೂರ್ಖ!  ಗೋವಿಂದನನ್ನು ನಿರಂತರವಾಗಿ ಪೂಜಿಸು, ಏಕೆಂದರೆ ನೀವು ಹೊಡೆದ ಕಂಠಪಾಠ  ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

बालास्तावत्क्रीडासक्तस्तरुणस्तावत्तरुणीरक्त: ।
वृद्धस्तावच्चिन्तामग्न: पारे ब्रह्मणि कोऽपि न लग्न: ।। ७ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಮಗುವು ಕ್ರೀಡೆಯಲ್ಲಿ ಮಗ್ನನಾಗಿರುತ್ತದೆ. ಯುವಕನು ಮಹಿಳೆಯಲ್ಲಿ ಮುಳುಗಿರುತ್ತಾನೆ ಮತ್ತು ಮುದುಕನು ಅನೇಕ ರೀತಿಯ ಚಿಂತೆಗಳಲ್ಲಿ ಮುಳುಗಿರುತ್ತಾನೆ.  ಯಾರೂ ದೇವರಿಗೆ ನೆನಪಿಸುವುದಿಲ್ಲ.  ಆದ್ದರಿಂದ ನೀವು ಮೂರ್ಖರು!  ಗೋವಿಂದನನ್ನು ನಿರಂತರವಾಗಿ ಪೂಜಿಸರಿ., ಏಕೆಂದರೆ ನೀವು ಹೊಡೆದ ಕಂಠಪಾಠ  ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

पुनरपि जननं पुनरपि मरणं पुनरपि जननीजठरे शयनम् ।
इह संसारे खलु दुस्तारे कृपयापारे पाहि मुरारे ।। ८ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಈ ಪ್ರಪಂಚದಲ್ಲಿ ಮತ್ತೆ ಮತ್ತೆ ಹುಟ್ಟಬೇಕು, ಮತ್ತೆ ಸಾಯಬೇಕು ಮತ್ತು ಮತ್ತೆ ಮತ್ತೆ ತಾಯಿಯ ಗರ್ಭದಲ್ಲಿ ಇರಬೇಕು.  ಆದ್ದರಿಂದ ಓ ದೇವರೇ  ನಾನು ನಿನ್ನನ್ನು ಆಶ್ರಯಿಸುತ್ತೇನೆ, ದಯವಿಟ್ಟು ಈ ಭಯಾನಕ ಮತ್ತು ಅಗಾಧವಾದ ಪ್ರಪಂಚ ಚಕ್ರವನ್ನು ದಾಟುವಹಾಗೆ ಮಾಡು;  ಆದ್ದರಿಂದ,  ಮೂರ್ಖರು!  ನೀವು ಯಾವಾಗಲೂ ಗೋವಿಂದನನ್ನು ಮಾತ್ರ ಪೂಜಿಸಬೇಕು, ಏಕೆಂದರೆ ಸಾವು ಹತ್ತಿರ ಬಂದಾಗ, ನೀವು ಹೊಡೆದ ಕಂಠಪಾಠ  ನಿಮ್ಮನ್ನು ಉಳಿಸುವುದಿಲ್ಲ.

पुनरपि रजनी पुनरपि दिवस: पुनरपि पक्ष: पुनरपि मास: ।
पुनरप्ययनं पुनरपि वर्षं तदपि न मुच्चत्याशामर्षम् ।। ९ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ರಾತ್ರಿ, ಹಗಲು, ಪಕ್ಷ , ತಿಂಗಳು, ಹುಣ್ಣಿಮೆ, ಅಮಾವಾಸ್ಯೆ ಮತ್ತು ವರ್ಷಗಳು ಎಷ್ಟು ಬಾರಿ ಬಂದು ಹೋದರೂ ಜನರು ಇನ್ನೂ ಅಸೂಯೆ ಮತ್ತು ಆಸೆಯನ್ನು ಬಿಡುವುದಿಲ್ಲ.  ಆದ್ದರಿಂದ ನೀವು ಮೂರ್ಖರು!  ಯಾವಾಗಲೂ ಗೋವಿಂದನನ್ನು ಪೂಜಿಸಬೇಕು, ಏಕೆಂದರೆ ನೀವು ಹೊಡೆದ ಕಂಠಪಾಠ ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

वयसि गते क: कामविकार: शुष्के नीरे क: कासार: ।
नष्टे द्रव्ये क: परिवारो ज्ञाते तत्त्वे क: संसार: ।। १० ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಒಬ್ಬರ ಸ್ಥಿತಿ ಕ್ಷೀಣಿಸಿದಾಗ ಅಂದರೆ ವಯಸ್ಸಾದಾಗ ಲೈಂಗಿಕ ಅಸಾಮಾನ್ಯತೆಯ ಸಮಸ್ಯೆ ಏನಿದೆ.?  ನೀರು ಒಣಗಿದಾಗ ಕೊಳ ಎಂದರೇನು?  ಸಂಪತ್ತು ನಾಶವಾದರೆ ಕುಟುಂಬದ ಬೆಲೆ ಏಂತು?  ಅದೇ ರೀತಿ, ತತ್ವಶಾಸ್ತ್ರದ ಮೇಲೆ ಜಗತ್ತು ಹೇಗೆ ಬದುಕಬಲ್ಲದು?  ಆದ್ದರಿಂದ, ಓ ಮೂರ್ಖ!  ನೀವು ಯಾವಾಗಲೂ ಗೋವಿಂದನನ್ನು ಪೂಜಿಸಬೇಕು, ಏಕೆಂದರೆ ನೀವು ಹೊಡೆದ ಕಂಠಪಾಠ  ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

नारीस्तनभरनाभिनिवेशं मिथ्यामायामोहावेशम् ।
एतन्मांसवसादिविकारं मनसि विचारय बारम्बारम् ।। ११ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಸ್ತ್ರೀಯರ ಸ್ತನಗಳು ಮತ್ತು ಹೊಕ್ಕುಳಗಳು ಸುಳ್ಳು ಭ್ರಮೆ ಮತ್ತು ಮೋಹದ ವಾಸ ಸ್ಥಳಗಳು, ಇವು ಮಾಂಸ ಮತ್ತು ಕೊಬ್ಬಿನ ಅಸ್ವಸ್ಥತೆಗಳು - ಇದನ್ನು ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಯೋಚಿಸಬೇಡಸ.  ಹೇ ಮೂರ್ಖ!  ನೀವು ಯಾವಾಗಲೂ ಗೋವಿಂದನನ್ನು ಪೂಜಿಸಬೇಕು, ಏಕೆಂದರೆ ನೀವು ಹೊಡೆದ ಕಂಠಪಾಠ ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

कस्त्वं कोऽहं कुत आयात: का मे जननी को मे तात: ।
इति परिभावय सर्वमसारं विश्वं त्यक्त्वा स्वप्नविचारम् ।। १२ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಕನಸಿನಂತೆ ಈ ಸುಳ್ಳು ಪ್ರಪಂಚದ ಆಸೆಯನ್ನು ತೊರೆದು, 'ನೀನು ಯಾರು, ನಾನು ಯಾರು ? ನಾನು ಎಲ್ಲಿಂದ ಬಂದಿದ್ದೇನೆ, ನನ್ನ ತಾಯಿ ಯಾರು ಮತ್ತು ನನ್ನ ತಂದೆ ಯಾರು?' ತಿಳಿದು ಕೊಳ್ಳಲು ಪ್ರಯತ್ನಿಸು ಗೋವಿಂದನನ್ನು ನಿರಂತರವಾಗಿ ಪೂಜಿಸು, ಏಕೆಂದರೆ ನೀವು ಹೊಡೆದ ಕಂಠಪಾಠ, ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

गेयं गीतानामसहस्त्रं ध्येयं श्रीपतिरूपमजस्त्रम् ।
नेयं सज्जनसंगे चित्तं देयं दीनजनाय च वित्तम् ।। १३ ।।
भज गोविन्दं भज गोविन्दं भज गोविन्दं मूढमते ।।

ಅರ್ಥ: ಪ್ರತಿನಿತ್ಯ ಗೀತಾ ಮತ್ತು ವಿಷ್ಣುಸಹಸ್ರನಾಮವನ್ನು ಪಠಿಸಬೇಕು, ವಿಷ್ಣುವಿನ ರೂಪವನ್ನು ನಿರಂತರವಾಗಿ ಧ್ಯಾನಿಸಬೇಕು, ಸಂತರ ಸಹವಾಸದಲ್ಲಿ ಮನಸ್ಸನ್ನು ಕೇಂದ್ರೀಕರಿಸಬೇಕು ಮತ್ತು ಬಡವರಿಗೆ ಧನಸಹಾಯ ಮಾಡಬೇಕು.  ಆದ್ದರಿಂದ, ಓ ಮೂರ್ಖ!  ಗೋವಿಂದನನ್ನು ನಿರಂತರವಾಗಿ ಪೂಜಿಸು, ಏಕೆಂದರೆ ನೀವು ಹೊಡೆದ ಕಂಠಪಾಠ, ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

यावज्जीवो निवसति देहे कुशलं तावत्पृच्छति गेहे ।
गतवति वायौ देहापाये भार्या बिभ्यति तस्मिन्काये ।। १४ ।।
भज गोविन्दं भज गोविन्दं भज गोविन्दं मूढमते ।।

ತಾತ್ಪರ್ಯ: ಶರೀರದಲ್ಲಿ ಎಲ್ಲಿಯೂ ವರೆಗೆ ಜೀವವಿರುವದೋ ಅಲ್ಲಿಯೇ ವರೆಗೆ ಎಲ್ಲರೂ ನಿಮ್ಮನ್ನು ವಿಚಾರಿಸುತ್ತಾರೆ, ಪ್ರಾಣವು ಹೋದಾಗ, ದೇಹವು ಕುಸಿದಾಗ  ನಿಮ್ಮ ಹೆಂಡತಿಯು ನಿಮ್ಮನ್ನು  ಮುಟ್ಟಲು ಭಯಪಡುತ್ತಾಳೆ,  ಆದ್ದರಿಂದ, ಓ ಮೂರ್ಖ!  ನೀವು ಯಾವಾಗಲೂ ಗೋವಿಂದನನ್ನು ಮಾತ್ರ ಪೂಜಿಸಬೇಕು, ಏಕೆಂದರೆ ಸಾವು ಹತ್ತಿರ ಬಂದಾಗ, ನೀವು ಹೊಡೆದ ಕಂಠಪಾಠವು ನಿಮ್ಮನ್ನು ಉಳಿಸುವುದಿಲ್ಲ.

सुखत: क्रियते रामाभोग: पश्चाद्धन्त शरीरे रोग: ।
यद्यपि लोके मरणं शरणं तदपि न मुच्चति पापाचरणम् ।। १५ ।।  भज गोविन्दं भज गोविन्दं भज गोविन्दं मूढमते ।।

ಅರ್ಥ: ಮೊದಲನೆಯದಾಗಿ ಒಬ್ಬನು ಸ್ತ್ರೀಯರ ಸಹವಾಸದಿಂದ ಆನಂದವನ್ನು ಹೊಂದುತ್ತಾನೆ,  ಆದರೆ ನಂತರ ಬರುವ ಕಾಯಿಲೆಗಳು ಅವನ ದೇಹವನ್ನು ಪ್ರವೇಶಿಸುತ್ತವೆ, ಆದರೂ ಈ ಜಗತ್ತಿನಲ್ಲಿ ಸಾಯುವುದು ಅನಿವಾರ್ಯವೇ ಇದೆ;  ಆದಾಗ್ಯೂ, ಜನರು ಪಾಪದ ನಡವಳಿಕೆಯನ್ನು ಬಿಡುವುದಿಲ್ಲ.  ಆದ್ದರಿಂದ, ಓ ಮೂರ್ಖ!  ನೀವು ಯಾವಾಗಲೂ ಗೋವಿಂದನನ್ನು ಮಾತ್ರ ಪೂಜಿಸಬೇಕು, ಏಕೆಂದರೆ ನೀವು ಹೊಡೆದ ಕಂಠಪಾಠ, ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

रथ्याचर्पटविरचितकन्थ: पुण्यापुण्यविवर्जितपन्थ: ।
नाहं न त्वं नायं लोकस्तदपि किमर्थं क्रियते शोक: ।। १६ ।।
भज गोविन्दं भज गोविन्दं भज गोविन्दं मूढमते ।।

ತಾತ್ಪರ್ಯ: ಬೀದಿಯಲ್ಲಿ ಬಿದ್ದಿರುವ ಚಿಂದಿ ಬಟ್ಟೆಯಿಂದ ಗಂಟು ಕಟ್ಟಿಕೊಂಡು, ಪುಣ್ಯಾಪುಣ್ಯದ ಆಧಾರದ ಮೇಲೆ ವಿಶಿಷ್ಟವಾದ ಮಾರ್ಗವನ್ನು ಅಳವಡಿಸಿಕೊಂಡೆ, 'ನಾನೂ ಅಲ್ಲ, ನೀನೂ ಅಲ್ಲ, ಇದು ಜಗತ್ತೂ ಅಲ್ಲ' - ಇದನ್ನು ಅರ್ಥಮಾಡೆ ಆದರೂ ಏಕೆ ದುಃಖಿಸುತ್ತೀರ ಋ?  ಆದ್ದರಿಂದ ನೀವು ಮೂರ್ಖರು!  ಯಾವಾಗಲೂ ಗೋವಿಂದನನ್ನು ಮಾತ್ರ ಪೂಜಿಸಬೇಕು, ಏಕೆಂದರೆ ನೀವು ಹೊಡೆದ  ಕಂಠಪಾಠ, ಸಾವು ಸಮೀಪಿಸಿದಾಗ ನಿಮ್ಮನ್ನು ಉಳಿಸುವುದಿಲ್ಲ.

कुरुते गंगासागरगमनं व्रतपरिपालनमथवा दानम् ।
ज्ञानविहीन: सर्वमतेन मुक्तिं न भजति जन्मशतेन ।। १७।।
भज गोविन्दं भज गोविन्दं भज गोविन्दं मूढमते ।।

ಅರ್ಥ-ಗಂಗೆಯಲ್ಲಿ ಸ್ನಾನ ಮಾಡಲು ಹೋದರೂ, ಅನೇಕ ಉಪವಾಸಗಳನ್ನು ಆಚರಿಸಿದರೂ ಅಥವಾ ದಾನ ಮಾಡಿದರೂ, ಜ್ಞಾನವಿಲ್ಲದೆ ನೂರು ಜನ್ಮಗಳಲ್ಲಿಯೂ ಮೋಕ್ಷವನ್ನು ಪಡೆಯಲಾಗುವುದಿಲ್ಲ.  ಆದ್ದರಿಂದ, ಓ ಮೂರ್ಖ!  ನೀವು ಯಾವಾಗಲೂ ಗೋವಿಂದನನ್ನು ಮಾತ್ರ ಪೂಜಿಸಬೇಕು, ಏಕೆಂದರೆ ಸಾವು ಸಮೀಪಿಸಿದಾಗ, ಈ ಘೋರ ಪಾರಾಯಣವು 'ಈ ಸಂಪತ್ತು! ಈ ಕುಟುಂಬ! ಈ ಪ್ರಪಂಚ ನಿಮ್ಮನ್ನು ಉಳಿಸುವುದಿಲ್ಲ.


॥ श्रीशंकराचार्यविरचितं चर्पट पंजरिका स्तोत्रं सम्पूर्णम् ॥

|| ಶ್ರೀ ಶಂಕರಾಚಾರ್ಯ ವಿರಚಿತಂ ಚರ್ಪಟ ಪಂಜರಿಕಾ ಸ್ತೋತ್ರಂ ಸಂಪೂರ್ಣಮ್ ||

Wednesday, June 26, 2024

*VISHNU ASHTOTTARA ಶ್ರೀವಿಷ್ಣು ಅಷ್ಟೋತ್ತರ ಶತನಾಮ


|| ಶ್ರೀ ವಿಷ್ಣು ಅಷ್ಟೋತ್ತರ ಶತನಾಮಸ್ತೋತ್ರಮ್ ||

ಶ್ರೀ ಗುರುಭ್ಯೋ ನಮಃ  ಹರಿಃ ಓಂ 

ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ | ಜನಾರ್ದನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಡಧ್ವಜಮ್ || 1 ||

ವಾರಾಹಂ ಪುಂಡರೀಕಾಕ್ಷಂ ನೃಸಿಂಹಂ ನರಕಾಂತಕಮ್ | ಅವ್ಯಕ್ತಂ ಶಾಶ್ವತಂ ವಿಷ್ಣುಮನಂತಮಜಮವ್ಯಯಮ್ || 2 ||

ನಾರಾಯಣಂ ಗದಾಧ್ಯಕ್ಷಂ ಗೋವಿಂದಂ ಕೀರ್ತಿಭಾಜನಮ್ | ಗೋವರ್ಧನೋದ್ಧರಂ ದೇವಂ ಭೂಧರಂ ಭುವನೇಶ್ವರಮ್ || 3 ||

ವೇತ್ತಾರಂ ಯಙ್ಞಪುರುಷಂ ಯಙ್ಞೇಶಂ ಯಙ್ಞ ವಾಹನಮ್ | ಚಕ್ರಪಾಣಿಂ ಗದಾಪಾಣಿಂ ಶಂಖಪಾಣಿಂ ನರೋತ್ತಮಮ್ || 4 ||

ವೈಕುಂಠಂ ದುಷ್ಟದಮನಂ ಭೂಗರ್ಭಂ ಪೀತವಾಸಸಮ್ | ತ್ರಿವಿಕ್ರಮಂ ತ್ರಿಕಾಲಙ್ಞಂ ತ್ರಿಮೂರ್ತಿಂ ನಂದಕೇಶ್ವರಮ್ || 5 ||

ರಾಮಂ ರಾಮಂ ಹಯಗ್ರೀವಂ ಭೀಮಂ ರೌದ್ರಂ ಭವೋದ್ಭವಮ್ | ಶ್ರೀಪತಿಂ ಶ್ರೀಧರಂ ಶ್ರೀಶಂ ಮಂಗಲಂ ಮಂಗಲಾಯುಧಮ್ || 6 ||

ದಾಮೋದರಂ ದಮೋಪೇತಂ ಕೇಶವಂ ಕೇಶಿ ಸೂದನಮ್ | ವರೇಣ್ಯಂ ವರದಂ ವಿಷ್ಣುಮಾನಂದಂ ವಾಸುದೇವಜಮ್ || 7 ||

ಹಿರಣ್ಯರೇತಸಂ ದೀಪ್ತಂ ಪುರಾಣಂ ಪುರುಷೋತ್ತಮಮ್ | ಸಕಲಂ ನಿಷ್ಕಲಂ ಶುದ್ಧಂ ನಿರ್ಗುಣಂ ಗುಣಶಾಶ್ವತಮ್ || 8 ||

ಹಿರಣ್ಯತನುಸಂಕಾಶಂ ಸೂರ್ಯಾಯುತಸಮಪ್ರಭಮ್ | ಮೇಘಶ್ಯಾಮಂ ಚತುರ್ಬಾಹುಂ ಕುಶಲಂ ಕಮಲೇಕ್ಷಣಮ್ || 9 ||

ಜ್ಯೋತೀರೂಪಮರೂಪಂ ಚ ಸ್ವರೂಪಂ ರೂಪಸಂಸ್ಥಿತಮ್ | ಸರ್ವಙ್ಞಂ ಸರ್ವರೂಪಸ್ಥಂ ಸರ್ವೇಶಂ ಸರ್ವತೋ ಮುಖಮ್ || 10 ||

ಙ್ಞಾನಂ ಕೂಟಸ್ಥಮಚಲಂ ಜ್ಞ್ಹಾನದಂ ಪರಮಂ ಪ್ರಭುಮ್ | ಯೋಗೀಶಂ ಯೋಗನಿಷ್ಣಾತಂ ಯೋಗಿಸಂಯೋಗ ರೂಪಿಣಮ್ || 11 ||

ಈಶ್ವರಂ ಸರ್ವಭೂತಾನಾಂ ವಂದೇ ಭೂತಮಯಂ ಪ್ರಭುಮ್ | ಇತಿ ನಾಮಶತಂ ದಿವ್ಯಂ ವೈಷ್ಣವಂ ಖಲು ಪಾಪಹಮ್ || 12 ||

ವ್ಯಾಸೇನ ಕಥಿತಂ ಪೂರ್ವಂ ಸರ್ವಪಾಪಪ್ರಣಾಶನಮ್ | ಯಃ ಪಠೇತ್ ಪ್ರಾತರುತ್ಥಾಯ ಸ ಭವೇದ್ ವೈಷ್ಣವೋ ನರಃ || 13 ||

ಸರ್ವಪಾಪವಿಶುದ್ಧಾತ್ಮಾ ವಿಷ್ಣುಸಾಯುಜ್ಯ ಮಾಪ್ನುಯಾತ್ | ಚಾಂದ್ರಾಯಣ ಸಹಸ್ರಾಣಿ ಕನ್ಯಾದಾನಶತಾನಿ ಚ || 14 ||

ಗವಾಂ ಲಕ್ಷಸಹಸ್ರಾಣಿ ಮುಕ್ತಿಭಾಗೀ ಭವೇನ್ನರಃ |
ಅಶ್ವಮೇಧಾಯುತಂ ಪುಣ್ಯಂ ಫಲಂ ಪ್ರಾಪ್ನೋತಿ ಮಾನವಃ || 15 ||

|| ಇತಿ ಶ್ರೀವಿಷ್ಣುಪುರಾಣೇ ಶ್ರೀ ವಿಷ್ಣು ಅಷ್ಟೋತ್ತರ ಶತನಾಸ್ತೋತ್ರಮ್ ||

Wednesday, May 29, 2024

Shri Raghavendra swami Ashtottara श्री राघवेन्द्र स्वामि अष्टोत्तर

               श्री मद्राघवेन्द्र अष्टोत्तर स्तोत्रम् 

श्री गुरुभ्यो नमः  हरि ॐ 

श्रीपूर्णबोधगुरुतीर्थपयोब्धिपारा कामारिमाक्षविषमाक्षशिरः स्पृशन्ती । पूर्वोत्तरामिततरङ्गचरत्सुहंसा देवाळिसेवित पराङ्घ्रिपयोजलग्ना ॥ १॥

जीवेशभेदगुणपूर्तिजगत्सुसत्त्व नीचोच्चभावमुखनक्रगणैः समेता । दुर्वाद्यजापतिगिळैर्गुरु राघवेन्द्र वाग्देवतासरिदमुं विमलीकरोतु ॥ २॥

श्रीराघवेन्द्रः सकलप्रदाता स्वपादकञ्जद्वयभक्तिमद्भ्यः ।
अघाद्रिसम्भेदनदृष्टिवज्रः क्षमासुरेन्द्रोऽवतु मां सदाऽयम् ॥ ३॥

श्रीराघवेन्द्रोहरिपादकञ्जनिषेवणाल्लब्धसमस्तसम्पत् ।
देवस्वभावो दिविजद्रुमोऽयमिष्टप्रदो मे सततं स भूयात् ॥ ४॥

भव्यस्वरूपो भवदुःखतूलसङ्घाग्निचर्यः सुखधैर्यशाली ।
समस्तदुष्टग्रहनिग्रहेशो दुरत्ययोपप्लवसिन्धुसेतुः ॥ ५॥

निरस्तदोषो निरवद्यवेषः प्रत्यर्थिमूकत्त्वनिदानभाषः ।
विद्वत्परिज्ञेयमहाविशेषो वाग्वैखरीनिर्जितभव्यशेषः ॥ ६॥

सन्तानसम्पत्परिशुद्धभक्तिविज्ञानवाग्देहसुपाटवादीन् ।
दत्त्वा शरीरोत्थसमस्तदोषान् हत्त्वा स नोऽव्याद्गुरुराघवेन्द्रः ॥ ७॥

यत्पादोदकसञ्चयः सुरनदीमुख्यापगासादिता-सङ्ख्याऽनुत्तमपुण्यसङ्घविलसत्प्रख्यातपुण्यावहः ।
दुस्तापत्रयनाशनो भुवि महा  वन्ध्यासुपुत्रप्रदो 
व्यङ्गस्वङ्गसमृद्धिदो ग्रहमहापापापहस्तं श्रये ॥ ८॥

यत्पादकञ्जरजसा परिभूषिताङ्गा यत्पादपद्ममधुपायितमानसा ये । यत्पादपद्मपरिकीर्तन जीर्णवाच स्तद्दर्शनं दुरितकानन दावभूतम् ॥ ९॥

सर्वतन्त्रस्वतन्त्रोऽसौ श्रीमध्वमतवर्धनः ।
विजयीन्द्र कराब्जोत्थसुधीन्द्रवरपुत्रकः   || 10 ||

श्रीराघवेन्द्रो यतिराट् गुरुर्मे स्याद्भयापहः 
ज्ञानभक्तिसुपुत्रायुः यशः श्रीपुण्यवर्धनः ||11 || 

प्रतिवादिजयस्वान्तभेदचिह्नादरो गुरुः । 
सर्वविद्याप्रवीणोऽन्यो राघवेन्द्रान्नविद्यते ॥ 12॥

अपरोक्षीकृतश्रीशः समुपेक्षितभावजः । 
अपेक्षितप्रदाताऽन्यो राघवेन्द्रान्नविद्यते ॥ 13॥

दयादाक्षिण्यवैराग्यवाक्पाटवमुखाङ्कितः । 
शापानुग्रहशक्तोऽन्यो राघवेन्द्रान्नविद्यते ॥ 14॥

अज्ञानविस्मृतिभ्रान्तिसंशयापस्मृतिक्षयाः ।
 तन्द्राकम्पवचःकौण्ठ्यमुखा ये चेन्द्रियोद्भवाः । 

दोषास्ते नाशमायान्ति राघवेन्द्रप्रसादतः ॥ 15॥

`ॐ श्री राघवेन्द्राय नमः '  इत्यष्टाक्षरमन्त्रतः ।
जपिताद्भावितान्नित्यं इष्टार्थाः स्युर्नसंशयः ॥ 16॥

हन्तु नः कायजान्दोषानात्मात्मीयसमुद्भवान् । 
सर्वानपि पुमर्थांश्च ददातु गुरुरात्मवित् ॥17॥

इति कालत्रये नित्यं प्रार्थनां यः करोति सः ।
 इहामुत्राप्तसर्वेष्टो मोदते नात्र संशयः ॥18॥

अगम्यमहिमा लोके राघवेन्द्रो महायशाः । 
श्रीमध्वमतदुग्धाब्धिचन्द्रोऽवतु सदाऽनघः ॥19॥

सर्वयात्राफलावाप्त्यै यथाशक्तिप्रदक्षिणम् । 
करोमि तव सिद्धस्य वृन्दावनगतं जलम् । 
शिरसा धारयाम्यद्य सर्वतीर्थफलाप्तये ॥20॥

सर्वाभीष्टार्थसिद्ध्यर्थं नमस्कारं करोम्यहम् । 
तव सङ्कीर्तनं वेदशास्त्रार्थज्ञानसिद्धये ॥21॥

संसारेऽक्षयसागरे प्रकृतितोऽगाधे सदा दुस्तरे । 
सर्वावद्यजलग्रहैरनुपमैः कामादिभङ्गाकुले । नानाविभ्रमदुर्भ्रमेऽमितभयस्तोमादिफेनोत्कटे । 
दुःखोत्कृष्टविषे समुद्धर गुरो मा मग्नरूपं सदा ॥ 22॥
---------
राघवेन्द्रगुरुस्तोत्रं यः पठेद्भक्तिपूर्वकम् ।
 तस्य कुष्ठादिरोगाणां निवृत्तिस्त्वरया भवेत् ॥23॥

अन्धोऽपि दिव्यदृष्टिः स्यादेडमूकोऽपि वाग्पतिः । 
पूर्णायुः पूर्णसम्पत्तिः स्तोत्रस्यास्य जपाद्भवेत् ॥24॥

यः पिबेज्जलमेतेन स्तोत्रेणैवाभिमन्त्रितम् । 
तस्य कुक्षिगता दोषाः सर्वे नश्यन्ति तत्क्षणात् ॥ 25॥

यद्वृन्दावनमासाद्य पङ्गुः खञ्जोऽपि वा जनः ।
 स्तोत्रेणानेन यः कुर्यात्प्रदक्षिणनमस्कृति । 
स जङ्घालो भवेदेव गुरुराजप्रसादतः ॥ 26॥

सोमसूर्योपरागे च पुष्यार्कादिसमागमे । 
योऽनुत्तममिदं स्तोत्रमष्टोत्तरशतं जपेत् । 
भूतप्रेतपिशाचादिपीडा तस्य न जायते ॥27॥

एतत्स्तोत्रं समुच्चार्य गुरोर्वृन्दावनान्तिके । 
दीपसंयोजनाज्ञानं पुत्रलाभो भवेद्ध्रुवम् ॥28॥

परवादिजयो दिव्यज्ञानभक्त्यादिवर्धनम् । 
सर्वाभीष्टप्रवृद्धिस्स्यान्नात्र कार्या विचारणा ॥29॥

राजचोरमहाव्याघ्रसर्पनक्रादिपीडनम् ।
 न जायतेऽस्य स्तोत्रस्य प्रभावान्नात्र संशयः ॥30॥

यो भक्त्या गुरुराघवेन्द्रचरणद्वन्द्वं स्मरन् यः पठेत् । 
स्तोत्रं दिव्यमिदं सदा नहि भवेत्तस्यासुखं किञ्चन । 
किं त्विष्टार्थसमृद्धिरेव कमलानाथप्रसादोदयात् । 
कीर्तिर्दिग्विदिता विभूतिरतुला साक्षी हयास्योऽत्र हि ॥31॥

इति श्री राघवेन्द्रार्य गुरुराजप्रसादतः ।  
कृतं स्तोत्रमिदं पुण्यं श्रीमद्भिर्ह्यप्पणाभिदैः ॥32॥

पुज्याय राघवेंद्राय  सत्य धर्म रतायच | 
भाजतां कल्प वृक्ष्याय नमताम कामाधेनवे  || 33||

आपाद मौळी परियंमताम  गुरुणाम आकृतीम स्मरेत | 
तेन विघ्न  प्रणश्यमती सिद्धमतीच मनोरथ ||34||
दुर्वाधिद्वाम तराये वैष्णवें दि वरेंदवे | 
श्री राघावेंद्र गुरवे नमोत्यंत दयालवे  ||35||

मूकोपियत् प्रसादेन मुकुंद शयनायते  
राज राजायते रिक्तो राघवेंद्र तमाश्रये || 36 ||

इति श्री अप्पण्णाचार्यविरचितं श्रीराघवेन्द्रस्तोत्रं सम्पूर्णम् ॥ ॥ भारतीरमणमुख्यप्राणान्तर्गत 
 श्रीकृष्णार्पणमस्तु ॥

अष्टोत्तर करण्याच्या विधि विधान  
जेव्हा कोणतेही शुभ कार्य घरी केले असेल, जेव्हा मन प्रसन्न व शान्त असेल, जेव्हा शांती मिळवण्याची इच्छा असेल, आणि मुलांच्या प्रगती व विकासासाठी आणि प्रत्येकाच्या आरोग्याच्या संरक्षणासाठी हा अष्टोत्तर जप करणे नेहमीच योग्य असते  असे द्रष्टाऱ्याचे अभिमत आहे 
108 वेळा जप करण्यासाठी आवृत्तिनुसार चक्रांनुसार किती विप्रोत्तमांची आवश्यकता आहे हे जाणून, प्रत्येक आवृत्ति / चक्रासाठी वेगवेगळ्या ब्राह्मणांनी सोवळ्यात बसून पात्रात प्रतिष्ठापित केलेले श्रीराघवेंद्र रायाची उत्सव मूर्तीवर जलाभिषेक करत राहण्याची प्रथा आहे. तत्पूर्वी, घरातील कुलदेवाची पूजा, नैवेद्य आरती, आणि वैश्वदेव बलिहरण इत्यादि विधि पूर्ण केले असणे आवश्यक आहे. 
ज्या ठिकाणी अष्टोत्तर पूजा केली जाते त्या स्थल परत्वे, व घराण्याचे प्रथेनुसार करावे केवळ एक नमूना /प्रतिरूप म्हणून दिले जात आहे  
( तुम्ही 108 मण्यांची जपमाळ धरून किंवा तुमच्या सोयीनुसार वेगळ्या पद्धतीचे नियोजन करून जप सुरू करू शकता ) ( नैवेद्य अर्पण करण्यासाठीः चांदी,  तांबे किंवा पितळीचि थाळी मध्ये  बदाम, खजूर, काजू, अक्रोड, पिस्ता, खडी साखरेचे लहान तुकडे, खोबरेचे तुकडे इ. मिश्रण करुन ठेवले पाहिजे). 
प्रति आवर्तन 108 वेळा पूर्ण केल्यानंतर नवेद्य दाखवून शङ्ख घण्टा ध्वनि सहित मङ्गलारति करुन  अष्टोत्तर चालु ठेवावा  इच्छित आवर्तन आणि 22 वे श्लोक पर्यन्त पूर्ण केल्यानंतर थांबवुन नवेद्य दाखवून शङ्ख घण्टा ध्वनि सहित मङ्गलारति करुन  अष्टोत्तर चालु ठेवावा  शेवटचा आवर्तना नन्तर  22 व्या श्लोका नन्तर   
"ओम श्री राघवेंद्राय नमः “  सर्वांनी एकत्रितपणे त्याचे पठण केल्यानंतर, पूर्ववत अष्टोत्तर फलश्रुति सुरू ठेवला जाईल.  यानंतर, पठणाच्या प्रत्येक फेरीनंतर चे सोडुन, उर्वरित नैवेद्य दाखवल्यानंतर, आरतीसह महानिरांजन, मंत्रपुष्प पूर्ण केल्यानंतर, अपराध सहस्राणि क्षमा मागून इ, तुम्ही उत्तर पूजा देखील करू शकता. आगमित सर्व ब्राह्मण मण्डळि परिवार सदस्य बन्धु बान्धव सर्वानि एकत्रितपणे एखादे स्तोत्र  स्तुति अथवा गाणे म्हणत प्रदक्षिणा घालतात तदनंतर  प्रसाद वितरण केले पाहिजे  सर्वाचे भोजना नन्तर तांबुल दक्षिणा देवुन आशिर्वाद घेवुन सान्गता करावा  
श्रीमद राघवेंद्रार्पणमस्तु

ಶ್ರೀ ಮದ್ ರಾಘವೇಂದ್ರ ಅಷ್ಟೊತ್ತರ ಜಪ ಸ್ತೋತ್ರಂ 

ಶ್ರೀ ಗುರುಭ್ಯೋ ನಮಃ   ಹರಿಃ ಓಂ

ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ |ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ || ೧ ||

ಜೀವೇಶ-ಭೇದ-ಗುಣ-ಪೂರ್ತಿ-ಜಗತ್-ಸು-ಸತ್ತ್ವ-ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ ಸಮೇತಾ |ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ-ವಾಗ್-ದೇವತಾ-ಸರಿದಮುಂ ವಿಮಲೀಕರೋತು || ೨ ||

ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ ಸ್ವ-ಪಾದ-ಕಂಜ- ದ್ವಯ- ಭಕ್ತಿಮದ್ಭ್ಯಃ |ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ || ೩ ||

ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ- ನಿಷೇವಣಾಲ್ಲಬ್ಧ- ಸಮಸ್ತ-ಸಂಪತ್ |ದೇವ-ಸ್ವಭಾವೋ ದಿವಿಜ- ದ್ರುಮೋಽಯ-ಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ || ೪ ||

ಭವ್ಯ-ಸ್ವರೂಪೋ ಭವ-ದುಃಖ-ತೂಲ-ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ ದುರತ್ಯಯೋಪಪ್ಲವ-ಸಿಂಧು-ಸೇತುಃ || ೫ ||

ನಿರಸ್ತ-ದೋಷೋ ನಿರವದ್ಯ-ವೇಷಃಪ್ರತ್ಯರ್ಥಿ-ಮೂಕತ್ವ- ನಿದಾನ-ಭಾಷಃ |ವಿದ್ವತ್-ಪರಿಜ್ಞೇಯ-ಮಹಾ-ವಿಶೇಷೋ ವಾಗ್-ವೈಖರೀ-ನಿರ್ಜಿತ-ಭವ್ಯ-ಶೇಷಃ || ೬ ||

ಸಂತಾನ-ಸಂಪತ್-ಪರಿಶುದ್ಧ-ಭಕ್ತಿ-ವಿಜ್ಞಾನ-ವಾಗ್-ದೇಹ-ಸು-ಪಾಟವಾದೀನ್ |ದತ್ವಾ ಶರೀರೋತ್ಥ-ಸಮಸ್ತ-ದೋಷಾನ್ಹತ್ವಾ ಸ ನೋಽವ್ಯಾದ್ ಗುರು-ರಾಘವೇಂದ್ರಃ || ೭ ||

ಯತ್-ಪಾದೋದಕ-ಸಂಚಯಃ ಸುರ-ನದಿ-ಮುಖ್ಯಾ ಪಗಾಽಽಸಾದಿತಾ-ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ |ದುಸ್ತಾಪತ್ರಯ-ನಾಶನೋ ಭುವಿ ಮಹಾ-ವಂಧ್ಯಾ-ಸು-ಪುತ್ರ-ಪ್ರದೋವ್ಯ್ಂಗ-ಸ್ವಂಗ-ಸಮೃದ್ಧಿ-ದೋ ಗ್ರಹ-ಮಹಾಪಾಪಾಪಹಸ್ತಂ ಶ್ರಯೇ || ೮ ||

ಯತ-ಪಾದ-ಕಂಜ-ರಜಸಾ ಪರಿಭೂಷಿತಾಂಗಾಯತ್- ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ |ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್ || ೯ ||

ಸರ್ವ-ತಂತ್ರ-ಸ್ವತಂತ್ರೋಽಸೌ ಶ್ರೀ-ಮಧ್ವ-ಮತ-ವರ್ಧನಃ |ವಿಜಯೀಂದ್ರ-ಕರಾಬ್ಜೋತ್ಥ-ಸುಧೀಂದ್ರ-ವರ-ಪುತ್ರಕಃ || ೧೦ ||

ಶ್ರೀರಾಘವೇಂದ್ರೋ ಯತಿ-ರಾಡ್ ಗುರುರ್ಮೇ ಸ್ಯಾದ್ ಭಯಾಪಹಃ |ಜ್ಞಾನ-ಭಕ್ತಿ-ಸು-ಪುತ್ರಾಯುರ್ಯಶಃ- ಶ್ರೀ-ಪುಣ್ಯ-ವರ್ಧನಃ || ೧೧ ||

ಪ್ರತಿ-ವಾದಿ-ಜಯ-ಸ್ವಾಂತ-ಭೇದ-ಚಿಹ್ನಾದರೋ ಗುರುಃ |ಸರ್ವ-ವಿದ್ಯಾ-ಪ್ರವೀಣೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೨ ||

ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ |ಅಪೇಕ್ಷಿತ-ಪ್ರದಾತಾಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೩ ||

ದಯಾ-ದಾಕ್ಷಿಣ್ಯ-ವೈರಾಗ್ಯ-ವಾಕ್-ಪಾಟವ-ಮುಖಾಂಕಿತಃ |ಶಾಪಾನುಗ್ರಹ-ಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೪ ||

ಅಜ್ಞಾನ-ವಿಸ್ಮೃತಿ-ಭ್ರಾಂತಿ-ಸಂಶಯಾಪಸ್ಮೃತಿ-ಕ್ಷಯಾಃ |ತಂದ್ರಾ-ಕಂಪ-ವಚಃ-ಕೌಂಠ್ಯ-ಮುಖಾ ಯೇ ಚೇಂದ್ರಿಯೋದ್ಭವಾಃ |ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ || ೧೫ ||

“(ಓಂ)ಶ್ರೀ ರಾಘವೇಂದ್ರಾಯ ನಮಃ” 
ಇತ್ಯಷ್ಟಾಕ್ಷರ-ಮಂತ್ರತಃ |ಜಪಿತಾದ್ ಭಾವಿತಾನ್ನಿತ್ಯ ಮಿಷ್ಟಾರ್ಥಾಃ ಸ್ಯುರ್ನ ಸಂಶಯಃ || ೧೬ ||

ಹಂತು ನಃ ಕಾಯಜಾನ್  ದೋಷಾನಾತ್ಮಾತ್ಮೀಯ- ಸಮುದ್ಭವಾನ್ |ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮ-ವಿತ್ || ೧೭ ||

ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || ೧೮ ||

ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ | ಶ್ರೀ-ಮಧ್ವ-ಮತ-ದುಗ್ಧಾಬ್ಧಿ- ಚಂದ್ರೋಽವತು ಸದಾಽನಘಃ || ೧೯ ||

ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ || ೨೦ ||

ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ || ೨೧ ||

ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ- ಭಂಗಾಕುಲೇ |ನಾನಾ-ವಿಭ್ರಮ-ದುರ್ಭ್ರಮೇಽ ಮಿತ-ಭಯ- ಸ್ತೋಮಾದಿ-ಫೇನೋತ್ಕಟೇದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ || ೨೨ ||
--------

ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ || ೨೩ ||

ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ || ೨೪ ||

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ || ೨೫ ||

ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ || ೨೬ ||

ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || ೨೭ ||

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ || ೨೮ ||

ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || ೨೯ ||

ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೩೦ ||

ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” || ೩೧ ||

ಇತಿ ಶ್ರೀ-ರಾಘವೇಂದ್ರಾರ್ಯ-ಗುರು-ರಾಜ-ಪ್ರಸಾದತಃ |ಕೃತಂ ಸ್ತೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ || ೩೨ ||

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ೩೩ ||

ಆಪಾದ ಮೌಳಿ ಪರಿಯಂತಾಮ್ ಗುರುಣಾಮಾಕೃತಿಮ್ ಸ್ಮರೇತ್ | ತೇನ ವಿಘ್ನ ಪ್ರಣಶೈಮ್ತಿ ಸಿದ್ಯಮ್ತಿಚ ಮನೋರತ ||೩೪ ||

ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ || ೩೫ ||

ಮೂಕೋಪಿಯತ್ ಪ್ರಸಾದೇನ‌ ಮುಕುಂದ ಶಯನಾಯತೆ ರಾಜ ರಾಜಾಯತೇ ರಿಕ್ತೋ ರಾಘವೇಂದ್ರ ತಮಾಶ್ರಯೆ : || ೩೬ ||

|| ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರ ಸ್ತೋತ್ರಮ್ ||

ಅಷ್ಟೋತ್ತರವನ್ನು ಮಾಡುವ ವಿಧಿ ವಿಧಾನಗಳು :
ಮನೆಯಲಿ ಏನಾದರು ಶುಭಕಾರ್ಯಗಳು ಜರುಗಿದಾಗ, ಮನಸ್ಸಿಗೆ  ನೆಮ್ಮದಿ ಕಂಡಾಗ, ನೆಮ್ಮದಿ ಪಡೆಯಲೋಸುಗ, ಮಕ್ಕಳ ಉತ್ತರೋತ್ತರ ಅಭಿವೃದ್ಧಿಗಾಗಿ, ಸರ್ವರ ಆರೋಗ್ಯ ರಕ್ಷಣೇಗಾಗಿ ಈ ಅಷ್ಟೋತ್ತರ ಜಪವನ್ನು ಮಾಡುವುದು ಸರ್ವದಾ ಸಿಧ್ಧವಾಗಿದ್ದು ವಾಡಿಕೆಯಲ್ಲಿ ಬಂದಿದೆ  
108 ಸಲ ಜಪವನ್ನು ಮಾಡಲು ಆವರ್ತನೆಗಳಿಗನುಗುಣವಾಗಿ ಏಷ್ಟು ಜನ  ವಿಪ್ರೋತ್ತಮರು  ಆವಶ್ಯಕರಿದ್ದಾರೆ  ಏಂಬುದು ತಿಳಿದು ಕೊಂಡು ಮೋದಲ ಆವರ್ತನೆ  ಯಜಮಾನರಿಂದ ಪ್ರಾರಂಭಿಸಬೇಕು, ಪ್ರತಿ ಆವರ್ತನೆಗೂ ಬೇರೆ   ಬೇರೆ   ಬ್ರಾಹ್ಮಣರೂ ಮಡಿಯಲ್ಲಿ ಕುಳಿತು ತಟ್ಟೇಯಲ್ಲಿ ಪ್ರತಿಷ್ಠಾಪಿಸಿದ ಶ್ರೀ ರಾಘವೇಂದ್ರ ರಾಯರ ಉತ್ಸವ  ಮೂರ್ತಿಗೆ   ಅಭಿಷೇಕ ಮಾಡುತ್ತ ಹೋಗುವುದು ರೂಢಿಯಾಗಿದೆ . ಇದಕ್ಕೂ ಮೊದಲು ಮನೆಯ ಕುಲದೇವತಾ ಪೂಜೇ ನೈವೇದ್ಯ ಆರತಿ ವೈಶ್ವದೇವ ಬಲಿಹರಣಾದಿಗಳು ಮುಗಿದಿರತಕ್ಕದ್ದು
ಅಷ್ಟೋತ್ತರವನ್ನು ಆರಾಧಿಸಿಕೊಂಡು ಬಂದಿರುವ ಸ್ಥಲ ಪರತ್ವೇ, ರೂಢಿಗನುಗುಣವಾಗಿಯೇ ಮಾಡಬೇಕು ಕೇಳಗೆ   ಮಾದರಿಗೇಂತ ಸಾಂಗವಾಗಿ ವಿವರಿಸಲಾಗಿದೆ 
( 108  ಮಣಿಗಳ ಜಪಮಾಲೆಯನ್ನು ಹಿಡಿದು ಅಥವಾ ತಮಗೆ ಅನಕೂಲಕ್ಕೇ ತಕ್ಕಂತೆ ಬೇರೆ ವಿಧಾನ ಯೋಜಿಸಿ  ಪಠಿಸುವುದನ್ನು ಪ್ರಾರಂಭಿಸಬಹುದು ) 
( ನೈವೇದ್ಯಕ್ಕಾಗಿ : ಬೆಳ್ಳಿಯ, ತಾಮ್ರದ, ಅಥವಾ ಹಿತ್ತಾಳೆಯ  ತಟ್ಟೆಯಲ್ಲಿ ಬದಾಮ, ಖಾರೀಕ, ಗೋಡಂಬಿ, ಅಕ್ರೋಡ, ಪಿಸ್ತಾ, ಚಿಕ್ಕ ಚಿಕ್ಕ ತುಣುಕುಗಳಾಗಿ ಮಾಡಿದ ಕಲ್ಲುಸಕ್ಕರೆ,  ಕೊಬ್ಬರಿ  ತುಣುಕುಗಳ ಜೊತೆ ಮಿಶ್ರಣಮಾಡಿ ಇಟ್ಟಿರಬೇಕು ) ಪ್ರತಿ ಆವರ್ತನೆ  ಮುಗಿದಾದನಂತರ ನೈವೇದ್ಯ  ತೋರಿಸಿ ಶಂಖ ಗಂಟೆ ಜಾಗಟೆಯ ಧ್ವನಿಯ ಜೊತೆಗೆ ಮಂಗಳಾರತಿ ಮಾಡಿ  ಅಷ್ಟೋತ್ತರವನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸುವುದು  ಇಚ್ಛಿತ ಆವರ್ತನೆಗಳವರೆಗೆ ಅಂದರೆ   22 ನೆ   ಶ್ಲೋಕದ ವರೆಗೆ ಬಂದಾಗ ಆವರ್ತನೆಯನ್ನು ನಿಲ್ಲಿಸಿ ನೈವೇದ್ಯ ತೋರಿಸಿ ಶಂಖ ಜಾಗಟೆಯ ಧ್ವನಿಯ ಜೊತೆಗೆ   ಮಂಗಳಾರತಿ ಮಾಡಿ  ಅಷ್ಟೋತ್ತರವನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸುವುದು 
ಇಚ್ಛಿತ ಆವರ್ತನಗಳು 108 ಸಲ ಮುಗಿದು 22 ನೆ ಶ್ಲೋಕ ಮುಗಿದ ನಂತರ 
" ಓಂ ಶ್ರೀ ರಾಘವೇದ್ರಾಯನಮಃ "   ಎಂದು ಎಲ್ಲರೂ ಸಾಮೂಹಿಕವಾಗಿ ಪಠಿಸಿದ ಮೇಲೆ ಹಾಗೆಯೇ ಫಲಶ್ರುತಿ ಅಷ್ಟೋತ್ತರವನ್ನು ಮುಂದುವರಿಸುವುದು 
             ಅಷ್ಟೋತ್ತರ ಜಪ ಮಕ್ತಾಯದ ನಂತರ ಪ್ರತಿ ಆವರ್ತನೆಗೆ ತೋರಿಸಿದ ನೈವೇದ್ಯ ಬಿಟ್ಟು ಉಳಿದ ನೈವೇದ್ಯ ತೋರಿಸಿ ಆರತಿಗಳ ಸಹಿತ ಮಹಾನಿರಾಂಜನೆ  ಮಾಡಿ, ಮಂತ್ರಪುಷ್ಪ ಅಪರಾಧ ಕ್ಷಮಾಪಣೆ ಇತ್ಯಾದಿ ಕ್ರಮವಾರ ಮುಗಿಸಿ ಉತ್ತರ ಪೂಜೆಯನ್ನೂ ಮಾಡಬಹುದು ಆಮೇಲೆ  ಆಗಮಿಸಿದ ಏಲ್ಲ ಬ್ರಾಹ್ಮಣ ಮಂಡಳಿ, ಮನೆಯ ಸಮಸ್ತ ಜನರು, ಬಂಧು-ಬಾಂಧವರೊಡಗೂಡಿ ಸ್ತೋತ್ರ ಸ್ತುತಿ  ಸೂಳಾದಿ ಅಥವಾ ಹಾಡು ಹೇಳುತ್ತ ಪ್ರದಕ್ಷಿಣೆ ಹಾಕುವುದು ತದನಂತರ ಪ್ರಸಾದ ಕೋಡುವುದು ಮರೆಯಬಾರದು ಸರ್ವರ ಭೋಜನಾ ನಂತರ ತಾಂಬೂಲ ದಕ್ಷಿಣೆಯನ್ನಿತ್ತು ಆಶೀರ್ವಾದ ಪಡೆದು  ಸಮಸ್ತರನ್ನು ಬಿಳ್ಕೊಡಬೇಕು. 
                  ||  ಶ್ರೀಮದ್ ರಾಘವೇಂದ್ರಾರ್ಪಣಮಸ್ತು  ||











Tuesday, May 14, 2024

Shri parashurama ashtottara ಶ್ರೀ ಪರಶುರಾಮಾಷ್ಟೋತ್ತರ

Shri parashurama ashtottara
ಅಥ ಶ್ರೀ ಪರಶುರಾಮಾಷ್ಟೋತ್ತರಮ್ 
( ಶ್ರೀ ರಾಮೇಣ ವಿರಚಿತಮ್ )


 ಶ್ರೀ ಪರಶುರಾಮಾಷ್ಟೋತ್ತರಶತನಾಮ ಸ್ತೋತ್ರಮ್ 

ಶ್ರೀ ಗುರುಭ್ಯೋ ನಮಃ ಹರಿಃ ಓಂ 

ರಾಮೋ ರಾಜಾಟವೀವಹ್ನಿ ರಾಮಚನ್ದ್ರಪ್ರಸಾದಕಃ । 
ರಾಜರಕ್ತಾರುಣಸ್ನಾತೋ ರಾಜೀವಾಯತಲೋಚನಃ ॥ 1॥

ರೈಣುಕೇಯೋ ರುದ್ರಶಿಷ್ಯೋ ರೇಣುಕಾಚ್ಛೇದನೋ ರಯೀ । ರಣಧೂತಮಹಾಸೇನೋ ರುದ್ರಾಣೀ ಧರ್ಮಪುತ್ರಕಃ ॥ 2॥

ರಾಜತ್ಪರಶುವಿಚ್ಛಿನ್ನಕಾರ್ತವೀರ್ಯಾರ್ಜುನದ್ರುಮಃ । 
ರಾತಾಖಿಲರಸೋ ರಕ್ತಕೃತಪೈತೃಕತರ್ಪಣಃ ॥ 3॥

 ರತ್ನಾಕರಕೃತಾವಾಸೋ ರತೀಶಕೃತವಿಸ್ಮಯಃ ।
ರಾಗಹೀನೋ ರಾಗದೂರೋ ರಕ್ಷಿತಬ್ರಹ್ಮಚರ್ಯಕಃ ॥ 4॥

ರಾಜ್ಯಮತ್ತಕ್ಷತ್ತ್ರಬೀಜ ಭರ್ಜನಾಗ್ನಿಪ್ರತಾಪವಾನ್ । 
ರಾಜದ್ಭೃಗುಕುಲಾಮ್ಬೋಧಿಚನ್ದ್ರಮಾ ರಂಜಿತದ್ವಿಜಃ ॥ 5॥

ರಕ್ತೋಪವೀತೋ ರಕ್ತಾಕ್ಷೋ ರಕ್ತಲಿಪ್ತೋ ರಣೋದ್ಧತಃ । ರಣತ್ಕುಠಾರೋ ರವಿಭೂದಂಡಾಯಿತ ಮಹಾಭುಜಃ ॥ 6॥

ರಮಾನಾಧಧನುರ್ಧಾರೀ ರಮಾಪತಿಕಲಾಮಯಃ । 
ರಮಾಲಯಮಹಾವಕ್ಷಾ ರಮಾನುಜಲಸನ್ಮುಖಃ ॥ 7॥

ರಸೈಕಮಲ್ಲೋ ರಸನಾಽವಿಷಯೋದ್ದಂಡ ಪೌರುಷಃ । 
ರಾಮನಾಮಶ್ರುತಿಸ್ರಸ್ತಕ್ಷತ್ರಿಯಾಗರ್ಭಸಂಚಯಃ ॥ 8॥

ರೋಷಾನಲಮಯಾಕಾರೋ ರೇಣುಕಾಪುನರಾನನಃ । 
ರಾಧೇಯಚಾತಕಾಮ್ಭೋದೋ ರುದ್ಧಚಾಪಕಲಾಪಗಃ ॥ 9॥

 ರಾಜೀವಚರಣದ್ವನ್ದ್ವಚಿಹ್ನಪೂತಮಹೇನ್ದ್ರಕಃ । 
ರಾಮಚನ್ದ್ರನ್ಯಸ್ತತೇಜಾ ರಾಜಶಬ್ದಾರ್ಧನಾಶನಃ ॥ 10॥

ರಾದ್ಧದೇವದ್ವಿಜವ್ರಾತೋ ರೋಹಿತಾಶ್ವಾನನಾರ್ಚಿತಃ । 
ರೋಹಿತಾಶ್ವದುರಾಧರ್ಷೋ ರೋಹಿತಾಶ್ವಪ್ರಪಾವನಃ ॥ 11

ರಾಮನಾಮಪ್ರಧಾನಾರ್ಧೋ ರತ್ನಾಕರಗಭೀರಧೀಃ । 
ರಾಜನ್ಮೌಂಜೀಸಮಾಬದ್ಧ ಸಿಂಹಮಧ್ಯೋ ರವಿದ್ಯುತಿಃ ॥ 12॥

ರಜತಾದ್ರಿಗುರುಸ್ಥಾನೋ ರುದ್ರಾಣೀಪ್ರೇಮಭಾಜನಮ್ । ರುದ್ರಭಕ್ತೋ ರೌದ್ರಮೂರ್ತೀ ರುದ್ರಾಧಿಕಪರಾಕ್ರಮಃ ॥ 13॥

ರವಿತಾರಾಚಿರಸ್ಥಾಯೀ ರಕ್ತದೇವರ್ಷಿಭಾವನಃ । 
ರಮ್ಯೋ ರಮ್ಯಗುಣೋ ರಕ್ತೋ ರಾತಭಕ್ತಾಖಿಲೇಪ್ಸಿತಃ ॥ 14॥

ರಚಿತಸ್ವರ್ಣಸೋಪಾನೋ ರನ್ಧಿತಾಶಯವಾಸನಃ । 
ರುದ್ಧಪ್ರಾಣಾದಿಸಂಚಾರೋ ರಾಜದ್ಬ್ರಹ್ಮಪದಸ್ಥಿತಃ ॥ 15॥

ರತ್ನಸೂನುಮಹಾಧೀರೋ ರಸಾಸುರಶಿಖಾಮಣಿಃ । 
ರಕ್ತಸಿದ್ಧೀ ರಮ್ಯತಪಾ ರಾತತೀರ್ಥಾಟನೋ ರಸೀ ॥ 16॥

ರಚಿತಭ್ರಾತೃಹನನೋ ರಕ್ಷಿತಭಾತೃಕೋ ರಣೀ । 
ರಾಜಾಪಹೃತತಾತೇಷ್ಟಿಧೇನ್ವಾಹರ್ತಾ ರಸಾಪ್ರಭುಃ ॥ 17॥

ರಕ್ಷಿತಬ್ರಾಹ್ಮ್ಯಸಾಮ್ರಾಜ್ಯೋ ರೌದ್ರಾಣೇಯಜಯಧ್ವಜಃ ।  ರಾಜಕೀರ್ತಿಮಯಚ್ಛತ್ರೋ ರೋಮಹರ್ಷಣವಿಕ್ರಮಃ ॥ 18॥

 ರಾಜಶೌರ್ಯರಸಾಮ್ಭೋಧಿಕುಮ್ಭಸಮ್ಭೂತಿಸಾಯಕಃ । 
ರಾತ್ರಿನ್ದಿವಸಮಾಜಾಗ್ರ ತ್ಪ್ರತಾಪಗ್ರೀಷ್ಮಭಾಸ್ಕರಃ ॥ 19॥

ರಾಜಬೀಜೋದರಕ್ಷೋಣೀಪರಿತ್ಯಾಗೀ ರಸಾತ್ಪತಿಃ । 
ರಸಾಭಾರಹರೋ ರಸ್ಯೋ ರಾಜೀವಜಕೃತಕ್ಷಮಃ ॥ 20॥

ರುದ್ರಮೇರುಧನುರ್ಭಂಗ ಕೃದ್ಧಾತ್ಮಾ ರೌದ್ರಭೂಷಣಃ । 
ರಾಮಚನ್ದ್ರಮುಖಜ್ಯೋತ್ಸ್ನಾಮೃತಕ್ಷಾಲಿತಹೃನ್ಮಲಃ ॥ 21॥

ರಾಮಾಭಿನ್ನೋ ರುದ್ರಮಯೋ ರಾಮರುದ್ರೋ ಭಯಾತ್ಮಕಃ । ರಾಮಪೂಜಿತಪಾದಾಬ್ಜೋ ರಾಮವಿದ್ವೇಷಿಕೈತವಃ ॥ 22॥

ರಾಮಾನನ್ದೋ ರಾಮನಾಮೋ ರಾಮೋ ರಾಮಾತ್ಮನಿರ್ಭಿದಃ । ರಾಮಪ್ರಿಯೋ ರಾಮತೃಪ್ತೋ ರಾಮಗೋ ರಾಮವಿಶ್ರಮಃ ॥ 23॥

ರಾಮಜ್ಞಾನಕುಠಾರಾತ್ತ ರಾಜಲೋಕಮಹಾತಮಾಃ । 
ರಾಮಾತ್ಮಮುಕ್ತಿದೋ ರಾಮೋ ರಾಮದೋ ರಾಮಮಂಗಲಃ ॥ 24॥

ಮಂಗಲಂ ಜಾಮದಗ್ನ್ಯಾಯ ಕಾರ್ತವೀರ್ಯಾರ್ಜುನಚ್ಛಿದೇ । ಮಂಗಲಂ ಪರಮೋದಾರ ಸದಾ ಪರಶುರಾಮ ತೇ ॥ 25॥

ಮಂಗಲಂ ರಾಜಕಾಲಾಯ ದುರಾಧರ್ಷಾಯ ಮಂಗಲಂ । ಮಂಗಲಂ ಮಹನೀಯಾಯ ಜಾಮದಗ್ನ್ಯಾಯ ಮಂಗಲಮ್ ॥ 26॥

ಜಮದಗ್ನಿ ತನೂಜಾಯ ಜಿತಾಖಿಲಮಹೀಭೃತೇ । 
ಜಾಜ್ವಲ್ಯಮಾನಾಯುಧಾಯ ಜಾಮದಗ್ನ್ಯಾಯ ಮಂಗಲಮ್ ॥ 27॥ ॥

ಇತಿ ರಾಮೇಣಕೃತಂ ಪರಾಭವಾಬ್ದೇ ವೈಶಾಖಶುದ್ಧ ತ್ರಿತೀಯಾಯಾಂ ಪರಶುರಾಮ ಜನ್ಮೋತ್ಸವೇ ರಕಾರಾದಿ ಶ್ರೀ ಪರಶುರಾಮಾಷ್ಟೋತ್ತರಶತಮ್ ಸಂಪೂರ್ಣಮ್

ಶ್ರೀ ಕೃಷ್ಣಾರ್ಪಣಮಸ್ತು  ॥

Sunday, November 26, 2023

Bagalambika Ashtottara. श्री बगळांबिका अष्टोत्तर शत स्तोत्रम्

श्री बगळांबिका अष्टोत्तर शत स्तोत्रम्

देवि बगलामुखी दस महाविद्याओं में से एक है और यह श्री कामाख्या तीर्थक्षेत्र में स्थित है। मान्यता है कि मां बगलामुखी भक्तों को विजय प्राप्ति, सफलता प्रदान करने की क्षमता के लिए जानी जाती हैं। ऐसे में शत्रुओं पर विजय प्राप्ति, कोर्ट कचहरी मामलों से छुटकारा, सरकारी कार्यों में आने वाली बाधाओं से मुक्ति और सभी इच्छाओं की पूर्ति के लिए मां बगलामुखी का पूजा पाठ कर आशीर्वाद प्राप्त करें।

हरि:ॐ

ब्रह्मास्त्र-रुपिणी देवी,

माता श्रीबगलामुखी ।

चिच्छिक्तिर्ज्ञान-रुपा च,

ब्रह्मानन्द-प्रदायिनी ॥ 1 ॥


महा-विद्या महा-लक्ष्मी,

श्रीमत् -त्रिपुर-सुन्दरी ।

भुवनेशी जगन्माता,

पार्वती सर्व-मंगला ॥ 2 ॥


ललिता भैरवी शान्ता,

अन्नपूर्णा कुलेश्वरी ।

वाराही छिन्नमस्ता च,

तारा काली सरस्वती ॥ 3 ॥


जगत् -पूज्या महा-माया,

कामेशी भग-मालिनी ।

दक्ष-पुत्री शिवांकस्था,

शिवरुपा शिवप्रिया ॥ 4 ॥


सर्व-सम्पत्-करी देवी,

सर्व-लोक वशंकरी ।

वेद-विद्या महा-पूज्या,

भक्ताद्वेषी भयंकरी ॥ 5 ॥


स्तम्भ-रुपा स्तम्भिनी च,

दुष्ट-स्तम्भन-कारिणी ।

भक्त-प्रिया महा-भोगा,

श्रीविद्या ललिताम्बिका ॥ 6 ॥


मेना-पुत्री शिवानन्दा,

मातंगी भुवनेश्वरी ।

नारसिंही नरेन्द्रा च,

नृपाराध्या नरोत्तमा ॥ 7 ॥


नागिनी नाग-पुत्री च,

नगराज-सुता उमा ।

पीताम्बरा पीत-पुष्पा च,

पीत-वस्त्र-प्रिया शुभा ॥ 8 ॥


पीत-गन्ध-प्रिया रामा,

पीत-रत्नार्चिता शिवा ।

अर्द्ध-चन्द्र-धरी देवी,

गदा-मुद्-गर-धारिणी ॥ 9 ॥


सावित्री त्रि-पदा शुद्धा,

सद्यो राग-विवर्द्धिनी ।

विष्णु-रुपा जगन्मोहा,

ब्रह्म-रुपा हरि-प्रिया ॥ 10 ॥


रुद्र-रुपा रुद्र-शक्तिद्दिन्मयी,

भक्त-वत्सला ।

लोक-माता शिवा सन्ध्या,

शिव-पूजन-तत्परा ॥ 11 ॥


धनाध्यक्षा धनेशी च,

धर्मदा धनदा धना ।

चण्ड-दर्प-हरी देवी,

शुम्भासुर-निवर्हिणी ॥ 12 ॥


राज-राजेश्वरी देवी,

महिषासुर-मर्दिनी ।

मधु-कैटभ-हन्त्री च,

रक्त-बीज-विनाशिनी ॥ 13 ॥


धूम्राक्ष-दैत्य-हन्त्री च,

भण्डासुर-विनाशिनी ।

रेणु-पुत्री महा-माया,

भ्रामरी भ्रमराम्बिका ॥ 14 ॥


ज्वालामुखी भद्रकाली,

बगला शत्र-ुनाशिनी ।

इन्द्राणी इन्द्र-पूज्या च,

गुह-माता गुणेश्वरी ॥ 15 ॥


वज्र-पाश-धरा देवी,

जिह्वा-मुद्-गर-धारिणी ।

भक्तानन्दकरी देवी,

बगला परमेश्वरी ॥ 16 ॥


फल- श्रुति

अष्टोत्तरशतं नाम्नां,

बगलायास्तु यः पठेत् ।

रिप-ुबाधा-विनिर्मुक्तः,

लक्ष्मीस्थैर्यमवाप्नुयात्॥ 1 ॥


भूत-प्रेत-पिशाचाश्च,

ग्रह-पीड़ा-निवारणम् ।

राजानो वशमायाति,

सर्वैश्वर्यं च विन्दति ॥ 2 ॥


नाना-विद्यां च लभते,

राज्यं प्राप्नोति निश्चितम् ।

भुक्ति-मुक्तिमवाप्नोति,

साक्षात् शिव-समो भवेत् ॥ 3 ॥


॥ श्रीरूद्रयामले सर्व-सिद्धि-प्रद  श्री बगलाष्टोत्तर शतनाम स्तोत्रम् ॥